ಸ್ವಚ್ಛ ನಗರ  

(Search results - 6)
 • garbage management erumeli
  Video Icon

  NEWS30, Apr 2019, 2:25 PM IST

  ಮೈಸೂರಿಗೆ ಶುರುವಾಯ್ತು ಕೇರಳ ಕಸದ ಸಮಸ್ಯೆ

  ಸ್ವಚ್ಛ ನಗರಿ ಮೈಸೂರಿನಲ್ಲಿ ಮತ್ತೆ ಶುರುವಾಗಿದೆ ಕೇರಳ ಕಸದ ಸಮಸ್ಯೆ ಶುರುವಾಗಿದೆ. ರಾತ್ರೋರಾತ್ರಿ ಲಾರಿಗಟ್ಟಲೇ ಕಸ ತಂದು ಸುರಿಯುತ್ತಿದ್ದಾರೆ ಕೇರಳಿಗರು. ವಿಶೇಷ ಎಂದರೆ ಇವರಿಗೆ ಖಾಕಿ ರಕ್ಷಣೆ ಬೇರೆ ಇದೆ. ಮೈಸೂರು ಜಿಲ್ಲೆ ನರಸೀಪುರ ತಾಲೂಕಿನ ಕಗ್ಗಲೀಪುರ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

 • Mysuru

  Mysore6, Mar 2019, 5:36 PM IST

  ಮೈಸೂರು ದೇಶದ 3ನೇ ಸ್ವಚ್ಛ ನಗರ: ಮತ್ತೆ ಮೊದಲನೆಯದ್ದು?

  ಸಾಂಸ್ಕೃತಿಕ ನಗರಿ ಮೈಸೂರು ಈ ಬಾರಿ ದೇಶದ ಮೂರನೇ ಸ್ವಚ್ಛ ನಗರ ಎಂಬ ಗೌರವಕ್ಕೆ ಪಾತ್ರವಾಗಿದೆ. ಈ ಹಿಂದೆ ಸತತ ಎರಡು ಬಾರಿ ದೇಶದ ನಂ.1 ಸ್ವಚ್ಛ ನಗರ ಎಂಬ ಹೆಗ್ಗಳಿಕೆಗೆ ಮೈಸೂರು ಪಾತ್ರವಾಗಿತ್ತು.

 • Yash is one of the most influential actors in Kannada cinema. He is also active in politics and has campaigned for BJP and JD(S) candidates in Mysuru and Mandya districts in the Karnataka state assembly elections in 2018.

  Sandalwood27, Jan 2019, 4:29 PM IST

  ಮೈಸೂರನ್ನು ಸ್ವಚ್ಛ ನಗರ ಮಾಡಲು ಯಶ್ ಪಣ: ಬನ್ನಿ, ಸಹಕರಿಸಿ

  ರಾಕಿಂಗ್ ಸ್ಟಾರ್ ಯಶ್ ಸಮಾಜಸೇವೆಯಲ್ಲಿ ಸದಾ ಮುಂದು. ಯಶೋಮಾರ್ಗದ ಮೂಲಕ ಜನ ಸಾಮಾನ್ಯರನ್ನು ತಲುಪುವ ಪ್ರಯತ್ನದಲ್ಲಿದ್ದಾರೆ. ಕೇವಲ ಸಿನಿಮಾ ಮಾತ್ರವಲ್ಲ ಜನರ ಕಷ್ಟಗಳಿಗೂ ಸ್ಪಂದಿಸುತ್ತಾರೆ.  ಇದೀಗ ಮೈಸೂರನ್ನು ನಂಬರ್ 1 ಮಾಡಲು ಮುಂದಾಗಿದ್ದಾರೆ. 

 • Ritu

  NEWS29, Sep 2018, 1:15 PM IST

  ಕಚ್ಚೆ ಕಟ್ಟಿ ಲೇಡಿ ಡಿಸಿ ಎತ್ತಿದ್ರು ಕಸದ ರಾಶಿ: ಈ ನಗರ ಆಗಿದೆ ಇದೀಗ ಸಸ್ಯಕಾಶಿ!

  ಅತ್ಯಂತ ಕೊಳಚೆ ನಗರವಾಗಿದ್ದ ಪುಟ್ಟ ನಗರವೊಂದನ್ನು ಇಂದು ದೇಶದ ಸ್ವಚ್ಛ ನಗರವಾಗಿ ಪರಿವರ್ತನೆ ಮಾಡಿದ ಕೀರ್ತಿ ಈ ಮಹಿಳಾ ಜಿಲ್ಲಾಧಿಕಾರಿಯದ್ದು, ಅವರು ಮಾಡಿದ ಈ ಕೆಲಸಕ್ಕೆ ನಮ್ಮದೊಂದು ಸೆಲ್ಯೂಟ್. 

 • 17, May 2018, 12:01 PM IST

  ಸ್ವಚ್ಛ ನಗರಿ ಮತ್ತೆ ಮೈಸೂರು ನಂ. 1

  ಕರ್ನಾಟಕದ ಮೂರು ನಗರಗಳು ಸ್ವಚ್ಛತೆಗೆ ಹಾಗೂ ಘನ ತ್ಯಾಜ್ಯ ನಿರ್ವಹಣೆಗೆ ಉತ್ತಮ ನಗರಿಗಳು ಎಂಬ ಪ್ರಶಸ್ತಿಗೆ ಭಾಜನವಾಗಿವೆ.  3 ರಿಂದ 10 ಲಕ್ಷವರೆಗಿನ ನಗರಗಳ ಪೈಕಿ ಅತಿ ಸ್ವಚ್ಛ ನಗರಿ ಎಂಬ ಕೀರ್ತಿಯನ್ನು ಮೈಸೂರು ಗಿಟ್ಟಿಸಿಕೊಂಡಿದೆ. 

 • 14, May 2018, 7:47 AM IST

  ಸ್ವಚ್ಛ ನಗರ ರೇಸ್ ನಲ್ಲಿ ಬೆಂಗಳೂರು

  ಕೇಂದ್ರ ಸರ್ಕಾರದ ಸ್ವಚ್ಛ ಸರ್ವೇಕ್ಷಣಾ ಅಗ್ರ ರ‌್ಯಾಂಕಿಂಗ್ ಗಳಿಕೆಗೆ ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದ ಬೃಹತ್  ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 2018ರಲ್ಲಿ 10 ಉತ್ತಮ ನಗರಗಳ ಪಟ್ಟಿಯಲ್ಲಿ ಸ್ಥಾನ ದೊರೆಯುವುದೇ? ಬಿಬಿಎಂಪಿಗಂತೂ ಈ ಬಾರಿ ಇಂತಹದೊಂದು ನಿರೀಕ್ಷೆಯಲ್ಲಿದೆ.