Search results - 9 Results
 • swara Bhaskar

  News28, Oct 2018, 3:53 PM IST

  ಲೈಂಗಿಕ ಶೋಷಣೆ ಸಾಂಕ್ರಾಮಿಕ ರೋಗಕ್ಕೆ ಸ್ವರಾ ಪರಿಹಾರ

  ಮೀ ಟೂ ಅಭಿಯಾನಕ್ಕೆ ಸಪೋರ್ಟ್ ಮಾಡಿಕೊಂಡೆ ಬಂದಿರುವ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಲೈಂಗಿಕ ದೌರ್ಜ್ಯನ್ಯ ವಿಚಾರವನ್ನು ತಮ್ಮದೇ ರೀತಿ ವಿಶ್ಲೇಷಣೆ ಮಾಡಿದ್ದಾರೆ. ಅಲ್ಲದೆ ಪರಿಹಾರ ಸೂತ್ರವೊಂದನ್ನು ನೀಡಿದ್ದಾರೆ.

 • swara Bhaskar

  News11, Sep 2018, 5:54 PM IST

  ಬೋಲ್ಡ್ ನಟಿ ಸ್ವರಾಗೆ ಸಿಕ್ಕಿದ್ದು ಅಂತಿಂಥ ಗೆಲುವಲ್ಲ!

  ನಟನೆಯಲ್ಲಿ ಹೇಗೆ ಬೋಲ್ಡ್ ಆಗಿ ಗುರುತಿಸಿಕೊಂಡಿದ್ದಾರೋ ಅದೇ ರೀತಿ ನಟಿ ಸ್ವರಾ ಭಾಸ್ಕರ್ ಸಾಮಾಜಿಕ ತಾಣದಲ್ಲಿ ಧ್ವನಿ ಎತ್ತುವುದರಲ್ಲಿಯೂ ಸಿದ್ಧಹಸ್ತರು. ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರ ವಿರುದ್ಧ ಸಮರ ಸಾರಿದ ಸ್ವರಾ ಆರಂಭಿಕ ಜಯ ಕೂಡಾ ಸಂಪಾದಿಸಿದ್ದಾರೆ.

 • Swara

  ENTERTAINMENT9, Sep 2018, 3:01 PM IST

  ‘ಆ’ ದೃಶ್ಯದ ಬಗ್ಗೆ ಟ್ರೋಲ್: ಮುಟ್ಟಿನೋಡಿಕೊಳ್ಳುವ ಉತ್ತರ ಕೊಟ್ಟ ಸ್ವರಾ

  ಒಂದು ಕಡೆ ಸುಪ್ರೀಂ ಕೋರ್ಟ್ ಸಲಿಂಗ ಕಾಮ ಅಪರಾಧ ಅಲ್ಲ ಎಂಬ ಮಹತ್ವದ ತೀರ್ಪು ನೀಡಿದೆ. ತೀರ್ಪು ನೀಡಿದ ದಿನದಿಂದಲೂ ಸೋಶಿಯಲ್ ಮೀಡಿಯಾದಲ್ಲಿ ಪರ ವಿರೋಧದ ಚರ್ಚೆಗಳು ಜೋರಾಗಿಯೇ ನಡೆದಿವೆ. ಅಂತೆಯೇ ‘ವೀರೆ ದಿ ವೆಡ್ಡಿಂಗ್’​ ಚಿತ್ರದಲ್ಲಿ ಹಸ್ತ ಮೈಥುನ ದೃಶ್ಯದಲ್ಲಿ ಕಾಣಿಸಿಕೊಂಡಿದ್ದ ನಟಿ ಸ್ವರಾ ಭಾಸ್ಕರ್ ಕಾಲೆಳೆದಿದ್ದಾರೆ. ಹಾಗಾದರೆ ಆಗಿದ್ದೇನು? ಪೂರ್ಣ ಓದಿ..

 • swara bhaskar

  News1, Sep 2018, 9:54 PM IST

  ಗಾಂಧಿ ಕೊಂದವರು ಅಧಿಕಾರದಲ್ಲಿ: ಗಂದಿ ಬಾತ್ ಬಂತು ಸ್ವರಾ ಬಾಯಲ್ಲಿ!

  ಹಸ್ತಮೈಥುನವೆಂದರೆ ನಮ್ಮ ದೇಹ ಮತ್ತು ಲೈಂಗಿಕತೆಯ ಮೇಲೆ ನಮ್ಮದೇ ಅಧಿಕಾರ ಎಂಬ ಹೇಳಿಕೆ ನೀಡಿದ್ದ ಬಾಲಿವುಡ್ ನಟಿ ಸ್ವರಾ ಭಾಸ್ಕರ್, ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮಹಾತ್ಮಾ ಗಾಂಧಿ ಅವರನ್ನು ಕೊಂದವರು ಇಂದು ಅಧಿಕಾರದಲ್ಲಿದ್ದು, ಅವರಿಗೆ ತಕ್ಕ ಶಿಕ್ಷೆ ಕಾದಿದೆ ಎಂದು ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

 • NEWS31, Aug 2018, 4:30 PM IST

  ಹಸ್ತಮೈಥುನ ಟ್ವೀಟ್ ಗೆ ಸ್ವರಾ ಭಾಸ್ಕರ್ ಕೂಲ್ ರಿಯಾಕ್ಷನ್

  ರಿಯಾಲಿಟಿ ಶೋ ಒಂದರಲ್ಲಿ ರಾಹುಲ್ ಮಹಾಜನ್ ಜೊತೆ ಇಂಟಿಮಸಿ ಸೀನ್ ಒಂದರಲ್ಲಿ ಕಾಣಿಸಿಕೊಂಡು ಹೆಡ್ ಲೈನ್ ಆಗಿದ್ದ ಪಾಯಲ್ ರೋಹ್ಟಗಿ ಇದೀಗ ಮತ್ತೊಮ್ಮೆ ಸದ್ದು ಮಾಡಿದ್ದಾರೆ. ಅವರ ಹಸ್ತಮೈಥುನ ಟ್ವೀಟ್ ಗೆ ಸ್ವರಾ ಭಾಸ್ಕರ್ ಕೂಲ್ ರಿಯಾಕ್ಷನ್ ನೀಡಿದ್ದಾರೆ. 

 • swara Bhaskar

  NEWS6, Aug 2018, 7:48 PM IST

  ಹಸ್ತಮೈಥುನ ಮಾಡಿಕೊಂಡಿದ್ದ ಸ್ವರಾ ಭಾಸ್ಕರ್ ಪ್ರಧಾನಿಯಾದರೆ!?

  ಭಾರತದ ಪ್ರಧಾನ ಮಂತ್ರಿ ಯಾರು? ಹೀಗೊಂದು ಪ್ರಶ್ನೆ ನಿಮ್ಮನ್ನು ಮತ್ತೆ ಕೇಳಲೇಬೇಕಾದ ಸ್ತಿತಿ ೆದುರಾಗಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ  ಎಂಬುದು ಎಲ್ಲರಿಗೂ ಗೊತ್ತು. ಆದರೆ ನಿನ್ನೆ ರಾತ್ರಿಯಿಂದ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಭಾರತದ ಪ್ರಧಾನಿಯಾಗಿದ್ದರು! ಯಾಕೆ ಅಂತೀರಾ ?

 • Ramya - swara

  NEWS19, Jul 2018, 2:29 PM IST

  ರಮ್ಯಾ ಸ್ಥಾನಕ್ಕೆ ಸ್ವರಾ ಭಾಸ್ಕರ್...ಯಾಕೆ ಹೀಗಾಯ್ತು!?

  ‘ವೀರ್‌ ಡಿ ವೆಡ್ಡಿಂಗ್‌' ಚಿತ್ರದಲ್ಲಿ ಹಸ್ತಮೈಥುನ ದೃಶ್ಯದಲ್ಲಿ ಕಾಣಿಸಿಕೊಂಡು ಟ್ರೋಲಿಗರಿಗೆ ಆಹಾರವಾಗಿದ್ದ ನಟಿ ಸ್ವರಾ ಭಾಸ್ಕರ್ ಗೆ ಇದೀಗ ಹೊಸದೊಂದು ಜವಾಬ್ದಾರಿ ವಹಿಸಿಕೊಡಲಾಗುತ್ತಿದೆ. ದಿವ್ಯ ಸ್ಪಂದನ ಅಲಿಯಾಸ್ ರಮ್ಯಾರ ಸ್ಥಾನಕ್ಕೆ ಸ್ವರಾ ಭಾಸ್ಕರ್ ಬರಲಿದ್ದಾರೆ!

 • lust story

  NEWS13, Jul 2018, 8:53 AM IST

  ಸ್ವರಾ ದೃಶ್ಯದ ಬಳಿಕ ಲೈಂಗಿಕ ಸಾಧನಗಳ ಖರೀದಿ ಭರ್ಜರಿ ಜಂಪ್

  ವೀರ್ ದಿ ವೆಡ್ಡಿಂಗ್ ಚಿತ್ರದಲ್ಲಿ ಸ್ವರಾ ಭಾಸ್ಕರ್ ಹಾಗೂ ನೇಹಾ ಹಸ್ತಮೈಥುನದ ದೃಶ್ಯದ ಬಳಿಕ ಸೆಕ್ಸ್ ಟಾಯ್ಸ್ ಸಾಧನಗಳ ಖರೀದಿಯಲ್ಲಿ ಭರ್ಜರಿ ಏರಿಕೆಯಾಗಿದೆ. 

 • Swara

  ENTERTAINMENT30, Jun 2018, 6:16 PM IST

  ‘ಸಿನಿಮಾ ಮಾಡು ಅಂದ್ರೆ ಕಿವಿ ಕಚ್ಚಕ್ಕೆ ಬಂದಿದ್ದ’!

  ರಂಗುರಂಗಿನ ಬಣ್ಣದ ಬದುಕಿಗೆ ಮಾರು ಹೋಗಿ ಹೆತ್ತವರನ್ನೇ ತೊರೆದು ಮುಂಬೈ ಎಂಬ ಮಾಯಾನಗರಿ ಸೇರಿಕೊಳ್ಳಲು ತವಕಿಸುವ ಯುವಕ, ಯುವತಿಯರಿಗೆ ಕಾಸ್ಟಿಂಗ್ ಕೌಚ್‌ನ ಕರಾಳ ಮುಖದ ಅರಿವಿರುವುದಿಲ್ಲ. ಆದರೆ ಬಾಲಿವುಡ್‌ನ ಪ್ರಸಿದ್ಧ ನಟಿಯರೆಲ್ಲಾ ಕಾಸ್ಟಿಂಗ್ ಕೌಚ್ ಕುರಿತಾದ ತಮ್ಮ ಕರಾಳ ಅನುಭವವನ್ನು  ಬಿಚ್ಚಿಡುತ್ತಿರುವುದನ್ನು ನೋಡಿದರೆ, ಚಿತ್ರರಂಗದಲ್ಲಿ ಕಲೆಗಿಂತ ಬೇರೆಯ ವಿಚಾರಗಳಿಗೆ ಬೆಲೆ ಜಾಸ್ತಿಯಾಗುತ್ತಿದೆ ಎಂಬ ಅನುಮಾನ ಮೂಡದಿರದು.