ಸ್ಮಾರಕ  

(Search results - 98)
 • Video Icon

  Technology18, Jun 2020, 6:34 PM

  ಹೈಟೆಕ್ ದೇವಸ್ಥಾನ: ತೀರ್ಥ ಕೊಡಲು ಬಂತು ಟಚ್‌ಫ್ರೀ ಸ್ವಯಂಚಾಲಿತ ಯಂತ್ರ!

  • ದೇವಸ್ಥಾನಗಳಲ್ಲಿ ತೀರ್ಥ ನೀಡಲು ಸಂಪರ್ಕ ರಹಿತ ಸ್ವಯಂಚಾಲಿತ ಯಂತ್ರ ಲೋಕಾರ್ಪಣೆ
  • ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಅವಿಷ್ಕಾರ
  • ಕ್ಯಾಂಪಸ್ ಆವರಣದಲ್ಲಿರುವ ಮಹಾಗಣಪತಿ ದೇವಾಲಯದಲ್ಲಿ ಪ್ರಾಂಶುಪಾಲ ನಿರಂಜನ್ ಚಿಪ್ಲೂಂಕರ್ ಉದ್ಘಾಟನೆ
 • Monuments in India that make the most money from tourism

  India8, Jun 2020, 11:21 AM

  ದೇಶದ 820 ಸ್ಮಾರಕಗಳು ಜನರ ವೀಕ್ಷಣೆಗೆ ಮುಕ್ತ-ಮುಕ್ತ!

   ದೇಶದ 820 ಸ್ಮಾರಕಗಳು ಜನರ ವೀಕ್ಷಣೆಗೆ ಮುಕ್ತ-ಮುಕ್ತ!| ಒಟ್ಟು 3691 ಐತಿಹಾಸಿಕ ಸ್ಮಾರಕಗಳು| ಕೇಂದ್ರ ಗೃಹ ಇಲಾಖೆಯ ಮಾರ್ಗಸೂಚಿಗಳನ್ನು ಪಾಲಿಸಲಾಗುತ್ತದೆ

 • Video Icon

  Karnataka Districts4, Jun 2020, 7:16 PM

  ಕೆಟ್ಟು ಹೋದ ಮೈಸೂರಿನ ದೊಡ್ಡ ಗಡಿಯಾರ; 2 ತಿಂಗಳಾದ್ರೂ ಪಾಲಿಕೆಗೆ ಮಾತ್ರ ಟೈಂ ಇಲ್ಲ!

  • ಮೈಸೂರಿನ ಕಾಲ ಕೆಟ್ಟಿದೆ...! ಕೆಟ್ಟು ನಿಂತ ದೊಡ್ಡ ಗಡಿಯಾರ
  • ನಾಲ್ವಡಿ ಪಟ್ಟಾಭಿಷೇಕದ ಬೆಳ್ಳಿಹಬ್ಬದ ನೆನಪು
  • ಐತಿಹಾಸಿಕ ಸ್ಮಾರಕ ನಿರ್ವಹಣೆಯಲ್ಲಿ ಆಡಳಿತ ವರ್ಗ ವಿಫಲ
  • ರಿಪೇರಿ ಮಾಡಿಸಲು ಮಹಾನಗರ ಪಾಲಿಕೆ ನಿರಾಸಕ್ತಿ
 • <p>jaya</p>

  India28, May 2020, 8:43 AM

  ಜಯಲಲಿತಾ 900 ಕೋಟಿ ರೂ. ಆಸ್ತಿ ದೀಪಾ, ದೀಪಕ್‌ಗೆ!

  ಜಯಾ 900 ಕೋಟಿ ಆಸ್ತಿಗೆ ದೀಪಾ, ದೀಪಕ್‌ಗೆ| ಸೋದರ ಸೊಸೆ, ಸೋದರಳಿಯ ವಾರಸುದಾರರು| ಮದ್ರಾಸ್‌ ಹೈಕೋರ್ಟ್‌ ಮಹತ್ವದ ತೀರ್ಪು| ಜಯಾ ಮನೆಯನ್ನು ಸ್ಮಾರಕದ ಬದಲು ಸಿಎಂ ಅಧಿಕೃತ ನಿವಾಸ ಮಾಡಿ

 • Karnataka Districts15, May 2020, 12:31 PM

  ಲಾಕ್‌ಡೌನ್ ಮಧ್ಯೆ ಅಕ್ರಮ ಕಾಮಗಾರಿ: ಹಂಪಿ ಸ್ಮಾರಕಗಳಿಗೆ ಅಧಿಕಾರಿಗಳಿಂದಲೇ ಕುತ್ತು..?

  ಬಳ್ಳಾರಿ(ಮೇ.15): ಲಾಕ್‌ಡೌನ್ ಮಧ್ಯೆ ಸದ್ದು ಗದ್ದಲವಿಲ್ಲದೇ ಅಕ್ರಮ ಕಾಮಗಾರಿ ನಡೆಸುವ ಮೂಲಕ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿರುವ ಹಂಪಿಯ ಸ್ಮಾರಕ ರಕ್ಷಣೆ ಮಾಡಬೇಕಾಗಿರುವ ಅಧಿಕಾರಿಗಳೇ ಸ್ಮಾರಕಗಳಿಗೆ ಕುತ್ತು ತಂದಿದ್ದಾರೆ ಎಂಬ ಆರೋಪವೊಂದು ಕೇಳಿ ಬಂದಿದೆ. ಈ ಕಾಮಗಾರಿ ನಡೆಸಿ ಅಧಿಕಾರಿಗಳು ಹಣ ಉಳಿಸಲು ಮುಂದಾಗಿದ್ದಾರೆ ಎಂದು ಆರೋಪಿಸಲಾಗಿದೆ.  

 • Karnataka Districts12, Mar 2020, 2:22 PM

  ಬಾಗಲಕೋಟೆ: ಐತಿಹಾಸಿಕ ಸ್ಮಾರಕ ಬಳಿಯ ಮನೆಗಳ ಸ್ಥಳಾಂತರ ಶೀಘ್ರ

  ಜಿಲ್ಲೆಯ ಬಾದಾಮಿ, ಪಟ್ಟದಕಲ್ಲು ಹಾಗೂ ಐಹೊಳೆ ಪ್ರವಾಸಿ ತಾಣಗಳ ಸ್ಮಾರಕಗಳಿಗೆ ಹತ್ತಿರವಿರುವ ಮನೆಗಳನ್ನು ಸ್ಥಳಾಂತರಿಸಲು ಕ್ರಮಕೈಗೊಳ್ಳಲಾಗುತ್ತಿದ್ದು, ಅದಕ್ಕೆ ಶೀಘ್ರವೇ ಚಾಲನೆ ನೀಡಲಾಗುತ್ತಿದೆ ಎಂದು ಡಿಸಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಹೇಳಿದ್ದಾರೆ. 
   

 • Rajghat
  Video Icon

  India25, Feb 2020, 3:39 PM

  ಭಾರತ ಭೇಟಿ ನೆನಪಿನಾರ್ಥ ಗಿಡ ನೆಟ್ಟ ಟ್ರಂಪ್!

  ಭಾರತದ ಎರಡನೇ ದಿನದ ಪ್ರವಾಸದಲ್ಲಿರುವ ಟ್ರಂಪ್ ಬೆಳಗ್ಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್‌ರನ್ನು ಭೇಟಿಯಾಗಿದ್ದಾರೆ. ಬಳಿಕ ರಾಜ್‌ಘಾಟ್‌ಗೆ ತೆರಳಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಸ್ಮಾರಕಕ್ಕೆ ಭೇಟಿ ನೀಡಿ ನಮಿಸಿದ್ದಾರೆ

 • Guru

  Karnataka Districts20, Feb 2020, 2:51 PM

  ಹುತಾತ್ಮ ಗುರು ಸ್ಮಾರಕ ನಿರ್ಮಾಣಕ್ಕೆ ಸಿಎಂ ಹಣ ಬಿಡುಗಡೆ

  ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಮಂಡ್ಯದ ಯೋಧ ಎಚ್‌. ಗುರು ಸ್ಮಾರಕ ನಿರ್ಮಾಣಕ್ಕೆ ಸಿಎಂ ಬಿ. ಎಸ್. ಯಡಿಯೂರಪ್ಪ ಅವರು ಹಣ ಬಿಡುಗಡೆ ಮಾಡಿದ್ದಾರೆ. ಇತ್ತೀಚೆಗಷ್ಟೇ ಪುಲ್ವಾಮ ದಾಳಿ ನಡೆದ ದಿನ ಎಚ್‌ ಗುರು ಸಮಾಧಿಗೆ ಪೂಜೆ ಸಲ್ಲಿಸಲಾಗಿತ್ತು.

 • Indira Canteen

  Karnataka Districts5, Feb 2020, 8:09 AM

  ಆಹಾರ ಪೂರೈಕೆ: ಅದಮ್ಯ ಚೇತನ ಸಂಸ್ಥೆಗೆ ಇಂದಿರಾ ಕ್ಯಾಂಟೀನ್‌ ಗುತ್ತಿಗೆ?

  ನಗರದಲ್ಲಿ ಇಂದಿರಾ ಕ್ಯಾಂಟೀನ್‌ ಆರಂಭದಿಂದ ಈವರೆಗೆ ಆಹಾರ ಸರಬರಾಜು ಗುತ್ತಿಗೆ ಪಡೆದುಕೊಂಡಿದ್ದ ಚೇಫ್‌ಟಾಕ್‌ ಮತ್ತು ರಿವಾರ್ಡ್ಸ್ ಸಂಸ್ಥೆಯ ವಿರುದ್ಧ ಸಾಕಷ್ಟು ಆರೋಪ ಹಾಗೂ ಪೊಲೀಸ್‌ ತನಿಖೆ ನಡೆಯುತ್ತಿರುವುದರಿಂದ ಇಂದಿರಾ ಕ್ಯಾಂಟೀನ್‌ಗೆ ಆಹಾರ ಸರಬರಾಜು ಮಾಡುವ ಗುತ್ತಿಗೆ ಶ್ರೀಮತಿ ಗಿರಿಜಾ ಶಾಸ್ತ್ರಿ ಸ್ಮಾರಕ ಟ್ರಸ್ಟ್‌ (ಅದಮ್ಯಚೇತನ) ಪಾಲಾಗುವುದು ಬಹುತೇಕ ನಿಚ್ಚಳವಾಗಿದೆ.
   

 • mathura under terror of monkey bitting

  Karnataka Districts1, Feb 2020, 12:41 PM

  ಮೃತ ಕೋತಿಗೆ ಪೊಲೀಸ್ ಠಾಣೆ ಬಳಿಯೇ ಸ್ಮಾರಕ ನಿರ್ಮಾಣ

  ಠಾಣೆಗೆ ಬರ್ತಿದ್ದ ಕೋತಿ ಮೃತಪಟ್ಟಾಗ ಅದಕ್ಕಾಗಿ ಸ್ಮಾರಕ ನಿಲ್ಲಿಸಿ ನಿತ್ಯ ಪೂಜೆ ಸಲ್ಲಿಸಿ ಪೊಲೀಸರು ಕೆಲಸ ಆರಮಭಿಸುವ ಘಟನೆ ಚಾಮರಾಜನಗರದಲ್ಲಿ ನಡೆಯುತ್ತಿದೆ.

 • Jaggesh Narasimharaju

  Sandalwood30, Jan 2020, 3:18 PM

  ತಿಪಟೂರಿನಲ್ಲಿ ನರಸಿಂಹರಾಜು ಸ್ಮಾರಕ: ನಟ ಜಗ್ಗೇಶ್ ಸಾಥ್!

  ಕನ್ನಡ ಚಿತ್ರರಂಗ ಮೀರು ಹಾಸ್ಯ ನಟರಲ್ಲಿ ಒಬ್ಬರಾದ ನರಸಿಂಹ ರಾಜು ಅವರ ಸ್ಮಾರಕ ನಿರ್ಮಿಸಲು ಕಾಮಿಡಿ ಕಿಂಗ್ ಜಗ್ಗೇಶ್‌ ಸಾಥ್‌ ನೀಡಲು ಇಚ್ಛಿಸಿದ್ದಾರೆ.
   

 • Dog

  India24, Jan 2020, 4:08 PM

  ಮೇರಠ್‌ನಲ್ಲಿ ದೇಶದ ಮೊದಲ ಪ್ರಾಣಿಗಳ ಯುದ್ಧ ಸ್ಮಾರಕ!

  ಮೇರಠ್‌ನಲ್ಲಿ ದೇಶದ ಮೊದಲ ಪ್ರಾಣಿಗಳ ಯುದ್ಧ ಸ್ಮಾರಕ| ವಿವಿಧ ಕಾರ್ಯಾಚರಣೆಗಳಲ್ಲಿ ಮಡಿದ ಶ್ವಾನ, ಕುದುರೆಗಳ ನೆನಪು| ಉತ್ತರ ಪ್ರದೇಶದ ಮೇರಠ್‌ನಲ್ಲಿ ಸ್ಮಾರಕ ನಿರ್ಮಾಣಕ್ಕೆ ಯೋಜನೆ

 • C. T. Ravi

  Karnataka Districts12, Jan 2020, 8:51 AM

  ಮುಂದಿನ ವರ್ಷ ಅದ್ಧೂರಿಯಾಗಿ ಹಂಪಿ ಉತ್ಸವ: ಸಚಿವ ಸಿ.ಟಿ. ರವಿ

  ಹಂಪಿ ಸ್ಮಾರಕಗಳ ನಡುವೆ ಅದ್ಧೂರಿಯಾಗಿ ನಡೆದ ಎರಡು ದಿನಗಳ ಹಂಪಿ ಉತ್ಸವಕ್ಕೆ ಶನಿವಾರ ಸಂಜೆ ಸಂಭ್ರಮದ ತೆರೆ ಬಿತ್ತು. ಹಂಪಿಯ ಬೀದಿ ಬೀದಿಯಲ್ಲಿ ಸಾಗಿ ಬಂದ ಜನಸ್ತೋಮ ಮುಖ್ಯ ವೇದಿಕೆಯಲ್ಲಿ ಜರುಗಿದ ಸಮಾರೋಪಕ್ಕೆ ಸಾಕ್ಷಿಯಾದರಲ್ಲದೆ, ತಡರಾತ್ರಿವರೆಗೆ ನಡೆದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಣ್ತುಂಬಿಕೊಂಡರು.
   

 • Mukund Naravane

  India9, Jan 2020, 3:52 PM

  ಸಿಯಾಚಿನ್‌ನಲ್ಲಿ ಸೇನಾ ಮುಖ್ಯಸ್ಥ: ಜೋಶ್ ಕಂಡು ದುಶ್ಮನ್ ಅಸ್ವಸ್ಥ!

  ನೂತನ ಸೇನಾ ಮುಖ್ಯಸ್ಥ ಜನರಲ್ ಮುಕುಂದ್ ನಾರವಾನೆ ಇಂದು ಸಿಯಾಚಿನ್ ಗಡಿಗೆ ಭೇಟಿ ನೀಡಿ ಯೋಧರೊಂದಿಗೆ ಸಮಾಲೋಚನೆ ನಡೆಸಿದರು.ಈ ವೇಳೆ ಸಿಯಾಚಿನ್ ಯುದ್ಧ ಸ್ಮಾರಕಕ್ಕೆ ಜನರಲ್ ನಾರವಾನೆ ಗೌರವ ವಂದನೆ ಸಲ್ಲಿಸಿದರು.

 • Hampi

  Karnataka Districts9, Jan 2020, 12:10 PM

  5 ಉತ್ಸವಗಳು ರಾಜ್ಯಮಟ್ಟದ ಉತ್ಸವಗಳಾಗಿ ಆಚರಣೆ: ಸಚಿವ ಸಿ.ಟಿ.ರವಿ

  ಸ್ಮಾರಕಗಳ ನಿರ್ವಹಣೆಗೆ ಸಾರ್ವಜನಿಕ-ಖಾಸಗಿ ಸಹಭಾಗಿತ್ವಕ್ಕೆ ನೀಡಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಗ್ಲೋಬಲ್ ಇನ್ವೆಸ್ಟರ್ ಮೀಟ್ ಮಾಡುತ್ತಿದ್ದೇವೆ. ಸ್ಮಾರಕಗಳ ನಿರ್ವಹಣೆಗೆ ದತ್ತು ಸ್ವೀಕಾರ ಯೋಜನೆಯೂ ಸಹ ರೂಪಿಸಲಾಗುತ್ತಿದ್ದು, 15 ರಿಂದ 20 ದಿನಗಳಲ್ಲಿ ಜಾರಿಗೆ ತರಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಚಿವ ಸಿ.ಟಿ.ರವಿ ಹೇಳಿದ್ದಾರೆ.