ಸ್ಮೃತಿ ಮಂಧನಾ  

(Search results - 13)
 • Smriti Mandhana

  Cricket9, Feb 2020, 11:04 AM IST

  ಟಿ20: ಆಸ್ಪ್ರೇಲಿಯಾ ವಿರುದ್ಧ ಗೆದ್ದ ಭಾರತ

  ಭಾರತ, ಆಸ್ಪ್ರೇಲಿಯಾ ವಿರುದ್ಧ 7 ವಿಕೆಟ್‌ ಜಯ ಸಾಧಿಸಿತು. ಮೊದಲು ಬ್ಯಾಟ್‌ ಮಾಡಿದ ಆಸೀಸ್‌, ಗಾರ್ಡ್‌ನರ್‌(93)ರ ಆಕರ್ಷಕ ಆಟದ ನೆರವಿನಿಂದ 5 ವಿಕೆಟ್‌ಗೆ 173 ರನ್‌ ಕಲೆಹಾಕಿತು. ಕಠಿಣ ಗುರಿ ಬೆನ್ನತ್ತಿದ ಭಾರತಕ್ಕೆ ಸ್ಮೃತಿ ಮಂಧನಾ (55), ಶಫಾಲಿ ವರ್ಮಾ (49), ಜೆಮಿಮಾ ರೋಡ್ರಿಗಸ್‌ (30) ಆಸರೆಯಾದರು. 

 • Smriti Mandhana

  Cricket23, Jan 2020, 1:22 PM IST

  ಕೊಹ್ಲಿ ಬಾಯ್ಸ್‌ಗೆ ಸಿಗೋ ಆದಾಯ ನಿರೀಕ್ಷಿಸುವುದು ತಪ್ಪು; ಸ್ಮೃತಿ ಮಂಧನಾ

  ಟೀಂ ಇಂಡಿಯಾ ಕ್ರಿಕೆಟಿಗರಿಗೆ ಕೋಟಿ ಕೋಟಿ ಸಂಭಾವನೆ ಇದೆ. ಎ ಗ್ರೇಡ್ ಆಟಗಾರರಿಗೆ ವರ್ಷಕ್ಕೆ 7 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. ಆದರೆ ಮಹಿಳಾ ಕ್ರಿಕೆಟಿಗರ ಸಂಭಾವನೆ ಲಕ್ಷ ರೂಪಾಯಿ. ಇದೀಗ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧನಾ ವೇತನ ಕುರಿತು ಅಭಿಪ್ರಾಯ ಹಂಚಿಕೊಂಡಿದ್ದಾರೆ. 

 • Smriti Mandhana

  Cricket18, Dec 2019, 12:42 PM IST

  ಐಸಿಸಿ ವರ್ಷದ ತಂಡ: ಸ್ಮೃತಿ ಮಂಧನಾಗೆ ಸ್ಥಾನ

  ಏಕದಿನ ತಂಡದಲ್ಲಿ ಸ್ಮೃತಿ ಜತೆ ಜೂಲನ್‌ ಗೋಸ್ವಾಮಿ, ಪೂನಮ್‌ ಯಾದವ್‌ ಹಾಗೂ ಶಿಖಾ ಪಾಂಡೆ ಸಹ ಸ್ಥಾನ ಪಡೆದಿದ್ದಾರೆ. ಟಿ20 ತಂಡದಲ್ಲಿ ಸ್ಮೃತಿ, ದೀಪ್ತಿ ಶರ್ಮಾ ಹಾಗೂ ರಾಧಾ ಯಾದವ್‌ ಸ್ಥಾನ ಗಳಿಸಿದ್ದಾರೆ.

 • Smriti Mandhana

  Cricket1, Nov 2019, 5:14 PM IST

  ಬ್ಯಾಟ್ ಕೆಳಗಿಟ್ಟು ಸೌಟು ಹಿಡಿದ ಸ್ಮೃತಿ ಮಂಧನಾ

  ಮೈದಾನದಲ್ಲಿ ಎದುರಾಳಿ ಬೌಲರ್’ಗಳ ಬೆವರಿಳಿಸುವ ಮಂಧನಾ ತಾನು ಬಿಡುವಿದ್ದಾಗ ಸೌಟು ಹಿಡಿದು ಅಡುಗೆಯನ್ನು ಮಾಡಬಲ್ಲೆ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಸಾಮಾಜಿಕ ಜಾಲತಾಣವಾದ ಇನ್’ಸ್ಟಾಗ್ರಾಂನಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣ ಮಾಡಿದ್ದಾರೆ. ನನ್ನ ವಿಶ್ರಾಂತಿಯ ಥೆರಫಿ, ನನ್ನ ಸಹಾಯಕ ಚೆಫ್ ಪೂರ್ಣಿಮಾ ಜತೆ ಒಳ್ಳೆಯ ಸಮಯವನ್ನ ಕಳೆದೆ ಎಂದು ಅಡಿಮಾಡುವ ಚಿತ್ರವನ್ನು ಹಂಚಿಕೊಂಡಿದ್ದಾರೆ.

 • undefined

  Cricket26, Oct 2019, 11:08 AM IST

  ಬುಮ್ರಾ, ಸ್ಮೃತಿಗೆ ಒಲಿದ ವಿಸ್ಡನ್‌ ಕ್ರಿಕೆಟ್‌ ಪ್ರಶಸ್ತಿ

  ಬುಮ್ರಾ, ಮಂಧನಾ ಸಹಿತ ಏಷ್ಯಾದ ಐವರು ಕ್ರಿಕೆಟರ್‌ಗಳು ಪ್ರಶಸ್ತಿಗೆ ಆಯ್ಕೆಯಾಗಿ​ದ್ದಾರೆ. ಪಾಕಿಸ್ತಾನದ ಫಖರ್‌ ಜಮಾನ್‌, ಶ್ರೀಲಂಕಾದ ದಿಮತ್‌ ಕರುಣರತ್ನೆ, ಆಫ್ಘಾನಿಸ್ತಾನದ ರಶೀದ್‌ ಖಾನ್‌ ಪ್ರಶಸ್ತಿ ಗಳಿ​ಸಿ​ದ್ದಾರೆ.

 • smriti mandhana

  Cricket16, Oct 2019, 9:45 AM IST

  ರ‍್ಯಾಂಕಿಂಗ್‌: 2ನೇ ಸ್ಥಾನಕ್ಕೆ ಕುಸಿದ ಸ್ಮೃತಿ ಮಂಧನಾ

  ಐಸಿಸಿ ಮಹಿಳಾ ರ‍್ಯಾಂಕಿಂಗ್‌ ಪಟ್ಟಿ ಬಿಡುಗಡೆಗೊಂಡಿದೆ. ಏಕದಿನಲ್ಲಿ ಮೊದಲ ಸ್ಥಾನ ಅಲಂಕರಿಸಿದ್ದ ಸ್ಮೃತಿ ಮಂಧನಾಗೆ ಕೊಂಚ ನಿರಾಸೆಯಾಗಿದೆ. ರ‍್ಯಾಂಕಿಂಗ್‌ ಪಟ್ಟಿ ಇಲ್ಲಿದೆ.

 • Smriti Mandhana

  SPORTS18, Jul 2019, 3:44 PM IST

  ಸ್ಮೃತಿ ಮಂಧನಾಗೆ 23ನೇ ಹುಟ್ಟು ಹಬ್ಬದ ಸಂಭ್ರಮ

  ಪ್ರಸ್ತುತ ಕಾಲಘಟ್ಟದ ಅತ್ಯುತ್ತಮ ಎಡಗೈ ಬ್ಯಾಟ್ಸ್’ವುಮೆನ್ ಎನಿಸಿಕೊಂಡಿರುವ ಮಂಧನಾ, ಹಾಲಿ ಐಸಿಸಿ ಏಕದಿನ ಕ್ರಿಕೆಟ್ ಶ್ರೇಯಾಂಕದಲ್ಲಿ ನಂ.1 ಸ್ಥಾನದಲ್ಲಿದ್ದಾರೆ.

 • Kohli Mandana

  SPORTS11, Apr 2019, 4:14 PM IST

  ವಿಸ್ಡನ್ ಗೌರವ: ವಿರಾಟ್, ಮಂಧನಾ ಮುಡಿಗೆ ಮತ್ತೊಂದು ಗರಿ

  2018ರಲ್ಲಿ ಇಂಗ್ಲೆಂಡ್ ನೆಲದಲ್ಲಿ ಶ್ರೇಷ್ಠ ಪ್ರದರ್ಶನ ತೋರಿದ ಟಾಪ್ 5 ಕ್ರಿಕೆಟಿಗರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ, ಸ್ಯಾಮ್ ಕರ್ರಾನ್, ಜೋಸ್ ಬಟ್ಲರ್, ರೋರಿ ಬರ್ನ್ಸ್ ಮತ್ತು ಟಾಮಿ ಬಿಯಾಮೌಂಟ್ ಸ್ಥಾನ ಪಡೆದಿದ್ದಾರೆ. 

 • undefined

  SPORTS11, Mar 2019, 12:27 PM IST

  ಮಹಿಳಾ ಟಿ20 ರ‍್ಯಾಂಕಿಂಗ್: ಟಾಪ್ 3 ಪಟ್ಟಿಯಲ್ಲಿ ಸ್ಮೃತಿ ಮಂಧನಾಗೆ ಸ್ಥಾನ

  ಕಾಯಂ ನಾಯಕಿ ಹರ್ಮನ್‌ಪ್ರೀತ್ ಕೌರ್ ಗೈರು ಹಾಜರಿಯಲ್ಲಿ ಭಾರತ ತಂಡವನ್ನು ಇಂಗ್ಲೆಂಡ್ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯಲ್ಲಿ ಸ್ಮತಿ ಮುನ್ನಡೆಸಿದ್ದರು. 

 • smriti

  SPORTS4, Mar 2019, 5:30 PM IST

  ಸುರೇಶ್ ರೈನಾ ದಾಖಲೆ ಮುರಿದ ಸ್ಮೃತಿ ಮಂಧನಾ

  ಟಿ20 ಕ್ರಿಕೆಟ್‌ನಲ್ಲಿ ಭಾರತದ ಮಹಿಳಾ ಆಟಗಾರ್ತಿ ಸ್ಮೃತಿ ಮಂಧನಾ ಹೊಸ ದಾಖಲೆ ಬರೆದಿದ್ದಾರೆ. ಚುಟುಕು ಕ್ರಿಕೆಟ್‌ನಲ್ಲಿ ಸುರೇಶ್ ರೈನಾ ದಾಖಲೆ ಅಳಿಸಿ ಹಾಕೋ ಮೂಲಕ ಹೊಸ ಸಾಧನೆ ಮಾಡಿದ್ದಾರೆ. ಇಲ್ಲಿದೆ ವಿವರ.

 • smrit mandhana Chahal

  CRICKET8, Feb 2019, 9:17 AM IST

  ಸ್ಪಿನ್ನರ್‌ ಚಹಲ್‌ ಕಾಲೆಳೆದ ಮಹಿಳಾ ಕ್ರಿಕೆಟರ್‌ ಸ್ಮೃತಿ

  ಚಹಲ್ ಟೀವಿ ಮೂಲಕ ಟೀಂ ಇಂಡಿಯಾ ಸ್ಪಿನ್ನರ್ ಯಜುವೇಂದ್ರ ಚಹಲ್ ಮಹಿಳಾ ಆಟಗಾರ್ತಿ ಸ್ಮೃತಿ ಮಂಧನಾ ಸಂದರ್ಶನ ನಡೆಸಿದ್ದಾರೆ. ಸಂದರ್ಶನದ ವೇಳೆ ಸ್ಮೃತಿ, ಚಹಲ್ ಕಾಲೆಳೆದಿದ್ದಾರೆ.
   

 • undefined

  SPORTS7, Aug 2018, 12:06 PM IST

  ಸೂಪರ್ ಲೀಗ್ ಟಿ20 ಟೂರ್ನಿಯಲ್ಲಿ ಸ್ಮೃತಿ ಮಂಧನಾ ಹೊಸ ದಾಖಲೆ

  ಮಹಿಳಾ ಸೂಪರ್ ಲೀಗ್ ಟಿ20 ಟೂರ್ನಿಯಲ್ಲಿ ಸ್ಮೃತಿ ಮಂಧನಾ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನಕ್ಕೆ ದಾಖಲೆಗಳೆಲ್ಲಾ ಪುಡಿ ಪುಡಿಯಾಗಿದೆ. ಶತಕ ಹಾಗೂ ಅರ್ಧಶತಕದ ಮೂಲಕ ಅಬ್ಬರಿಸುತ್ತಿರುವ ಸ್ಮೃತಿ, ಇದೀಗ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ.

 • undefined

  8, Jun 2018, 10:45 AM IST

  ಕೊಹ್ಲಿಗೆ ವರ್ಷದ ಕ್ರಿಕೆಟಿಗ ಗೌರವ; ಮಯಾಂಕ್’ಗೆ ಒಲಿದ ಪ್ರಶಸ್ತಿ

  ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಯ ಪ್ರಚಂಡ ಬ್ಯಾಟಿಂಗ್ ಪ್ರದರ್ಶನ ಅವರಿಗೆ 2 ಋತುಗಳಿಗೆ ಬಿಸಿಸಿಐನ ವರ್ಷದ ಶ್ರೇಷ್ಠ ಕ್ರಿಕೆಟಿಗ ಪ್ರಶಸ್ತಿ ತಂದುಕೊಟ್ಟಿದೆ. ಇದೇ ವೇಳೆ ಮಹಿಳಾ ಕ್ರಿಕೆಟ್ ತಾರೆಯರಾದ ಹರ್ಮನ್ ಪ್ರೀತ್ ಕೌರ್ ಹಾಗೂ ಸ್ಮತಿ ಮಂಧನಾ ಸಹ ಅತ್ಯುನ್ನತ ಪ್ರಶಸ್ತಿಗೆ ಭಾಜನರಾಗಿದ್ದಾರೆ.