Search results - 1048 Results
 • Kiccha sudeep

  Sandalwood23, Feb 2019, 5:14 PM IST

  ಈ ಪುಟಾಣಿಯ ಭೇಟಿಗಾಗಿ ಕಾಯುತ್ತಿದ್ದಾರೆ ಕಿಚ್ಚ ಸುದೀಪ್

  ಕಿಚ್ಚ ಸುದೀಪ್ ಅಪಾರ ಅಭಿಮಾನಿಗಳನ್ನು ಹೊಂದಿರುವ ಸ್ಟಾರ್ ನಟ. ಎಷ್ಟೇ ಬ್ಯುಸಿಯಾಗಿದ್ದರೂ ಅಭಿಮಾನಿಗಳು ಭೇಟಿಯಾಗಬೇಕು ಎಂದು ಹೇಳಿದರೆ ಇಲ್ಲ ಎಂದು ಹೇಳುವುದೇ ಇಲ್ಲ. ಎಷ್ಟೋ ಬಾರಿ ಅಭಿಮಾನಿಗಳನ್ನು ಭೇಟಿಯಾಗಿದ್ದಾರೆ. 

 • Shwetha R Prasad

  Sandalwood23, Feb 2019, 3:48 PM IST

  ಸ್ಯಾಂಡಲ್‌ವುಡ್‌ಗೆ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದಾರೆ ರಾಧಾರಮಣ ’ರಾಧಾ’

  ರಾಧಾ ರಮಣ ಖ್ಯಾತಿಯ  ಶ್ವೇತಾ ಈಗ ಕಿರುತೆರೆಯಿಂದ ಸ್ಯಾಂಡಲ್ ವುಡ್ ಗೆ ಹಾರಿದ್ದಾರೆ. ನಾಯಕಿಯಾಗಿ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. 

 • Ravichandran

  Sandalwood23, Feb 2019, 2:10 PM IST

  ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರಿ ನಿಶ್ಚಿತಾರ್ಥ ಫೋಟೋಗಳು!

  ಮಗಳ ಮದುವೆ ಸಂಭ್ರಮದಲ್ಲಿದ್ದಾರೆ ರವಿಚಂದ್ರನ್

 • Kiccha Sudeep

  Small Screen23, Feb 2019, 12:49 PM IST

  ಕಪಿಲ್ ಶರ್ಮಾ ಶೋನಲ್ಲಿ ಕನ್ನಡ ಮಾತನಾಡಿದ ಕಿಚ್ಚ!

  ಸ್ಯಾಂಡಲ್ ವುಡ್ ಸಿಂಗಲ್ ಶೇರ್ ಕಿಚ್ಚ ಸುದೀಪ್ ಎಲ್ಲರನ್ನೂ ಬಿದ್ದು ಬಿದ್ದು ನಗಿಸುವಂತೆ ‘ದಿ ಕಪಿಲ್ ಶೋ’ನಲ್ಲಿ ಕನ್ನಡ ಮಾತನಾಡಿರುವ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

 • Panchatantra

  Sandalwood23, Feb 2019, 11:04 AM IST

  ಮಾರ್ಚ್ ಮಾಸಾಂತ್ಯಕ್ಕೆ ಪಂಚತಂತ್ರ ಬಿಡುಗಡೆ!

  ಯಾವ್ಯಾವುದೋ ಚಿತ್ರಗಳನ್ನು ತೋರಿಸಿದರೆ ಕರಾವಳಿ ಮಂದಿ ಇಷ್ಟಪಡಲ್ಲ. ಇಲ್ಲಿನವರ ಅಭಿರುಚಿಯೇ ಬೇರೆ. ಆದರೆ ಪಂಚತಂತ್ರ ಚಿತ್ರವನ್ನು ಒಪ್ಪುತ್ತಾರೆ ಎಂಬ ನಂಬಿಕೆ ಇದೆ ಎಂದು ನಿರ್ದೇಶಕ ಯೋಗರಾಜ ಭಟ್‌ ಹೇಳಿದ್ದಾರೆ.

 • Stricker

  Film Review23, Feb 2019, 10:20 AM IST

  ವಾಸ್ತವ ನಿಧಾನ, ಕನಸು ಪ್ರಧಾನ 'ಸ್ಟ್ರೈಕರ್'!

  ಪ್ರತಿಯೊಬ್ಬರಲ್ಲೂ ಒಂದಲ್ಲೊಂದು ವೀಕ್‌ನೆಸ್‌ ಇರುತ್ತದೆ. ಅದು ಮತ್ತೊಬ್ಬರಿಗೆ ಪ್ಲಸ್‌ ಆಗುತ್ತದೆ. ಅಂಥದ್ದೇ ಒಂದು ಕತೆಯ ಚಿತ್ರವಿದು. ಕಥಾ ನಾಯಕ ಇಲ್ಲಿ ಅನಾಥ. ಆತನಿಗೆ ಕನಸಲ್ಲಿ ನಡೆಯುವ ಘಟನೆಗಳು ವಾಸ್ತವದಲ್ಲಿ ನಿಜವಾಗುತ್ತವೆ. ಕೆಲವೊಮ್ಮೆ ಕನಸುಗಳೇ ವಾಸ್ತವ ಎಂದುಕೊಂಡರೂ ಅವು ಕೇವಲ ಭ್ರಮೆ ಮಾತ್ರ. ಅದನ್ನೇ ಬಳಸಿಕೊಂಡು ಓರ್ವ ವ್ಯಕ್ತಿ ಹೇಗೆಲ್ಲ ತನ್ನ ಅಪರಾಧ ಮುಚ್ಚಿ ಹಾಕಲು ಯತ್ನಿಸುತ್ತಾನೆನ್ನುವುದೇ ಈ ಚಿತ್ರದ ಒನ್‌ಲೈನ್‌ ಕತೆ.

 • Bicchu Gatti

  News23, Feb 2019, 10:00 AM IST

  ’ಬಿಚ್ಚುಗತ್ತಿ’ ಚಿತ್ರೀಕರಣ ವೇಳೆ ಅವಗಢ

  ’ಬಿಚ್ಚುಗತ್ತಿ’ ಚಿತ್ರೀಕರಣ ವೇಳೆ  ಹಾರ್ಸ್ ರೈಡಿಂಗ್ ಮಾಡುವ ಸೀನ್ ಇತ್ತು. ಆಗ ನಟ ರಾಜವರ್ಧನ್ ಕಂಟ್ರೋಲ್ ಸಿಗದೇ ಕೆಳಕ್ಕೆ ಬಿದ್ದಿದ್ದಾರೆ. ಯಶವಂತಪುರ ಪಿಪಲ್ ಟ್ರೀ ಆಸ್ಪತ್ರೆಗೆ ದಾಖಲಿಸಲಾಗಿದೆ

 • Kaddu mucchi

  Film Review23, Feb 2019, 9:55 AM IST

  ಕದ್ದದ್ದು ಕಡಿಮೆ, ಮುಚ್ಚಿಟ್ಟದ್ದು ಜಾಸ್ತಿ'ಕದ್ದು ಮುಚ್ಚಿ' !

  ಹದಿಹರೆಯದ ಮನಸ್ಸುಗಳು, ಫ್ಯಾಮಿಲಿ ಸೆಂಟಿಮೆಂಟ್‌, ಮಲೆನಾಡಿನ ಹಸಿರಿನ ಗಿರಿ ವನಗಳು ಮತ್ತು ಪ್ರೀತಿ... ಇದು ‘ಕದ್ದು ಮುಚ್ಚಿ’ ಚಿತ್ರಕ್ಕಿರುವ ಮುಖ್ಯ ಪಿಲ್ಲರ್‌ಗಳು.

 • Yarige Yarunttu

  Film Review23, Feb 2019, 9:29 AM IST

  ಮೂವರ ಪ್ರೇಮದಲ್ಲಿ ಸಂಸಾರ ಮಾಯ 'ಯಾರಿಗೆ ಯಾರುಂಟು'!

  ‘ಯಾರಿಗೆ ಯಾರುಂಟು’ ಟೈಟಲ್‌ನಲ್ಲೇ ಒಂದು ಪ್ರಶ್ನೆ ಇದೆ, ಸಸ್ಪೆನ್ಸ್‌ ಇದೆ. ಪುಟ್ಟದೊಂದು ಆಧ್ಯಾತ್ಮವೂ ಅಡಗಿದೆ. ಇದರ ಜೊತೆಗೆ ತ್ರಿಕೋನ ಪ್ರೇಮವನ್ನು ಹದವಾಗಿ ಬೆರೆಸಿ ಮಲೆನಾಡಿನ ಮಡಿಲ ಸುಂದರ ತಾಣಗಳನ್ನು ಪೋಣಿಸಿ ಚಿತ್ರ ಮಾಡಿದ್ದಾರೆ ನಿರ್ದೇಶಕ ಕಿರಣ್‌ ಗೋವಿ. ಇವರಿಗೆ ಅಚ್ಚುಕಟ್ಟಾದ ಸಾಥ್‌ ಕೊಟ್ಟಿರುವುದು ಛಾಯಾಗ್ರಾಹಕ ರಾಕೇಶ್‌ ಸಿ. ತಿಲಕ್‌, ಸಂಗೀತ ನಿರ್ದೇಶಕ ಬಿ.ಜೆ. ಭರತ್‌ ಮತ್ತು ಚಿತ್ರತಂಡ.

 • Film Review23, Feb 2019, 9:05 AM IST

  ಚಿತ್ರ ವಿಮರ್ಶೆ : ಚಂಬಲ್‌

  ಐಎಎಸ್‌ ಆಫೀಸರ್‌ ಮತ್ತು ವ್ಯವಸ್ಥೆಯ ನಡುವಿನ ಕತೆಯನ್ನು ಅತ್ಯಂತ ಸಂಯಮದಿಂದ, ಯಾವುದೇ ಅತಿರೇಕದ ಆ್ಯಕ್ಷನ್‌ ದೃಶ್ಯಗಳಿಲ್ಲದೆ, ಬಿಲ್ಡಪ್‌ ಡೈಲಾಗ್‌ಗಳಿಲ್ಲದೆ, ರೊಮ್ಯಾಂಟಿಕ್‌ ಹಾಡುಗಳಿಲ್ಲದೆ, ತುಂಬಾ ರಿಯಲಿಸ್ಟಿಕ್‌ ಆಗಿ ಹೇಳಿರುವುದು ಈ ಚಿತ್ರದ ಹೆಚ್ಚುಗಾರಿಕೆ.

 • Sandalwood22, Feb 2019, 1:35 PM IST

  ಪುನೀತ್ ಹೊಸ ಚಿತ್ರಕ್ಕೆ ಇವರೇ ಫಿಕ್ಸ್!

  ಅಣ್ಣಾಬಾಂಡ್ ಪುನೀತ್ ರಾಜ್ ಕುಮಾರ್ ಯುವರಥನ್ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಿದ್ದಾರೆ. ಇವರ 30ನೇ ಸಿನಿಮಾವನ್ನು ಯಾರು ನಿರ್ದೇಶನ ಮಾಡುತ್ತಾರೆಂಬುವುದು ಈಗಾಗಲೇ ತೀರ್ಮಾನವಾಗಿದೆ. ಯಾರು ಆ ನಿರ್ದೇಶಕ? ಈ ವಿಡಿಯೋ ನೋಡಿ.

 • Darshan

  Sandalwood22, Feb 2019, 1:16 PM IST

  ಸಿನಿಮಾ ಬಿಟ್ಟು ಗಜೇಂದ್ರ ಟ್ರ್ಯಾನ್ಸ್ ಪೋರ್ಟ್ ಓನರ್ ಆದ ದರ್ಶನ್!

  ಸ್ಯಾಂಡಲ್ ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಗಾಗ ಬದಲಾಗುತ್ತಿರುತ್ತಾರೆ. ಹೊಸ ಹೊಸ ಗೆಟಪ್ ನಲ್ಲಿ ಕಾಣಿಸಿಕೊಳ್ಳುತ್ತಾರೆ. ಇದೀಗ ಗಜೇಂದ್ರ ಟ್ರ್ಯಾನ್ಸ್ ಪೋರ್ಟ್ ಓನರ್ ಆಗಿದ್ದಾರೆ. ಅರೇ ಇದೇನಿದು! ಸಿನಿಮಾ ಬಿಟ್ಟು ಟ್ರಾನ್ಸ್ ಪೋರ್ಟ್ ಕಂಪನಿ ಸ್ಥಾಪಿಸಿಬಿಟ್ರಾ? ಎಂದು ಯೋಚಿಸುತ್ತಿದ್ದೀರಾ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.

 • Rashmika Mandanna

  Sandalwood22, Feb 2019, 11:53 AM IST

  ರಶ್ಮಿಕಾರನ್ನು ವರಿಸಲು ಮುಂದಾದ ಹೈದರಾಬಾದ್ ಹುಡುಗ!

   

  ಕರ್ನಾಟಕ ಕ್ರಶ್ ರಶ್ಮಿಕಾ ಮಂದಣ್ಣಗೆ ಬೋಲ್ಡ್ ಆದ ಪುಟ್ಟ ಪೋರನೊಬ್ಬ ’ನಿನ್ನನ್ನೇ ಮದುವೆ ಆಗುತ್ತೇನೆ’ ಎಂದು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಅದಕ್ಕೆ ರಶ್ಮಿಕಾ ಕೊಟ್ಟ ಕ್ಯೂಟ್ ಉತ್ತರ ಇಲ್ಲಿದೆ ನೋಡಿ.

 • News22, Feb 2019, 11:15 AM IST

  ನಾಗಮಂಡಲ ವಿಜಯಲಕ್ಷ್ಮಿ ಆಸ್ಪತ್ರೆಗೆ ದಾಖಲು! ಚಿತ್ರರಂಗದಿಂದ ಸಹಾಯಕ್ಕೆ ಮೊರೆ

   

  'ನಾಗಮಂಡಲ' ಚಿತ್ರದ ಖ್ಯಾತ ನಟಿ ವಿಜಯಲಕ್ಷ್ಮಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಧನ ಸಹಾಯ ಮಾಡಬೇಕೆಂದು ಚಿತ್ರರಂಗದ ಮೊರೆ ಹೋಗಿದ್ದಾರೆ.

 • Sanjana Anandh

  Interviews22, Feb 2019, 10:06 AM IST

  ನಟನೆಗಾಗಿ ಡೆಲ್‌ ಕಂಪನಿ ಕೆಲಸ ಬಿಟ್ಟು ಬಂದೆ: ಸಂಜನಾ ಆನಂದ್‌

  ಟ್ರೇಲರ್‌ನಿಂದಲೇ ಗಮನ ಸೆಳೆದಿರುವ ‘ಕೆಮಿಸ್ಟ್ರಿ ಆಫ್‌ ಕರಿಯಪ್ಪ’ ಸಿನಿಮಾ ಫೆ.15ರಂದು ತೆರೆಗೆ ಬರುತ್ತಿದೆ. ತಬಲಾ ನಾಣಿ, ಅಪೂರ್ವ, ‘ಕಿರಿಕ್‌ ಪಾರ್ಟಿ’ ಖ್ಯಾತಿಯ ಚಂದನ್‌ ಆಚಾರ್‌, ಸಂಜನಾ ಆನಂದ್‌ ಚಿತ್ರದಲ್ಲಿ ನಟಿಸಿದ್ದಾರೆ. ಮಂಜುನಾಥ್‌ ನಿರ್ಮಿಸಿ, ಕುಮಾರ್‌ ನಿರ್ದೇಶಿಸಿರುವ ಈ ಚಿತ್ರದ ಕುರಿತು ನಾಯಕಿ ಸಂಜನಾ ಹೇಳಿಕೊಂಡ ಮಾತುಗಳು ಇಲ್ಲಿವೆ.