Search results - 288 Results
 • Kiccha Sudeep
  Video Icon

  ENTERTAINMENT20, May 2019, 9:29 AM IST

  3 ಭಾಷೆ, 4 ಪಾತ್ರದಲ್ಲಿ ಕಿಚ್ಚ ಖಡಕ್ ಎಂಟ್ರಿ!

  ಸ್ಯಾಂಡಲ್ ವುಡ್ ಅಭಿನಯ ಚಕ್ರವರ್ತಿ ಚಾಲೆಂಜಿಂಗ್ ಪಾತ್ರ ಮಾಡೋದ್ರಲ್ಲಿ ಎತ್ತಿದ ಕೈ. ಮೂರು ಭಾಷೆಗಳಲ್ಲಿ ಮೂರು ಗೆಟಪ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸೈರಾ, ದಬಾಂಗ್-3 ಇವೆರಡರಲ್ಲಿ ಯಾವುದು ದಿ ಬೆಸ್ಟ್? ಇಲ್ಲಿದೆ ನೋಡಿ. 

 • Duniya Vijay
  Video Icon

  ENTERTAINMENT16, May 2019, 2:27 PM IST

  ಸ್ಯಾಂಡಲ್ ವುಡ್ ಬ್ಲಾಕ್ ಕೋಬ್ರಾ ಈಸ್ ಬ್ಯಾಕ್!

  ನಟ ದುನಿಯಾ ವಿಜಯ್ ಸಲಗ ಸಿನಿಮಾ ಮೂಲಕ ತೆರೆ ಮೇಲೆ ಬರಲು ಸಿದ್ಧತೆ ನಡೆಸುತ್ತಿದ್ದಾರೆ. ಈ ಚಿತ್ರಕ್ಕೆ ನಿರ್ದೇಶಕರೂ ಆಗಿದ್ದಾರೆ ವಿಜಯ್. ಈ ಚಿತ್ರಕ್ಕಾಗಿ ಆರು ತಿಂಗಳಿಂದ ತಯಾರಿ ಮಾಡಿಕೊಂಡಿದ್ದಾರೆ. 

 • Rajendra Singh

  News15, May 2019, 8:37 AM IST

  ರಾಜೇಂದ್ರ ಸಿಂಗ್‌ ಬಾಬುಗೆ ಪೊಲೀಸ್‌ ನೋಟಿಸ್‌

  ಮನೆ ಬಾಡಿಗೆ ವಿವಾದ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಹಿರಿಯ ಚಲನಚಿತ್ರ ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು ಅವರಿಗೆ ಸದಾಶಿವನಗರ ಠಾಣೆ ಪೊಲೀಸರು ನೋಟಿಸ್‌ ಜಾರಿಗೊಳಿಸಿದ್ದಾರೆ.

 • Yash

  ENTERTAINMENT14, May 2019, 7:47 PM IST

  ಬೆಂಗಳೂರಲ್ಲೇ ಇದ್ದಾರೆ ರಾಕಿಂಗ್ ಸ್ಟಾರ್ ಯಶ್ ತದ್ರೂಪಿ!

  ಪ್ರಪಂಚದಲ್ಲಿ ಒಬ್ಬರಂತೆ ಏಳು ಜನರಿರುತ್ತಾರೆ  ಎಂಬ ಮಾತಿದೆ. ಅದು ಏನೇ ಇರಲಲಿ ರಾಕಿಂಗ್ ಸ್ಟಾರ್ ಯಶ್ ಹೋಲುವ ವ್ಯಕ್ತಿ ನಮಗೆ ಸಿಕ್ಕಿದ್ದಾರೆ.

 • shanvi

  ENTERTAINMENT13, May 2019, 4:39 PM IST

  ಮೋಸ್ಟ್ ಫ್ಯಾಷನೆಬಲ್ ಶಾನ್ವಿ ಶ್ರೀವಾಸ್ತವ್ ಕ್ಯೂಟ್ ಫೋಟೋಗಳು


  ಸ್ಯಾಂಡಲ್ ವುಡ್ ಪ್ರತಿಭಾನ್ವಿತ, ಭರವಸೆಯ ನಟಿ ಶಾನ್ವಿ ಶ್ರೀ ವಾಸ್ತವ್. ಸ್ಯಾಂಡಲ್ ವುಡ್ ನ ಮೋಸ್ಟ್ ಫ್ಯಾಷನೆಬಲ್, ಟ್ರೆಂಡ್ ಸೆಟ್ ಮಾಡುವ ನಟಿ. ಇವರು ಮಾಡುವ ಫ್ಯಾಷನ್ ನ ಫಾಲೋ ಮಾಡುವವರ ಸಂಖ್ಯೆಯೂ ದೊಡ್ಡದಿದೆ. ಅವರ ಫೋಟೋಗಳು ಇಲ್ಲಿವೆ. 

 • election darshan
  Video Icon

  ENTERTAINMENT13, May 2019, 1:48 PM IST

  ದರ್ಶನ್ ಮುಂದಿನ ಚಿತ್ರಕ್ಕೆ ಈ ಟೈಟಲ್ ಕೊಟ್ರಾ?

  ಸ್ಯಾಂಡಲ್ ವುಡ್ ನಲ್ಲಿ ಜೋಡೆತ್ತುಗಳು ಬಾರೀ ಸದ್ದು ಮಾಡುತ್ತಿವೆ. ದರ್ಶನ್ ಮುಂದಿನ ಚಿತ್ರಕ್ಕೆ ಜೋಡೆತ್ತು ಟೈಟಲ್ ಫಿಕ್ಸ್ ಆಗಿದೆ. ಮೆಜೆಸ್ಟಿಕ್ ಪ್ರೊಡ್ಯೂಸರ್ ರಾಮಮೂರ್ತಿ ಟೈಟಲನ್ನು ರಿಜಿಸ್ಟರ್ ಮಾಡಿದ್ದಾರೆ. ದರ್ಶನ್  ಗೆ ಜೋಡೆತ್ತಾಗಿ ನಟಿಸುವ ಆ ಇನ್ನೊಬ್ಬ ನಟ ಯಾರು? ಇಲ್ಲಿದೆ ಇಂಟರೆಸ್ಟಿಂಗ್ ವಿಚಾರ. 

 • Karnataka Districts10, May 2019, 5:54 PM IST

  ‘ನಿಖಿಲ್ ಎಲ್ಲಿದ್ದೀಯಪ್ಪ..’ ಸಿನಿಮಾಕ್ಕೆ ಕೊನೆಗೂ ಪ್ರೊಡ್ಯೂಸರ್ ಫಿಕ್ಸ್?

  ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೋಲ್ ಗಳಿಗೆ ಕಾರಣವಾಗಿದ್ದ ‘ನಿಖಿಲ್ ಎಲ್ಲಿದ್ದೀಯಪ್ಪ’ ಬಗ್ಗೆ ಸ್ವತಃ ನಿಖಿಲ್ ಕುಮಾರಸ್ವಾಮಿ ಅವರೇ ಮಾತನಾಡಿದ್ದಾರೆ.

 • Shivamogga

  Karnataka Districts10, May 2019, 4:39 PM IST

  ತಾಯಿಯೊಂದಿಗೆ ಸಿಂಡಿಕೇಟ್ ಬ್ಯಾಂಕ್ ಎದುರು ಧರಣಿ ಕುಳಿತ ಸ್ಯಾಂಡಲ್ ವುಡ್ ನಟ

  ಬ್ಯಾಂಕ್ ನಿಂದ ಸಾಲವನ್ನೇ ಪಡೆದುಕೊಳ್ಳದ ನಟ ಈಗ ಸಾಲ ತೀರಿಸಬೇಕಾಗಿ ಬಂದಿದೆ. ಬ್ಯಾಂಕ್ ನಿಂದ ಆದ ಅನ್ಯಾಯ ಖಂಡಿಸಿ ತಾಯಿಯೊಂದಿಗೆ ಪ್ರತಿಭಟನೆ ಕುಳಿತಿದ್ದಾರೆ.

 • KGF 2 lauunch
  Video Icon

  ENTERTAINMENT10, May 2019, 11:32 AM IST

  ಇದೇ ಕಾರಣಕ್ಕೆ ಕೆಜಿಎಫ್- 2 ಶೂಟಿಂಗ್ ಗೆ ರಾಕಿ ಭಾಯ್ ಹೋಗ್ತಾ ಇಲ್ವಾ?

  ಕೆಜಿಎಫ್ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ದಾಖಲೆ ಬರೆದ ಸಿನಿಮಾ. ಈಗ ಕೆಜಿಎಫ್-2 ಗೆ ಮುಹೂರ್ತ ಆಗಿದೆ. ಆದರೆ ಶೂಟಿಂಗ್ ವಿಳಂಬವಾಗುತ್ತಿದೆ. ಮೇ 13 ರಿಂದ ನೈಸ್ ರೋಡ್ ನಲ್ಲಿ ಶೂಟಿಂಗ್ ಪ್ರಾರಂಭವಾಗಲಿದೆ. ಕೆಜಿಎಫ್-2 ವಿಳಂಬವಾಗುತ್ತಿರುವುದೇಕೆ? ಏನಿದರ ಹಿಂದಿನ ಕಾರಣ.  

 • Prema
  Video Icon

  ENTERTAINMENT7, May 2019, 3:25 PM IST

  ಸ್ಯಾಂಡಲ್‌ವುಡ್ ‘ಚಂದ್ರಮುಖಿ’ಗೆ ಟಾರ್ಚರ್ ಕೊಟ್ರಾ ಉಪೇಂದ್ರ?

  ಸ್ಯಾಂಡಲ್ ವುಡ್ ಚಂದ್ರಮುಖಿ ಖ್ಯಾತಿಯ ಪ್ರೇಮಾ ವೀಕೆಂಡ್ ವಿತ್ ರಮೇಶ್ ಗೆ ಬಂದಿದ್ದರು. ಇಲ್ಲಿ ತಮ್ಮ ವೈವಾಹಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. ಓಂ ಸಿನಿಮಾ ಮಾಡುವಾಗ ಉಪ್ಪಿ ಟಾರ್ಚರ್ ಕೊಟ್ಟಿದ್ರು ಎನ್ನುವ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ. 

 • Tanya Hope

  Sandalwood6, May 2019, 1:56 PM IST

  ಬಿಕಿನಿಯಲ್ಲಿ ಹುಡುಗರ ಮೈ ಬಿಸಿಯೇರಿಸಿದ ‘ಬಸಣ್ಣಿ’

  ಯಜಮಾನನ ಜೊತೆ ಬಸಣ್ಣಿ ಬಾ ಹಾಡಿಗೆ ಸ್ಟೆಪ್ ಹಾಕುವ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ತಾನ್ಯಾ ಹೋಪ್ ಸ್ಯಾಂಡಲ್ ವುಡ್ ನ ಬಹುಬೇಡಿಕೆ ನಟಿ. ಇದೀಗ ಹಾಟ್ ಲುಕ್ ಮೂಲಕ ಮತ್ತೊಮ್ಮೆ ಹುಡುಗರ ನಿದ್ದೆಗೆಡಿಸಿದ್ದಾರೆ. 

 • ಕ್ರೈಸ್ಟ್ ಕಾಲೇಜ್‌ನಲ್ಲಿ ಪಿಯು ಓದುತ್ತಿರುವಾಗಲೇ ಚಿತ್ರರಂಗಕ್ಕೆ ಪ್ರವೇಶಿಸಿದವರು.
  Video Icon

  Sandalwood3, May 2019, 6:02 PM IST

  ಎಂಗೇಜ್‌ಮೆಂಟ್‌ನಲ್ಲಿ ನಟಿ ಹರ್ಷಿಕಾ ಪೂಣಚ್ಚಗೆ ಕಿರಾತಕರ ಕಾಟ

  ಮಡಿಕೇರಿಯ ನೀರುಕೊಲ್ಲಿ ಗ್ರಾಮದಲ್ಲಿನ ರೆಸಾರ್ಟ್ ನಲ್ಲಿ ನಡೆದ ಸಂಬಂಧಿಕರ ನಿಶ್ಚಿತಾರ್ಥದಲ್ಲಿ ಪಾಲ್ಗೊಂಡಿದ್ದ ಸ್ಯಾಂಡಲ್ ವುಡ್ ನಟಿ ಚಿಟ್ಟೆ ಖ್ಯಾತಿಯ ಹರ್ಷಿಕಾ ಪೂಣಚ್ಚ ಅವರಿಗೆ ಕಿರುಕುಳ ನೀಡಲಾಗಿದೆ ಎಂಬ ಮಾತು ಕೇಳಿ ಬಂದಿದೆ. ಇಬ್ಬರು ವ್ಯಕ್ತಿಗಳು ಪೂಣಚ್ಚ ಅವರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನಲಾಗಿದ್ದು ವಿರುದ್ಧ ಹರ್ಷಿಕಾ ದೂರು ನೀಡಿದ್ದಾರೆ.  

 • Darshan

  News2, May 2019, 4:55 PM IST

  ದರ್ಶನ್ ಮೆಚ್ಚಿದ ಟಕ್ಕರ್ ಟೀಸರ್, ಕಿವಿಮಾತು ಹೇಳಿದ ಚಾಲೆಂಜಿಂಗ್ ಸ್ಟಾರ್!

  ಕನ್ನಡ ಚಿತ್ರರಂಗಕ್ಕೆ ಪ್ರತಿ ದಿನ ಹೊಸ ಹೊಸ ಪ್ರತಿಭೆಗಳ ಆಗಮನವಾಗುತ್ತಿರುತ್ತದೆ. ಚಾಲೆಂಜಿಂಗ್ ಸ್ಟಾರ್ ಮನೆ ಹುಡುಗನೊಬ್ಬ ನಾಯಕನಾಗಿ ತೆರೆ ಮೇಲೆ ಬರುತ್ತಿದ್ದು ಚಿತ್ರದ ಟೀಸರ್ ಅನ್ನು ದರ್ಶನ್ ಕೊಂಡಾಡಿದ್ದಾರೆ. ಯಾವುದು ಆ ಹೊಸ  ಸಿನಿಮಾ?

 • Kiss

  ENTERTAINMENT1, May 2019, 5:06 PM IST

  ನಾಟಕ ಕುಲಗೆಡಿಸಿದ ಆ ಒಂದು ಲಿಪ್ ಲಾಕ್..! ಮುಂದೆ ಆಗಿದ್ದೆಲ್ಲ ?

  ಹಾಲಿವುಡ್ ಮತ್ತು ಬಾಲಿವುಡ್ ಅಷ್ಟೆ ಏಕೆ ಸ್ಯಾಂಡಲ್ ವುಡ್ ಸಿನಿಮಾದಲ್ಲಿ ಲಿಪ್ ಲಾಕ್ ಸೀನ್ ಗಳು  ಸಾಮಾನ್ಯ ಎನ್ನುವ ಹಾಗಾಗಿದೆ. ಆದರೆ  ನಾಟಕದಲ್ಲಿಯೂ! ಹೌದು ಅಂಥದ್ದೊಂದು ಉದಾಹರಣೆಯೂ ನಡೆದುಹೋಗಿ ಬಿಟ್ಟಿದೆ.

 • Yash- Apeksha

  Sandalwood29, Apr 2019, 11:40 AM IST

  ಅಪೇಕ್ಷಾ ಪುರೋಹಿತ್‌ಗೆ ರಾಕಿ ಭಾಯ್ ಸಾಥ್!

  ಸ್ಯಾಂಡಲ್ ವುಡ್ ಖ್ಯಾತ ನಿರ್ದೇಶಕ ಪವನ್ ಒಡೆಯರ್ ಪತ್ನಿ ಅಪೇಕ್ಷಾ ಪುರೋಹಿತ್ ಟಿ ಎನ್ ಸೀತಾರಾಮ್ ಅವರ ಕಾಫಿ ತೋಟ ಸಿನಿಮಾ ಮೂಲಕ ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡಿದ್ದರು. ಈಗ ಸಾಗುತ ದೂರ ದೂರ ಎನ್ನುವ ಸಿನಿಮಾದಲ್ಲಿ ಮುಖ್ಯವಾದ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.  ಈ ಚಿತ್ರದ ಟೀಸರ್ ಇದೇ ಏಪ್ರಿಲ್ 30 ರಂದು ಬಿಡುಗಡೆಯಾಗುತ್ತಿದೆ.