ಸ್ಪೇನ್  

(Search results - 52)
 • Women Vagina

  CRIME7, Sep 2020, 5:51 PM

  ಬಾಯ್‌ಫ್ರೆಂಡ್ ಮೇಲಿನ ದ್ವೇಷಕ್ಕೆ ಗಮ್ ನಿಂದ ಖಾಸಗಿ ಅಂಗ ಸೀಲ್ ಮಾಡಿಕೊಂಡಿದ್ದ ಯುವತಿ!

  ತನ್ನ ಯೋನಿಯನ್ನು ಗಮ್ ನಿಂದ ಸೀಲ್ ಮಾಡಿ ಅರೆಬೆತ್ತಲೆ ಸ್ಥಿತಿಯಲ್ಲಿ ಬಿಟ್ಟುಹೋಗಿದ್ದ ಎಂದು ಮಾಜಿ ಪ್ರಿಯಕರನ ಮೇಲೆ ಸುಳ್ಳು ಆರೋಪ ಮಾಡಿದ್ದ ಮಹಿಳೆಗೆ ಹತ್ತು ವರ್ಷ ಜೈಲು ಶಿಕ್ಷೆಯಾಗಿದೆ.

 • <p>Udupi&nbsp;</p>
  Video Icon

  lifestyle2, Aug 2020, 10:10 AM

  ಪಕ್ಕಾ ಹಳ್ಳಿ ಹುಡುಗಿಯಾದ ವಿದೇಶಿ ಯುವತಿ; ಗೊಬ್ಬರ ಹೊರೊಕೂ ಸೈ, ನಾಟಿಗೂ ಜೈ!

  ಕೊರೊನಾ ಸಂಕಷ್ಟದ ಕಾಲದಲ್ಲಿ ಕೆಲವರು ಮಹಾನಗರವನ್ನು ಬಿಟ್ಟು ತಮ್ಮ ತಮ್ಮ ಹಳ್ಳಿಗಳಿಗೆ ವಾಪಸ್ ಆಗುವುದನ್ನು ನೋಡಿದ್ದೇವೆ. ಇಲ್ಲೊಬ್ಬ ವಿದೇಶಿ ಯುವತಿ ಭಾರತ ಸುತ್ತೋಕೆ ಅಂತ ಬಂದವರು ಭಾರತವನ್ನೇ ತವರು ಮನೆಯನ್ನಾಗಿಸಿಕೊಂಡಿರು ಅಪರೂಪದ ಸಂಗತಿ ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ನಡೆದಿದೆ. ಸ್ಪೇನ್ ದೇಶದ ತೆರೆಸಾ ಎಂಬ ಯುವತಿ ಭಾರತದಲ್ಲಿ ಸುತ್ತಾಡೋಕೆ ಅಂತ ಇಲ್ಲಿಗೆ ಬರುತ್ತಾರೆ. ಲಾಕ್‌ಡೌನ್‌ನಿಂದಾಗಿ ವಾಪಸ್ ತಮ್ಮ ದೇಶಕ್ಕೆ ಹೋಗೋಕಾಗದೇ ಇಲ್ಲಿಯೇ ಉಳಿಯಬೇಕಾಯಿತು. 

 • <p>More than 90000 mink to be slaughtered at fur farm after coronavirus passes to humans</p>

  International17, Jul 2020, 6:24 PM

  ಮಿಂಕ್‌ನಿಂದ ಮಾನವನಿಗೆ ಕೊರೋನಾ; 1 ಲಕ್ಷ ಪ್ರಾಣಿಗಳ ಮಾರಣಹೋಮ!

  ಕೊರೋನಾ ವಕ್ಕರಿಸಿದ ಬಳಿಕ ಸಾಮಾಜಿಕ ಅಂತರಕ್ಕಾಗಿ ಎಲ್ಲರನ್ನೂ ದೂರ ಮಾಡಲಾಗಿದೆ. ಇದೀಗ ಕೊರೋನಾ ಪ್ರಾಣಿಯಿಂದಲೂ ಹರಡುತ್ತಿದೆ ಅನ್ನೋ ಮಾಹಿತಿ ಹೊರಬಿದ್ದಿದೆ. ಅದರಲ್ಲೂ ಚೀನಾ, ಸ್ಪೇನ್‌ಗಳಲ್ಲಿ ಮಾಂಸಾಹಾರಕ್ಕೆ ಬಳಸುವ ಮಿಂಕ್ ಪ್ರಾಣಿಗಳಿಂದ ಮಾನವನ ಮೇಲೆ ಕೊರೋನಾ ಹರಡುತ್ತಿದೆ ಅನ್ನೋ ವರದಿ ಬೆನ್ನಲ್ಲೇ 1 ಲಕ್ಷಕ್ಕೂ ಅಧಿಕ ಮಿಂಕ್ ಪ್ರಾಣಿಗಳ ಮಾರಣಹೋಮ ಮಾಡಲಾಗಿದೆ

 • <p>Green</p>

  International11, May 2020, 6:06 PM

  ಏನಾಶ್ಚರ್ಯ....! ಬೆಂಕಿ ತಾಗುತ್ತಲೇ ಹಚ್ಚ ಹಸಿರಾದ ಹುಲ್ಲು: ವಿಡಿಯೋ ವೈರಲ್

  ಪಾರ್ಕ್‌ನಲ್ಲಿ ತಗುಲಿದ ಬೆಂಕಿ| ಬೆಂಕಿ ತಾಗಗುತ್ತಿದ್ದಂತಯೇ ಹಚ್ಚ ಹಸುರಾದ ಹುಲ್ಲು| ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋದ್ದೇ ಹವಾ

 • undefined

  Health15, Apr 2020, 5:34 PM

  ಇಟಲಿ, ಸ್ಪೇನ್ ಆಗದಿರಲಿ ಭಾರತ, ವೃದ್ಧರಿಗಿಲ್ಲಿರಲಿ ಸಮ್ಮಾನ

  ಕೊರೋನಾ ಈಗಾಗಲೇ ಭಾರತದಲ್ಲಿ ಸಾಕಷ್ಟು ಹರಡಿದೆ. ಇದು ವೃದ್ಧರಿಗೆ ಮಹಾ ಡೇಂಜರ್. ನಮ್ಮ ಹಿರಿಯರನ್ನು ಈಗ ನಾವು ಎಚ್ಚರದಿಂದ ಕಾಪಾಡಿಕೊಳ್ಬೇಕಾಗಿದೆ.

   

 • ಹೀಗಿರುವಾಗ ಈ ದೇಶದಲ್ಲಿ ಲಾಕ್‌ಡೌನ್ ಹೇರಲಾಗಿದ್ದು, ಕಟ್ಟು ನಿಟ್ಟಾಗಿ ಪಾಲಿಸುವಂತೆ ಆದೇಶಿಸಲಾಗಿದೆ.

  International8, Apr 2020, 5:51 PM

  ಸಿಗಲಿಲ್ಲ ಸಿಗರೇಟ್, ಕಾಲ್ನಡಿಗೆಯಲ್ಲೇ ಮತ್ತೊಂದು ದೇಶಕ್ಕೆ ಹೋದ!

  ಇಡೀ ವಿಶ್ವವೇ ಸದ್ಯ ಕೊರೋನಾ ಹಾವಳಿಗೆ ತತ್ತರಿಸಿದೆ. ಆದರೆ ಈ ವೈರಸ್ ತಡೆಗಟ್ಟಲು ಯಾವುದೇ ಲಸಿಕೆ ಕಂಡು ಹಿಡಿಯದಿರುವುದರಿಂದ ಸದ್ಯ ಬಹುತೇಕ ಎಲ್ಲಾ ರಾಷ್ಟ್ರಗಳಲ್ಲೂ ಲಾಕ್‌ಡೌನ್ ಘೋಷಿಸಲಾಗಿದೆ. ಜನರ ಬಳಿ ತಮ್ಮ ಮನೆಯಲ್ಲೇ ಉಳಿದುಕೊಳ್ಳುವಂತೆ ಮನವಿ ಮಾಡಲಾಗುತ್ತಿದೆ. ಜನರು ಮನೆಯಿಂದ ಹೊರ ಬರಲು ಹೆದರುತ್ತಿದ್ದಾರೆ. ಅತಿ ಅಗತ್ಯ ಕೆಲಸವಿದ್ದರಷ್ಟೇ ಹೊರ ಬರುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಫ್ರಾನ್ಸ್‌ನಲ್ಲಿ ನಡೆದ ಘಟನೆ ಬಹುತೇಕರನ್ನು  ಅಚ್ಚರಿಗೀಡು ಮಾಡಿದೆ. ಇಲ್ಲೊಬ್ಬ ವ್ಯಕ್ತಿ ಸಿಗರೇಟ್‌ಗಾಗಿ ತನ್ನ ದೇಶದಿಂದ ಕಾಲ್ನಡಿಗೆಯಲ್ಲೇ ಮತ್ತೊಂದು ದೇಶ ತಲುಪಿದ್ದಾನೆ.
   

 • Covid 19
  Video Icon

  Coronavirus World7, Apr 2020, 2:25 PM

  ಕೊರೋನಾ: ಎಲ್ಲೆಲ್ಲಿ ಏನಾಗಿದೆ? ಇಲ್ಲಿದೆ ಅಂಕಿ ಅಂಶಗಳು!

  ಡೆಡ್ಲಿ ಕೊರೋನಾ ವೈರಸ್ ನಿಂದ ಇಡೀ ವಿಶ್ವವೇ ನಡುಗಿ ಹೋಗಿದೆ. ವಿಶ್ವದಾದ್ಯಂತ ಸಾವಿನ ಸಂಖ್ಯೆ 74 ಸಾವಿರ ಗಡಿ ದಾಟಿದೆ. 13.43 ಲಕ್ಷ ದಾಟಿದೆ ಕೊರೋನಾ ಪಾಸಿಟೀವ್ ಪ್ರಕರಣ. ಅಮೆರಿಕಾದಲ್ಲಿ ಕೊರೋನಾಗ 10 ಸಾವಿರ ಮಂದಿ ಬಲಿಯಾಗಿದ್ದಾರೆ. ಇಟಲಿಯಲ್ಲಿ 16 ಸಾವಿರ, ಸ್ಪೇನ್‌ನಲ್ಲಿ 13 ಸಾವಿರ ಮಂದಿ ಸಾವನ್ನಪ್ಪಿದ್ದಾರೆ. 

 • अमेरिका में अचानक ही कोरोना ने कहर बरपा दिया। लॉकडाउन के बावजूद सड़कों पर लोग नजर आ रहे थे और फिर अचानक इस वायरस ने हड़कंप मचा दिया। 18 मार्च तक अमेरिका में कोरोना संक्रमित लोगों की संख्या 10 हजार थी। लेकिन 20 मार्च के बाद इस देश में इसका ग्राफ तेजी से बढ़ा।
  Video Icon

  Coronavirus World1, Apr 2020, 5:04 PM

  ಭಾರೀ ಸಾವು ನೋವು ನೋಡಲು ತಯಾರಾಗಿ: ಸರ್ಕಾರದ ವರದಿಗೆ ಬೆಚ್ಚಿ ಬಿದ್ದ ಅಮೆರಿಕನ್ನರು!

  ಚೀನಾ, ಇಟಲಿ, ಸ್ಪೇನ್, ಇರಾನ್‌ನಲ್ಲಿ ಮರಣ ಮೃದಂಗ ಬಾರಿಸಿದ್ದ ಕೊರೋನಾ ವೈರಸ್‌ ಸದ್ಯ ವಿಶ್ವದ ದೊಡ್ಡಣ್ಣ ಅಮೆರಿಕಾವನ್ನು ಅಕ್ಷರಶಃ ನಡುಗಿದೆ.

 • Spain

  Coronavirus World31, Mar 2020, 7:13 PM

  ಕೊರೋನಾ ಓಡಿಸಲು 'ಓಂ'ಕಾರದ ಮೊರೆ ಹೋದ ಸ್ಪೇನ್ ವೈದ್ಯರು

  ಕೊರೋನಾ ಮಾರಿ ದೂರ ಮಾಡಲು, ಕೊರೋನಾಕ್ಕೆ ಔಷಧ ಕಂಡುಹಿಡಿಯಲು ಪ್ರಯತ್ನಗಳು ನಡೆಯುತ್ತಲೇ ಇವೆ. ಇದೆಲ್ಲದರ ನಡುವೆ ಸ್ಪೇನ್ ವೈದ್ಯರು ಓಂ ಕಾರ ಪಠಣ ಮಾಡಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

   

 • Azam Khand squash pakistan

  OTHER SPORTS30, Mar 2020, 6:42 PM

  ಕೊರೋನಾ ವೈರಸ್‌ಗೆ ಬಲಿಯಾದ ಪಾಕಿಸ್ತಾನದ ಸ್ಕ್ವಾಶ್ ದಿಗ್ಗಜ ಅಝಮ್ ಖಾನ್!

  ಕೊರೋನಾ ವೈರಸ್‌ಗೆ ಸ್ಪೇನ್‌ನ 86 ವರ್ಷದ ರಾಣಿ ಮರಿಯಾ ತೆರೆಸಾ ಸಾವನ್ನಪ್ಪಿದ್ದಾರೆ ಅನ್ನೋ ಸುದ್ದಿ ವೈರಸ್ ಗಂಭೀರತೆಯನ್ನು ಹೇಳುತ್ತಿದೆ. ಇದರ ಬೆನ್ನಲ್ಲೇ ಪಾಕಿಸ್ತಾನದ ದಿಗ್ಗಜ ಸ್ಕ್ವಾಶ್ ಆಟಗಾರ ಅಝಮ್ ಖಾನ್ ಕೂಡ ಕೊರೋನಾ ವೈರಸ್‌ಗೆ ಬಲಿಯಾಗಿದ್ದಾರೆ.

 • स्पेन में करीब 4.7 करोड़ आबादी है। यहां 14 मार्च को लॉकडाउन का ऐलान किया गया था। स्पेन में मेडिकल स्टाफ भी कोरोना की चपेट में आ गया है। यहां 5400 कर्मी संक्रमित हो चुके हैं। जो कुल संख्या का 12% है।
  Video Icon

  Football29, Mar 2020, 3:14 PM

  ಕೊರೋನಾ ಎಫೆಕ್ಟ್: ಇಟಲಿ ಜನರ ಬದುಕಿಗೆ ಕೊಳ್ಳಿಯಿಟ್ಟ ಫುಟ್ಬಾಲ್ ಆಟ..!

  ಒಂದೇ ಒಂದು ಫುಟ್ಬಾಲ್ ಪಂದ್ಯ ಎರಡು ದೇಶಗಳು ಬೆಚ್ಚಿಬೀಳುವಂತೆ ಮಾಡಿದೆ. ಯಾಕೆಂದರೆ ಕೋವಿಡ್ 19 ವೈರಸ್ ಆ ಮಟ್ಟಿಗೆ ಉಭಯ ದೇಶಗಳಿಗೆ ಪೆಟ್ಟುಕೊಟ್ಟಿದೆ. ಈ ಕುರಿತಾದ ಸ್ಪೆಷಲ್ ರಿಪೋರ್ಟ್ ಇಲ್ಲಿದೆ ನೋಡಿ. 
   

 • teresa

  Coronavirus World29, Mar 2020, 1:56 PM

  ಕೊರೋನಾಗೆ ರಾಜಮನೆತನದ ಮೊದಲ ಬಲಿ, ರಾಜಕುಮಾರಿ ಸಾವು!

  ಕೊರೋನಾ ವೈರಸ್‌ಗೆ ಸಾವಿರಾರು ಮಂದಿ ಬಲಿ| ಈಗ ಕೊರೋನಾ ಅಟ್ಟಹಾಸಕ್ಕೆ ಬಲಿಯಾದ ರಾಜಕುಮಾರಿ| ಎಲ್ಲಿಯ ರಾಜಕುಮಾರಿ? ಇಲ್ಲಿದೆ ಮಾಹಿತಿ

 • जानकारी के मुताबिक, युवक हाल ही में दुबई से लौटा था। उसे क्वारेंटाइन किया गया था।
  Video Icon

  Coronavirus India27, Mar 2020, 5:02 PM

  ದೇಶಾದ್ಯಂತ ಕೊರೋನಾ ಸೋಂಕಿತರ ಸಂಖ್ಯೆ 727 ಕ್ಕೆ ಏರಿಕೆ

  ದೇಶದಲ್ಲಿ ಏಕಾಏಕಿ ಕೊರೋನಾ ಸೋಂಕಿತರ ಸಂಖ್ಯೆ, ಸೋಂಕಿನಿಂದ ಸಾವನ್ನಪ್ಪುವವರ ಸಂಖ್ಯೆ ಜಾಸ್ತಿಯಾಗ್ತಾ ಇದೆ. ದೇಶಾದ್ಯಂತ ಕೊರೋನಾ ಸೋಂಕಿತರ ಸಂಖ್ಯೆ 727 ಕ್ಕೆ ಏರಿಕೆಯಾಗಿದೆ. ಜಗತ್ತಿನಾದ್ಯಂತ ಒಟ್ಟು 5 ಲಕ್ಷ 10 ಸಾವಿರ ಮಂದಿ ಕೊರೋನಾ ಸೋಂಕಿತರಾಗಿದ್ದಾರೆ.  ನಿನ್ನೆ ಇಟಲಿಯಲ್ಲಿ 712, ಸ್ಪೇನ್‌ನಲ್ಲಿ 718 ಮಂದಿ ಸಾವನ್ನಪ್ಪಿದ್ದಾರೆ. ಭಾರತದ ಅಂಕಿ- ಅಂಶಗಳ ಬಗ್ಗೆ ಇಲ್ಲಿದೆ ನೋಡಿ! 

 • Spain couple

  Karnataka Districts21, Mar 2020, 3:17 PM

  ಆ್ಯನಿವರ್ಸರಿಗೆ ಫಾರಿನ್ ಹೋಗಿ ಸಿಕ್ಕಾಕ್ಕೊಂಡ ದಂಪತಿ..!

  ಕೊರೋನಾ ಭೀತಿ ಹೆಚ್ಚಾಗುತ್ತಿರುವಾಗಲೇ ವಿದೇಶಕ್ಕೆ ಹನಿಮೂನ್‌ಗೆ ಹೋಗಿದ್ದ ಚಂದನ್‌ ಶೆಟ್ಟಿ ನಿವೇದಿತಾ ಗೌಡ ಸೇಫ್ ಆಗಿ ಮರಳಿದ್ದಾರೆ. ಇದೀಗ ಬೆಂಗಳೂರಿನ ಜೋಡಿಯೊಂದು ತಮ್ಮ 5 ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಲು ಸ್ಪೇನ್‌ಗೆ ಹೋಗಿ ಅಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ.

 • Saina Nehwal

  OTHER SPORTS22, Feb 2020, 1:48 PM

  ಸ್ಪೇನ್‌ ಮಾಸ್ಟರ್ಸ್‌ ಟೂರ್ನಿ: ಸೈನಾ ನೆಹ್ವಾಲ್‌ ಔಟ್‌

  ಪ್ರಶಸ್ತಿಯ ಆಸೆ ಮೂಡಿಸಿದ್ದ ಸೈನಾ ಮಹಿಳಾ ಸಿಂಗಲ್ಸ್‌  ಕ್ವಾರ್ಟರ್‌ಫೈನಲ್‌ನಲ್ಲಿ ಸೋತು ಹೊರಬಿದ್ದಿದ್ದಾರೆ. ಶುಕ್ರವಾರ ನಡೆದ ಮಹಿಳಾ ಸಿಂಗಲ್ಸ್‌ ಕ್ವಾರ್ಟರ್‌ನಲ್ಲಿ ಸೈನಾ, ಥಾಯ್ಲೆಂಡ್‌ನ ಬುಸ್ನಾನ್‌ ವಿರುದ್ಧ 20-22, 19-21 ಗೇಮ್‌ಗಳಲ್ಲಿ ಮುಗ್ಗರಿಸಿದರು.