ಸ್ವಾತಂತ್ರ್ಯ ದಿನಾಚರಣೆ  

(Search results - 61)
 • Shatrughna

  NEWS18, Aug 2019, 5:48 PM IST

  Well done ಮೋದಿ ಜೀ: ಶತ್ರುವನ್ನು ಮನಸಾರೆ ಹೊಗಳಿದ ಸಿನ್ಹಾ!

  ಸದಾ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುತ್ತಾ, ಅವರ ನಾಯಕತ್ವವನ್ನು ಪ್ರಶ್ನಿಸುತ್ತಾ ಟ್ವೀಟ್ ಮಾಡುತ್ತಿದ್ದ ಕಾಂಗ್ರೆಸ್ ನಾಯಕ ಶತ್ರುಘ್ನ ಸಿನ್ಹಾ, ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ ಅವರನ್ನು ಹೊಗಳಿ ಟ್ವೀಟ್ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

 • Sumalatha vs DC Thammanna

  Karnataka Districts16, Aug 2019, 3:04 PM IST

  ಆಹ್ವಾನಿಸಿದ್ರೂ ಆಗಮಿಸದ ಸುಮಲತಾ: ಸಂಸದೆ ವಿರುದ್ಧ ಜನ ಗರಂ

  ಪ್ರವಾಹದಿಂದಾಗಿ ಎಲ್ಲಡೆ ಸರಳ ಸ್ವಾತಂತ್ರ್ಯೋತ್ಸವ ಆಚರಿಸಿದರೂ ಕೆ.ಆರ್‌. ನಗರ ಪಟ್ಟಣದ ಪುರಸಭಾ ಬಯಲು ರಂಗಮಂದಿರದ ಆವರಣದಲ್ಲಿ ಗುರುವಾರ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಚುನಾಯಿತ ಜನಪ್ರತಿನಿಧಿಗಳು ಭಾಗವಹಿಸದೇ ರಾಷ್ಟ್ರೀಯ ಹಬ್ಬದ ಬಗ್ಗೆ ತಮಗಿರುವ ನಿರ್ಲಕ್ಷ್ಯ ಪ್ರದರ್ಶಿಸಿದರು.

 • Lalbagh

  Karnataka Districts16, Aug 2019, 9:15 AM IST

  ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನದಲ್ಲಿ ಒಂದೇ ದಿನ 2 ದಾಖಲೆ

  ಲಾಲ್ ಬಾಗ್ ಫ್ಲವರ್ ಶೋ ಒಂದೇ ದಿನ ಎರೆಡೆರಡು ದಾಖಲೆಗಳನ್ನು ಬರೆದಿದೆ. ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಒಂದೆ 2 ಲಕ್ಷದಷ್ಟು ಜನರು ಭೇಟಿ ನೀಡಿದ್ದಾರೆ. 

 • sonia gandhi is the president of congress

  NEWS15, Aug 2019, 10:14 PM IST

  ಅಸಹಿಷ್ಣುತೆ ವಿರುದ್ಧ ಧ್ವನಿ ಎತ್ತುವುದು ನಮ್ಮೆಲ್ಲರ ಜವಾಬ್ದಾರಿ: ಸೋನಿಯಾ ಗಾಂಧಿ!

  ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆ ಮತ್ತು ತಾರತಮ್ಯದ ವಿರುದ್ದ ಗಟ್ಟಿಯಾಗಿ ಧ್ವನಿ ಎತ್ತಬೇಕಿದೆ ಎಂದು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಕರೆ ನೀಡಿದ್ದಾರೆ. 73ನೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಪಕ್ಷದ ಕೇಂದ್ರ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿ ಸೋನಿಯಾ ಮಾತನಾಡಿದರು.

 • I-Day
  Video Icon

  NEWS15, Aug 2019, 6:23 PM IST

  ಉತ್ಸಾಹ ತಗ್ಗಿಸದು ಪ್ರವಾಹ: ಕರುನಾಡಿನಲ್ಲಿ ಸ್ವಾತಂತ್ರ್ಯ ದಿನಾಚರಣೆ!

  ಭೀಕರ ಪ್ರವಾಹದಿಂದ ನಲುಗಿರುವ ಕರ್ನಾಟಕದಲ್ಲಿ ಈ ಬಾರಿ ಸ್ವಾತಂತ್ರ್ಯ ದಿನಾಚರಣೆ ತನ್ನ ಹೊಳಪನ್ನು ಕಳೆದುಕೊಳ್ಳಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಈ ಎಣಿಕೆಯನ್ನು ಸುಳ್ಳು ಮಾಡಿದ ಕರುನಾಡು, ಮೊದಲಿಗಿಂತ ಹೆಚ್ಚಿನ ಉತ್ಸಾಹದಲ್ಲಿ 73ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದೆ.

 • Modi car

  AUTOMOBILE15, Aug 2019, 4:40 PM IST

  73ನೇ ಸ್ವಾತಂತ್ರ್ಯ ದಿನಾಚರಣೆ; ಬದಲಾಯಿತು ಪ್ರಧಾನಿ ಮೋದಿ ಕಾರು!

  ದೇಶದಲ್ಲಿ ಮಹತ್ತರ ಬದಲಾವಣೆ ತಂದಿರುವ ಪ್ರಧಾನಿ ನರೇಂದ್ರ ಮೋದಿ 73ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಹೊಸ ಕನಸಿನ ಭಾರತ ಕಟ್ಟೋ ಭರವಸೆ ನೀಡಿದ್ದಾರೆ. ಕೆಂಪು ಕೋಟೆ ಮೇಲೆ ಧ್ವಜಾರೋಹಣ ಮಾಡಿದ ಮೋದಿ, ತಮ್ಮ  ಕಾರು ಬದಲಾಯಿಸಿದ್ದಾರೆ. ಪ್ರಧಾನಿ ಮೋದಿ ರೇಂಜ್ ರೋವರ್ ಕಾರಿನ ಬದಲು ಬಳಸಿದ ಕಾರು ಯಾವುದು? ಇಲ್ಲಿದೆ ವಿವರ.

 • independence day 1

  NEWS15, Aug 2019, 4:14 PM IST

  'ವಿಶೇಷ' ಸ್ವಾತಂತ್ರ್ಯ ದಿನಾಚರಣೆ: ಕಣಿವೆಯಲ್ಲಿ ತ್ರಿವರ್ಣ ಧ್ವಜಕ್ಕೆ ಉತ್ತುಂಗದ 'ಸ್ಥಾನಮಾನ'!

  ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ 370ನೇ ವಿಧಿ ರದ್ದಾದ ಬಳಿಕ ಇದೇ ಮೊದಲ ಬಾರಿ ಕಣಿವೆ ನಾಡಿನಲ್ಲಿ ಸ್ವಾತಂತ್ರ್ಯ ದಿನ ಆಚರಿಸಲಾಗಿದೆ. ಹೊಸದಾಗಿ ರೂಪುಗೊಂಡ ಜಮ್ಮು ಕಾಶ್ಮೀರ ಹಾಗೂ ಲಡಾಖ್‌ನೆಲ್ಲೆಡೆ ತ್ರಿವರ್ಣ ಧ್ವಜ ಮುಗಿಲೆತ್ತರಕ್ಕೆ ಸ್ವಚ್ಛಂದವಾಗಿ ಹಾರಿದೆ. ಇಲ್ಲಿದೆ ಒಂದು ಝಲಕ್

 • आर्टिकल 370 हटाने के भारत सरकार के फैसले के बाद से पाकिस्तान की बौखलाहट देखने को मिल रही है।

  NEWS15, Aug 2019, 4:12 PM IST

  IOK ಸ್ವಾತಂತ್ರ್ಯಕ್ಕಾಗಿ ಪಣ: ಇಮ್ರಾನ್ ಭಾಷಣದಲ್ಲಿ ಬರೀ ಪುರಾಣ!

  ಭಾರತ ಆಕ್ರಮಿತ ಕಾಶ್ಮೀರದ ಸ್ವಾತಂತ್ರ್ಯಕ್ಕಾಗಿ ಪ್ರತಿಯೊಬ್ಬ ಪಾಕಿಸ್ತಾನಿ ಬಲಿದಾನಕ್ಕೆ ಸಿದ್ದವಿದ್ದು, ಕಾಶ್ಮೀರಿ ಜನರ ಮೇಲೆ ಭಾರತ ನಡೆಸುತ್ತಿರುವ ದೌರ್ಜನ್ಯಕ್ಕೆ ಇತಿಶ್ರೀ ಹಾಡುವ ಸಮಯ ಸನ್ನಿಹಿತವಾಗಿದೆ.....' ಇದು ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಮಾಡಿದ ಭಾಷಣದ ಪರಿ.

 • Independence Day

  NEWS15, Aug 2019, 4:04 PM IST

  ನೆರೆಯ ನಡುವೆಯೂ ಸ್ವಾತಂತ್ರ್ಯದ ಕಿಚ್ಚು : ನೀರಿನ ನಡುವೆಯೂ ಹಾರಿದ ತಿರಂಗಾ

  ದೇಶದಲ್ಲಿ ಇಂದು 73ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಿಂದ ಆಚರಿಸಲಾಗಿದೆ. ರಾಜ್ಯದಲ್ಲಿ ನೆರೆಯಿದ್ದರೂ ನೀರಿನ ನಡುವಲ್ಲಿ ನಿಂತು ದೇಶಭಕ್ತಿ ಮೆರೆ ಕೆಲ ಫೊಟೊಗಳ ಇಲ್ಲಿವೆ. 

 • medal

  NEWS15, Aug 2019, 3:53 PM IST

  ಶತ್ರು ವಿಮಾನ ಹೊಡೆದುರುಳಿಸಿದ ಇಬ್ಬರಿಗೆ ಪಾಕ್ ಸೇನಾ ಮೆಡಲ್!

  ಭಾರತದಂತೆ ನೆರೆಯ ಪಾಕಿಸ್ತಾನ ಕೂಡ 73ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಿದ್ದು, ಕಳೆದ ಫೆಬ್ರವರಿಯಲ್ಲಿ ಭಾರತದ ಯುದ್ಧ ವಿಮಾನ ಹೊಡೆದುರುಳಿಸಿದ್ದ ಇಬ್ಬರು ಪಾಕಿಸ್ತಾನ ವಾಯುಸೇನೆಯ ಇಬ್ಬರು ಪೈಲೆಟ್'ಗಳಿಗೆ ಅತ್ಯುನ್ನತ ಸೇನಾ ಮೆಡಲ್ ನೀಡಿ ಗೌರವಿಸಲಾಗಿದೆ.

 • SPORTS15, Aug 2019, 3:38 PM IST

  ಸ್ವಾತಂತ್ರ್ಯ ದಿನಾಚರಣೆಯಂದು ಹೊಸ ಸಂಕಲ್ಪಕ್ಕೆ ಕೊಹ್ಲಿ ಮನವಿ!

  73ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಭಾರತೀಯರಲ್ಲಿ ವಿಶೇಷ ಮನವಿ ಮಾಡಿದ್ದಾರೆ. ಕೊಹ್ಲಿ ಮನವಿ ಕುರಿತು ವಿವರ ಇಲ್ಲಿದೆ.

 • कोई नेता नहीं बल्कि जनता ने चुनाव लड़ा। तीन तलाक से मुस्लिम महिलाएं डरी हुईं थी। तीन तलाक का भय जीने नहीं देता था। हमारी सरकार ने तीन तलाक के खिलाफ कानू बनाया: पीएम मोदी

  NEWS15, Aug 2019, 3:02 PM IST

  ಮೂರು ಪಡೆಗೆ ಓರ್ವ ಮುಖ್ಯಸ್ಥ: ಮೋದಿ ಘೋಷಣೆ, ರಾಜೀವ್ ಆಲೋಚನೆ!

  ದೇಶದ ಭೂಸೇನೆ, ವಾಯುಸೇನೆ ಮತ್ತು ನೌಕಾಸೇನೆಗಳ ಸಮನ್ವಯಕ್ಕೆ ರಕ್ಷಣಾ ಸಿಬ್ಬಂದಿ ಮುಖ್ಯಸ್ಥರನ್ನು(ಸಿಡಿಎಸ್) ನೇಮಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ದೇಶದ ಮೂರೂ ರಕ್ಷಣಾ ಪಡೆಗಳಿಗೆ ಓರ್ವ ಮುಖ್ಯಸ್ಥನ ನೇಮಕದ ಮೂಲಕ ಉತ್ತಮ ಸೇವೆ ಒದಗಿಸಲು ಸಹಕಾರಿ ಎಂದು ಪ್ರಧಾನಿ ಹೇಳಿದ್ದಾರೆ.

 • Golden Star Ganesh

  ENTERTAINMENT15, Aug 2019, 2:40 PM IST

  ಸಿನಿಮಾ ತಾರೆಯರ ಪ್ರಕಾರ ಸ್ವಾತಂತ್ರ್ಯ ಅಂದರೆ...

  ಸಾಮಾನ್ಯವಾಗಿ ಜನ ಸಾಮಾನ್ಯರಿಗೆ ಎಲ್ಲಿ ಬೇಕಾದರೂ ತಿರುಗುವ, ಯಾವ ಹೋಟೆಲಿನಲ್ಲಾದರೂ ತಿನ್ನುವ ಸ್ವಾತಂತ್ರ್ಯ ಇರುತ್ತದೆ. ಆದರೆ ಸೆಲೆಬ್ರಿಟಿಗಳಿಗೆ ಎಲ್ಲೆಂದರಲ್ಲಿ ಹೋಗುವ, ಎಲ್ಲಿ ಬೇಕಾದರಲ್ಲಿ ತಿನ್ನುವ ಸ್ವಾತಂತ್ರ್ಯ ಇರುವುದಿಲ್ಲ.ಪರಿಸ್ಥಿತಿ ಹೀಗಿರುವಾಗ ನಿಮ್ಮ ಪ್ರಕಾರ ಸ್ವಾತಂತ್ರ್ಯ ಎಂದರೇನು ಎಂಬ ಪ್ರಶ್ನೆಯನ್ನು ಕೇಳಿದಾಗ ಸಿಕ್ಕ ಉತ್ತರಗಳು ಇಲ್ಲಿವೆ.

 • Team India kohli

  SPORTS15, Aug 2019, 2:31 PM IST

  ಸ್ವಾತಂತ್ರ್ಯ ದಿನಾಚರಣೆ; ಶುಭಕೋರಿದ ಟೀಂ ಇಂಡಿಯಾ!

  73ನೇ ಸ್ವಾತಂತ್ರ್ಯ ದಿನಾಚರಣೆಗೆ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಟೀಂ ಇಂಡಿಯಾ ಕ್ರಿಕೆಟಿಗರು ಶುಭಕೋರಿದ್ದಾರೆ. ವಿಡಿಯೋ ಮೂಲಕ ಕ್ರಿಕೆಟಿಗರು ಭಾರತೀಯರಿಗೆ ಶುಭಕೋರಿದ್ದಾರೆ.

 • SPORTS15, Aug 2019, 12:25 PM IST

  ಸ್ವಾತಂತ್ರ್ಯ ದಿನಾಚರಣೆ; ಲಡಾಕ್‌ಗೆ ಧೋನಿ ಭೇಟಿ; ಕೇಂದ್ರಾಡಳಿತದಲ್ಲಿ ಹೊಸ ಸಂಚಲನ!

  ಟೀಂ ಇಂಡಿಯಾ ಕ್ರಿಕೆಟಿಗ ಎಂ.ಎಸ್.ಧೋನಿಗೆ 73ನೇ ಸ್ವಾತಂತ್ರ್ಯ ದಿನಾಚರಣೆ ಸ್ಮರಣೀಯ. ಭಾರತೀಯ ಸೇನೆಯ 106 ಪ್ಯಾರ ಬೆಟಾಲಿಯನ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ಧೋನಿ ಇಂದು(ಆ.15) ವಿಶ್ವದ ಅತ್ಯಂತ ಅಪಾಯಕಾರಿ ಸಿಯಾಚಿನ್ ಗ್ಲೇಸಿಯರ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆ ಮಾಡಲಿದ್ದಾರೆ. ಇದಕ್ಕೂ ಮುನ್ನ ಆ.14 ರಂದು ಧೋನಿ ಲಡಾಕ್‌ಗೆ ಬೇಟಿ ನೀಡಿದ್ದಾರೆ.  ಲಡಾಕ್ ಪ್ಯಾರ್ ರೆಜಿಮೆಂಟ್ ಫೋರ್ಸ್ ಸೈನಿಕರ ಜೊತೆ ಕೆಲ ಹೊತ್ತು ಕಳೆದಿರುವ ಧೋನಿ, ಅವರ ಜೊತೆ ಸುದೀರ್ಘ ಮಾತುಕತೆ ನಡೆಸಿದ್ದಾರೆ. ಬಳಿಕ ನೇರವಾಗಿ ಲಡಾಕ್ ಸೇನಾ ಆಸ್ಫತ್ರೆಗೆ ಭೇಟಿ ನೀಡಿದ್ದಾರೆ.