ಸ್ಯಾಮ್ಸಂಗ್
(Search results - 44)MobilesJan 16, 2021, 4:20 PM IST
ಸ್ಯಾಮ್ಸಂಗ್ ಗ್ಯಾಲಕ್ಸಿ S21 ಅಲ್ಟ್ರಾ ರಿಲೀಸ್; ಚಾರ್ಜರ್, ಇಯರ್ಫೋನ್ ಫ್ರೀ ಸಿಗಲ್ಲ!
ಸ್ಯಾಮ್ಸಂಗ್ ತನ್ನ ಪ್ರೀಮಿಯಂ ಎಸ್21 ಸೀರಿಸ್ ಫೋನ್ಗಳನ್ನು ಬಿಡುಗಡೆ ಮಾಡಿದೆ. ಎಸ್21 ಅಲ್ಟ್ರಾ ಫೋನ್ ಕ್ಯಾಮರಾ ಕ್ಷಮತೆಯಿಂದಾಗಿ ಹೆಚ್ಚು ಗಮನ ಸೆಳೆಯುತ್ತದೆ. ಎಸ್21 ಸೀರಿಸ್ ಫೋನ್ಗಳು ವಿಶಿಷ್ಟವಾದ ಹಲವು ಫೀಚರ್ಗಳ ಮೂಲಕ ಗಮನ ಸೆಳೆದಿದೆ.
MobilesJan 13, 2021, 6:31 PM IST
ದೊಡ್ಡ ಕಂಪನಿಗಳಿಗೆ ಪೋಕೋ ಶಾಕ್, ಆನ್ಲೈನ್ ಸ್ಮಾರ್ಟ್ಫೋನ್ ಬ್ರ್ಯಾಂಡ್ನಲ್ಲಿ 3ನೇ ಸ್ಥಾನ
ಚೀನಾದ ದೈತ್ಯ ಶಿಯೋಮಿಯ ಸಬ್ ಬ್ರ್ಯಾಂಡ್ ಆಗಿದ್ದ ಪೋಕೋ ಇದೀಗ ಸ್ವತಂತ್ರ ಬ್ರ್ಯಾಂಡ್ ಆಗಿರುವುದು ಗೊತ್ತು. ಈ ಬ್ರ್ಯಾಂಡ್ ಎಲ್ಲ ಪ್ರಭಾವಿ ಬ್ರ್ಯಾಂಡ್ಗಳನ್ನು ಹಿಂದಿಕ್ಕಿ ಮೂರನೇ ಅತಿ ದೊಡ್ಡ ಆನ್ಲೈನ್ ಸ್ಮಾರ್ಟ್ಫೋನ್ ಬ್ರ್ಯಾಂಡ್ ಎಂಬ ಕೀರ್ತಿಗೆ ಪಾತ್ರವಾಗಿದೆ.
GADGETDec 21, 2020, 6:16 PM IST
ನಾಲ್ಕು ಹೊಸ ಮಾಡೆಲ್ ಲ್ಯಾಪ್ಟಾಪ್ ಬಿಡುಗಡೆ ಮಾಡಿದ ಸ್ಯಾಮ್ಸಂಗ್
ಸ್ಮಾರ್ಟ್ಫೋನ್ ಮತ್ತು ಲ್ಯಾಪ್ಟ್ಯಾಪ್ ಉತ್ಪಾದನೆಯನ್ನು ಅಗ್ರಗಣ್ಯ ಎನಿಸಿರುವ ಸ್ಯಾಮ್ಸಂಗ್ ದಕ್ಷಿಣ ಕೊರಿಯಾದಲ್ಲಿ ನಾಲ್ಕು ಹೊಸ ಮಾದರಿ ಲ್ಯಾಪ್ಗಳನ್ನು ಬಿಡುಗಡೆ ಮಾಡಿದೆ. ಈ ಲ್ಯಾಪ್ಟ್ಯಾಪ್ ಭಾರತದಲ್ಲಿ ಯಾವಾಗ ಬಿಡುಗಡೆಯಾಗಲಿವೆ ಎಂಬ ಬಗ್ಗೆ ಮಾಹಿತಿ ಇಲ್ಲ.
BUSINESSDec 13, 2020, 7:54 AM IST
ಭಾರತಕ್ಕೆ ಸ್ಯಾಮ್ಸಂಗ್ ಘಟಕ: ಚೀನಾಕ್ಕೆ ಆಘಾತ!
ಭಾರತಕ್ಕೆ ಸ್ಯಾಮ್ಸಂಗ್ ಘಟಕ: ಚೀನಾಕ್ಕೆ ಆಘಾತ!| ನೋಯ್ಡಾದಲ್ಲಿ .4825 ಕೋಟಿ ಹೂಡಿಕೆಗೆ ನಿರ್ಧಾರ
MobilesDec 12, 2020, 10:39 AM IST
ಜನವರಿಯಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ S21 ಸೀರಿಸ್ ಫೋನ್ ಬಿಡುಗಡೆ
ಸ್ಯಾಮ್ಸಂಗ್ ತನ್ನ ಮುಂಬರುವ ಗ್ಯಾಲಕ್ಸಿ ಎಸ್21 ಸೀರಿಸ್ ಫೋನ್ಗಳ ಬಿಡುಗಡೆಯನ್ನು ಜನವರಿ ತಿಂಗಳಲ್ಲಿ ಮಾಡಲಿದೆ ಎಂದು ಹೇಳಲಾಗುತ್ತಿದೆ. ಭಾರಿ ಗಮನ ಸೆಳೆದಿರುವ ಈ ಫೋನ್ಗಳು ಏನೆಲ್ಲ ವೈಶಿಷ್ಟ್ಯಗಳನ್ನು ಹೊಂದಿರಬಹುದು ಎಂಬ ಬಗ್ಗೆ ಬಳಕೆದಾರರಲ್ಲಿ ಕುತೂಹಲವಿದೆ.
MobilesDec 7, 2020, 9:07 AM IST
ಸ್ಯಾಮ್ಸಂಗ್ ತಯಾರಿಸ್ತಿದೆ 600 ಮೆಗಾಪಿಕ್ಸೆಲ್ ಮೊಬೈಲ್ ಕ್ಯಾಮೆರಾ!
ಸ್ಯಾಮ್ಸಂಗ್ ತಯಾರಿಸ್ತಿದೆ 600| ಮೆಗಾಪಿಕ್ಸೆಲ್ ಮೊಬೈಲ್ ಕ್ಯಾಮೆರಾ| ಕಣ್ಣಿಗಿಂತ ಹೆಚ್ಚಿನ ಗ್ರಹಣ ಶಕ್ತಿ ಈ ಕ್ಯಾಮೆರಾಕ್ಕೆ
MobilesOct 30, 2020, 3:55 PM IST
ಮತ್ತೆ ನಂಬರ್ 1 ಸ್ಥಾನಕ್ಕೇರಿದ ಸ್ಯಾಮ್ಸಂಗ್
ಚೀನಾ ಮೂಲದ ಶಿಯೋಮಿ ಕಂಪನಿಯ ಕಳೆದ ಮೂರು ವರ್ಷಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ಅಗ್ರಸ್ಥಾನಿಯಾಗಿತ್ತು. ಇದೀಗ ಆ ಪಟ್ಟವನ್ನು ಸ್ಯಾಮ್ಸಂಗ್ ಪಡೆದುಕೊಂಡಿದೆ ಎನ್ನುತ್ತಿವೆ ವರದಿಗಳು. ಶಿಯೋಮಿ ಮುಂಚೆಯೂ ಸ್ಯಾಮ್ಸಂಗ್ ನಂಬರ್ 1 ಸ್ಥಾನದಲ್ಲಿತ್ತು.
MobilesSep 24, 2020, 7:08 PM IST
ಫ್ಲಿಪ್ಕಾರ್ಟ್ ಸಹಯೋಗದಲ್ಲಿ ಗ್ಯಾಲಕ್ಸಿ F ಸೀರಿಸ್ ಬಿಡುಗಡೆ ಮಾಡಲಿದೆ ಸ್ಯಾಮ್ಸಂಗ್!
- ಸ್ಯಾಮ್ಸಂಗ್ನಿಂದ ಗ್ಯಾಲಕ್ಸಿ F ಭಾರತದಲ್ಲಿ ಬಿಡುಗಡೆಗೆ ತಯಾರಿ
- ಹಬ್ಬದ ಪ್ರಯುಕ್ತ ಎಫ್ ಸೀರಿಸ್ ಫೋನ್ ಬಿಡುಗಡೆ ಮಾಡಲಿದೆ ಸ್ಯಾಮ್ಸಂಗ್
MobilesSep 3, 2020, 5:52 PM IST
ರಿಲಯನ್ಸ್ ಡಿಜಿಟಲ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ ಟ್ಯಾಬ್ S7 ಲಾಂಚ್
- ರಿಲಯನ್ಸ್ ಡಿಜಿಟಲ್ ಮೂಲಕ ಸ್ಯಾಮ್ಸಂಗ್ ಗ್ಯಾಲಕ್ಸಿ ಟ್ಯಾಬ್ S7 ವೈ-ಫೈ ಮಾದರಿಯು ತನ್ನ ಭಾರತಕ್ಕೆ ಪಾದಾರ್ಪಣೆ ಮಾಡಲಿದೆ
- ಸ್ಯಾಮ್ಸಂಗ್ ಗ್ಯಾಲಕ್ಸಿ ಟ್ಯಾಬ್ S7 ವೈ-ಫೈ ಮಾದರಿ ರಿಲಯನ್ಸ್ ಡಿಜಿಟಲ್ನಲ್ಲಿ ಆಕರ್ಷಕ ಕೊಡುಗೆಯೊಂದಿಗೆ ಪ್ರಿ ಬುಕಿಂಗ್ಗೆ ಲಭ್ಯವಿದೆ
MobilesAug 29, 2020, 1:18 PM IST
ಫೋನು ಹೀಗಿರಬೇಕು ಅಂತನ್ನಿಸಿದರೆ ತಪ್ಪೇನಿಲ್ಲ ಬಿಡಿ; ಸ್ಯಾಮ್ಸಂಗ್ ಗೆಲಾಕ್ಸಿ ಎಂ31 ಎಸ್!
ಸ್ಯಾಮ್ಸಂಗ್ ಸದ್ಯಕ್ಕೆ ಅನ್ಸಂಗ್ ಹೀರೋ! ಈಗ ಮಾರುಕಟ್ಟೆಗೆ ಬರುತ್ತಿರುವ ಹೊಸ ಮಾಡೆಲುಗಳ ಭರಾಟೆಯಲ್ಲಿ ಸ್ಯಾಮ್ಸಂಗು ಕೂಡ ನೋಕಿಯಾದಷ್ಟೇ ಅಪರೂಪ ಆದಂತಿದೆ. ವನ್ಪ್ಲಸ್, ವಿವೋ, ಶಿಯೋಮಿ- ಮುಂತಾದ ಬ್ರಾಂಡುಗಳು ಮಾಡುತ್ತಿರುವ ಸದ್ದಿನ ಮುಂದೆ ಸ್ಯಾಮ್ಸಂಗು ಕೊಂಚ ಮಂಕಾಗಿದ್ದೂ ನಿಜವೇ.
MobilesAug 17, 2020, 8:25 PM IST
ಕೇಂದ್ರಕ್ಕೆ ಮನಸೋತ ಸ್ಯಾಮ್ಸಂಗ್; ವಿಯೆಟ್ನಾಂನಿಂದ ಇಂಡಿಯಾ ಕಡೆಗೆ 3 ಲಕ್ಷ ಕೋಟಿ ರೂ. ಹೆಜ್ಜೆ
ಕೇಂದ್ರ ಸರ್ಕಾರದ ಯೋಜನೆಯೊಂದಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿದ್ದು ಸ್ಮಾರ್ಟ್ ಪೋನ್ ದಿಗ್ಗಜ ಸ್ಯಾಮ್ ಸಂಗ್ ಭಾರತದಲ್ಲಿ ಭಾರತದಲ್ಲಿ 40 ಬಿಲಿಯನ್ ಡಾಲರ್( ಮೂರು ಲಕ್ಷ ಕೋಟಿ ರೂ. ) ಮೊತ್ತದ ಡಿವೈಸ್ ಉತ್ಪಾದನೆಗೆ ಮುಂದಾಗಿದೆ.
Whats NewFeb 11, 2020, 12:39 PM IST
4 ಕ್ಯಾಮೆರಾ, 64 ಮೆಗಾಪಿಕ್ಸೆಲ್, 6000mAh ಬ್ಯಾಟರಿ! ಸ್ಯಾಮ್ಸಂಗ್ ಅಗ್ಗದ ಮೊಬೈಲ್
ಫಿಂಗರ್ಪ್ರಿಂಟ್ ಸೆನ್ಸರ್, sAMOLED ಡಿಸ್ಪ್ಲೇ; ಫೆ.25ರಂದು ಬಿಡುಗಡೆ; 6GB RAM ಮತ್ತು 128GB, ಮತ್ತಷ್ಟು ಡೀಟೆಲ್ಸ್ ಇಲ್ಲಿದೆ...
MobilesFeb 9, 2020, 12:07 PM IST
ಪೋಕೋ ಮೊದಲ ಸ್ವತಂತ್ರ ಮೊಬೈಲ್ ಬಿಡುಗಡೆ!, ಆ್ಯಪಲ್, ಸ್ಯಾಮ್ಸಂಗ್ಗೆ ಟಕ್ಕರ್!
ಪೋಕೋ ಮೊದಲ ಸ್ವತಂತ್ರ ಮೊಬೈಲ್ ಬಿಡುಗಡೆ| ನಾಡಿದ್ದ ಪೋಕೋ ಎಕ್ಸ್2 ಮೊಬೈಲ್ ಮಾರಕಟ್ಟೆಗೆ| ಶಿಯೋಮಿಯಿಂದ ಪ್ರತ್ಯೇಕಗೊಂಡ ಪೋಕೋ
MobilesJan 30, 2020, 6:58 PM IST
ಸ್ಯಾಮ್ಸಂಗ್ನಿಂದ ವಿಶ್ವದ ಮೊದಲ 5G ಟ್ಯಾಬ್ ಬಿಡುಗಡೆ
Galaxy Tab S6 5G ಹೆಸರಿನ ಟ್ಯಾಬ್; 10.5 ಇಂಚಿನ ಸೂಪರ್ OLED ಪರದೆ; ಡಾಲ್ಬಿ ಅಟ್ಮೋಸ್ನ ನಾಲ್ಕು ಸ್ಪೀಕರ್ ; ಟ್ಯಾಬ್ ಜೊತೆ ಸ್ಮಾರ್ಟ್ ಎಸ್ ಪೆನ್ ಕೂಡಾ ಇದೆ
TECHNOLOGYAug 20, 2019, 8:25 PM IST
ಮಾರುಕಟ್ಟೆಗೆ Samsung Galaxy Note 10, Note 10+ ಲಗ್ಗೆ; ಮೊಬೈಲ್ ಪ್ರಿಯರಿಗೆ ಸುಗ್ಗಿ!
ಭಾರತದಲ್ಲಿಂದು Samsung Galaxy Note 10 ಮತ್ತು Note 10+ ಮೊಬೈಲ್ ಫೋನ್ಗಳು ಬಿಡುಗಡೆಯಾಗಿವೆ. ಬೆಂಗಳೂರಿನ ಒಪೆರಾ ಹೌಸ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೊಸ Note 10 ಸೀರಿಸ್ ಫೋನ್ಗಳು ಬಿಡುಗಡೆಯಾಯ್ತು. Infinity-O ಡಿಸ್ಪ್ಲೇ, Exynos 9825 ಚಿಪ್ಸೆಟ್ ಮತ್ತು ಹೊಸ S Pen ಫೀಚರ್ಗಳಿರುವ Note 10 ಮತ್ತು Note 10+ ಫೋನ್ಗಳು ಈ ತಿಂಗಳಾರಂಭದಲ್ಲಿ ನ್ಯೂಯಾರ್ಕ್ನಲ್ಲಿ ಬಿಡುಗಡೆಯಾಗಿದ್ದುವು. ಇಲ್ಲಿದೆ ಹೆಚ್ಚಿನ ವಿವರ...