ಸ್ವಚ್ಛತಾ ಕಾರ್ಯ  

(Search results - 22)
 • undefined

  Karnataka DistrictsMay 29, 2020, 2:32 PM IST

  ಜೂ. 1ರಿಂದ ಕುದ್ರೋಳಿ ಸೇರಿದಂತೆ ದೇವಸ್ಥಾನ ಬಾಗಿಲು ತೆರೆಯಲು ಸಿದ್ಧತೆ

  ಲಾಕ್‌ಡೌನ್‌ ಬಳಿಕ ದೇವಸ್ಥಾನಗಳು ಜೂ.1ರಿಂದ ಭಕ್ತರಿಗೆ ದೇವರ ದರ್ಶನಕ್ಕೆ ತೆರೆದುಕೊಳ್ಳುವ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಲ್ಲಿ ದೇವಸ್ಥಾನಗಳಲ್ಲಿ ಸ್ವಚ್ಛತಾ ಕಾರ್ಯ ಗುರುವಾರ ಆರಂಭಗೊಂಡಿದೆ.

 • Fake News

  Karnataka DistrictsApr 30, 2020, 3:27 PM IST

  ಕೊರೋನಾ ಕುರಿತು ಸುಳ್ಳುಸುದ್ದಿ ಹರಿಬಿಟ್ಟ ಯುವಕನಿಗೆ ಒಂದು ವಾರ ಕಸ ಗುಡಿಸುವ ಶಿಕ್ಷೆ..!

  ಕೊರೋನಾ ಕುರಿತು ಸಾಮಾಜಿಕ ಜಾಲತಾಣದಲ್ಲಿ ಇಲ್ಲಸಲ್ಲದ ಮಾಹಿತಿ ಅಪ್‌ಲೋಡ್‌ ಮಾಡಿದ ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದ ಯುವಕನಿಗೆ ದಂಡಾಧಿಕಾರಿಯೂ ಆದ ತಹಸೀಲ್ದಾರ್‌, ಶಿವಲಿಂಗಪ್ರಭು ವಾಲಿ ಒಂದು ವಾರ ಕಾಲ ಪಟ್ಟಣದ ಸ್ವಚ್ಛತಾ ಕಾರ್ಯಕ್ಕೆ ನಿಯೋಜಿಸಿ ಆದೇಶಿಸಿದ್ದಾರೆ.
   

 • Kaveri River

  Karnataka DistrictsApr 19, 2020, 10:28 AM IST

  ಲಾಕ್‌ಡೌನ್‌ ನಡುವೆಯೂ ಕಾವೇರಿ ನದಿ ಸ್ವಚ್ಛತೆ

  ಕೊರೋನಾ ಲಾಕ್‌ಡೌನ್‌ ನಡುವೆ ಕಾವೇರಿ ನದಿ ಸ್ವಚ್ಛತಾ ಅಭಿಯಾನದ ಪ್ರಮುಖರು ಎರಡು ಬಾರಿ ಸ್ವಚ್ಛತಾ ಕಾರ್ಯ ಕೈಗೊಂಡು ನದಿಯಲ್ಲಿ ಎಸೆಯಲಾಗಿದ್ದ ಬಟ್ಟೆಬರೆ, ಪ್ಲಾಸ್ಟಿಕ್‌ ಮತ್ತಿತರ ತ್ಯಾಜ್ಯಗಳನ್ನು ತೆರವುಗೊಳಿಸುವಲ್ಲಿ ತೊಡಗಿಸಿಕೊಂಡರು.

 • undefined
  Video Icon

  HealthApr 16, 2020, 4:22 PM IST

  ಸ್ವಚ್ಛ ಭಾರತಕ್ಕಾಗಿ ಜಾನ್ ಆ್ಯಂಡ್ ಟೀಂ ಮಾಡುತ್ತಿರುವ ಕೆಲಸಕ್ಕೊಂದು ಸಲಾಂ!

  #SocialDistance ಎನ್ನುವುದು ಈಗೀಗ ಬದುಕಿನ ಅವಿಭಾಜ್ಯ ಅಂಗವಾಗಿದೆ. ಮನುಷ್ಯ ಮನುಷ್ಯನ ನಡುವೆ ಅಗತ್ಯ ಅಂತರವನ್ನು ಕಾಪಾಡಿಕೊಂಡು, ಡ್ರೈ ಹಾಗೂ ವೆಟ್ ವೇಸ್ಟ್ ಕಲೆಕ್ಟ್ ಮಾಡುತ್ತೆ ಜಾನ್ ತಂಡ. ನಂತರ ಬಿಬಿಎಂಪಿಯಂತೆಯೇ ಆ ತ್ಯಾಜ್ಯವನ್ನು ಬೇರ್ಪಡಿಸಿ, ವಿಲೇವಾರಿ ಮಾಡುತ್ತಾರೆ. ಕಸ ಆಯುವಾಗ ಕೊರೋನಾ ವೈರಸ್ ಎಂಬ ಡೆಡ್ಲಿ ರೋಗದ ಬಗ್ಗೆಯೂ ಜಾಗೃತಿ ಮೂಡಿಸುತ್ತಿದ್ದಾರೆ. ಈ ಸಂದರ್ಭದಲ್ಲಿಯೂ ಈ ಕಾರ್ಯ ಮುಂದುವರಿಸುತ್ತಿರುವ ಈ ಟೀಂಗೊಂದು ಹ್ಯಾಟ್ಸ್ ಆಫ್!
 • KR Market

  Coronavirus KarnatakaMar 25, 2020, 7:09 AM IST

  ಮೊದಲ ಬಾರಿ ಕೆ.ಆರ್‌.ಮಾರುಕಟ್ಟೆಫುಲ್‌ ಕ್ಲೀನ್‌!

   ಮೊದಲ ಬಾರಿ ಕೆ.ಆರ್‌.ಮಾರುಕಟ್ಟೆಫುಲ್‌ ಕ್ಲೀನ್‌!| ಕೊರೋನಾ ಎಫೆಕ್ಟ್: ಲಾಕ್‌ಡೌನ್‌ ಹಿನ್ನೆಲೆ ಮಾರುಕಟ್ಟೆಸಂಪೂರ್ಣ ಬಂದ್‌| ಪೌರ ಕಾರ್ಮಿಕರಿಂದ ಸ್ವಚ್ಛತಾ ಕಾರ್ಯ

 • Man Hole

  Karnataka DistrictsMar 13, 2020, 8:23 AM IST

  ಬರಿಗೈಯಲ್ಲೇ ಮ್ಯಾನ್‌ಹೋಲ್‌ ಸ್ವಚ್ಛತೆ..!

  ಯಾವುದೇ ರಕ್ಷಾ ಕವಚಗಳನ್ನು ಬಳಸದೆ ಬರಿಕೈಯಿಂದಲೇ ಮ್ಯಾನ್‌ಹೋಲ್‌ ಸ್ವಚ್ಛತಾ ಕಾರ್ಯ ನಡೆಸಿರುವ ಅನಾಗರಿಕ ಘಟನೆಯೊಂದು ಚಿಂತಾಮಣಿ ಪಟ್ಟಣದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

 • tirumala
  Video Icon

  IndiaMar 9, 2020, 1:10 PM IST

  ಕೆಮ್ಮು, ಶೀತ ಇದ್ದವರಿಗೆ ತಿಮ್ಮಪ್ಪನ ದರ್ಶನಕ್ಕಿಲ್ಲ ಅವಕಾಶ!

  ಕೇರಳ ಮಾತ್ರವಲ್ಲ, ತಿರುಪತಿ ತಿಮ್ಮಪ್ಪನಿಗೂ ಕೊರೋನಾ ಬಿಸಿ ತಟ್ಟಿದೆ. ಶೀತ, ಜ್ವರ, ಕೆಮ್ಮು ಇದ್ದವರಿಗೆ ತಿಮ್ಮಪ್ಪನ ದರ್ಶನಕ್ಕೆ ಅವಕಾಶವಿಲ್ಲ. ಮಾಸ್ಕ್, ಸ್ಯಾನಿಟೈಸರ್ ಜೊತೆ ಬನ್ನಿ ಎಂದು ಟಿಟಿಡಿ ಭಕ್ತರಲ್ಲಿ ಮನವಿ ಮಾಡಿಕೊಂಡಿದೆ.  2 ಗಂಟೆಗೊಮ್ಮೆ ಸ್ವಚ್ಛತಾ ಕಾರ್ಯ ನಡೆಯಲಿದೆ. ದರ್ಶನಕ್ಕೆ ಬರುವವರಿಗೂ ತಪಾಸಣೆ ನಡೆಸಲಾಗುತ್ತಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ! 

 • Halappa

  Karnataka DistrictsJan 12, 2020, 10:52 AM IST

  ಕೆರೆಗೆ ಇಳಿದು ಸ್ವಚ್ಛಗೊಳಿಸಿದ ಬಿಜೆಪಿ ಶಾಸಕ : ಕೈ ಜೋಡಿಸಿದ ಹಿರಿಯ ಕೈ ನಾಯಕ

  ಗಿಡಗಂಟಿಗಳು, ಪಾಚಿಯಿಂದ ಸಂಪೂರ್ಣ ಮಲಿನಗೊಂಡಿದ್ದ ಕೆರೆಯ ಸ್ವಚ್ಛತಾ ಕಾರ್ಯ ನಡೆದಿದ್ದು, ಸ್ವತಃ ಶಾಸಕರೇ ಕೆರೆ ಇಳಿದು ಸ್ವಚ್ಛಗೊಳಿಸಿದರು. 

 • Hampi Stone Chariot

  Karnataka DistrictsDec 29, 2019, 9:29 AM IST

  ಹೊಸಪೇಟೆ: ವಿಶ್ವವಿಖ್ಯಾತ ಹಂಪಿ ಉತ್ಸವಕ್ಕೆ ಭರ್ಜರಿ ಸಿದ್ಧತೆ

  ಜ. 10 ಮತ್ತು 11 ರಂದು ಎರಡು ದಿನ ನಡೆಯುವ ಹಂಪಿ ಉತ್ಸವಕ್ಕೆ ಸಿದ್ಧತೆ ಪ್ರಾರಂಭಗೊಂಡಿದ್ದು, ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಜಿಲ್ಲಾಡಳಿತ ಸನ್ನದ್ಧವಾಗಿದೆ. ಹಂಪಿಯಲ್ಲಿ ಸಾಕಷ್ಟು ಪ್ರದೇಶಗಳಲ್ಲಿ ಸ್ವಚ್ಛತೆ ಮರೀಚಿಕೆಯಾಗಿತ್ತು. ಅಲ್ಲದೇ ಮೂಲ ಸೌಲಭ್ಯ ಇಲ್ಲದೆ ಪ್ರವಾಸಿಗರು ನಿತ್ಯವೂ ಪರದಾಡುವಂತಹ ಸ್ಥಿತಿ ಹಂಪಿಯಲ್ಲಿ ನಿರ್ಮಾಣವಾಗಿತ್ತು. ಹಂಪಿ ಉತ್ಸವದ ನೆಪದಲ್ಲಿಯಾದರೂ ಜಿಲ್ಲಾಡಳಿತ ಸ್ವಚ್ಛತಾ ಕಾರ್ಯ ಸೇರಿದಂತೆ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಂಡಿದ್ದಾರೆ. 
   

 • RAMDAS1

  MysoreOct 15, 2019, 12:36 PM IST

  ಜೆಸಿಬಿ ಏರಿ ಖಾಲಿ ನಿವೇಶನ ಸ್ವಚ್ಛ ಮಾಡಿದ ಶಾಸಕ

  ಮೈಸೂರಿನ ಕೆ. ಆರ್ ನಗರದ ಶಾಸಕ ಎಸ್‌. ಎ. ರಾಮದಾಸ್ ಅವರು ಜೆಸಿಬಿ ಏರಿ ಖಾಲಿ ನಿವೇಶನವನ್ನು ಸ್ವಚ್ಛ ಮಾಡಿದ್ದಾರೆ. ಈ ಮೂಲಕ ಖಾಲಿ ನಿವೇಶನದ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.

 • undefined

  NewsOct 13, 2019, 12:57 PM IST

  ನನ್ನ ಕೈಲಿದ್ದಿದ್ದು...ಕೊನೆಗೂ ಪ್ರಧಾನಿ ಮೋದಿ ಬಿಚ್ಚಿಟ್ಟರು ಬೀಚ್ ರಹಸ್ಯ!

  ಚೆನ್ನೈ ಬೀಚ್’ನಲ್ಲಿ ಸ್ವಚ್ಛತಾ ಕಾರ್ಯ ಹಮ್ಮಿಕೊಂಡಿದ್ದ ಪ್ರಧಾನಿ ಮೋದಿ, ಆ ವೇಳೆ ಕೈಯಲ್ಲಿ ಕೋಲಿನ ಮಾದರಿಯ ವಸ್ತುವೊಂದನ್ನು ಹಿಡಿದುಕೊಂಡಿದ್ದರು. ಈ ಕುರಿತು ಖುದ್ದು ಪ್ರಧಾನಿ ಮೋದಿ ಅವರೇ ಮಾಹಿತಿ ನೀಡಿದ್ದು, ನನ್ನ ಕೈಯಲ್ಲಿದ್ದಿದ್ದು ಆ್ಯಕ್ಯೂಪ್ರೆಶರ್​ ರೋಲರ್ ಎಂದು ತಿಳಿಸಿದ್ದಾರೆ.

   

 • Tahsildar, Bantwal, Rashmi

  Karnataka DistrictsOct 3, 2019, 11:50 AM IST

  ಪೊರಕೆ ಹಿಡಿದ ಬಂಟ್ವಾಳ ತಹಸೀಲ್ದಾರ್‌ ರಶ್ಮಿ

  ಬಂಟ್ವಾಳದಲ್ಲಿ ಸ್ವತಃ ತಹಸೀಲ್ದಾರ್ ಪೊರಕೆ ಕೈಯಲ್ಲಿ ಹಿಡಿದು ಸ್ವಚ್ಛತಾ ಕಾರ್ಯದಲ್ಲಿ ಪಾಲಗೊಂಡಿದ್ದರು. ಈ ಮೂಲಕ ಎಲ್ಲರಿಗೂ ಮಾದರಿಯಾದರು. 

 • Hema

  NEWSJul 13, 2019, 3:06 PM IST

  ಪ್ರಧಾನಿ ಆದೇಶ ಕಣಮ್ಮಾ: ಬೆಳಗ್ಗೆ ಬಂದು ಸಂಸತ್ತು ಗುಡಿಸಿದ ಹೇಮಾ!

  ಇಂದು ಸಂಸತ್ತಿನಲ್ಲಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಬಿಜೆಪಿ ಸಂಸದರು ಅತ್ಯಂತ ಉತ್ಸುಕರಾಗಿ ಭಾಗವಹಿಸಿದ್ದು, ಸಂಸತ್ತಿನ ಆವರಣವನನು ಸ್ವಚ್ಛಗೊಳಿಸುವ ಮೂಲಕ ಗಮನ ಸೆಳದರು.

 • Kumaradhara River
  Video Icon

  NEWSApr 29, 2019, 6:26 PM IST

  ಕುಮಾರಧಾರಾ ನದಿಯಲ್ಲಿ ಸಿಕ್ಕ ಮದ್ಯದ ಬಾಟಲಿಗಳೆಷ್ಟು? ಇದು ನಮ್ಮ ಹಣೆಬರಹ!

  ನದಿ ಮತ್ತು ನೀರಿನ ಮೂಲಗಳು ಮಾನವನ ದುರಾಸೆಯ ಪ್ರತೀಕವಾಗಿ ಪ್ರತಿದಿನ ಮಾಲಿನ್ಯದ ಪ್ರಮಾಣದಲ್ಲಿ ಏರಿಕೆಯ ಹಾದಿಯಲ್ಲಿಯೇ ಸಾಗುತ್ತಿವೆ. ಕುಕ್ಕೆ ಸುಬ್ರಹ್ಮಣ್ಯದ ಕ್ಷೇತ್ರಕ್ಕೆ ಇನ್ನೊಂದು ಅರ್ಥ ತಂದುಕೊಟ್ಟಿರುವ ಕುಮಾರಧಾರ ನದಿಯೂ ಮಾನವನ ಆಸೆಗೆ ಬಲಿಯಾಗಿ ಮಾಲಿನ್ಯದ ಗೂಡಾಗಿದೆ. ಆದರೆ ಒಂದು ಸಂಘಟನೆ ಸ್ವಯಂ ಆಘಿ ಸ್ವಚ್ಛತಾ ಕಾರ್ಯಕ್ಕೆ ಇಳಿದಿದೆ.

 • Police
  Video Icon

  Bengaluru-UrbanApr 18, 2019, 10:02 PM IST

  ವೈರಲ್ ಆಯ್ತು ಬೆಂಗ್ಳೂರು ಪೊಲೀಸರ ಕೆಲ್ಸ, ಯಾರು ಮಾಡಿದ ತಪ್ಪು!

  ನಾವೇ ಮಾಡಿದ್ದ ಎಡವಟ್ಟನ್ನು ಬೆಂಗಳೂರು ಟ್ರಾಫಿಕ್ ಪೊಲೀಸರು ಹರಸಾಹಸ ಮಾಡಿ ಸರಿ ಮಾಡಿದ್ದಾರೆ. ಬುಧವಾರ ಬೆಂಗಳೂರಿನಲ್ಲಿ ಸುರಿದ  ಮಳೆಗೆ  ಪೇಪರ್,ಕವರ್,ಪ್ಲಾಸ್ಟಿಕ್ ಸಾಮಾನುಗಳಿಂದ ಮೋರಿಯ ಕವಾಟುಗಳು ಮುಚ್ಚಿ ಹೋಗಿತ್ತು.  ಆಗ ಯಾರಿಗೂ ಕಾಯದೆ,ಪ್ಯಾಂಟ್ ಮಡಚಿ ತಾವೇ ಸ್ವಚ್ಛತಾ ಕಾರ್ಯಕ್ಕೆ ಇಳಿದು,ರಸ್ತೆಯನ್ನು ಶುಚಿಗೊಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.