ಸ್ವಚ್ಚ ಭಾರತ ಅಭಿಯಾನ  

(Search results - 4)
 • Top 10

  News13, Oct 2019, 5:27 PM IST

  ಬಿಗ್ ಬಾಸ್ ಮನೆಯಲ್ಲಿ ಬೆಳಗೆರೆ, ಪ್ರತಾಪ, ಸರಣಿ ಗೆದ್ದ ಭಾರತ; ಇಲ್ಲಿವೆ ಅ.13ರ ಟಾಪ್ 10 ಸುದ್ದಿ!

  ಬಿಗ್ ಬಾಸ್ ರಿಯಾಲಿಟಿ ಶೋ ಮನೆಯಲ್ಲಿ ಯಾರೆಲ್ಲಾ ಇದ್ದಾರೆ ಅನ್ನೋ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ಇತ್ತ ಸೌತ್ ಆಫ್ರಿಕಾ ವಿರುದ್ದ ಟೀಂ ಇಂಡಿಯಾ 2ನೇ ಟೆಸ್ಟ್ ಗೆದ್ದು ಸರಣಿ ವಶಪಡಿಸಿಕೊಂಡಿದೆ. ಪ್ರಧಾನಿ ಮೋದಿ ದಿಢೀರ್ ತಮ್ಮ ಪ್ಲಾನ್ ಚೇಂಜ್ ಮಾಡಿ ಎಲ್ಲರಿಗೂ ಶಾಕ್ ನೀಡಿದ್ದಾರೆ. ನರಭಕ್ಷಕ ಹುಲಿ ಕೊನೆಗೂ ವಶಕ್ಕೆ, ಸ್ವಚ್ಚ ಭಾರತ ಅಭಿಯಾನದಲ್ಲಿ ಬಿಜೆಪಿ ಬಿನ್ನಮತ ಸೇರಿದಂತೆ ಭಾನುವಾರ(ಅ.13) ಸುದ್ದಿ ಮಾಡಿದ ಟಾಪ್ 10 ಸುದ್ದಿ ಇಲ್ಲಿವೆ.
   

 • Swachh Bharat

  News30, Sep 2019, 4:43 PM IST

  ಮೋದಿ ಕನಸಿನ ಸ್ವಚ್ಛ ಭಾರತಕ್ಕೆ 5 ವರ್ಷ; ಸಾಧಕ- ಬಾಧಕಗಳೇನು?

  ಸ್ವಚ್ಛ ಭಾರತ ಅಭಿಯಾನ ನಾಡಿದ್ದು ಅಕ್ಟೋಬರ್‌ 2 ರಂದು 5 ವರ್ಷ ಪೂರೈಸಲಿದೆ. ಈ ಅಭಿಯಾನದ ಫಲವಾಗಿ ಭಾರತ ಇಂದು ಬಯಲು ಶೌಚದ ಪಿಡುಗಿನಿಂದ ಬಹುತೇಕ ಮುಕ್ತಿ ಪಡೆದಿದೆ. ಒಂದು ಕಾಲದಲ್ಲಿ ನೈರ್ಮಲ್ಯದ ಗಂಧಗಾಳಿಯೂ ಗೊತ್ತಿಲ್ಲದ ಹಳ್ಳಿಗಳ ಪ್ರತಿ ಮನೆಯಲ್ಲೂ ಈಗ ಶೌಚಾಲಯವಿದೆ.

 • undefined

  NEWS4, Sep 2019, 9:03 AM IST

  ಸ್ವಚ್ಛ ಭಾರತ ಅಭಿಯಾನಕ್ಕಾಗಿ ಮೋದಿಗೆ ಗೇಟ್ಸ್‌ ಸಂಸ್ಥೆ ಪ್ರಶಸ್ತಿ

  ಬಯಲು ಶೌಚಮುಕ್ತ ಸಮಾಜದ ಮೂಲಕ ನೈರ್ಮಲ್ಯ ಭಾರತ ನಿರ್ಮಾಣಕ್ಕಾಗಿ ಮಹತ್ವಾಕಾಂಕ್ಷಿ ಸ್ವಚ್ಛ ಭಾರತ ಅಭಿಯಾನ ಕೈಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವದ ಅತಿದೊಡ್ಡ ಚಾರಿಟೇಬಲ್‌ ಟ್ರಸ್ಟ್‌ ‘ಬಿಲ್‌ ಅಂಡ್‌ ಮಿಲಿಂದಾ ಗೇಟ್ಸ್‌ ಫೌಂಡೇಷನ್‌’ ನೀಡುವ ‘ಗ್ಲೋಬಲ್‌ ಗೋಲ್‌ಕೀಪರ್‌ ಅವಾರ್ಡ್‌’ಗೆ ಭಾಜನರಾಗಿದ್ದಾರೆ.

 • undefined

  NEWS19, Nov 2018, 12:28 PM IST

  ಶೌಚಾಲಯ ನಿರ್ಮಾಣ; ಆರೋಗ್ಯಕ್ಕೆ ಸೋಪಾನ

  ಶೌಚಾಲಯ ಅತೀ ಮುಖ್ಯ. ಏಕೆಂದರೆ ಮನುಷ್ಯ ವಿಸರ್ಜಿಸುವ ಮಲ, ಸಾವು ತರಬಹುದಾದ ಕಾಯಿಲೆಗಳನ್ನು ಹರಡುತ್ತದೆ. ಹಾಗಾಗಿ ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳು ನೈರ್ಮಲ್ಯಕ್ಕೆ ಹೆಚ್ಚು ಆದ್ಯತೆ ನೀಡುತ್ತಿವೆ. ವಿಶ್ವ ಸಂಸ್ಥೆಯೂ ಈ ನಿಟ್ಟಿನಲ್ಲಿ ಕಾರ‌್ಯ ನಿರ್ವಹಿಸುತ್ತಿದ್ದು, ಪ್ರತಿವರ್ಷ ನವೆಂಬರ್ ೧೯ನೇ ತಾರೀಕನ್ನು ವಿಶ್ವ ಶೌಚಾಲಯ ದಿನ ಎಂದು ಘೋಷಿಸಿದೆ. ಈ ನಿಟ್ಟಿನಲ್ಲಿ ವಿಶ್ವದಲ್ಲಿನ ಶೌಚಾಲಯಗಳ ಸ್ಥಿತಿಗತಿಗಳ ಒಂದು ನೋಟ ಇಲ್ಲಿದೆ.