ಸ್ಯಾಂಡಲ್‌ವುಡ್‌  

(Search results - 160)
 • Hari Prriya

  ENTERTAINMENT13, Jun 2019, 12:32 PM IST

  ಸ್ಯಾಂಡಲ್‌ವುಡ್‌ಯಿಂದ ಕಿರುತೆರೆಗೆ ಹಾರಿದ ಬೆಲ್ ಬಾಟಮ್ ನಟಿ!

  ಪ್ರೇಕ್ಷಕರನ್ನು ತಲುಪುದಕ್ಕಾಗಿ ಧಾರಾವಾಹಿಗಳು ಹೊಸ ಹೊಸ ದಾರಿಗಳನ್ನು ಕಂಡುಕೊಳ್ಳುತ್ತಿದ್ದಾರೆ. ಈಗ ‘ನಾಯಕಿ’ ಧಾರಾವಾಹಿ ಇದಕ್ಕೆ ಹೊಸ ಸೇರ್ಪಡೆ. ಜೂನ್‌ 17ರಿಂದ ಸೋಮವಾರದಿಂದ ಶುಕ್ರವಾರದವರೆಗೂ ಪ್ರತಿ ದಿನ ಸಂಜೆ 7 ಗಂಟೆಗೆ ಉದಯ ವಾಹಿನಿಯಲ್ಲಿ ‘ನಾಯಕಿ’ ಧಾರಾವಾಹಿ ಪ್ರಸಾರವಾಗಲಿದೆ. 

 • sandalwood

  ENTERTAINMENT7, Jun 2019, 11:54 AM IST

  ಸ್ಯಾಂಡಲ್‌ವುಡ್‌ಗೆ ಸೆಕೆಂಡ್ ಜನರೇಷನ್ : ಸ್ಟಾರ್ ಮಕ್ಕಳ ಎಂಟ್ರಿ

  ಮೂರು ದಶಕಗಳ ಹಿಂದೆ ಕನ್ನಡ ಚಿತ್ರರಂಗಕ್ಕೆ ಎರಡನೆಯ ತಲೆಮಾರು ಕಾಲಿಟ್ಟಿತು. ಇದೀಗ ಮೂರನೆಯ ತಲೆಮಾರು ಮೈ ಕೊಡವಿಕೊಂಡು ಎದ್ದು ನಿಂತಿದೆ. ರಾಜ್‌ಕುಮಾರ್, ಸುಧೀರ್, ತೂಗುದೀಪ ಶ್ರೀನಿವಾಸ್, ದೇವರಾಜ್, ಪ್ರಭಾಕರ್- ಇವರ ಮಕ್ಕಳೆಲ್ಲ ಹೆಸರಾಂತ ನಟರಾಗಿದ್ದಾರೆ. ಈಗ ಯಾರು ಬರುತ್ತಿದ್ದಾರೆ ನೋಡಿ!

 • Duniya Viji

  NEWS7, Jun 2019, 7:46 AM IST

  ಒಂಟಿ ಸಲಗವಾದರೂ ಪರೋಪಕಾರಿಯಾಗಿರು: ದುನಿಯಾ ವಿಜಿಗೆ ಸಿದ್ದು ಕಿವಿಮಾತು!

  ಒಂಟಿ ಸಲಗ ಯಾವತ್ತಿದ್ರೂ ಡೇಂಜರ್‌: ಸಿದ್ದರಾಮಯ್ಯ| ಒಂಟಿ ಸಲಗವಾದರೂ ಪರೋಪಕಾರಿಯಾಗಿರು| ನಟ ದುನಿಯಾ ವಿಜಿಗೆ ಕಿವಿಮಾತು ಹೇಳಿದ ಸಿದ್ದು

 • Rakshitha Prem Rana Ek love ya

  ENTERTAINMENT20, May 2019, 1:18 PM IST

  ಸ್ಯಾಂಡಲ್‌ವುಡ್‌ನಲ್ಲಿ 'ಏಕ್ ಲವ್ ಯಾ' ಎಂದ ಖ್ಯಾತ ನಟಿಯ ತಮ್ಮ!

  ‘ವಿಲನ್ ’ ಚಿತ್ರದ ನಂತರ ಮತ್ತೊಂದು ಬಿಗ್ ಹಿಟ್ ಕೊಡಲು ನಿರ್ದೇಶಕ ಪ್ರೇಮ್ ರೆಡಿಯಾಗಿದ್ದಾರೆ. ಬಿಗ್ ಬಜೆಟ್ ಸಿನಿಮಾಗೆ ಈ ನಟಿಯ ಸಹೋದರನೇ ನಾಯಕ.

 • Duniya Vijay

  ENTERTAINMENT14, May 2019, 9:45 AM IST

  ಸುದೀಪ್‌ ನಂತರ ಮತ್ತೊಬ್ಬ ಸ್ಟಾರ್‌ ಹೀರೋ ನಿರ್ದೇಶನಕ್ಕೆ!

  ದುನಿಯಾ ವಿಜಯ್‌ ಅಭಿನಯದಲ್ಲಿ ‘ಸಲಗ’ ಸಿನಿಮಾ ಸೆಟ್ಟೇರುತ್ತಿದೆ. ಈಗ ನಡೆದಿರುವ ಕುತೂಹಲಕರ ಬೆಳವಣಿಗೆಯ ಪ್ರಕಾರ ಈ ಚಿತ್ರದ ನಿರ್ದೇಶನದ ಹೊಣೆಯನ್ನೂ ದುನಿಯಾ ವಿಜಯ್‌ ಹೊತ್ತುಕೊಂಡಿದ್ದಾರೆ. ಈ ಮೂಲಕ ಕಿಚ್ಚ ಸುದೀಪ್‌ ನಂತರ ಮತ್ತೊಬ್ಬ ಸ್ಟಾರ್‌ ಹೀರೋ ನಿರ್ದೇಶಕನ ಪಟ್ಟಕ್ಕೆ ಏರಿದಂತಾಗಿದೆ.

 • Pooja Gandhi

  ENTERTAINMENT14, May 2019, 9:35 AM IST

  ಸೈಲೆಂಟಾಗಿ ಫೈಟಿಂಗ್‌ ಮುಗಿಸಿ ಬಂದ ನಟಿ!

  ಸದ್ದಿಲ್ಲದೆ ನಟಿ ಪೂಜಾ ಗಾಂಧಿ ಮತ್ತೆ ಬಂದಿದ್ದಾರೆ. ಬಂದವರು ಒಂದು ಚಿತ್ರದ ಶೂಟಿಂಗ್‌ ಕೂಡ ಮುಗಿಸಿದ್ದಾರೆ. ಪೂಜಾ ಗಾಂಧಿ ನಟಿಸಿರುವ ಚಿತ್ರದ ಹೆಸರು ‘ಸಂಹಾರಿಣಿ’. 

 • Darshan Sumalatha Nikhil Kumarswamy

  ENTERTAINMENT14, May 2019, 9:15 AM IST

  ಸ್ಯಾಂಡಲ್‌ವುಡ್‌ನಲ್ಲಿ ವಿವಾದಾತ್ಮಕ ಟೈಟಲ್‌ಗಳ ಹವಾ!

  ಕನ್ನಡ ಚಿತ್ರರಂಗದಲ್ಲಿ ಈಗ ಟೈಟಲ್‌ಗಳದ್ದೇ ಜೋರು. ಕತೆ, ಸಿನಿಮಾಗಳ ಗುಣಮಟ್ಟಕ್ಕಿಂತ ಯಾವ ಹೆಸರು ಎಷ್ಟುಮಟ್ಟಿಗೆ ವಿವಾದ ಆಗಿ ಖ್ಯಾತಿ- ಕುಖ್ಯಾತಿ ಪಡೆದುಕೊಂಡಿದೆ ಎಂಬುದರ ಮೇಲೆ ಅದು ಸಿನಿಮಾ ಹೆಸರಾಗುತ್ತಿದೆ. ಬಹಳ ಮುಖ್ಯವಾಗಿ ರಾಜಕೀಯ ವಿವಾದಗಳಿಂದಲೇ ಸಿನಿಮಾಗಳಿಗೆ ಟೈಟಲ್‌ ಇಟ್ಟುಕೊಳ್ಳುವ ಉತ್ಸಾಹ ಹೆಚ್ಚಾಗುತ್ತಿದೆ. ಹೀಗಾಗಿ ವಿವಾದಗಳು ವಿನೋದವಾಗಿ, ಅದೇ ತಮ್ಮ ಸರಕು ಎಂದುಕೊಳ್ಳುವ ಸಿನಿಮಾ ಮಂದಿ ಎಲ್ಲಾ ಭಾಷೆಯಲ್ಲೂ ಇದ್ದಾರೆ

 • Rishab shetty

  ENTERTAINMENT23, Apr 2019, 9:40 AM IST

  ಹಿಂದಿ ನಟನ ಜೊತೆ ರಿಷಬ್ ಶೆಟ್ಟಿ ಹೊಸ ಸಿನಿಮಾ!

  ರಿಷಬ್‌ ಶೆಟ್ಟಿಸಾಹಸಗಳು ಮುಂದುವರೆದಿದೆ. ಈ ಸಲ ಅವರು ಬಾಲಿವುಡ್‌ನ ಖ್ಯಾತ ನಟ ಗುಲ್ಷನ್‌ ದೇವಯ್ಯರನ್ನು ಕನ್ನಡಕ್ಕೆ ಕರೆತರುತ್ತಿದ್ದಾರೆ. ರಿಷಬ್‌ ಶೆಟ್ಟಿಬಳಗದಲ್ಲಿರುವ ಕರಣ್‌ ಅನಂತ್‌ ನಿರ್ದೇಶಿಸುತ್ತಿರುವ ಹೊಸ ಚಿತ್ರದಲ್ಲಿ ಗುಲ್ಷನ್‌ ದೇವಯ್ಯ ಮತ್ತು ರಿಷಬ್‌ ಶೆಟ್ಟಿನಾಯಕರಾಗಿ ನಟಿಸುತ್ತಿದ್ದಾರೆ.

 • Zaid Khan

  Sandalwood19, Apr 2019, 3:45 PM IST

  ಜಮೀರ್ ಅಹ್ಮದ್ ಪುತ್ರ ಸ್ಯಾಂಡಲ್‌ವುಡ್‌ಗೆ

  ರಾಜಕಾರಣಿಗಳ ಮಕ್ಕಳು ಸಿನಿಮಾದತ್ತ ಬರುತ್ತಿದ್ದಾರೆ. ಸಚಿವ ಜಮೀರ್ ಅಹ್ಮದ್ ಪುತ್ರ ಜಾಹಿದ್ ಅಹ್ಮದ್ ಖಾನ್ ಸಿನಿಮಾಗೆ ಬರುತ್ತಾರೆ ಎನ್ನುವ ಸುದ್ದಿ ಬಹಳ ದಿನಗಳಿಂದ ಓಡಾಡುತ್ತಿದೆ. ಇದೀಗ ಜಾಹೀದ್ ಖಾನ್ ಸ್ಯಾಂಡಲ್ ವುಡ್ ಮೂಲಕ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

 • Shreya Manju Paddehuli

  ENTERTAINMENT19, Apr 2019, 9:46 AM IST

  ಪಡ್ಡೆಹುಲಿ ಎಂದೇಳಿ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ ಶ್ರೇಯಸ್!

  ಶ್ರೇಯಸ್‌ ತಮ್ಮ ಮೊದಲ ಅಭಿನಯದ ಚಿತ್ರ ಬಿಡುಗಡೆಯಾಗುತ್ತಿರುವ ಸಂದರ್ಭದಲ್ಲಿ  ಅವರು ಇಲ್ಲಿ ಮಾತುಗಳನ್ನು ಹಂಚಿಕೊಂಡಿದ್ದಾರೆ.

 • Anjana Arjun Sarja

  ENTERTAINMENT15, Apr 2019, 1:13 PM IST

  ಅಪ್ಪ-ಅಕ್ಕನಂತೆ ಸ್ಯಾಂಡಲ್‌ವುಡ್‌ಗೆ ಬರ್ತಾರಾ ಅಂಜನಾ?

   

  ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಹಾಗೂ ಆಶಾರಾಣಿ ಕಿರಿಯ ಪುತ್ರಿ ಅಂಜನಾ ಅರ್ಜುನ್ ಸರ್ಜಾ ಫೋಟೋಸ್ ಇಲ್ಲಿವೆ........

 • Hari Priya

  Sandalwood14, Apr 2019, 3:59 PM IST

  ’ನೀರ್‌ದೋಸೆ’ ಬೆಡಗಿ ಹಾಟ್ ಪೋಟೋಗಳಿಗೆ ಹಾರ್ಟ್ ಬೀಟ್ ಲಬ್ ಡಬ್!

  ಸ್ಯಾಂಡಲ್‌ವುಡ್‌ನ ಪ್ರತಿಭಾನ್ವಿತ ನಟಿ ಹರಿಪ್ರಿಯಾ. ಬೆಲ್ ಬಾಟಂ ಚಿತ್ರದ ನಂತರ ಇವರ ಸಕ್ಸಸ್ ಗ್ರಾಫ್ ಹೆಚ್ಚಾಗಿದೆ. ಹರಿಪ್ರಿಯಾ ಅವರ ಅಪರೂಪದ ಫೋಟೋಗಳು ಇಲ್ಲಿವೆ ನೋಡಿ. 

 • Rana

  ENTERTAINMENT2, Apr 2019, 2:34 PM IST

  ಸ್ಯಾಂಡಲ್‌ವುಡ್‌ಗೆ ರಕ್ಷಿತಾ ಪ್ರೇಮ್‌ ಸೋದರ ರಾಣಾ ಎಂಟ್ರಿ!

  ರಕ್ಷಿತಾ ಪ್ರೇಮ್‌ ಸಹೋದರ ಅಭಿಷೇಕ್‌ ಅಭಿನಯದ ಮೊದಲ ಚಿತ್ರಕ್ಕೆ ಅಧಿಕೃತ ಚಾಲನೆ ಸಿಕ್ಕಿದೆ. ‘ಏಕ್‌ ಲವ್‌ ಯಾ’ ಅಥವಾ ‘ಏಕಲವ್ಯ’ ಹೆಸರಿನ ಚಿತ್ರದೊಂದಿಗೆ ಅಭಿಷೇಕ್‌ ಹೀರೋ ಆಗಿ ಬೆಳ್ಳಿತೆರೆಗೆ ಎಂಟ್ರಿ ಆಗುತ್ತಿದ್ದಾರೆ. ಈ ಚಿತ್ರಕ್ಕೆ ನಿರ್ದೇಶಕ ಜೋಗಿ ಪ್ರೇಮ್‌. ರಕ್ಷಿತಾ ಈ ಸಿನಿಮಾದ ನಿರ್ಮಾಪಕಿ. ಹಾಗೆಯೇ ಸಿನಿಜರ್ನಿಗೆ ಅಭಿಷೇಕ್‌ ಅವರ ಹೆಸರು ರಾಣಾ ಎಂಬುದಾಗಿ ಬದಲಾಗಿದೆ. ಹೊಸ ಹೆಸರಲ್ಲಿ ಸಿನಿ ಜರ್ನಿ ಶುರು ಮಾಡುತ್ತಿರುವ ಅಭಿಷೇಕ್‌ ನಟನಾಗಲು ಸ್ಫೂರ್ತಿ, ನಟನೆಯ ಸಿದ್ಧತೆ, ಏಕ್‌ ಲವ್‌ ಯಾ ಚಿತ್ರದಲ್ಲಿನ ತಮ್ಮ ಪಾತ್ರವೂ ಸೇರಿ ಹಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

 • prem kannada director sai pallavi

  ENTERTAINMENT1, Apr 2019, 12:18 PM IST

  ಸಾಯಿ ಪಲ್ಲವಿಯನ್ನೂ ಸ್ಯಾಂಡಲ್‌ವುಡ್‌ಗೆ ಕರೆತಂದ್ರಾ ಡೈರೆಕ್ಟರ್ ಪ್ರೇಮ್ ?

  ನಿರ್ದೇಶಕ ಪ್ರೇಮ್ ತನ್ನ ಹೊಸ ಚಿತ್ರದ ಪ್ರಾಜೆಕ್ಟ್‌ಗೆ ಟಾಲಿವುಡ್‌ ಬಬ್ಲಿ ಗರ್ಲ್‌ ಸಾಯಿ ಪಲ್ಲವಿಯನ್ನು ಕನ್ನಡ ಚಿತ್ರರಂಗಕ್ಕೆ ಕರೆ ತರಲು ನಿರ್ಧರಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

 • Dharmasya

  Film Review30, Mar 2019, 4:39 PM IST

  ಹೇಗಿದೆ ’ಧರ್ಮಸ್ಯ’ : ಇಲ್ಲಿದೆ ಚಿತ್ರ ವಿಮರ್ಶೆ

  ಈ ವಾರ ಧರ್ಮಸ್ಯ ಸಿನಿಮಾ ಬಿಡುಗಡೆಯಾಗಿದೆ. ವಿಜಯ್ ರಾಘವೇಂದ್ರ, ಸಾಯಿಕುಮಾರ್, ಪ್ರಜ್ವಲ್ ದೇವರಾಜ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಹೇಗಿದೆ ಈ ಸಿನಿಮಾ? ಇಲ್ಲಿದೆ ವಿಮರ್ಶೆ.