ಸ್ನೇಹ  

(Search results - 391)
 • undefined

  Whats New26, May 2020, 11:46 AM

  ಫೇಸ್‌ಬುಕ್‌ನಲ್ಲಿನ್ನು ಫೋಟೋ ಹೈಡ್ ಮಾಡೋ ಆಪ್ಷನ್, ಮಹಿಳೆಯರಿಗಿದು ವರ!

  ಆರ್ಕುಟ್ ನಂತರ ಹೆಚ್ಚು ಪ್ರಸಿದ್ಧಿಗೆ ಬಂದ ಅದೇ ಮಾದರಿಯ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೇಗದಲ್ಲಿ ಜನಪ್ರಿಯವಾಗಿದ್ದು ಫೇಸ್‌ಬುಕ್. ಆದರೆ, ಇಂತಹ ಆನ್‌ಲೈನ್ ಪ್ಲಾಟ್‌ಫಾರ್ಮ್ ನಮಗೆ ಸೇಫ್ ಅಲ್ಲ. ಹಾಕಿದ ಫೋಟೋವನ್ನು ಮಾರ್ಫ್ ಮಾಡಿ ಇನ್ನೇನೋ ಮಾಡಿಬಿಡುತ್ತಾರೆ. ನಮಗೇಕೆ ಆ ಉಸಾಬರಿ ಎಂದು ಹಲವು ಹೆಣ್ಣುಮಕ್ಕಳು ಅಂಜುವುದೂ ಉಂಟು. ಆದರೀಗ ಇದಕ್ಕೊಂದು ಪರಿಹಾರ ಸಿಕ್ಕಿದೆ. ಅದೇನೆಂದು ನೋಡೋಣ ಬನ್ನಿ…

 • <p>Friendship</p>

  India19, May 2020, 7:47 AM

  ಕ್ವಾರಂಟೈನ್‌ನಲ್ಲಿ ಸಿಕ್ಕ ವಿಶೇಷ ಚೇತನ ಸ್ನೇಹಿತನ ಟ್ರೈಸಿಕಲ್‌ 350 ಕಿ.ಮೀ. ತಳ್ಳಿದ ಯುವಕ!

  ಅಂಗವಿಕಲ ಸ್ನೇಹಿತನ ಟ್ರೈಸಿಕಲ್‌ 350 ಕಿ.ಮೀ. ತಳ್ಳಿದ ಯುವಕ!| ಕ್ವಾರಂಟೈನ್‌ನಲ್ಲಿ ಸಿಕ್ಕ ಮುಸ್ಲಿಂ ವ್ಯಕ್ತಿಗೆ ಹಿಂದು ಯುವಕನ ನಿಸ್ವಾರ್ಥ ಸಹಾಯ| ಮಹಾರಾಷ್ಟ್ರಕ್ಕೆ ಹೋಗುವ ಬದಲು ಸ್ನೇಹಿತನಿಗಾಗಿ ಉ.ಪ್ರ.ಕ್ಕೆ ಹೋದ ವ್ಯಕ್ತಿ

 • undefined
  Video Icon

  Karnataka Districts17, May 2020, 6:22 PM

  ದುಬೈ ಸ್ನೇಹಿತರಿಗಾಗಿ ಹಳ್ಳಿಮನೆ, ಕ್ವಾರಂಟೈನ್‌ನಲ್ಲಿ ಪರಿಸರ ಆಸ್ವಾದನೆ!

  ಕಡಲ ನಗರಿ ಕರಾವಳಿಯಿಂದ ದೂರದ ದೇಶಗಳಿಗೆ ಹೋಗಿ ನೆಲೆಸಿದ್ದ ಅನಿವಾಸಿ ಕನ್ನಡಿಗರು ಅಲ್ಲಿಂದ ಹಾರಿಬಂದು ತವರು ಸೇರಲು ಸಿದ್ದರಾಗಿದ್ದಾರೆ. ಮಂಗಳೂರಿಗೆ ಮೊದಲ ಹಂತದಲ್ಲಿ 10 ಸಾವಿರ ಜನ ಬರುವ ನಿರೀಕ್ಷೆ ಇದ್ದು ಇದರ ಪ್ರಾರಂಭಾರ್ಥವಾಗಿ ಈಗಾಗಲೇ ಮೊದಲ ವಿಮಾನ ಬಂದಿಳಿದಿದೆ.

 • Muttappa Rai
  Video Icon

  state15, May 2020, 3:15 PM

  ಆತ್ಮೀಯ ಸ್ನೇಹಿತ ಮುತ್ತಪ್ಪ ರೈ ಅವರನ್ನು ಮುನಿರತ್ನ ಸ್ಮರಿಸಿಕೊಂಡಿದ್ದು ಹೀಗೆ

  ಭೂಗತ ಜಗತ್ತಿನ ವರ್ಣ ರಂಜಿತ ವ್ಯಕ್ತಿತ್ವ ಮುತ್ತಪ್ಪ ರೈ ವಿಧಿವಶರಾಗಿದ್ದಾರೆ. ಅವರನ್ನು ಬಹಳ ಹತ್ತಿರದಿಂದ ಬಲ್ಲ ಮಾಜಿ ಶಾಸಕ ಮುನಿರತ್ನ, ಮುತ್ತಪ್ಪ ರೈ ಅವರನ್ನು ಸ್ಮರಿಸಿಕೊಂಡಿದ್ದಾರೆ. 'ಕಠಾರಿ ವೀರ ಸುರಸುಂದರಾಂಗಿ' ಸಿನಿಮಾದಲ್ಲಿ ಮುತ್ತಪ್ಪ ರೈ ಡಾನ್ ಪಾತ್ರ ಮಾಡಿರುವುದನ್ನು ಸ್ಮರಿಸಿಕೊಂಡಿದ್ದಾರೆ. ಜೊತೆಗೆ ಸಿನಿಮಾ ಡಿಸ್ಟ್ರಿಬ್ಯೂಶನ್ ಮಾಡಿರುವ ಬಗ್ಗೆ ಮಾತನಾಡಿದ್ದಾರೆ. ಆತ್ಮೀಯ ಸ್ನೇಹಿತ ಮುತ್ತಪ್ಪ ರೈ ಅವರನ್ನು ಮುನಿರತ್ನ ಸ್ಮರಿಸಿಕೊಂಡಿದ್ದು ಹೀಗೆ. 

 • undefined

  Cine World13, May 2020, 12:43 PM

  ಬಾಹುಬಲಿಯ ಬಲ್ಲಾಳದೇವ ರಾಣಾಗೆ ಮದ್ವೆಯಂತೆ, ಹುಡುಗಿ ಯಾರು?

  ಬಾಹುಬಲಿಯ ನಾಯಕ ಎಂಗೇಜ್ ಆಗಿದ್ದಾರೆ. ಅರೆರೆ ಪ್ರಭಾಸ್-ಸ್ವೀಟಿ ಅನುಷ್ಕಾ ಮದುವೆ ಫಿಕ್ಸ್ ಆಯ್ತಾ ಅಂದುಕೊಂಡ್ರೆ ಅದು ತಪ್ಪು. ಬಾಹುಬಲಿಯಲ್ಲಿ ಇವರು ವಿಲನ್ ಆಗಿರಬಹುದು ಆದರೆ ನಾಯಕನಷ್ಟೇ ತೂಕ. ನಾವು ಹೇಳ್ತಾ ಇರೋದು ರಾಣಾ ದಗ್ಗುಬಾಟಿಯವರ ಬಗ್ಗೆ.  ರಾಣಾ ಸೋಶಿಯಲ್ ಮೀಡಿಯಾ ಪೇಜ್ ಮೂಲಕ ತಮ್ಮ ಮನದನ್ನೆಯನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ಯಾರೀಕೆ? ಏನ್ ಕತೆ? ಇಲ್ಲಿದೆ ವಿವರ.

 • undefined
  Video Icon

  CRIME5, May 2020, 1:12 PM

  ಎಣ್ಣೆ ನಶೆಯಲ್ಲಿ ದೊಣ್ಣೆಯಿಂದ ಹೊಡೆದು ಸ್ನೇಹಿತನ ಬರ್ಬರ ಹತ್ಯೆ..!

  ಮಾರ್ಚ್‌ 04ರಿಂದ ಮದ್ಯ ಮಾರಾಟ ಮಾಡಲು ಅನುಮತಿ ನೀಡಲಾಗಿತ್ತು. ಪಾರ್ಸೆಲ್ ತೆಗೆದುಕೊಂಡು ಹೋಗಲು ಸರ್ಕಾರ ಅನುಮತಿ ನೀಡಿದೆ. ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ಇದೀಗ ಕೊಲೆಯಲ್ಲಿ ಅಂತ್ಯವಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

 • undefined
  Video Icon

  Karnataka Districts5, May 2020, 11:45 AM

  ಡ್ಯೂಟಿಗೆ ಚಕ್ಕರ್; ಸ್ನೇಹಿತರ ಜೊತೆ ಎಣ್ಣೆ ಪಾರ್ಟಿಗೆ ಪೇದೆ ಹಾಜರ್.!

  ಕರ್ತವ್ಯ ಮರೆತು ಪೊಲೀಸ್ ಪೇದೆಯೊಬ್ಬರು ಮದ್ಯ ಸೇವನೆ ಮಾಡಿದ್ದಾರೆ. ಗೆಳೆಯರ ಜೊತೆ ಸೇರಿ ಮದ್ಯ ಸೇವನೆ ಮಾಡಿರುವ ಘಟನೆ ಚಿತ್ರದುರ್ಗದ ಪಲ್ಲವಗೆರೆಯಲ್ಲಿ ನಡೆದಿದೆ.  ಈ ವಿಡಿಯೋವೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕರ್ತವ್ಯ ಮರೆತು ಸಮವಸ್ತ್ರದಲ್ಲಿ ಈ ರೀತಿ ಕುಡಿಯೋದು ಎಷ್ಟು ಸರಿ ಎಂಬ ಪ್ರಶ್ನೆ ಎದ್ದಿದೆ. 

 • undefined

  Cine World4, May 2020, 7:25 PM

  ಸಲ್ಮಾನ್‌ ಖಾನ್ ಮೇಲಿತ್ತು ಸ್ನೇಹಜೀವ ರಿಷಿ ಕಪೂರ್‌ಗೆ ಮುನಿಸು!

  ಚಲನಚಿತ್ರೋದ್ಯಮದಲ್ಲಿ, ಸೆಲೆಬ್ರೆಟಿಗಳ ನಡುವೆ ಪರಸ್ಪರ ಸಂಬಂಧ ಕೆಲಮೊಮ್ಮೆ ಚೆನ್ನಾಗಿದ್ದರೆ ಕೆಲವೊಮ್ಮೆ ಹದಗಟ್ಟಿರುತ್ತದೆ. ಕೆಲವರ ನಡುವೆ ಕೊನೆವರೆಗೂ ಸ್ನೇಹ ನೇರವೇರುವುದೇ ಇಲ್ಲ. ಬಾಲಿವುಡ್‌ನ ಹಿರಿಯ ನಟ ನಾಲ್ಕು ದಿನಗಳ ಹಿಂದೆ ನಿಧನರಾಗಿದ್ದಾರೆ. ಅವರ ಜೀವನದ ಹಲವು ವಿಷಯ ಹಾಗೂ  ಸಂಬಂಧಗಳು ಚರ್ಚೆಯಾಗುತ್ತಿವೆ ಈಗ. ರಿಷಿ ಕಪೂರ್‌ ಸ್ನೇಹಮಯ ವ್ಯಕ್ತಿಯಾಗಿದ್ದರೂ ಇಂಡಸ್ಟ್ರಿಯಲ್ಲಿ ಒಬ್ಬ ಸ್ಟಾರ್‌ನ ಜೊತೆ ಸಂಬಂಧ ಹೇಳಿಕೊಳ್ಳುವ ಹಾಗೇನೂ ಇರಲಿಲ್ಲ. ಆ ಸ್ಟಾರ್‌ ಸಲ್ಮಾನ್‌ ಖಾನ್ ಅವರೇ‌ ಆಗಿದ್ದರು. ಹೌದು ಬಾಲಿವುಡ್‌ನ ಈ ನಟರ ನಡುವೆಯ ಸಂಬಂಧ ಕೊನೆವರೆಗೂ ಚೆನ್ನಾಗಿರಲಿಲ್ಲ.

 • <p style="text-align: justify;">बहरहाल, अगर काजोल के वर्कफ्रंट की बात की जाए तो वो आखिरी बार फिल्म 'तान्हाजी' में अजय देवगन के अपोजिट लीड रोल में नजर आई थीं।&nbsp;</p>

  Cine World27, Apr 2020, 6:37 PM

  ಶಾರುಖ್‌ ಜೊತೆ ಸಂಬಂಧದ ಬಗ್ಗೆ ಫ್ಯಾನ್‌ ಪ್ರಶ್ನೆಗೆ ಕಾಜೋಲ್ ಉತ್ತರಿಸಿದ್ದೇನು?

  ಬಾಲಿವುಡ್‌ನ ಫೆವರೇಟ್‌ ಅನ್‌ ಸ್ಕ್ರೀನ್‌ ಜೋಡಿ ಶಾರುಖ್ ಖಾನ್ ಮತ್ತು ಕಾಜೋಲ್ ಎಂಬುದರಲ್ಲಿ ಸಂಶಯವಿಲ್ಲ. ತಮ್ಮ ಸಿನಿಮಾಗಳ ಮೂಲಕ ಅನೇಕ ಹೃದಯಗಳನ್ನು ಆಳಿದ್ದಾರೆ. ಬಾಲಿವುಡ್‌ನ ಈ ಸ್ಟಾರ್‌ಗಳು ಅಫ್‌ ಸ್ಕ್ರೀನ್‌ ದೋಸ್ತಿ ಸಖತ್‌ ಫೇಮಸ್‌. ಅದ್ಭುತ ಸ್ನೇಹವನ್ನು ಹಂಚಿಕೊಂಡ ಇವರು ನಿಜ ಜೀವನದಲ್ಲೂ ಜೋಡಿಗಳಾಗ ಬೇಕೆಂದು ಅಭಿಮಾನಿಗಳು ಹಾರೈಸಿದರು. ಇನ್ಸ್ಟಾಗ್ರಾಮ್‌ನ  ಸ್ಟೋರಿಯಲ್ಲಿ, ಅಭಿಮಾನಿಯೊಬ್ಬರು ಶಾರುಖ್ ಖಾನ್ ಅವರೊಂದಿಗಿನ ಸಂಬಂಧದ ಬಗ್ಗೆ ಕಾಜೋಲ್‌ಗೆ ಕೇಳಿದ ಪ್ರಶ್ನೆಗೆ ನಟಿ ನೀಡಿದ್ದ ಉತ್ತರ ಎಂಥವರ ಮೊಗದಲ್ಲೂ ನಗು ತರಿಸುತ್ತದೆ. 

 • <p>Hubballi-Dog&nbsp;</p>

  Karnataka Districts23, Apr 2020, 9:59 AM

  ಕೊರೋನಾ ಅಟ್ಟಹಾಸಕ್ಕೆ ನಲುಗಿದ ಮೂಕಪ್ರಾಣಿಗಳು: ಬೀದಿನಾಯಿಗಳಿಗೆ ಯುವಕನ ಅನ್ನದಾಸರೆ

  ಕೊರೋನಾ ಕಾರಣದಿಂದ ಕೂಳಿಲ್ಲದೆ ಕನಲಿರುವ ಬೀದಿ ನಾಯಿಗಳಿಗೆ, ಬಿಡಾಡಿ ದನಗಳಿಗೆ ಇಲ್ಲೊಬ್ಬ ಯುವಕ ಆಸರೆಯಾಗಿದ್ದಾನೆ. ಸ್ನೇಹಿತರ ನೆರವಲ್ಲಿ ಕಳೆದ 20 ದಿನಗಳಿಂದ ನೂರಾರು ನಾಯಿಗಳಿಗೆ ಊಟ ನೀಡುತ್ತ, ರಾಸುಗಳಿಗೆ ಮೇವು ನೀಡುತ್ತ ಹಸಿವು ನೀಗಿಸುತ್ತಿದ್ದಾನೆ.
   

 • <p>Crime</p>

  India22, Apr 2020, 7:58 AM

  SSLC ಬಾಲಕನ ಕೊಡಲಿಯಿಂದ ಹೊಡೆದು ಕೊಂದರು: ಶವ ಹೂತಿಡುವಾಗ ಸಿಕ್ಕಿಬಿದ್ದ ಸ್ನೇಹಿತರು..!

  ಕೇರಳದ ಪತ್ತನಂತಿಟ್ಟದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ತನ್ನ ಸ್ನೇಹಿತರಿಂದಲೇ ಕೊಲೆಯಾಗಿದ್ದಾನೆ. ಇಬ್ಬರು ಬಾಲಕರು ಸೇರಿ ತಮ್ಮದೇ ಸಹಪಾಠಿ ಬಾಲಕನನ್ನು ಕೊಡಲಿಯಿಂದ ಹೊಡೆದು ಕೊಲೆ ಮಾಡಿದ್ದಾರೆ.

 • undefined

  Cine World20, Apr 2020, 3:07 PM

  ಕೆಜಿಎಫ್ ಬೆಡಗಿ ಮತ್ತು ಮಂದಿರಾ ಬೇಡಿ...  ಇವರಿಬ್ಬರದ್ದು ಎಂಥಾ ಫ್ರೆಂಡ್‌ಶಿಪ್ ನೋಡಿ!

  ಕ್ರಿಕೆಟ್ ಪ್ರೇಮಿಗಳಿಗೆ ಮಂದಿರಾ ಬೇಡಿ ಗೊತ್ತು. ಸಿನಿಮಾ ಮಂದಿಗೆ ಮೌನಿ ರಾಯ್ ಗೊತ್ತು . ಆದರೆ ಇವರಿಬ್ಬರು ಅಪ್ಪಟ ಸ್ನೇಹಿತೆಯರು ಅನ್ನೋದು ಗೊತ್ತಿಲ್ಲ.  ಗೆಳತಿಯ ಜನ್ಮದಿನಕ್ಕೆ ವಿಶ್ ಮಾಡಿದ ರೀತಿ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದೆ.

   

   

   

   

   

   

   

   

 • undefined

  International15, Apr 2020, 11:02 PM

  ಆಪತ್ತಿಗೆ ಆದ ರಷ್ಯಾ ಸ್ನೇಹಿತ, ಮೋದಿ ಮಾತಿಗೆ ದೊಡ್ಡ ಮೊತ್ತವ ದೇಣಿಗೆ ನೀಡಿದ

  ಭಾರತದ ಸದಾ ಕಾಲದ ಸ್ನೇಹಿತ ರಷ್ಯಾ ಕೊರೋನಾ ವಿರುದ್ದದ ಹೋರಾಟದಲ್ಲಿಯೂ ನೆರವಿಗೆ ಬಂದಿದ್ದಾನೆ. ಪ್ರಧಾನಿ ಮೋದಿ ಅವರ ಕರೆಗೆ ಓಗೊಟ್ಟು 2 ಮಿಲಿಯನ್ ಡಾಲರ್ ದೇಣಿಗೆ ನೀಡಿದ್ದಾನೆ.
 • ಕೇರಳದ ಜೋಡಿಯೊಂದಕ್ಕೆ ಪ್ರಾಕೃತಿಕ ವಿಕೋಪಗಳು ಪದೇ ಪದೇ ವಿಘ್ನ ತರುತ್ತಿದ್ದು, ಮೂರನೇ ಬಾರಿಗೆ ಮದುವೆ ಮುಂದೆ ಹೋಗುವಂತೆ ಮಾಡಿದೆ.

  CRIME12, Apr 2020, 10:04 PM

  ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಮಹಿಳೆಯ ಮೈದುನನ ರುಂಡ ತುಂಡರಿಸಿದ ಕೀಚಕ...!

  ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ವಾರದ ಹಿಂದೆ ನಡೆದ ಕೊಲೆ ಪ್ರಕರಣವೊಂದನ್ನು ಪೊಲೀಸರು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕೊಲೆ ಪ್ರಕರಣದಲ್ಲಿ ಅನೈತಿಕ ಸಂಬಂಧ ವಾಸನೆ ಇದೆ ಎಂದು ತಿಳಿದುಬಂದಿದೆ.

 • modi with benjamin netanyahu

  Coronavirus World10, Apr 2020, 8:44 PM

  ಸ್ನೇಹಿತರ ಸಹಾಯಕ್ಕೆ ಬದ್ಧ, ಇಸ್ರೇಲ್, ಬ್ರೇಜಿಲ್‌ಗೆ ಮೋದಿ ಅಭಯ

  ಸ್ನೇಹಿತರ ಸಹಾಯಕ್ಕೆ ಭಾರತ ಬದ್ಧವಾಗಿರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಬ್ರೆಜಿಲ್ ಮತ್ತು ಇಸ್ರೇಲ್ ಗೆ ಭಾರತ ಸಹಾಯ ಮಾಡಲು ಸಿದ್ಧ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.