Search results - 435 Results
 • ನಾಯಕಿ ಆ್ಯಮಿ ಜಾಕ್ಸನ್ ಪಾತ್ರಕ್ಕೆ ನಟಿ ರಕ್ಷಿತಾ ಡಬ್ಬಿಂಗ್ ಮಾಡುತ್ತಿದ್ದಾರೆ.

  News13, Nov 2018, 8:57 PM IST

  ವಿಲನ್ ಅಲ್ಲ ಎಲ್ಲ ಸಿನಿಮಾಗಳಿಗೆ ‘ಇವರೇ’ ಅಸಲಿ ವಿಲನ್! ಯಾರು?

  ಕನ್ನಡ ಸಿನಿಮಾಗಳನ್ನು ಕನ್ನಡಿಗರೇ ಉಳಿಸಿಕೊಳ್ಳಬೇಕಿದೆ ಎಂದು ನಾಯಕರು, ನಿರ್ದೇಶಕರು ಆಗಾಗ ಹೇಳುತ್ತಿರುವುದನ್ನು ಕೇಳಿದ್ದೇವೆ. ದಯವಿಟ್ಟು ಪೈರಸಿ ಮಾಡಬೇಡಿ ಎಂದು ಪರಿಪರಿಯಾಗಿ ಬೇಡಿಕೊಳ್ಳುವುದನ್ನು ನೋಡಿದ್ದೇವೆ. ಆದರೆ ಮತ್ತೆ ಅದೇ ಚಾಳಿ ಮುಂದುವದಿದೆ. 

 • DeepVeer wedding

  Sandalwood13, Nov 2018, 6:08 PM IST

  ಡಿಪ್ಪಿ-ವೀರ್ ಮದುವೆಗೆ ಸ್ಯಾಂಡಲ್‌ವುಡ್ ಏಕೈಕ ನಿರ್ದೇಶಕನಿಗೆ ಮಾತ್ರ ಆಹ್ವಾನ

  ನವೆಂಬರ್​ 14ರಂದು ಇಟಲಿಯಲ್ಲಿ ನಡೆಯಲಿರುವ ದೀಪಿಕಾ ಪಡುಕೋಣೆ ಮತ್ತು ರಣವೀರ್​ ಸಿಂಗ್​ ಮದುವೆಗೆ ಆಯ್ಕೆ ಕೆಲವೇ ಮಂದಿಗೆ ಆಹ್ವಾನ ನೀಡಲಾಗಿದೆ. ಅದರಂತೆ ಸ್ಯಾಂಡಲ್​ವುಡ್ ನ ಖ್ಯಾತ ನಿರ್ದೇಶಕ ಇಂದ್ರಜಿತ್​ ಲಂಕೇಶ್ ​ಗೆ ಆಮಂತ್ರಣ ನೀಡಲಾಗಿದೆಯಂತೆ. ಆದರೆ ಇಂದ್ರಜಿತ್​ಗೆ ಮದುವೆ ಆಮಂತ್ರಣ ಕೇವಲ ವಾಟ್ಸ್​ಪ್​ ಮೂಲಕ ಬಂದಿರುವುದರಿಂದ ಮದುವೆಗೆ ಹೋಗದಿರಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

 • Sanjjanaa Galrani

  News13, Nov 2018, 6:03 PM IST

  ಎತ್ತಿಂದೆತ್ತಣ ಸಂಬಂಧ, ಸಂಜನಾ ವರ್ಕ್‌ಔಟ್ ವಿಡಿಯೋ ವೈರಲ್

  ಸೋಶಿಯಲ್ ಮೀಡಿಯಾದಲ್ಲಿ ಯಾವುದು, ಯಾವ ಕಾರಣಕ್ಕೆ ವೈರಲ್ ಆಗುತ್ತದೆ ಎಂದು ಹೇಳಲು ಅಸಾಧ್ಯ. ನಟಿ ಸಂಜನಾ ಗಲ್ರಾನಿ ಸುದ್ದಿಯಲ್ಲಿದ್ದರು. ಮೀ ಟೂ ಆರೋಪ ಮಾಡಿದ್ದಕ್ಕೆ ಅಂತಿಮವಾಗಿ ಕ್ಷಮೆ ಸಹ ಕೇಳಿದರು. ಆದರೆ ಅವರು ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋ  ಇಂದು ಸಖತ್ ವೈರಲ್ ಆಗುತ್ತಿದೆ.

 • ಕ್ರೈಸ್ಟ್ ಕಾಲೇಜ್‌ನಲ್ಲಿ ಪಿಯು ಓದುತ್ತಿರುವಾಗಲೇ ಚಿತ್ರರಂಗಕ್ಕೆ ಪ್ರವೇಶಿಸಿದವರು.

  Sandalwood13, Nov 2018, 5:36 PM IST

  ಬಲು ಚಂದ ಈ ಗುಳಿಕೆನ್ನೆ ಹುಡುಗಿ; ನಗುವಲ್ಲೇ ಮಾಡ್ತಾಳೆ ಮೋಡಿ..!

  ಗುಳಿಕೆನ್ನೆ ಹುಡುಗಿ, ಕೊಡಗಿನ ಕುವರಿ ಹರ್ಷಿಕಾ ಪೂಣಚ್ಚ ಸ್ಯಾಂಡಲ್‌ವುಡ್‌ನ ಬೇಡಿಕೆ ನಟಿ.  ಇತ್ತೀಚಿಗೆ ಹರ್ಷಿಕಾ ಫೋಟೋ ಶೂಟ್ ಮಾಡಿಸಿಕೊಂಡಿದ್ದು  ಆ ಫೋಟೋಗಳು ಇಲ್ಲಿವೆ ನೋಡಿ. 

 • sanjana

  NEWS13, Nov 2018, 4:25 PM IST

  'ಗಂಡ-ಹೆಂಡತಿ' ಜಗಳ: ಬಹಿರಂಗವಾಗಿ ಕ್ಷಮೆ ಕೇಳಿದ ನಟಿ ಸಂಜನಾ

  ಸಂಜನಾ ಅವರೇ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.  ಹಿರಿಯ ನಟ ರೆಬಲ್ ಸ್ಟಾರ್ ಅಂಬರೀಶ್ ಮಧ್ಯಸ್ತಿಕೆಯಲ್ಲಿ ಇಂದು [ಮಂಗಳವಾರ] ಕನ್ನಡ ನಿರ್ದೇಶಕ ಸಂಘಕ್ಕೆ ಸಂಜನಾ ಕ್ಷಮೆ ಕೋರಿದ್ದಾರೆ.

 • Rajinikanth

  Sandalwood13, Nov 2018, 4:21 PM IST

  ’10 ಎಂಜಿಆರ್ ಸೇರಿದ್ರೆ ಒಬ್ಬ ರಾಜ್‌ಗೆ ಸಮ’

  ಸೂಪರ್ ಸ್ಟಾರ್ ರಜನಿಕಾಂತ್ 2.೦ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಂದರ್ಭದಲ್ಲಿ ಕನ್ನಡದ ವರನಟ ರಾಜ್ ಕುಮಾರ್ ರನ್ನು ನೆನೆದು ಭಾವುಕರಾಗಿದ್ದಾರೆ. ತಮಿಳುನಾಡಿನಲ್ಲಿ ಎಂಜಿಆರ್ ಹೇಗೋ ಕರ್ನಾಟಕದಲ್ಲಿ ರಾಜ್ ಕುಮಾರ್ ಹಾಗೆ. 10 ಜನ ಎಂಜಿಆರ್ ಸೇರಿದ್ರೆ ಒಬ್ಬ ರಾಜ್ ಕುಮಾರ್ ಗೆ ಸಮ ಅಂದ್ರು ತಲೈವಾ. ಅಷ್ಟಕ್ಕೂ ಹಾಗೆ ಹೇಳಿದ್ಯಾಕೆ? 

 • anant

  NEWS12, Nov 2018, 4:04 PM IST

  ಅನಂತ್ ಸಹಾಯವನ್ನು ನೆನೆದು ಭಾವುಕರಾದ ಶೃತಿ

  ಅನಂತ್ ಕುಮಾರ್‌ರನ್ನು ಈ ರೀತಿ ನೋಡುತ್ತೇವೆಂದು ಯಾವತ್ತೂ ಊಹಿಸಿರಲಿಲ್ಲ. ಕನ್ನಡ ಚಿತ್ರರಂಗಕ್ಕೆ ಯಾವತ್ತೂ ಬೆಂಬಲವಾಗಿ ನಿಂತಿದ್ದ ಅನಂತ್, ರಾಜಕೀಯದಲ್ಲೂ ಕಲಾವಿದರ ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದರು, ಎಂದು ಹೇಳಿರುವ ಹೇಳಿರುವ ನಟಿ, ರಾಜಕಾರಣಿ ಶೃತಿ ಅನಂತ್ ಕುಮಾರ್‌ರನ್ನು ಭಾವುಕರಾಗಿ ಸ್ಮರಿಸಿಕೊಂಡಿದ್ದು  ಹೀಗೆ... 

 • Jeerjimbe

  Sandalwood12, Nov 2018, 10:19 AM IST

  ಜೀರ್ಜಿಂಬೆ ಬೆನ್ನಿಗೆ ನಿಂತ ಪುಷ್ಕರ್

  ಕನ್ನಡದಲ್ಲಿ ಹೊಸ ಥರದ, ಬೇರೆ ಚಿತ್ರರಂಗದವರು ತಿರುಗಿ ನೋಡುವಂತಹ, ಮನಮುಟ್ಟುವ ವಿಷಯ ಹೊಂದಿರುವ ಚಿತ್ರಗಳು ಒಂದರ ಹಿಂದೊಂದು ಬಿಡುಗಡೆಯಾಗುತ್ತಿದೆ. ಈ ಥರದ ಚಿತ್ರಗಳ ಸಾಲಿಗೆ ಮತ್ತೊಂದು ಸೇರ್ಪಡೆ ‘ಜೀರ್ಜಿಂಬೆ’. ಕಾರ್ತಿಕ್ ಸರಗೂರು ನಿರ್ದೇಶನದ, ಸಿರಿ ವಾನಳ್ಳಿ- ಸುಮನ್ ನಗರ್‌ಕರ್ ಅಭಿನಯದ, ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣ ಪಾಲುದಾರರಾಗಿರುವ ಈ ಚಿತ್ರದ ಸಂಪೂರ್ಣ ಮಾಹಿತಿ ಇಲ್ಲಿದೆ. 

 • Ganesh

  Sandalwood12, Nov 2018, 9:39 AM IST

  ಕೊನೆಗೂ ಸಿಕ್ಕೇಬಿಟ್ರು ಗಣೇಶ್ ಗೆ ನಟಿ

  ಗಣೇಶ್ ಅಭಿನಯ ಹಾಗೂ ವಿಜಯ್ ನಾಗೇಂದ್ರ ನಿರ್ದೇಶನದ ‘ಗೀತಾ’ ಚಿತ್ರದಲ್ಲಿನ ನಾಯಕಿಯರ ಸಂಖ್ಯೆ ಮೂರಕ್ಕೇರಿ.

   

 • Yash

  Sandalwood12, Nov 2018, 9:10 AM IST

  ಪರೋಕ್ಷವಾಗಿ ಡಬ್ಬಿಂಗ್ ಪರ ನಿಂತ ಯಶ್

  ಕೆಜಿಎಫ್ ಚಿತ್ರದ ಬಿಡುಗಡೆ ಸಂದರ್ಭದಲ್ಲಿ ಯಶ್ ಹೇಳಿರುವ ಮಾತುಗಳು ಇವು.

 • KGF 2

  Sandalwood12, Nov 2018, 8:52 AM IST

  ಕೆಜಿಎಫ್ 2ನಲ್ಲಿ ನಟಿಸಲಿದ್ದಾರೆ ಬಾಲಿವುಡ್ ಸ್ಟಾರ್!

  ಸಂಜಯ್ ದತ್ ಕನ್ನಡಕ್ಕೆ ಬರುತ್ತಿದ್ದಾರೆ. ‘ಕೆಜಿಎಫ್ ಚಾಪ್ಟರ್ 2’ನಲ್ಲಿ ಅವರು ಪೂರ್ತಿಯಾಗಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರ ತಂಡದ ಮೂಲಗಳ ಪ್ರಕಾರ ಸಂಜಯ್ ದತ್ ‘ಕೆಜಿಎಫ್ ಚಾಪ್ಟರ್‌೨’ ನಲ್ಲಿ ಪ್ರಮುಖ ವಿಲನ್. 

 • Sandalwood11, Nov 2018, 4:32 PM IST

  ರಶ್ಮಿಕಾ ಜೊತೆ ಬ್ರೇಕ್ ಅಪ್ ಆದ ನಂತರ ರಕ್ಷಿತ್ ಶೆಟ್ಟಿ ಹೊಸ ಬಾಂಬ್!

  ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ತಾವೇ ನಾಯಕನಾಗಿ ನಟಿಸುತ್ತಿರುವ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಅದು 100 ಕೋಟಿ ಬಜೆಟ್ ಚಿತ್ರ ಅನ್ನೋದು ಗಾಂಧಿ ನಗರದ ಮಾತು. ಚಿತ್ರದ ಹೆಸರು ಪುಣ್ಯಕೋಟಿ. ಮಾಸ್ ಕಮ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ ರಕ್ಷಿತ್ ಶೆಟ್ಟಿ. 

 • Dali dhananjay

  Sandalwood10, Nov 2018, 10:56 AM IST

  ‘ಭೈರವ ಗೀತ’ ಬಿಸಿಬಿಸಿ ಲಿಪ್ ಲಾಕ್; ಆರ್ ಜಿವಿ ಕೊಟ್ರು ಶಾಕ್

  ನಿರ್ದೇಶಕ ರಾಮ್ ಗೋಪಾಲ್ ವರ್ಮಗೂ ನವೀರಾದ ಪ್ರೇಮ ಕಾವ್ಯ ಹೇಳಲು ಬರುತ್ತಾ? ಹಾಗೊಂದು ಸೋಜಿಗಕ್ಕೆ ಕಾರಣವಾಗಿದ್ದು ‘ಭೈರವ ಗೀತ’ ಚಿತ್ರ

 • ಯಶ್ ಅಭಿನಯದ ಕೆಜಿಎಫ್ ಪಾರ್ಟ್-1, ಪಾರ್ಟ್ -2 ಎಂದು ಎರಡು ಭಾಗಗಳಲ್ಲಿ ರಿಲೀಸಾಗಲಿದೆ.

  Sandalwood10, Nov 2018, 9:40 AM IST

  ರಜನಿಕಾಂತ್ ‘2.0’ಗೆ ಸಡ್ಡು ಹೊಡೆದ ಯಶ್ ಕೆಜಿಎಫ್

  ಐದು ಭಾಷೆಯ ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ಟ್ರೈಲರ್ ರಿಲೀಸ್,ಒಂದು ದಿನದಲ್ಲಿ ಐವತ್ತು ಲಕ್ಷ ಹಿಟ್.

 • Rakshith shetty

  Sandalwood10, Nov 2018, 9:03 AM IST

  ರಕ್ಷಿತ್ ಶೆಟ್ಟಿ ಪುಣ್ಯಕೋಟಿ ಚಿತ್ರದ ಬಜೆಟ್ ಎಷ್ಟು ಕೋಟಿ?

  ಪುಣ್ಯಕೋಟಿ ಹೆಸರಿನಲ್ಲಿ ಸೆಟ್ಟೇರುತ್ತಿರುವ ಚಿತ್ರದಲ್ಲಿ 300ವರ್ಷಗಳ ಹಿಂದಿನ ಕತೆಯನ್ನು ನೋಡಬಹುದು. 300ವರ್ಷಗಳ ಹಿಂದೆ ನಡೆದ ಒಂದು ಯುದ್ಧವನ್ನು ಆಧಾರವಾಗಿಟ್ಟುಕೊಂಡು ಈ ಚಿತ್ರವನ್ನು ರೂಪಿಸಲಾಗುತ್ತಿದೆ.