ಸ್ಯಂಡಲ್‌ವುಡ್  

(Search results - 3)
 • sonu gowda Sudeep

  ENTERTAINMENT3, Jun 2019, 9:28 AM IST

  ಗೃಹಿಣಿ ಪಾತ್ರ ಮೆಚ್ಚಿದ ಸುದೀಪ್?

  ಉಪೇಂದ್ರ ನಟನೆಯ ‘ಐ ಲವ್ ಯು’ ಚಿತ್ರದಲ್ಲಿ ನಟಿ ಸೋನು ಗೌಡ ಪಾತ್ರವೇನು ಎಂಬುದನ್ನು ನಿರ್ದೇಶಕ ಆರ್ ಚಂದ್ರು ಗುಟ್ಟಾಗಿಟ್ಟಿದ್ದರು. ಚಿತ್ರದ ಟೀಸರ್, ಮೊದಲ ಟ್ರೇಲರ್‌ನಲ್ಲಿ ಕೇವಲ ರಚಿತಾ ರಾಮ್ ಹಾಗೂ ಉಪೇಂದ್ರ ಅವರ ಕಾಂಬಿನೇಷನ್‌ನ ದೃಶ್ಯಗಳನ್ನು ಮಾತ್ರ ಬಿಡುಗಡೆ ಮಾಡಿದ್ದರು. ಆದರೆ, ಚಿತ್ರ ತೆರೆಗೆ ಬರುತ್ತಿರುವ ಹೊತ್ತಿನಲ್ಲಿ ಸೋನು ಪಾತ್ರದ ಗುಟ್ಟು ರಟ್ಟಾಗಿದೆ.

 • Abhishek Ambareesh

  Sandalwood16, Feb 2019, 9:52 AM IST

  ಯೂಟ್ಯೂಬ್ ನಲ್ಲಿ ಅಭಿಷೇಕ್ ಅಂಬರೀಶ್ ಹವಾ!

  ಅಭಿಷೇಕ್ ಅಂಬರೀಷ್ ಅಭಿನಯ ಹಾಗೂ ನಾಗಶೇಖರ್ ನಿರ್ದೇಶನದ ‘ಅಮರ್’ ಚಿತ್ರದ ಟೀಸರ್ ಸೂಪರ್ ಹಿಟ್ ಆಗಿದೆ. ಪ್ರೇಮಿಗಳ ದಿನದ ಪ್ರಯುಕ್ತ ಫೆ. 14 ರಂದು ಚಿತ್ರತಂಡ ಲಾಂಚ್ ಮಾಡಿರುವ ಈ ಟೀಸರ್‌ಗೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಯೂಟ್ಯೂಬ್ನಲ್ಲಿ ವೈರಲ್ ಆಗಿದ್ದು, ಟೀಸರ್ ನೋಡಿದ ಅಂಬರೀಷ್ ಅಭಿಮಾನಿಗಳಿಗೆ ಥೇಟ್ ಅಂಬರೀಷ್ ಅವರ ದರ್ಶನವೇ ಅದಂತಾಗಿರುವುದು ವಿಶೇಷ. 

 • Hari priya

  Sandalwood15, Dec 2018, 10:38 AM IST

  ಬೆಲ್ ಬಾಟಮ್ ಚಿತ್ರದಲ್ಲಿ ಹರಿಪ್ರಿಯಾ ಗೂಢಚಾರಿಣಿ!

  ಜಯತೀರ್ಥ ನಿರ್ದೇಶನ ಹಾಗೂ ರಿಷಬ್ ಶೆಟ್ಟಿ ಅಭಿನಯದ ‘ಬೆಲ್ ಬಾಟಮ್’ ಚಿತ್ರದಲ್ಲಿ ಹರಿಪ್ರಿಯಾ ಗೂಢಚಾರಿಣಿಯ ಪಾತ್ರ ಮಾಡುತ್ತಿದ್ದಾರೆ ಎನ್ನಲಾಗಿದೆ.