ಸ್ಯಾಂಡಲ್‌ವುಡ್ ಸುದ್ದಿ  

(Search results - 5)
 • Mallesh

  ENTERTAINMENT6, Jul 2018, 1:07 PM IST

  ದರ್ಶನ್‌ಗಾಗಿ ಪರಿತಪಿಸುತ್ತಲೇ ಕೊನೆಯುಸಿರೆಳೆದ ಹಾಸ್ಯನಟ ಮಲ್ಲೇಶ್

  'ವಠಾರ' ಧಾರಾವಾಹಿ ಮೂಲಕ ಕಿರುತೆರೆಯಲ್ಲಿ ನಟನಾ ವೃತ್ತಿ ಆರಂಭಿಸಿದ ಮಲ್ಲೇಶ್ ನಂತರ ಸುಮಾರು 100 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ. ಮಹಾನಾ ಕಲಾವಾದಿರೊಂದಿಗೆ ತೆರೆ ಹಂಚಿಕೊಂಡ ಈ ನಟನಿಗೆ ಕಿಡ್ನಿ ಸಮಸ್ಯೆ ಇತ್ತು.

 • undefined

  ENTERTAINMENT6, Jul 2018, 11:14 AM IST

  ಇಂದು ಎಂಟು ಚಿತ್ರ ತೆರೆಗೆ, ಜನ ಮೆಚ್ಚುಗೆ ಯಾರಿಗೆ?

  ಪ್ರೇಕ್ಷಕನ ಪಾಲಿಗೆ ಈ ಶುಕ್ರವಾರ ಸಿನಿಮಾ ಸಂತೆ ಎಂಬುದರಲ್ಲಿ ಅನುಮಾನವಿಲ್ಲ. ಒಟ್ಟು ಎಂಟು ಸಿನಿಮಾಗಳು ಒಟ್ಟಿಗೆ ಚಿತ್ರಮಂದಿಗಳಿಗೆ ದಾಳಿ ಇಡುತ್ತಿವೆ. ಮೂರು ವಾರಗಳಲ್ಲಿ ತೆರೆಗೆ ಬರಬೇಕಿದ್ದ ಸಿನಿಮಾಗಳು ಒಂದೇ ವಾರದ ಸಿನಿಮಾ ಸಂತೆಯಂತೆ ‘ಇವತ್ತೇ ರಿಲೀಸ್’ ಆಗುತ್ತಿವೆ. ಎಂಟು ಸಿನಿಮಾಗಳದ್ದೂ ಒಂದೊಂದು ಕತೆ. ಎಂಟು ಸಿನಿಮಾಗಳ ಹಿಂದೆಯೂ ಒಂದೊಂದು ಕನಸು, ನಂಬಿಕೆ ಮತ್ತು ಗೆಲುವಿನ ಭರವಸೆಗಳು ಅಡಗಿವೆ. ಎಲ್ಲದಕ್ಕೂ ಪ್ರೇಕ್ಷಕನ ನಿರ್ಧಾರಗಳ ಮೇಲೆ ನಿಂತಿವೆ. ಅಂದಹಾಗೆ ಶುಕ್ರವಾರದ ಸಿನಿಮಾ ಪರದೆಯನ್ನು ರಂಗೇರಿಸುತ್ತಿರುವ ೮ ಸಿನಿಮಾಗಳ ಮೊದಲ ದೃಶ್ಯ ಕತೆಗಳ ನೋಟ ಇಲ್ಲಿದೆ. 

 • undefined

  ENTERTAINMENT20, Jun 2018, 12:14 PM IST

  ಕನ್ನಡ ಶಾಲೆಯ ಮಕ್ಕಳಿಗೆ ರಿಷಬ್ ಕೊಡುಗೆ

  'ಕಿರಿಕ್ ಪಾರ್ಟಿ' ಎಂಬ ಸೂಪರ್‌ಡ್ಯೂಪರ್ ಹಿಟ್ ಚಿತ್ರ ಕೊಟ್ಟ ನಿರ್ದೇಶಕ ರಿಷಬ್ ಶೆಟ್ಟಿ ಆ ಚಿತ್ರದ ನಂತರ ಎರಡು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡರು. ಆ ನಿರ್ಧಾರಗಳಲ್ಲಿ ಕನ್ನಡ ಶಾಲೆಗಾಗಿ ಈ ಪ್ರತಿಭಾನ್ವಿತ ನಿರ್ದೇಶಕ ಮಾಡಿದ್ದೇನು?

 • undefined

  26, May 2018, 7:07 PM IST

  ರಾಧಿಕಾ ಕುಮಾರಸ್ವಾಮಿ ಬೆಲ್ಲಿ ಡ್ಯಾನ್ಸ್ ಫುಲ್ ವೈರಲ್

  ಕಳೆದೊಂದು ವಾರದಿಂದ ಸಿಕ್ಕಾಪಟ್ಟೆ ಚಾಲ್ತಿಯಲ್ಲಿರುವ ಹೆಸರು ನಟಿ ರಾಧಿಕಾ ಕುಮಾರಸ್ವಾಮಿ ಅವರದ್ದು. ಒಂದಲ್ಲ ಒಂದೊಂದು ವಿಷಯಕ್ಕೆ ಸುದ್ದಿಯಲ್ಲಿರುವ ಈ ಸ್ಯಾಂಡಲ್‌ವುಡ್ ನಟಿಯ ಹಳೆಯ ವೀಡಿಯೋವೊಂದು ಇದೀಗ ಮತ್ತೆ ಸದ್ದು ಮಾಡುತ್ತಿದ್ದು, ನೀವೂ ನೋಡಿ ಕಣ್ತುಂಬಿಕೊಳ್ಳಿ.

 • undefined
  Video Icon

  1, May 2018, 1:44 PM IST

  ಕಿಚ್ಚು-ದಚ್ಚು ವೈಷಮ್ಯ ಮರೆತ್ರಾ? ಒಟ್ಟಿಗೇ ಸಿನಿಮಾ ಮಾಡ್ತಾ ಇದಾರಾ?

  ಸ್ಯಾಂಡಲ್‌ವುಡ್ ನಟರಾದ ದರ್ಶನ್ ಹಾಗೂ ಕಿಚ್ಚ ಸುದೀಪ್ ಒಂದು ಕಾಲದಲ್ಲಿ ಆಪ್ತ ಗೆಳೆಯರಾಗಿದ್ದವರು. ಆದರೆ,ಕೆಲವು ವೈಯಕ್ತಿಕ ವಿಚಾರಗಳು ಇವರಿಬ್ಬರ ನಡುವೆ ಬಿರುಕು ಮೂಡಿಸಿತ್ತು.ಇದೀಗ ಸಂಬಂಧ ಮತ್ತೆ ವೃದ್ಧಿಯಾಗುತ್ತಿದ್ದು, ಇಬ್ಬರೂ ಒಟ್ಟಿಗೇ ಸಿನಿಮಾ ಮಾಡ್ತಾರೆ ಎನ್ನುವ ಆಶಯ ಅಭಿಮಾನಗಳಿದ್ದು.