ಸ್ಯಾಂಡಲ್’ವುಡ್  

(Search results - 143)
 • Ambareesh
  Video Icon

  SPORTS26, Nov 2018, 1:07 PM IST

  ಆಲ್ರೌಂಡರ್ ಅಂಬಿ- ನೀವು ನೋಡಿರದ ಅಂಬರೀಷ್ ಇನ್ನೊಂದು ಮುಖ

  ಅಂಬರೀಷ್ ಎಂದರೆ ನಮಗೆ ನೆನಪಾಗೋದು ರೆಬಲ್ ಸ್ಟಾರ್, ನೇರ ನುಡಿಯ ವ್ಯಕ್ತಿತ್ವದ ಮನುಷ್ಯ, ಕಲಿಯುಗದ ಕರ್ಣ. ಅದೆಲ್ಲವುದನ್ನು ನಾವು-ನೀವೆಲ್ಲ ನೋಡಿದ್ದೇವೆ. ಆದರೆ, ಅಂಬಿ ಮಹಾ ಕ್ರೀಡಾ ಪ್ರೇಮಿ ಎನ್ನುವುದು ನಿಮಗೆ ಗೊತ್ತಾ..? ಕ್ರಿಕೆಟ್, ಟೆನಿಸ್ ಸೇರಿದಂತೆ ಅಂಬಿ ನೆಚ್ಚಿನ ಕ್ರೀಡೆಗಳನ್ನು ನಾವು ನಿಮ್ಮ ಮುಂದಿಡುತ್ತಿದ್ದೇವೆ ನೋಡಿ..

 • RIP Ambareesh

  NEWS25, Nov 2018, 11:39 AM IST

  ಅಂಬಿ ಪಾರ್ಥಿವ ಶರೀರ ದರ್ಶನಕ್ಕೆ ಮಂಡ್ಯದಲ್ಲೂ ವ್ಯವಸ್ಥೆ

  ಎಲ್ಲವೂ ಅಂದುಕೊಂಡಂತೆ ಆದರೆ, ಮಂಡ್ಯದ ವಿಶ್ವೇಶ್ವರಯ್ಯ ಸ್ಟೇಡಿಯಂನಲ್ಲಿ ಇಂದು ಸಂಜೆ 4 ಗಂಟೆಯಿಂದ ನಾಳೆ ಬೆಳಗ್ಗೆ 6 ಗಂಟೆವರೆಗೆ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಈಗಾಗಲೇ ಮಂಡ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಸಿದ್ಧತೆ ಆರಂಭವಾಗಿದ್ದು, ಮಂಡ್ಯ, ಮೈಸೂರು, ಹಾಸನ ಸೇರಿದಂತೆ ವಿವಿಧ ಜಿಲ್ಲೆಗಳ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.

 • Ambareesh

  NEWS25, Nov 2018, 7:25 AM IST

  ಅಂಬಿ ನಿಧನ: 2 ದಿನ ಮಧ್ಯ ನಿಷೇಧ

  ಕಂಠೀರವ ಸ್ಟೇಡಿಯಂ ಸುತ್ತ ವಾಹನಗಳ ಪಾರ್ಕಿಂಗ್ ನಿಷೇಧ ಮಾಡಲಾಗಿದ್ದು, ಅಂಬಿ ದರ್ಶನಕ್ಕೆ ಬರುವವರು ಫ್ರೀಡಂ ಪಾರ್ಕ್ ಬಳಿ ವಾಹನ ಪಾರ್ಕ್ ಮಾಡಿ ಬರಬೇಕು ಎಂದು ಸಾರ್ವಜನಿಕರಿಗೆ ಡಿಸಿಪಿ ದೇವರಾಜ್ ಮನವಿ ಮಾಡಿಕೊಂಡಿದ್ದಾರೆ.

 • RIP rebel star Ambareesh

  NEWS25, Nov 2018, 6:43 AM IST

  Live Updates: ಮಂಡ್ಯದಲ್ಲಿ 13 ಗಂಟೆ ಅಂಬಿ ಪಾರ್ಥಿವ ಶರೀರ ದರ್ಶನ

  ಅಭಿಮಾನಿಗಳ ಒತ್ತಡಕ್ಕೆ ಮಣಿದು, ಹಿರಿಯ ನಟ ಅಂಬರೀಷ್ ಅವರ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ಹೆಲಿಕಾಪ್ಟರ್ ಮೂಲಕ ರವಾನಿಸಲಾಗುತ್ತಿದೆ. ಸಂಜೆ 5 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೂ ಅಲ್ಲಿಯೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

 • duniya vijay
  Video Icon

  News24, Oct 2018, 9:13 PM IST

  ದುನಿಯಾ ವಿಜಯ್’ಗೆ ಮಗಳೇ ವಿಲನ್..?

  ಎಲ್ಲವೂ ಸರಿ ಆಯ್ತು ಅಂದಕೊಳ್ಳುತ್ತಿರುವಾಗಲೇ ದುನಿಯಾ ವಿಜಯ್’ಗೆ ಗ್ರಹಚಾರ ಬೆನ್ನು ಬಿಡುವಂತೆ ಕಾಣಿಸುತ್ತಿಲ್ಲ. ಪಾನಿಪುರಿ ಕಿಟ್ಟಿ ಜತೆ ಕಿತ್ತಾಟ, ಪತ್ನಿ ನಾಗರತ್ನಾ ಜತೆ ಕಿರಿಕ್ ಬಳಿಕ ಇದೀಗ ಮಗಳೇ ಅಪ್ಪನ ವಿರುದ್ಧ ತಿರುಗಿ ಬಿದ್ದಿದ್ದಾಳೆ.
  ಅಪ್ಪ-ಮಗಳ ಗಲಾಟೆ ಪೊಲೀಸ್ ಠಾಣೆಯ ಮೆಟ್ಟಿಲೇರುವ ಹಂತಕ್ಕೆ ಬಂದಿದೆ. ಏನದು ವಿಜಿ ಹಾಗೂ ಮಗಳ ಕಿತ್ತಾಟ..? ಮಗಳು ಬಂದಾಗ ಮನೆಯಲ್ಲಿ ನಡೆದದ್ದು ಆದ್ರೂ ಏನು..? ಎಂಬ ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ...

 • Mayank Agarwal
  Video Icon

  CRICKET3, Oct 2018, 2:26 PM IST

  ಸ್ಯಾಂಡಲ್’ವುಡ್’ನಲ್ಲಿರುವ ಮಯಾಂಕ್ ಅಗರ್’ವಾಲ್ ಅಣ್ಣ ಯಾರು ಗೊತ್ತಾ..?

  ವೆಸ್ಟ್’ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗಿರುವ ಕನ್ನಡಿಗ ಮಯಾಂಕ್ ಅಗರ್’ವಾಲ್ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ದೇಶಿ ಕ್ರಿಕೆಟ್’ನಲ್ಲಿ ಸಂಚಲನ ಮೂಡಿಸಿರುವ ಮಯಾಂಕ್ ಟೀಂ ಇಂಡಿಯಾದಲ್ಲೂ ಮಿಂಚಲಿ ಎಂದು ಕರ್ನಾಟಕದ ಕ್ರಿಕೆಟ್ ಅಭಿಮಾನಿಗಳು ಹಾರೈಸುತ್ತಿದ್ದಾರೆ.

 • Dr Rajkumar

  NEWS25, Sep 2018, 9:13 AM IST

  ವರನಟ ರಾಜ್ ಅಪಹರಣ ಪ್ರಕರಣದ ತೀರ್ಪು ಇಂದು

   18 ವರ್ಷಗಳ ಹಿಂದೆ ಕನ್ನಡದ ವರನಟ ರಾಜ್‌ಕುಮಾರ್ ಅವರನ್ನು, ದಂತಚೋರ ವೀರಪ್ಪನ್ ಮತ್ತು ಆತನ ಸಂಗಡಿಗರು ಅಪಹರಣ ಮಾಡಿದ್ದ ಪ್ರಕರಣ ಸಂಬಂಧ ದಾಖಲಾಗಿದ್ದ ಕೇಸಿನ ತೀರ್ಪು ಇಂದು ಪ್ರಕಟವಾಗಲಿದೆ. ಈರೋಡ್ ಜಿಲ್ಲೆಯ ಗೋಪಿಚೆಟ್ಟಿಪಾಳ್ಯಂನ ನ್ಯಾಯಾಲಯ ಈ ತೀರ್ಪು ಪ್ರಕಟಿಸಲಿದೆ.

 • Remuneration

  Sandalwood3, Aug 2018, 10:59 AM IST

  ಗಾಂಧಿನಗರದಲ್ಲಿ ಕೈ ತುಂಬ ಕೆಲಸ, ಕಾಸು ಮಾತ್ರ ಇಲ್ಲ!

  ಚಿತ್ರರಂಗ ಶ್ರೀಮಂತವಾಗಿದೆ ಎಂಬುದು ಕೇವಲ ಭ್ರಮೆ ಮಾತ್ರ. ಇಲ್ಲಿ ಅವಕಾಶಗಳಿಗೆ ಕೊರತೆಯಿಲ್ಲ, ಬಿಡುಗಡೆಯಾಗುವ ಸಿನಿಮಾಗಳಿಗೆ ಲೆಕ್ಕವಿಲ್ಲ, ಕೆಲಸ ಕೊಡುವವರೂ ಸಾಕಷ್ಟು ಸಿಗುತ್ತಾರೆ. ಅಂತಿಮವಾಗಿ ಏನಾಗುತ್ತದೆ ಎಂದರೆ ಒಂದ್ನಿಮಿಷ ಪುರುಸೊತ್ತಿಲ್ಲ, ಒಂದ್ರುಪಾಯಿ ಉತ್ಪತ್ತಿ ಇಲ್ಲ! ಸಂಭಾವನೆ ಸಿಗುವುದು ಪ್ರಸಿದ್ಧ ನಟರಿಗೆ ಮಾತ್ರ. ಅದೂ ಸೂಪರ್ ಸ್ಟಾರ್ ಸಿನಿಮಾಗಳಲ್ಲಿ ನಟಿಸುವವರಿಗಷ್ಟೇ.

 • multistar
  Video Icon

  Sandalwood1, Aug 2018, 3:54 PM IST

  ಸುದೀಪ್, ಪುನೀತ್ ಹಾಗೂ ರಕ್ಷಿತ್ ಶೆಟ್ಟಿ ಒಂದೇ ಸಿನಿಮಾದಲ್ಲಿ?

  ಕನ್ನಡದಲ್ಲಿ ಮಲ್ಟಿಸ್ಟಾರ್ ಸಿನಿಮಾ ಬರಲು ಸಿದ್ದವಾಗಿದೆ. ಪುನೀತ್ ರಾಜ್’ಕುಮಾರ್. ರಕ್ಷಿತ್ ಶೆಟ್ಟಿ, ಸುದೀಪ್ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಮಲ್ಟಿ ಸ್ಟಾರ್ ಸಿನಿಮಾ ಅಂದರೆ ಅಭಿಮಾನಿಗಳ ನಿರೀಕ್ಷೆ  ಹೆಚ್ಚಾಗಿರುತ್ತದೆ. ಬೇಡಿಕೆ ಜಾಸ್ತಿಯಾಗುತ್ತೆ. ಮೂವರು ಸ್ಟಾರ್ ನಟರನ್ನು ತೆರೆ ಮೇಲೆ ನೋಡೋದು ಯಾವಾಗ ಎನ್ನುತ್ತಿದ್ದಾರೆ ಅಭಿಮಾನಿಗಳು. 

 • Kiccha Sudeep

  NEWS1, Aug 2018, 10:04 AM IST

  ನಟ ಸುದೀಪ್ ವಿರುದ್ಧ ಗಂಭೀರ ವಂಚನೆ ಆರೋಪ

  ಸ್ಯಾಂಡಲ್ ವುಡ್ ನಟ ಸುದೀಪ್ ವಿರುದ್ಧ ಗಂಭೀರ ವಂಚನೆ ಆರೋಪ ಕೇಳಿ ಬಂದಿದೆ. 

  'ವಾರಸ್ದಾರ' ಧಾರವಾಹಿ ಚಿತ್ರೀಕರಣಕ್ಕೆ ಮನೆ, ಜಮೀನು ಬಳಕೆ ಮಾಡಿಕೊಂಡು  ಬಾಡಿಗೆ ನೀಡದೇ ಸುದೀಪ್ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದಾರೆಂದು  ಮಾಲೀಕ ದೀಪಕ್ ಮಯೂರ್ ಪಟೇಲ್ ಫಿಲಂ ಚೇಂಬರ್ ಮೊರೆ ಹೋಗಿದ್ದಾರೆ. 

 • katheyondu shuruvagide

  Sandalwood1, Aug 2018, 9:21 AM IST

  ಪ್ರೇಮಿಗಳ ’ಕಥೆಯೊಂದು ಶುರುವಾಗಿದೆ’

  ರಕ್ಷಿತ್ ಶೆಟ್ಟಿ ಹಾಗೂ ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ, ಸೆನ್ನಾ ಹೆಗ್ಡೆ ನಿರ್ದೇಶನದ ‘ಕಥೆಯೊಂದು ಶುರುವಾಗಿದೆ’ ಚಿತ್ರತಂಡ ಪ್ರೀಮಿಯರ್ ಶೋ ಸಲುವಾಗಿಯೇ ಪ್ರೀತಿಸಿದವರು, ಪ್ರೀತಿಸಿ ಮದುವೆ ಆದವರಿಂದ ಪ್ರೇಮ ಕತೆಗಳನ್ನು ಆನ್‌ಲೈನ್ ಮೂಲಕ ಆಹ್ವಾನಿಸಿತ್ತು. ಆಯ್ಕೆಯಾದವರಿಗೆ ಪ್ರೀಮಿಯರ್ ಶೋ ಟಿಕೆಟ್ ನೀಡುತ್ತೇವೆ ಎಂದಿತ್ತು. ಇದುವರೆಗೂ 25 ಕ್ಕೂ ಹೆಚ್ಚು ಜೋಡಿಗಳು ತಮ್ಮ ಪ್ರೇಮಕತೆಗಳನ್ನು ವಿಡಿಯೋ ಮೂಲಕ ದಾಖಲಿಸಿ, ಕತೆಯೊಂದು ಶುರುವಾಗಿದೆ ಚಿತ್ರ ತಂಡಕ್ಕೆ ಕಳುಹಿಸಿಕೊಟ್ಟಿದ್ದಾರೆ.

 • undefined

  Sandalwood31, Jul 2018, 3:39 PM IST

  ರಚಿತಾ ರಾಮ್ ಏಪ್ರಿಲ್’ನಲ್ಲಿ ಸಸ್ಪೆನ್ಸ್ ಕೊಡಲಿದ್ದಾರೆ!

  ರಚಿತಾ ರಾಮ್ ಮತ್ತೊಂದು ಸಿನಿಮಾ ಸದ್ದಿಲ್ಲದೇ ಸೆಟ್ಟೇರಿದೆ. ‘ರುಸ್ತುಂ’ಗೆ ಎಂಟ್ರಿಯಾದ ಈ ಡಿಂಪಲ್ ಕ್ವೀನ್, ಈಗ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಕ್ಕೂ ಬಣ್ಣ ಹಚ್ಚಿದ್ದಾರೆ. ಚಿತ್ರದ ಹೆಸರು ‘ಏಪ್ರಿಲ್’. ನಿರ್ದೇಶಕರು ಸತ್ಯ ರಾಯಲ.

 • Ragini

  Sandalwood31, Jul 2018, 3:29 PM IST

  ಟೆರರಿಸ್ಟ್ ಆದ ರಾಗಿಣಿ!

  ರಾಗಿಣಿ ಭಯೋತ್ಪಾದಕಿ ಪಾತ್ರ ಮಾಡುತ್ತಾರೆ ಅನ್ನೋದು ರಾಗಿಣಿ ಹಳೇ ಸುದ್ದಿ. ಆ ಅವತಾರದಲ್ಲಿ ಅವರು ಹೇಗೆ ಕಾಣಿಸುತ್ತಾರೆ. ಅನ್ನುವ ಕುತೂಹಲ ನಿಮಗಿದ್ದರೆ ಈ ಫೋಟೋ ನೋಡಿ. ಪಿ. ಸಿ. ಶೇಖರ್ ನಿರ್ದೇಶನದ ಟೆರರಿಸ್ಟ್ ಚಿತ್ರದ ಫಸ್ಟ್ ಲುಕ್ ಇದು. 

 • Sannidhi

  Small Screen30, Jul 2018, 4:47 PM IST

  ಎಂದೂ ನೋಡಿರದ ಸನ್ನಿಧಿಯ ಗ್ಲಾಮರಸ್ ಫೋಟೋಗಳು

  ಅಗ್ನಿಸಾಕ್ಷಿ ಖ್ಯಾತಿಯ ಸನ್ನಿಧಿ ಎಲ್ಲರ ಮನೆ ಮಗಳಾಗಿದ್ದಾರೆ. ಸದ್ಯ ಸ್ಯಾಂಡಲ್’ವುಡ್’ನ ಬ್ಯುಸಿಯೆಸ್ಟ್ ನಟಿ. ಸನ್ನಿಧಿಯ ಮುದ್ದಾದ ಮಾತು, ಪ್ರಬುದ್ಧ ನಟನೆಯಿಂದಾಗಿ ಮನೆ ಮಾತಾಗಿದ್ದಾರೆ. ನೀವೆಂದೂ ನೋಡಿರದ ಇವರ ಗ್ಲಾಮರಸ್ ಫೋಟೋಗಳು ಇಲ್ಲಿವೆ ನೋಡಿ. 

 • Priyamani-Raj

  Sandalwood30, Jul 2018, 3:37 PM IST

  ನಟಿ ಪ್ರಿಯಾಮಣಿಯಿಂದ ಗುಡ್ ನ್ಯೂಸ್?

  ನಟಿ ಪ್ರಿಯಾಮಣಿ ಟ್ವೀಟ್ ಸೋಷಿಯಲ್ ಮೀಡಿಯಾದಲ್ಲಿ ಸಂಚಲನವನ್ನೇ ಹುಟ್ಟು ಹಾಕಿದೆ.