ಸ್ಮಾರ್ಟ್ಫೋನ್
(Search results - 6)MobilesJan 17, 2021, 3:30 PM IST
GADGETJan 14, 2021, 4:03 PM IST
ಕೂಲ್ಪ್ಯಾಡ್ ಕೂಲ್ ಬಾಸ್ ಬಡ್ಸ್ ಬಿಡುಗಡೆ, ಏನೇನಿದೆ ವಿಶೇಷ?
ಕೂಲ್ಪ್ಯಾಡ್ ಕಂಪನಿಯು ತನ್ನ ಕೂಲ್ಪ್ಯಾಡ್ ಕೂಲ್ ಬಾಸ್ ಬಡ್ಸ್ ಸಾಧನಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ವರ್ಷ ಪೂರ್ತಿ ಸ್ಮಾರ್ಟ್ಫೋನ್ಗಳಿಗೆ ಬೇಕಾಗುವ ಹಲವು ಸಾಧನಗಳನ್ನು ಬಿಡುಗಡೆ ಮಾಡುವುದಾಗಿ ಕಂಪನಿ ಹೇಳಿಕೊಂಡಿದೆ. ಈ ಬಡ್ಸ್ ವಿಶಿಷ್ಟವಾಗಿದ್ದು, ನೋಡಲು ಅತ್ಯಾಕರ್ಷಕವಾಗಿವೆ.
MobilesJan 13, 2021, 6:31 PM IST
ದೊಡ್ಡ ಕಂಪನಿಗಳಿಗೆ ಪೋಕೋ ಶಾಕ್, ಆನ್ಲೈನ್ ಸ್ಮಾರ್ಟ್ಫೋನ್ ಬ್ರ್ಯಾಂಡ್ನಲ್ಲಿ 3ನೇ ಸ್ಥಾನ
ಚೀನಾದ ದೈತ್ಯ ಶಿಯೋಮಿಯ ಸಬ್ ಬ್ರ್ಯಾಂಡ್ ಆಗಿದ್ದ ಪೋಕೋ ಇದೀಗ ಸ್ವತಂತ್ರ ಬ್ರ್ಯಾಂಡ್ ಆಗಿರುವುದು ಗೊತ್ತು. ಈ ಬ್ರ್ಯಾಂಡ್ ಎಲ್ಲ ಪ್ರಭಾವಿ ಬ್ರ್ಯಾಂಡ್ಗಳನ್ನು ಹಿಂದಿಕ್ಕಿ ಮೂರನೇ ಅತಿ ದೊಡ್ಡ ಆನ್ಲೈನ್ ಸ್ಮಾರ್ಟ್ಫೋನ್ ಬ್ರ್ಯಾಂಡ್ ಎಂಬ ಕೀರ್ತಿಗೆ ಪಾತ್ರವಾಗಿದೆ.
MobilesJan 8, 2021, 2:07 PM IST
ಲಾವಾದಿಂದ ಜಗತ್ತಿನ ಮೊದಲ ಕಸ್ಟಮೈಸಡ್ ಸ್ಮಾರ್ಟ್ಫೋನ್, ಜ.11ರಿಂದ ಮಾರಾಟಕ್ಕೆ ಲಭ್ಯ
ಕಸ್ಟಮೈಸಡ್ ಸ್ಮಾರ್ಟ್ಫೋನ್ ಎಂಬ ವಿಶಿಷ್ಟ ಪರಿಕಲ್ಪನೆಯ ಸ್ಮಾರ್ಟ್ಫೋನ್ ಬಿಡುಗಡೆಯ ಮೂಲಕ ದೇಶಿ ಫೋನ್ ಉತ್ಪಾದಕ ಕಂಪನಿ ಲಾವಾ ಜೋರು ಸದ್ದು ಮಾಡುತ್ತಿದೆ. ಮೈಜೆಡ್ ಎಂಬ ಕಸ್ಟಮಿಸಬಲ್ ಸ್ಮಾರ್ಟ್ಫೋನ್ ನಿಮಗೆ ಜನವರಿ 11ರಿಂದಲೇ ಮಾರಾಟಕ್ಕೆ ಲಭ್ಯವಾಗಲಿದೆ. ಜೊತೆಗೆ ಇನ್ನೂ ಹಲವು ಫೋನ್ಗಳನ್ನು ಲಾಂಚ್ ಮಾಡಿದೆ.
MobilesJan 6, 2021, 5:28 PM IST
ನೋಕಿಯಾ 7.3 ಸ್ಮಾರ್ಟ್ಫೋನ್ನಲ್ಲಿ ಪವರ್ಫುಲ್ ಬ್ಯಾಟರಿ
ಈ ಹಿಂದೆಯೂ ನೋಕಿಯಾ ಫೋನ್ಗಳು ತನ್ನ ಅದ್ಭುತ ಬ್ಯಾಟರಿ ಸಾಮರ್ಥ್ಯದಿಂದಾಗಿಯೇ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯವಾಗಿದ್ದವು. ಇದೀಗ ನೋಕಿಯಾ ತನ್ನ ಮುಂಬರುವ ಸ್ಮಾರ್ಟ್ಫೋನ್ನಲ್ಲಿ ಹೆಚ್ಚಿನ ಸಾಮರ್ಥ್ಯದ ಬ್ಯಾಟರಿಗಳನ್ನು ಬಳಕೆ ಮಾಡುತ್ತಿದೆ. ಈ ಹೊಸ ಸ್ಮಾರ್ಟ್ಫೋನ್ ವರ್ಷಾಂತ್ಯಕ್ಕೆ ಬಿಡುಗಡೆಯಾಗುವ ಸಾಧ್ಯತೆ ಇದೆ.
Whats NewJun 15, 2020, 3:51 PM IST
ಸ್ಮಾರ್ಟ್ಪೋನ್ ಲೋಕದ ಹೊಸ ವಿಸ್ಮಯ OPPO A12
- OPPO ಕಂಪನಿಯಿಂದ ಹೊಸ ಸ್ಮಾರ್ಟ್ಫೋನ್ ಮಾರುಕಟ್ಟೆಗೆ
- ಬಜೆಟ್ ಶ್ರೇಣಿಯ ಸ್ಮಾರ್ಟ್ಫೋನ್ನಲ್ಲಿ ಪ್ರೀಮಿಯಂ ಫೀಚರ್ಗಳು
- ಸರಿಸಾಟಿಯಿಲ್ಲದ ಬ್ಯಾಟರಿ ಬ್ಯಾಕಪ್, ಸ್ಟೋರೆಜ್, ಕ್ಯಾಮೆರಾ