ಸ್ವದೇಶಿ

(Search results - 36)

rakhi

International3, Aug 2020, 7:43 AM

ಈ ಬಾರಿ ಸ್ವದೇಶಿ ರಾಖಿ: ಚೀನಾಕ್ಕೆ 4000 ಕೋಟಿ ರೂ. ನಷ್ಟ!

ಚೀನಾದಿಂದ ಆಮದಾಗುತ್ತಿದ್ದ ರಾಖಿಗಳನ್ನು ಸಂಪೂರ್ಣವಾಗಿ ನಿಷೇಧ| ಈ ಬಾರಿ ಸ್ವದೇಶಿ ರಾಖಿ: ಚೀನಾಕ್ಕೆ 4000 ಕೋಟಿ ನಷ್ಟ| ಹಿಂದುಸ್ತಾನಿ ರಾಖಿಯೊಂದಿಗೆ ರಕ್ಷಾ ಬಂಧನ ಆಚರಣೆ

• Mobiles16, Jul 2020, 8:30 AM

2021ಕ್ಕೆ ರಿಲಯನ್ಸ್‌ನಿಂದ 'ಆತ್ಮನಿರ್ಭರ' 5ಜಿ!

ವಿಶ್ವದ ಬಹುತೇಕ ದೇಶಗಳು ತಮ್ಮ 5ಜಿ ಸೇವೆಗಾಗಿ ಚೀನಾ ಮೂಲದ ಹುವೈ ಕಂಪನಿಯನ್ನೇ ಅವಲಂಬನೆ| 2021ಕ್ಕೆ ರಿಲಯನ್ಸ್‌ನಿಂದ ಸ್ವದೇಶಿ 5ಜಿ ತಂತ್ರಜ್ಞಾನ| ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ ಭಾರತ ಕನಸಿಗೆ ಮತ್ತಷ್ಟು ಬಲ

BL Santhosh

Politics6, Jul 2020, 10:15 PM

'ಆತ್ಮ ನಿರ್ಭರ ಭಾರತ ಯಶಸ್ವಿಗೆ ಸ್ವದೇಶಿ, ಸ್ವಭಾಷಾ ಮತ್ತು ಸ್ವಭೂಷ ಸೂತ್ರ'

ಮೋದಿ ಸರ್ಕಾರದ ಒಂದು ವರ್ಷದ ಸಾಧನೆ ಹಾಗೂ ಕೋವಿಡ್-19 ಕುರಿತು ಬಿಜೆಪಿ ಕೈಗೊಂಡಿದ್ದ ಹಮ್ಮಿಕೊಂಡಿದ್ದ ಜನ ಸಂಪರ್ಕ ಅಭಿಯಾನದ ಸಮಾರೋಪ ಸಮಾರಂಭ ಇಂದು (ಸೋಮವಾರ) ನಡೆಯಿತು. ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿದ್ದ ಬಿ.ಎಲ್.ಸಂತೋಷ್ ಅವರು ದೆಹಲಿಯಿಂದಲೇ ಮಾತನಾಡಿದರು.

• India30, Jun 2020, 2:29 PM

ಟಿಕ್‌ಟಾಕ್ ಮಾಡೋಕಾಗ್ತಿಲ್ವಾ..? ಚೀನಾ ಬೇಡ, ಇಲ್ಲಿವೆ ಭಾರತದ ಆ್ಯಪ್‌..!

ಆ್ಯಕ್ಟಿಂಗ್, ವಿಡಿಯೋಗ್ರಫಿ ಪ್ರಿಯರಿಗೆ ಅತ್ಯಂತ್ ನೆಚ್ಚಿನ ಎಪ್ಲಿಕೇಶನ್ ಆಗಿದ್ದ ಟಿಕ್‌ಟಾಕ್ ಭಾರತದಲ್ಲಿ ಬ್ಯಾನ್ ಆಗಿದೆ. ಚೀನಾ ಆ್ಯಪ್ ಡಿಲೀಟ್ ಮಾಡಿ, ಜನ ಸ್ವದೇಶಿ ಬಳಕೆಗೆ ಒತ್ತು ನೀಡುತ್ತಿದ್ದಾರೆ. ಟಿಕ್‌ಟಾಕ್ ಬದಲು ನೀವು ಬಳಸಬಹುದಾದ ಆ್ಯಪ್ ಮಾಹಿತಿ ಇಲ್ಲಿದೆ.

• abvp

Karnataka Districts29, Jun 2020, 12:05 PM

'ಸ್ವದೇಶಿ ವಸ್ತುಗಳ ಬಳಕೆಯಿಂದ ದೇಶ ಅಭಿವೃದ್ಧಿ ಸಾಧ್ಯ'

ಆತ್ಮ ನಿರ್ಭರ ಭಾರತ ಮತ್ತು ಸಮೃದ್ಧ ಭಾರತ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಾಂಧೀಜಿ ಅವರ ಸ್ವದೇಶಿ ಮಂತ್ರ, ಲೋಹಿಯಾ ತಂತ್ರಜ್ಞಾನದ ವಿಚಾರದಿಂದ 1974ರಲ್ಲಿ ಜಾರ್ಜ್ ಫರ್ನಾಂಡೀಸ್‌ ಹೊಸ ಕೈಗಾರಿಕಾ ನೀತಿಗಳನ್ನು ತಂದ ಸಂದರ್ಭದಲ್ಲಿ ಆತ್ಮನಿರ್ಭರ ಮಂತ್ರವನ್ನು ಜಪಿಸಿ ಅದನ್ನು ಕಾರ್ಯಗತ ಮಾಡುವಲ್ಲಿ ಹಾಗೂ ಸ್ವದೇಶಿ ಸ್ವಾವಲಂಬನೆ, ಉದ್ಯೋಗ ಸೃಷ್ಟಿ ಮಾಡುವಲ್ಲಿ ಜಾರ್ಜ್ ಫರ್ನಾಂಡೀಸ್‌ ಅವರ ಮಹತ್ವವನ್ನು ಸ್ಮರಿಸಿದರು.

• Video Icon

state17, Jun 2020, 2:18 PM

ಚೀನಾ ವಿರುದ್ಧ ಗಾಂಧಿ ಮಂತ್ರ ಪಠಿಸಿದ ಸಿ.ಟಿ.ರವಿ!

'ನಮ್ಮ ನೆರೆಹೊರೆಯವರೊಂದಿಗೆ ನಾವು ಉತ್ತಮ ಬಾಂಧವ್ಯವನ್ನು ಹೊಂದಬೇಕೆಂದು ನಾವು ಎಷ್ಟೇ ಪ್ರಯತ್ನಿಸಿದರೂ ಚೀನಾ ವಿಶ್ವಾಸಕ್ಕೆ ಅರ್ಹ ಅಲ್ಲ ಎನ್ನುವುದನ್ನು ಸಾಬೀತುಪಡಿಸಿದೆ. ಇದಕ್ಕೆ ನಾವು ಜನಸಾಮಾನ್ಯರು ಗಾಂಧಿಜಿಯವರ ಸ್ವದೇಶಿ ಮಂತ್ರವನ್ನು ಜಪಿಸಬೇಕು. ಚೀನಾ ವಸ್ತುಗಳನ್ನು ಬಹಿಷ್ಕರಿಸಬೇಕು' ಎಂದು ಪ್ರವಾಸೋದ್ಯಮ ಸಚಿವ ಸಿಟಿ ರವಿ ಹೇಳಿದ್ದಾರೆ.

cHINA

India17, Jun 2020, 12:40 PM

ಟೆಂಡರ್‌ಗಳಿಂದ ಚೀನಾ ಕಂಪನಿ ಔಟ್, ಸೆಲೆಬ್ರಿಟಿಗಳಿಗೆ RSS ಅಂಗಸಂಸ್ಥೆ ಹೇಳಿದ್ದಿಷ್ಟು..!

ಕೇಂದ್ರ ಸರ್ಕಾರ ಆಯೋಜಿಸುವ ಟೆಂಡರ್‌ಗಳಲ್ಲಿ ಚೀನಾ ಕಂಪನಿಗಳನ್ನು ಬಹಿಷ್ಕರಿಸಬೇಕು. ಈ ಮೂಲಕ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಬೇಕು ಎಂದು ಆರ್‌ಎಸ್‌ಎಸ್‌ ಅಂಗಸಂಸ್ಥೆ ಸ್ವದೇಶಿ ಜಾಗರಣ ಮಂಚ್ ಕೇಂದ್ರಕ್ಕೆ ಮನವಿ ಮಾಡಿದೆ.

हाईटेक फेस मास्क बनाने की प्रॉसेस में लगा एक टेक्नीशियन। इसमें कई तरह की कोडिंग करनी पड़ती है।

India7, Jun 2020, 6:09 PM

ಕೊರೋನಾ ಹಾಗೂ ಮಾಲಿನ್ಯ ತಡೆಯುವ ಸ್ವದೇಶಿ ಮಾಸ್ಕ್ ನಿರ್ಮಿಸಿದ ವಿದ್ಯಾರ್ಥಿಗಳು!

ಕೊರೋನಾ ವೈರಸ್ ವಿರುದ್ಧ ವಿಶ್ವವೇ ಹೋರಾಡುತ್ತಿದೆ. ಈ ಹೋರಾಟಕ್ಕೆ ಮಾಸ್ಕ್ ಪ್ರಮುಖ ಅಸ್ತ್ರ. ಹಲವು ಬಗೆಯ ಮಾಸ್ಕ್ ಲಭ್ಯವಿದೆ. ಸಾಮಾನ್ಯ ಮಾಸ್ಕ್‌ನಿಂದ ಹಿಡಿದು, N-95 ವರೆಗಿನ ಮಾಸ್ಕ್ ಲಭ್ಯವಿದೆ. ಆದರೆ ಎಲ್ಲಾ ಮಾಸ್ಕ್‌ಗಳಲ್ಲಿನ ಒಂದು ಸಮಸ್ಯೆ ಸರಾಗವಾಗಿ ಉಸಿರಾಟ ಮಾಡುವುದೇ ಕಷ್ಟ. ಇದೀಗ ವಿದ್ಯಾರ್ಥಿಗಳು ವಿಶೇಷ ಮಾಸ್ಕ್ ತಯಾರಿಸಿದ್ದಾರೆ. ನೈಸರ್ಗಿಕ ಮಾಸ್ಕ್ ಕುರಿತ ವಿವರ ಇಲ್ಲಿದೆ.

capf

India2, Jun 2020, 8:48 AM

ಅರೆಸೇನಾ ಕ್ಯಾಂಟೀನಲ್ಲಿ ವಿದೇಶಿ ವಸ್ತು ನಿಷೇಧ; ತಾಸಲ್ಲೇ ವಾಪಸ್‌

ಅರೆಸೇನಾ ಕ್ಯಾಂಟೀನಲ್ಲಿ ವಿದೇಶಿ ವಸ್ತು ನಿಷೇಧ; ತಾಸಲ್ಲೇ ವಾಪಸ್‌| ವಿದೇಶೀ ಪಟ್ಟಿಯಲ್ಲಿ ಸ್ವದೇಶಿ ಉತ್ಪನ್ನ ಸೇರಿಸಿ ಎಡವಟ್ಟು

Sautu

Karnataka Districts22, May 2020, 12:38 PM

ಲಾಕ್‌ಡೌನ್‌ನಲ್ಲಿ ಗರಿಗೆದರಿದ ಕರಕುಶಲ ಉದ್ಯಮ

ಹಳೆಯಂಗಡಿ ಸಮೀಪದ ಪಕ್ಷಿಕೆರೆಯ ಪೇಪರ್‌ ಸೀಡ್‌ ಸಂಸ್ಥೆಯ ನಿತಿನ್‌ ವಾಸ್‌ ಅವರು ಲಾಕ್‌ಡೌನ್‌ ಸಮಯದಲ್ಲಿ ಪಕ್ಷಿಕೆರೆ ಸಮೀಪದ ಆದಿವಾಸಿ ಕುಟುಂಬದೊಂದಿಗೆ ಸೇರಿ ತುಳುನಾಡಿನ ಗೆರಸೆ, ಗೆರಟೆಯ ಸೌಟು, ಒಣಗಿದ ಹೂಗಳ ಅಗರಬತ್ತಿ ಹೀಗೆ ಎಲ್ಲ ಸ್ಥಳೀಯ ಉತ್ಪನ್ನಗಳನ್ನು ತಯಾರಿಸಿ ಇ-ಕಾಮರ್ಸ್‌ ಮೂಲಕ ಮಾರಾಟಕ್ಕೆ ಪ್ರಯತ್ನಿಸುತ್ತಿದ್ದಾರೆ. ಈ ಮೂಲಕ ಸ್ಥಳೀಯರಿಗೆ ಉದ್ಯೋಗದ ಜತೆಗೆ, ಪ್ರಧಾನಿ ಮೋದಿ ಅವರ ಸ್ವದೇಶಿ ವಸ್ತುಗಳಿಗೆ ಆದ್ಯತೆ ಕರೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ആപ്ലിക്കേഷനിലെ നിലവിലുള്ള അനുചിതമായ ഉള്ളടക്കം നീക്കംചെയ്തുവെന്നു ടിക് ടോക്ക് ഉറപ്പ് നല്‍കിയതിനെത്തുടര്‍ന്ന് നിരോധനം പിന്‍വലിക്കുകയായിരുന്നു. തുടര്‍ന്നാണ് ജനപ്രീതി കുതിച്ചു കയറിയത്.

Whats New19, May 2020, 4:03 PM

ಬ್ಯಾನ್ ಟಿಕ್‌ಟಾಕ್ ಅಭಿಯಾನದಿಂದ ಬೇಡಿಕೆ ಇಳಿಮುಖ; Youtube ಮೊರೆ ಹೋದ ಜನ!

ಸ್ವಾಲಂಬಿ ಭಾರತ, ಸ್ವದೇಶಿ ವಸ್ತು, ಸ್ಥಳೀಯ ವಸ್ತುಗಳ ಬಳಕೆಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ ಬೆನ್ನಲ್ಲೇ ವಿದೇಶಿ ವಸ್ತುಗಳ ಬೇಡಿಕೆ ಕಡಿಮೆಯಾಗಿದೆ. ಅದರಲ್ಲೂ ಚೀನಾ ಮೂಲದ ವಸ್ತುಗಳನ್ನು ಜನರು ಬಹಿಷ್ಕರಿಸುತ್ತಿದ್ದಾರೆ. ಇದರಲ್ಲಿ ಟಿಕ್‌ಟಾಕ್ ಕೂಡ ಸೇರಿದೆ. ಯುಟ್ಯೂಬ್ ಹಾಗೂ ಟಿಕ್‌ಟಾಕ್ ನಡುವಿನ ಹೋರಾಟದಲ್ಲಿ ಇದೀಗ ಯುಟ್ಯೂಬ್ ಹೊಸ ಹಂತ ತಲುಪಿದೆ.

SN Atmanirbhar Swadeshi India lifestyle

Health19, May 2020, 9:08 AM

ಆತ್ಮನಿರ್ಭರತೆ ಸಾಧಿಸೋದು ಹೇಗೆ? ಆತ್ಮನಿರ್ಭರತೆಯತ್ತ ಕರೆದೊಯ್ಯುವ ಸೂತ್ರಗಳು!

‘ಅಮ್ಮಾ, ಇವತ್ಯಾವ ಆಟ ಆಡೂದು?’ ಬೆಳ್ಳಂಬೆಳಗ್ಗೆ ಹಾಸಿಗೆಯಿಂದ ಏಳುತ್ತಲೇ ಕಣ್ಣುಜ್ಜಿಕೊಂಡು ಬಂದ ಮಗುವಿಗೆ ತನ್ನ ದೈನಂದಿನ ಕೆಲಸದ ತರಾತುರಿಯಲ್ಲಿರುವ ಅಮ್ಮ ಏನು ಹೇಳಿಯಾಳು.. ‘ನೀನೀಗ ಬ್ರೆಶ್‌ ಮಾಡಿ ಬಾ, ನಿಂಗೊಂದು ಕತೆ ಹೇಳ್ತೀನಿ. ಆಮೇಲೆ ಆಟ’

Modi

Video Icon

India17, May 2020, 4:10 PM

ಮೋದಿ ಗತ್ತು, ಭಾರತ ಮಣ್ಣಿನ ತಾಕತ್ತು, ಸ್ವದೇಶಿ ಗಮ್ಮತ್ತು..!

ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಸ್ವಾವಲಂಬಿ ಭಾರತವನ್ನು ಸಾಕಾರಗೊಳಿಸಲು ಮತ್ತಷ್ಟು ಮಹತ್ವದ ಸುಧಾರಣೆಗಳನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಪ್ರಕಟಿಸಿದ್ದಾರೆ. ಕೃಷಿ ಕ್ಷೇತ್ರದಲ್ಲಿ ಐತಿಹಾಸಿಕ ಸುಧಾರಣೆ ಘೋಷಿಸಿದ್ದ ಅವರು ಕಲ್ಲಿದ್ದಲು, ವಿಮಾನಯಾನ, ರಕ್ಷಣೆ, ಬಾಹ್ಯಾಕಾಶದಲ್ಲಿ ಕ್ರಾಂತಿಕಾರಿ ಕ್ರಮಗಳನ್ನು ಪ್ರಕಟಿಸಿದ್ದಾರೆ.

पीएम मोदी ने साफ कर दिया है कि यह पैकेज भारत की जीडीपी का करीब 10% हिस्सा है। यानी भारत की अर्थव्यवस्था करीब 200 लाख करोड़ रुपए की है। भारत ने 2020-21 के बजट में 30 लाख रुपए निर्धारित किए हैं।

Video Icon

India16, May 2020, 2:19 PM

ಯುದ್ಧವೂ ಇಲ್ಲ, ಬಂದೂಕೂ ಇಲ್ಲ ಚೀನಾ ಮಟ್ಟ ಹಾಕಲು ಮೋದಿ ಮಾಸ್ಟರ್ ಪ್ಲಾನ್..!

ಜಗತ್ತಿನ ಶಾಂತಿ, ನೆಮ್ಮದಿಯನ್ನೇ ಕೆಡಿಸಿರುವ ಕೊರೊನಾ ನಿರ್ಮೂಲನೆಗೆ ಮೋದಿ ಶಪಥ ಮಾಡಿದ್ದಾರೆ. ಚೀನಾಕ್ಕೆ ಬುದ್ದಿ ಕಲಿಸಲು ಹೊಸ ಅಸ್ತ್ರ ಪ್ರಯೋಗ ಮಾಡಿದ್ದಾರೆ. ಕೊರೊನಾ ನಂತರ ಭಾರತ ಕಟ್ಟಲು 'ಆತ್ಮ ನಿರ್ಭರ್ ಭಾರತ್' ಎಂಬ ಕಲ್ಪನೆ ಹುಟ್ಟು ಹಾಕಿದ್ದಾರೆ. ಸ್ವಾವಲಂಬಿ ಭಾರತ ಕಟ್ಟಲು ಕರೆ ನೀಡಿದ್ದಾರೆ.

• PPE Kit
Video Icon

SCIENCE19, Apr 2020, 5:24 PM

ಸ್ವದೇಶಿ ಕೊರೋನಾ ಕಿಟ್ ನಿರ್ಮಾಣ: ತಿಂಗಳಿಗೆ 20 ಲಕ್ಷ ಕಿಟ್!

ಮೇಕ್‌ ಇನ್ ಇಂಡಿಯಾ ಕೊರೋನಾ ಕಿಟ್‌ ನಿರ್ಮಾಣ| ಒಂದು ತಿಂಗಳಲ್ಲಿ ಇಪ್ಪತ್ತು ಲಕ್ಷ ಕಿಟ್ ನಿರ್ಮಾಣಕ್ಕೆ ಭಾರತ ಸಜ್ಜು