Search results - 59 Results
 • Ravichandran
  Video Icon

  ENTERTAINMENT18, May 2019, 3:45 PM IST

  ಗಾಜಿನ ಅರಮನೆಯಲ್ಲಿ ಕ್ರೇಜಿಸ್ಟಾರ್ ಮಗಳ ಅದ್ಧೂರಿ ಮದುವೆ!

  ಕ್ರೇಜಿಸ್ಟಾರ್ ರವಿಚಂದ್ರ ತಮ್ಮ ಒಬ್ಬಳೇ ಮುದ್ದಿನ ಮಗಳ ಮದುವೆ ತಯಾರಿ ಬ್ಯುಸಿಯಲ್ಲಿದ್ದಾರೆ. ಸಿನಿಮಾದಲ್ಲೇ ಕ್ರೇಜಿ ಸೆಟ್ ಹಾಕುವ ಕ್ರೇಜಿಸ್ಟಾರ್ ತಮ್ಮ ಮಗಳ ಮದುವೆಗೆ ಹೇಗೆಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎಂಬ ಕುತೂಹಲ ಎಲ್ಲರಿಗೂ ಸಹಜ. ಇದು ಸಿನಿಮಾ ಸೆಟ್ಟೋ, ಮದುವೆಯೋ ಎಂಬ ಅನುಮಾನ ಹುಟ್ಟಬಹುದು. ಇನ್ನು ಮದುವೆ ಅಮಂತ್ರಣ ಸ್ಯಾಂಡಲ್‌ವುಡ್ , ಕಾಲಿವುಡ್ ಹಾಗೂ ಬಾಲಿವುಡ್ ದಿಗ್ಗಜ್ಜರ ಕೈ ಸೇರಿದೆ. ಹಾಗಾದರೆ ಮೇ. 28 ಹಾಗೂ 29 ಯಾರೆಲ್ಲ ಬರುತ್ತಾರೋ ನೋಡಬೇಕು.

 • Darshan Yash Radhika Baby YR
  Video Icon

  ENTERTAINMENT11, May 2019, 1:47 PM IST

  ಯಶ್ ಮಗಳನ್ನು ನೋಡಿ ದರ್ಶನ್ ಹೀಗಂದ್ರಾ ?

  ಅತ್ತ ಯಶ್-ರಾಧಿಕಾ ತಮ್ಮ ಮಗಳ ಫೋಟೋ ರಿವೀಲ್ ಮಾಡಿದ್ದೇ ಮಾಡಿದ್ದು, ಎಲ್ಲೆಡೆ ಅವಳದ್ದೇ ಹವಾ. ಹುಟ್ಟಿದಾಗಿಂದಲೂ ಸಸ್ಪೆನ್ಸ್ ಕ್ರಿಯೇಟ್ ಮಾಡಿರುವ ಬೇಬಿ-YRಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಫುಲ್ ಫಿದಾ ಆಗಿದ್ದಾರೆ. ಈ ಲಿಟಲ್ ಏಂಜಲ್ ನೋಡಿ ಏನು ಕಮೆಂಟ್ ಮಾಡಿದ್ದಾರೆ ಗೊತ್ತಾ? ನೀವೇ ನೋಡಿ...

 • Sandalwood- Whats app
  Video Icon

  ENTERTAINMENT7, May 2019, 4:34 PM IST

  ವಾಟ್ಸಾಪಿನಲ್ಲಿ ಶುರುವಾಗಿದೆ ಸ್ಟಾರ್ ಕ್ರೇಜ್

  ಸ್ಟಾರ್ ಹೀರೋಗಳ ಕ್ರೇಜ್ ತೆರೆ ಮೇಲಷ್ಟೇ ಅಲ್ಲ ವಾಟ್ಸಾಪಿನಲ್ಲೂ ಜೋರಾಗಿದೆ. ವಾಟ್ಸಾಪಿನಲ್ಲಿ ಹೊಸ ಟ್ರೆಂಡ್ ಶುರುವಾಗಿದೆ. ನಿಮ್ಮ ನೆಚ್ಚಿನ ಸ್ಟಾರ್ ಡೈಲಾಗನ್ನು ಫೋಟೋ ಸಮೇತ ಕಳುಹಿಸಿ ಎಂಜಾಯ್ ಮಾಡಬಹುದು. ಏನಿದು ಹೊಸ ಸುದ್ಧಿ? ಇಲ್ಲಿದೆ ನೋಡಿ 

 • Dhruva Sarja
  Video Icon

  ENTERTAINMENT2, May 2019, 3:47 PM IST

  ಧ್ರುವ ಸರ್ಜಾ ಆಗ್ತಾರಾ ನ್ಯಾಷನಲ್ ಸ್ಟಾರ್?

  ಬಹುದ್ದೂರ್ ನಾಯಕನ ಅಭಿಮಾನಿಗಳಿಗೆ ಗುಡ್‌ ನ್ಯೂಸ್ ಇಲ್ಲಿದೆ. 'ಪೊಗರು' ಚಿತ್ರದಲ್ಲಿ ಬ್ಯುಸಿಯಾಗಿರುವ ಧ್ರುವ ಸರ್ಜಾ ಈಗ ಮತ್ತೊಂದು ಸಿನಿಮಾ ಕಥೆ ತಯಾರಿ ಮಾಡಿಕೊಳ್ಳುವಂತೆ ನಿರ್ದೇಶಕರ ಬಳಿ ಮಾತನಾಡಿದ್ದಾರೆ. ಆದರೆ ಅದು ಕನ್ನಡ ಚಿತ್ರವಲ್ಲ. ಖದರ್ ಹೆಚ್ಚಿಸುವ ತಮಿಳು ಸಿನಿಮಾದಲ್ಲಿ!

 • Srinidhi Shetty
  Video Icon

  ENTERTAINMENT2, May 2019, 3:26 PM IST

  ಶ್ರೀನಿಧಿ ಶೆಟ್ಟಿ ಇಂಥ ಡ್ರೆಸ್ ಇಷ್ಟವಾಗುತ್ತವೆಯಂತೆ!

  ಸ್ಟೋರ್ ಲಾಂಚ್ ಕಾರ್ಯಕ್ರಮಕ್ಕೆ ಆಗಮಿಸಿದ ಕೆಜಿಎಫ್ ನಟಿ ಶ್ರೀನಿಧಿ ಶೆಟ್ಟಿ ತಮ್ಮ ಇಷ್ಟವಾದ ಉಡಪು, ಕೆಜಿಎಫ್ ಶೂಟಿಂಗ್ ತಯಾರಿ, ಕೆಜಿಎಫ್ ಚಿತ್ರದ ಆಡಿಷನ್ ಹಾಗೂ ಶೂಟಿಂಗ್ ಸಮಯದಲ್ಲಿ ಕೈಗೆ ಪೆಟ್ಟು ಮಾಡಿಕೊಂಡ ವಿಚಾರ...ಎಲ್ಲದರ ಬಗ್ಗೆ ಫಸ್ಟ್ ಟೈಂ ಸುವರ್ಣ ನ್ಯೂಸ್ ಸಿನಿಮಾ ಹಂಗಾಮ ತಂಡದೊಂದಿಗೆ ಹಂಚಿ ಕೊಂಡಿದೆ. ನೀವೇ ನೋಡಿ...

 • Yash
  Video Icon

  ENTERTAINMENT2, May 2019, 3:15 PM IST

  ಯಶ್ ಸ್ಟಾರ್‌ ಆಗ್ತಾರೆ: ದಶಕದ ಹಿಂದೆಯೇ ಭವಿಷ್ಯ ನುಡಿದಿದ್ದ ನಟಿ!

   

  'ಸಾಗುತ ದೂರ ದೂರ' ಸಿನಿಮಾ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಾಕಿಂಗ್ ಸ್ಟಾರ್ ಯಶ್ ಬಗ್ಗೆ ನಟಿ ಉಷಾ ಬಂಡಾರಿ ಮಾತನಾಡಿದ್ದಾರೆ. 19 ಹರೆಯದ ಯಶ್ ಧಾರಾವಾಹಿಯಲ್ಲಿ ನಟಿಸುವಾಗ ನಡೆದ ಕೆಲವೊಂದು ಘಟನೆಗಳನ್ನು ಹಂಚಿ ಕೊಂಡಿದ್ದಾರೆ. ಅಷ್ಟೇ ಅಲ್ಲದೇ ಯಶ್‌ನಲ್ಲಿರುವ '3D' ಗುಣಗಳು ಏನೆಂದು ಹೇಳಿದ್ದಾರೆ. ಏನವು?

 • Sumalatha Ambareesh
  Video Icon

  ENTERTAINMENT27, Apr 2019, 3:28 PM IST

  ಸುಮಲತಾ ಅಂಬರೀಶ್ ಲೈಫಲ್ಲಿ ಮೇ ತಿಂಗಳು ಫುಲ್ ಸ್ಪೆಷಲ್!

  ಸುಮಲತಾ ಅಂಬರೀಶ್ ಲೋಕಸಭಾ ಚುಣಾವಣೆಯಲ್ಲಿ ಸೂಲುತ್ತಾರಾ ಗೆಲ್ಲುತ್ತಾರ ಅನ್ನೊ ಚರ್ಚೆ ಚುಣಾವಣೆ ಆದಮೇಲೆ ಇನ್ನು ಜಾಸ್ತಿಯಾಗಿದೆ. ಮೇ ತಿಂಗಳು ಸುಮಲತಾ ಲೈಫ್‌ನಲ್ಲಿ ತುಂಬಾ ಸ್ಪೆಷಲ್ ಚುನಾವಣೆ ಫಲಿತಾಂಶ ಪ್ರಕಟ ಒಂದಾದರೆ ಮಗನ ಸಿನಿಮಾ ರಿಲೀಸ್ ಇನ್ನೊಂದು.

 • Radhika Pandit Yash
  Video Icon

  ENTERTAINMENT20, Apr 2019, 1:16 PM IST

  ಯಶ್ ಮಗಳ ಬಗ್ಗೆ ಮಂಡ್ಯ ಮಂದಿ ಕೇಳಿದ್ದಿದು..

  ಮಂಡ್ಯ ಲೋಕಸಭಾ ಚುನಾವಣೆಯ ಪ್ರಚಾರದಲ್ಲಿ ಫುಲ್ ಬ್ಯೂಸಿ ಆಗಿದ್ದ ನಟ ಯಶ್‌ಗೆ ಹೋದಲ್ಲೆಲ್ಲ ಕೇಳಿದ್ದು ಒಂದೇ ಪ್ರಶ್ನೆ. ಅದು ಮಗಳ ವಿಚಾರ. ಮಗಳು ಹೇಗಿದ್ದಾಳೆ?ಏನು ಮಾಡುತ್ತಿದ್ದಾಳೆ? ಯಾರ ತರ ಇದ್ದಾಳೆಂದು. ಇದಕ್ಕೆ ಹೆಮ್ಮೆಯ ಅಪ್ಪ ಯಶ್ ಏನು ಉತ್ತರ ಕೊಟ್ಟಿದ್ದಾರೆ ಗೊತ್ತಾ?

 • Kannada star Yash is now a popular name in Indian cinema, all thanks to the Hindi version of KGF: Chapter 1 and its box-office success. The actor was appreciated for his role and received positive comments from the critics and audiences.
  Video Icon

  Sandalwood14, Apr 2019, 9:30 AM IST

  ಕೆಜಿಎಫ್-2 ಗಾಗಿ ರಾಕಿಭಾಯ್ ಏನೆಲ್ಲಾ ತಯಾರಿ ಮಾಡ್ತಿದ್ದಾರೆ ಗೊತ್ತಾ?

  ರಾಕಿಭಾಯ್ ಕೆಜಿಎಫ್-2 ಗಾಗಿ ತಯಾರಿ ನಡೆಸಿದ್ದಾರೆ. ಈ ಚಿತ್ರಕ್ಕಾಗಿ 15 ಕೆಜಿ ತೂಕ ಇಳಿಸಿಕೊಳ್ಳಬೇಕಾಗಿದ್ದು, ಈಗಾಗಲೇ 5 ಕೆಜಿ ಇಳಿಸಿಕೊಂಡಿದ್ದಾರೆ. ಇನ್ನೂ 10 ಕೆಜಿ ಇಳಿಸಿಕೊಳ್ಳಬೇಕಿದ್ದು ಡಯಟ್ ಶುರು ಮಾಡಿದ್ದಾರೆ. ಹೇಗಿದೆ ಯಶ್ ತಯಾರಿ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್. 

 • Darshan Sudeep
  Video Icon

  ENTERTAINMENT11, Apr 2019, 1:18 PM IST

  ಫ್ಯಾನ್ ನಿರ್ದೇಶನದ ‘ಕಲಿವೀರ’ ಚಿತ್ರಕ್ಕೆ ದರ್ಶನ್-ಸುದೀಪ್ ಫೈಟ್ ?

  ಸಾಮಾಜಿಕ ಜಾಲತಾಣದಲ್ಲಿ ನಟರಿಗಿಂತ ಅವರ ಫ್ಯಾನ್ಸ್ ವಾರ್ ಜಾಸ್ತಿ. ಇಲ್ಲೊಬ್ಬ ಕ್ರೇಜಿ ಫ್ಯಾನ್ ‘ಕಲಿವೀರ’ ಟೈಟಲ್‌ನಲ್ಲಿ ಸುದೀಪ್ ಹಾಗೂ ದರ್ಶನ್ ಪೋಸ್ಟರ್ ವಿತ್ ಮ್ಯೂಸಿಕ್ ಮಾಡಿ ಅಪ್ಲೋಡ್ ಮಾಡಿದ ವಿಡಿಯೋ ವೈರಲ್ ಆಗಿದೆ. ಅಷ್ಟೇ ಅಲ್ಲದೆ ಈ ಚಿತ್ರಕ್ಕೆ ರಕ್ಷಿತ್ ಶೆಟ್ಟಿ ಆ್ಯಕ್ಷನ್ ಕಟ್ ಹಾಗೂ ವಿ. ಹರಿ ಕೃಷ್ಣ ಮ್ಯೂಸಿಕ್ ಡೈರೆಕ್ಟರ್ ಎಂದು ಎಲ್ಲೆಡೆ ಹರಿದಾಡುತ್ತಿದೆ....ಇದು ಗಾಂಧಿನಗರದ ಹಾಟ್ ಗಾಸಿಪ್.

 • Abhisheka Ambareesh Nikhil Kumarswamy
  Video Icon

  ENTERTAINMENT11, Apr 2019, 12:58 PM IST

  ನಿಖಿಲ್‌ಗೆ ಯಂಗ್ ರೆಬೆಲ್ ಅಭಿಷೇಕ್ ಎಚ್ಚರಿಕೆ!

  ಮಂಡ್ಯ ಲೋಕಸಭಾ ಚುನಾವಣೆ ಇಡೀ ಇಂಡಿಯಾದಲ್ಲೇ ಸದ್ದು ಮಾಡುತ್ತಿದೆ. ಪ್ರಚಾರದ ವೇಳೆ ನಿಖಿಲ್ ಕುಮಾರಸ್ವಾಮಿ ನಟ ದರ್ಶನ್ ಹಾಗೂ ಯಶ್ ಬಗ್ಗೆ ಮಾತನಾಡಿದ್ದಾರೆ. ಇದನ್ನು ಕೇಳಿದ ತಕ್ಷಣ ತನ್ನ ಅಣ್ಣಂದಿರ ಬಗ್ಗೆ ಮಾತನಾಡಿದರೆ, ನಾ ಸುಮ್ಮನಿರೋಲ್ಲ ಎಂದಿದ್ದಾರೆ. ಇದನ್ನು ಕೇಳಿದ ನಿಖಿಲ್ ರಿಯಾಕ್ಷನ್ ಹೇಗಿತ್ತು?

 • Rakshith Shetty Rashmika Mandanna
  Video Icon

  ENTERTAINMENT11, Apr 2019, 12:45 PM IST

  ನಿಲ್ಲದ ರಶ್ಮಿಕಾ - ರಕ್ಷಿತ್ ಶೆಟ್ಟಿ ಫೈಟ್!

  ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಸಿನಿಮಾಗಳು ಬಿಡುಗಡೆಗೆ ಸಾಲು ಸಾಲಾಗಿ ನಿಂತಿವೆ. ನಟ ರಕ್ಷಿತ್ ಶೆಟ್ಟಿ ಅಭಿನಯದ ‘ಅವನೇ ಶ್ರೀಮನ್ನಾರಾಯಣ’ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ‘ಡಿಯರ್ ಕಾಮ್ರೇಡ್’ ರಿಲೀಸ್‌ಗೆ ರೆಡಿಯಾಗಿವೆ. ಈ ಎರಡೂ ಸಿನಿಮಾಗಳನ್ನು ಆಗಸ್ಟ್‌ನಲ್ಲಿ ಬಿಡುಗಡೆ ಮಾಡುವುದಾಗಿ ಚಿತ್ರತಂಡಗಳು ನಿರ್ಧರಿಸಿವೆ. ಡಿಯರ್ ಕಾಮ್ರೇಡ್‌ಗೆ ಅವನೇ ಶ್ರೀಮನ್ನಾರಾಯಣ ಡಿಚ್ಚಿ ಓಡಿಯುವುದಂತೂ ಗ್ಯಾರಂಟಿ ಎಂದು ಫ್ಯಾನ್‌ಗಳು ಹೇಳುತ್ತಾರೆ. ಅಷ್ಟೇ ಅಲ್ಲದೆ ಪಂಚ ಭಾಷೆಯಲ್ಲಿ ಅವನೇ ಶ್ರೀಮನ್ನಾರಾಯಣ ರಿಲೀಸ್‌ಗೆ ರೆಡಿಯಾಗಿದೆ.

 • Sangeetha Bhat
  Video Icon

  ENTERTAINMENT4, Apr 2019, 3:21 PM IST

  #MeToo ನಂತರ ಕಾಣೆಯಾಗಿದ್ದ ನಟಿ ಸಂಗೀತಾ ಭಟ್ ಜರ್ಮನಿಯಲ್ಲಿ ಮೋಜು ಮಸ್ತಿ!

  ಮೀಟೂ ಆರೋಪದ ನಂತರ ಚಿತ್ರರಂಗದಿಂದ ದೂರ ಉಳಿಯುವುದಾಗಿ ನಟಿ ಸಂಗೀತಾ ಭಟ್ ಹೇಳುತ್ತಿದ್ದರು ಆದರೆ ನಿಜವಾಗಿಯೂ ದೂರ ಉಳಿದಿದ್ದಾರ ? ಇಲ್ಲಿದೆ ನೋಡಿ..

 • Puneeth Birthday
  Video Icon

  ENTERTAINMENT18, Mar 2019, 1:47 PM IST

  ಎಲ್ಲೆಲ್ಲೂ ಪವರ್ ಸ್ಟಾರ್ 'ಯುವರತ್ನ' ಫಸ್ಟ್ ಲುಕ್ ಹವಾ!

   

  ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ತಮ್ಮ ಸದಾಶಿವನರದ ನಿವಾಸದಲ್ಲಿ 44 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಹುಟ್ಟುಹಬ್ಬದಂದು ತಮ್ಮ ಬಹು ನಿರೀಕ್ಷಿತ ಸಿನಿಮಾ ಯುವರತ್ನ ಫಸ್ಟ್ ಲುಕ್ ರಿವೀಲ್ ಮಾಡಿದ್ದಾರೆ. ಹೇಗಿದೆ ಲುಕ್? ಇಲ್ಲಿದೆ ನೋಡಿ.

 • Charan Raj
  Video Icon

  ENTERTAINMENT15, Mar 2019, 1:54 PM IST

  16 ಕಡೆ ಹರಿದ ಪ್ಯಾಂಟಿಗೆ 20 ಸಾವಿರ ಕೊಟ್ರಾ ಚರಣ್ ರಾಜ್?

  ಪ್ರೆಸ್ ಮೀಟ್‌ವೊಂದಕ್ಕೆ ಆಗಮಿಸಿದ ನಟ ಚರಣ್ ರಾಜ್ ಧರಿಸಿದ ಪ್ಯಾಂಟ್ ಮೇಲೊಂದು ಗಾಸಿಪ್ ಹುಟ್ಟಿ ಕೊಂಡಿದೆ. ಅವರು ಧರಿಸಿದ ಫ್ಯಾಂಟ್ 16 ಕಡೆ ಹರಿದು ಹೋಗಿತ್ತು. ಅದಕ್ಕೆ ಚರಣ್ ರಾಜ್ 20 ಸಾವಿರ ರೂ. ಕೊಟಿದ್ದಾರಂತೆ! ಹೌದಾ, ನೀವೇ ನೋಡಿ...