Search results - 2 Results
  • BUSINESS13, Jan 2019, 4:23 PM IST

    ಸಿಂಪಲ್ ಬ್ಯುಸಿನೆಸ್: ತಿಂಗ್ಳಿಗೆ 1 ಲಕ್ಷ ರೂ. ಫಿಕ್ಸ್!

    ಕೋಳಿ ಸಾಕಾಣಿಕೆ ಕೂಡ ಅತ್ಯಂತ ಲಾಭದ ಸ್ವಂತ ಉದ್ಯಮ ಎಂದು ಪರಿಗಣಿತವಾಗಿದೆ. ಕೇವಲ 5 ರಿಂದ 10 ಲಕ್ಷ ರೂ. ಮೂಲ ಬಂಡವಾಳದೊಂದಿಗೆ ಪ್ರಾರಂಭಿಸಬಹುದಾದ ಈ ಉದ್ಯಮ ನಿಜಕ್ಕೂ ಗಮನಾರ್ಹ ಲಾಭ ತರಬಲ್ಲದು.

  • Own Business

    BUSINESS10, Sep 2018, 11:17 AM IST

    ಜೇಬಲ್ಲಿ ಇದ್ರೆ ಒಂದಿಷ್ಟು ಕಾಸು: ಸ್ವಂತ ಉದ್ಯಮಕ್ಕೆ ನೀವೇ ಬಾಸು!

    ಮತ್ತೊಬ್ಬರ ಕೈಗೆಳಗೆ ಕೆಲಸ ಮಾಡುವುದಕ್ಕೂ, ನಿಮ್ಮ ಕೈಗೆಳಗೆ ಒಂದಿಷ್ಟು ಜನ ಕೆಲಸ ಮಾಡುವುದುಕ್ಕೂ ಖಂಡಿತ ವ್ಯತ್ಯಾಸ ಇದೆ ಅಲ್ವಾ?. ಸ್ವಂತ ಉದ್ಯಮ ಹೊಂದುವ ಕನಸು ಹಲವರು ಕಂಡಿರುತ್ತಾರೆ. ಉದ್ಯಮ ಸ್ಥಾಪನೆಗೆ ಬೇಕಾದ ಅಗತ್ಯ ಬಂಡವಾಳ ಹೊಂದಾಣಿಕೆ, ಕರಾರುವಕ್ಕಾದ ಯೋಜನೆ ಸ್ವಂತ ಉದ್ಯಮ ಯಶಸ್ಸಿಗೆ ಕಾರಣಗಳು. ಅದರಂತೆ ಕೆಲವು ಉದ್ಯಮಗಳನ್ನು ಅತ್ಯಂತ ಕಡಿಮೆ ಬಂಡವಾಳದಲ್ಲಿ ಪ್ರಾರಂಭಿಸಬಹುದಾಗಿದ್ದು, ಅದರ ಮಾಹಿತಿ ಇಲ್ಲಿದೆ.