ಸ್ಮಾರ್ಟ್‌ಫೋನ್  

(Search results - 95)
 • Video Icon

  VIDEO12, Jun 2019, 8:20 PM IST

  ಕೊನೆಗೂ ಹೊಸ ಅವತಾರದಲ್ಲಿ ಬಂದೇ ಬಿಡ್ತು Xiaomiಯ Mi 9T!

  ಜನಪ್ರಿಯ ಮೊಬೈಲ್ ಕಂಪನಿ ಶ್ಯೋಮಿಯು ತನ್ನ ಹೊಸ ಮಾಡೆಲ್ Mi 9T ಯನ್ನು ಜಾಗತಿಕ ಮಟ್ಟದಲ್ಲಿ ಬಿಡುಗಡೆ ಮಾಡಿದೆ. ಇತ್ತೀಚೆಗೆ ಚೀನಾದಲ್ಲಿ ಬಿಡುಗಡೆಯಾದ Redmi K20 ಸೀರಿಸನ್ನೇ ಜಾಗತಿಕ ಮಟ್ಟದಲ್ಲಿ Mi 9T ಹೆಸರಿನಲ್ಲಿ ರಿಬ್ರ್ಯಾಂಡಿಗ್ ಮಾಡಲಾಗಿದೆ.

  ಮಧ್ಯಮ ಶ್ರೇಣಿಯ HTC U19e ಮತ್ತು Desire 19+ ಬಿಡುಗಡೆಗೆ ಸಿದ್ಧವಾಗಿವೆ. ಈ ಫೋನ್ ಗಳನ್ನು  ಕಂಪನಿಯು, ಮೊದಲು ತನ್ನ ತವರು-ಮಾರುಕಟ್ಟೆ ತೈವಾನ್ ನಲ್ಲೇ ಬಿಡುಗಡೆ ಮಾಡಲಿದೆ.  Extraordinary Purple ಮತ್ತು Modest Green ಬಣ್ಣಗಳಲ್ಲಿ ಈ ಫೋನ್ ಗಳು ಲಭ್ಯವಿದೆ. Desire 19+ ಫೋನ್, HTC ಕಂಪನಿಯ ಮೊದಲ ಟ್ರಿಪಲ್ ಕ್ಯಾಮೆರಾ ಸೆಟಪ್ ಇರುವ ಫೋನ್ ಆಗಿದೆ.

  ನಿನ್ನೆ ಭಾರತದಲ್ಲಿ ಬಿಡುಗಡೆಯಾದ Samsung Galaxy M40 ಬೆಲೆ 19990 ರೂಪಾಯಿ. ಅಮೇಜಾನ್ ನಲ್ಲಿ ಜೂ. 18ರಿಂದ ಈ ಫೋನ್ ಖರೀದಿಗೆ ಲಭ್ಯವಿರಲಿದೆ.  Seawater Blue’ ಮತ್ತು ‘Midnight Blue’ ಬಣ್ಣಗಳಲ್ಲಿ ಲಭ್ಯವಿರುವ ಈ ಫೋನ್ ನಲ್ಲಿ 3.5mm headphone jack ಇಲ್ಲದಿರುವುದು ವಿಶೇಷವಾಗಿದೆ.

 • Red me go

  WHATS NEW6, Jun 2019, 4:17 PM IST

  ನಾಲ್ಕೂವರೆ ಸಾವಿರ ರೂಪಾಯಿ ರೆಡ್‌ಮಿ ಗೋ; ಗುಣಮಟ್ಟಕ್ಕೆ ಹೋಲಿಸಿದರೆ ಬೆಸ್ಟ್‌ ಬೈ

  ರೆಡ್‌ಮಿ ಗೋ; ಗುಣಮಟ್ಟಕ್ಕೆ ಹೋಲಿಸಿದರೆ ಬೆಸ್ಟ್‌ ಬೈ| ಕಡಿಮೆ ಬೆಲೆಗೆ ಒಳ್ಳೆಯ ಫೋನ್ ಕೊಳ್ಳಬೇಕು ಎನ್ನುವವರ ಪಾಲಿಗೆ ರೆಡ್‌ಮಿ ಗೋ ಒಳ್ಳೆಯ ಆಯ್ಕೆ| ನಾಲ್ಕೂವರೆ ಸಾವಿರ ರೂಪಾಯಿಗೆ ಸಿಗುವ ಈ ಫೋನ್ ಕೊಳ್ಳಲು 5 ಕಾರಣಗಳಿವೆ...

 • TECHNOLOGY1, Jun 2019, 7:49 PM IST

  Vivo ಹೊಸ ಮೊಬೈಲ್ ಮಾರುಕಟ್ಟೆಗೆ ಲಗ್ಗೆ; ಬಜೆಟ್‌ ದರಕ್ಕೆ ಮಸ್ತ್ ಮಸ್ತ್ ಕ್ಯಾಮೆರಾ!

  ಮೊಬೈಲ್ ಮಾರುಕಟ್ಟೆಯಲ್ಲಿ Vivo ತನ್ನದೇ ಛಾಪನ್ನು ಮೂಡಿಸಿದೆ. ಈಗ ಭಾರತದಲ್ಲಿ ಹೊಸ ಸ್ಮಾರ್ಟ್‌ಫೋನನ್ನು ಬಿಡುಗಡೆ ಮಾಡಿದೆ. ಇಲ್ಲಿದೆ ಬೆಲೆ ಮತ್ತು ಫೀಚರ್ಸ್

 • Infinix

  TECHNOLOGY1, Jun 2019, 7:32 PM IST

  ಅಗ್ಗ, ಆದ್ರೂ ಫೀಚರ್ ಮಾತ್ರ ಸಖತ್! ಮೊಬೈಲ್ ಮಾರುಕಟ್ಟೆಗೆ S4

  ಭಾರತದಲ್ಲಿ ದಿಗ್ಗಜ ಕಂಪನಿಗಳಿಗೆ ಪೈಪೋಟಿ ನೀಡಲು ಹೊರಟಿದೆ ಈ ಕಂಪನಿ! ಮಾರುಕಟ್ಟೆಗೆ ತಂದಿದೆ ಹೊಸ ಸ್ಮಾರ್ಟ್ ಫೋನ್ ; ಇಲ್ಲಿದೆ Infinix S4 ಬೆಲೆ ಮತ್ತು ಫೀಚರ್ಸ್

 • TECHNOLOGY30, May 2019, 4:44 PM IST

  ಲಾಂಚ್‌ಗೂ ಮುನ್ನ Samsung Galaxy M40 ಬೆಲೆ ಔಟ್! ಇಲ್ಲಿದೆ ದರ & ಫೀಚರ್ಸ್

  ಮೊಬೈಲ್ ಪ್ರಿಯರಲ್ಲಿ ಕುತೂಹಲ ಕೆರಳಿಸಿರುವ Samsung Galaxy M40 ಬಿಡುಗಡೆ | ಸ್ಕ್ರೀನ್ ಸೌಂಡ್ ತಂತ್ರಜ್ಞಾನ ಹೊಂದಿರುವ Samsungನ ಮೊದಲ ಮೊಬೈಲ್ | ಜೂನ್ 11ಕ್ಕೆ ಭಾರತೀಯ ಮೊಬೈಲ್ ಮಾರುಕಟ್ಟೆಗೆ
   

 • TECHNOLOGY29, May 2019, 6:29 PM IST

  ಮಾರುಕಟ್ಟೆಗೆ ‘ಶಾರ್ಕ್‌ಫಿನ್‌’ ಹೊಂದಿರುವ Oppo Reno 10X Zoom Edition: ಬೆಲೆ, ಫೀಚರ್ಸ್

  ಚೀನಾ, ಯೂರೋಪ್ ದೇಶಗಳ ಬಳಿಕ ಭಾರತದ ಮಾರುಕಟ್ಟೆಗೆ ಕಾಲಿಟ್ಟ Oppo Reno 10 X Zoom Edition. ಹೇಗಿದೆ ಈ ಫೋನ್? ಬೆಲೆ ಎಷ್ಟು? ಇಲ್ಲಿದೆ ವಿವರ...
   

 • slap

  NEWS27, May 2019, 1:14 PM IST

  ಸ್ಮಾರ್ಟ್‌ಫೋನ್ ಕೊಡಿಸದ ಲವರ್‌ಗೆ ನಡುಬೀದಿಯಲ್ಲೇ ಬಾರಿಸಿದ ಪ್ರೇಯಸಿ

  ಸ್ಮಾರ್ಟ್ ಫೋನ್ ಕೊಡಿಸದ ಬಾಯ್‌ಫ್ರೆಂಡ್‌ಗೆ ನಡುರಸ್ತೆಯ್ಲಲೇ ಥಳಿಸಿದ ಪ್ರೇಯಸಿ| ನಡುರಸ್ತೆಯಲ್ಲೇ 52 ಬಾರಿ ಕಪಾಳಮೋಕ್ಷ ಮಾಡಿದ ಪ್ರೇಯಸಿ| ಸಿಸಿಟಿವಿಯ್ಲಲಿ ಸೆರೆಯಾಯ್ತು ದೃಶ್ಯ

 • TECHNOLOGY22, May 2019, 6:34 PM IST

  Honorನಿಂದ 2 ಹೊಸ ಫೋನ್‌; ಒಂದಲ್ಲ ಎರಡಲ್ಲ ನಾಲ್ಕು ನಾಲ್ಕು ಕ್ಯಾಮೆರಾಗಳು!

  ಮೊಬೈಲ್ ಕ್ಷೇತ್ರದಲ್ಲಿ ಚೀನಾ ಕಂಪನಿಗಳದ್ದೇ ಹವಾ. Honor ಕಂಪನಿ 2 ಹೊಸ ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಯಾವುವು ಆ ಫೋನ್ ಗಳು? ಹೇಗಿದೆ? ಬೆಲೆ ಎಷ್ಟು? ಇಲ್ಲಿದೆ ವಿವರ....
   

 • TECHNOLOGY22, May 2019, 3:03 PM IST

  ಅಗ್ಗದ, ಹೊಸ ಫೀಚರ್‌ಗಳುಳ್ಳ Nokia 3.2 ಮಾರುಕಟ್ಟೆಗೆ; ಇಲ್ಲಿದೆ ಬೆಲೆ, ವಿವರ

  ಮೊಬೈಲ್ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿರುವ Nokia ಈಗ ಹೊಸ ಫೋನ್ Nokia 3.2ನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಕೈಗೆಟಕುವ ದರದ ಈ ಫೋನ್ ಹಲವಾರು ಹೊಸ ಫೀಚರ್‌ಗಳನ್ನೊಳಗೊಂಡಿದೆ. ಬೆಲೆ, ಮತ್ತಿತರ ವಿವರಗಳು ಇಲ್ಲಿವೆ...

 • TECHNOLOGY21, May 2019, 2:43 PM IST

  ಬಿಡುಗಡೆಗೂ ಮುನ್ನ Redmi K20 ಡೀಟೆಲ್ಸ್ ಲೀಕ್! ಇಲ್ಲಿದೆ ಫೋನ್ ವಿವರ

  ಕಡಿಮೆ ಸಮಯದಲ್ಲಿ ಭಾರತೀಯ ಮೊಬೈಲ್ ಬಳಕೆದಾರರ ಮನಗೆದ್ದಿರುವ Xiaomiಯು ಹೊಸ ಸ್ಮಾರ್ಟ್ ಫೋನನ್ನು ಮಾರುಕಟ್ಟೆಗೆ ಬಿಡಲು ಸಿದ್ಧತೆ ನಡೆಸಿದೆ. ಆದರೆ ಅದಕ್ಕೂ ಮುನ್ನ ಅದರ ಸ್ಪೆಸಿಫಿಕೇಶನ್ಸ್ ಮತ್ತು ಫೀಚರ್ಸ್ ವಿವರ ಸೋರಿಕೆಯಾಗಿದೆ. 

 • TECHNOLOGY17, May 2019, 6:09 PM IST

  48 ಮೆಗಾಪಿಕ್ಸೆಲ್ Redmi Note 7S ಭಾರತಕ್ಕೆ ಎಂಟ್ರಿ ದಿನಾಂಕ ಫಿಕ್ಸ್!

  ಭಾರತದ ಮಾರುಕಟ್ಟೆಗೆ ಹೆಚ್ಚೆಚ್ಚು ಮೆಗಾಪಿಕ್ಸಲ್ ಕ್ಯಾಮೆರಾವುಳ್ಳ ಸ್ಮಾರ್ಟ್‌ಫೋನನ್‌ ಎಂಟ್ರಿಯ ಸರಣಿ ಮುಂದುವರಿದಿದೆ. 48 ಮೆಗಾಪಿಕ್ಸೆಲ್ ಕ್ಯಾಮೆರಾ ಮೂಲಕ ಸದ್ದು ಮಾಡಿದ್ದ Xiaomi, ಈಗ ಮತ್ತೊಂದು ಫೋನ್ ಬಿಡುಗಡೆ ಮಾಡಲು ಸಿದ್ಧವಾಗಿದೆ. 
   

 • TECHNOLOGY16, May 2019, 6:32 PM IST

  ಪಾಪ್‌ ಅಪ್‌, ಸ್ಲೈಡಿಂಗ್‌ ಕ್ಯಾಮೆರಾ ಇರುವ 2019ರ ಸ್ಪೆಷಲ್‌ ಮೊಬೈಲ್‌ಗಳು

  ಸ್ಮಾರ್ಟ್‌ಫೋನ್‌ಗಳಲ್ಲಿ ಮೊದಲ ಆಕರ್ಷಣೆ ಕ್ಯಾಮೆರಾಗಳು. 2019ರ ಕ್ಯಾಮೆರಾ ಸ್ಪೆಷಲ್‌ ಏನೆಂದರೆ ಪಾಪ್‌ಅಪ್‌ ಕ್ಯಾಮೆರಾ ಹಾಗೂ ಸ್ಲೈಡಿಂಗ್‌ ಕ್ಯಾಮೆರಾ. ಫ್ರಂಟ್‌ ಕ್ಯಾಮೆರಾ ಬಟನ್‌ ಕ್ಲಿಕ್‌ ಮಾಡಿದ ಕೂಡಲೇ ಪಾಪ್‌ಅಪ್‌ ಕ್ಯಾಮೆರಾ ತೆರೆದುಕೊಳ್ಳುತ್ತದೆ. ಅದೇ ಥರ ಸ್ಲೈಡಿಂಗ್‌ ಕ್ಯಾಮೆರಾಗಳನ್ನು ಸ್ಲೈಡ್‌ ಮಾಡಬಹುದು. ಪಾಪ್‌ಅಪ್‌ ಹಾಗೂ ಸ್ಲೈಡಿಂಗ್‌ ಕ್ಯಾಮೆರಾವಿರುವ ಫೋನ್‌ಗಳ ಡೀಟೈಲ್ಸ್‌ ಇಲ್ಲಿದೆ.

 • TECHNOLOGY16, May 2019, 6:11 PM IST

  ನೆಟ್‌ಫ್ಲಿಕ್ಸ್‌ ಗ್ರಾಹಕರಿಗೆ Oneplus 7 ಭರ್ಜರಿ ಆಫರ್‌

  Netflix ಮಾರುಕಟ್ಟೆಗೆ ಬಂದು ಮೂರು ವರ್ಷಗಳಾಗುತ್ತಿದ್ದಂತೆ, ಅದು ವ್ಯಾಪಕವಾದ ಮಾರುಕಟ್ಟೆಯನ್ನು ಹೊಂದುವ ಯೋಚನೆ ಮಾಡುತ್ತಿದೆ. ಭಾರತೀಯನ ಆದ್ಯತೆ ಕ್ರಿಕೆಟ್‌ ಮತ್ತು ಮನರಂಜನೆ ಎಂಬುದನ್ನು ಅರ್ಥಮಾಡಿಕೊಂಡಿರುವ ಅದು ಪ್ರೇಕ್ಷಕರ ಅಗತ್ಯಕ್ಕೆ ತಕ್ಕ ಕಾರ್ಯಕ್ರಮಗಳನ್ನು ನೀಡಲು ಸಜ್ಜಾಗುತ್ತಿದೆ. ಆ ನಿಟ್ಟಿನಲ್ಲಿ Netflix ಕೈಗೊಂಡಿರುವ ಕೆಲವು ಕ್ರಮಗಳು ಹೀಗಿವೆ.

 • TECHNOLOGY16, May 2019, 5:50 PM IST

  Oneplus 7 Pro ಜೊತೆ ‘ಪಾಕೆಟ್ ಫ್ರೆಂಡ್ಲಿ’ Oneplus 7ಗೂ ಮೊಬೈಲ್ ಪ್ರಿಯರು ಫಿದಾ!

  Oneplusನ ಬಹುನಿರೀಕ್ಷಿತ ಎರಡು ಸ್ಮಾರ್ಟ್ ಫೋನ್‌ಗಳು ಮಾರುಕಟ್ಟೆಗೆ ಬಿಡುಗಡೆಯಾಗಿವೆ. Oneplus 7 Pro ಮತ್ತು Oneplus 7 ಮೊಬೈಲ್ ಪ್ರಿಯರ ಮನಸೂರೆಗೊಂಡಿವೆ. Oneplus 7 ಹೇಗಿದೆ? ಬೆಲೆ ಎಷ್ಟು? ಇಲ್ಲಿದೆ ವಿವರ....  

 • Redmi

  TECHNOLOGY16, May 2019, 4:07 PM IST

  Oneplusಗೆ ಸಡ್ಡು ಹೊಡೆಯಲು Redmi ರೆಡಿ!

  Oneplus ತನ್ನ 2 ಹೊಸ ನಮೂನೆಯ ಫೋನ್ ಗಳನ್ನು ಬಿಡುಗಡೆ ಮಾಡಿದ ಬೆನ್ನಲ್ಲೇ Redmiಯು ಪೈಪೋಟಿಗಿಳಿದಿದೆ. Redmi ಹೊಸ ಫೋನ್ ಬಗ್ಗೆ ಸುಳಿವನ್ನು ಕೊಟ್ಟಿರುವುದು ಹೀಗೆ...