Search results - 333 Results
 • Imran khan dismissed sbp board and appointed new governor in state bank of pakistan

  BUSINESS16, May 2019, 7:48 PM IST

  ಪಾಪ ಪಾಕಿಸ್ತಾನ: ಹೀನಾಯ ಸ್ಥಿತಿ ತಲುಪಿದ ಆರ್ಥಿಕ ಸ್ಥಿತಿ!

  ಪಾಕಿಸ್ತಾನದ ಆರ್ಥಿಕ ಸ್ಥಿತಿ ಹೀನಾಯ ಸ್ಥಿತಿ ತಲುಪಿದೆ ಎಂಬುದಕ್ಕೆ ಇದಕ್ಕಿಂತ ಏನು ಸಾಕ್ಷಿ ಬೇಕು ಹೇಳಿ. ದೇಶದ ಆರ್ಥಿಕ ಸ್ಥಿತಿ ಸುಧಾರಿಸಲು ಅಂತರಾಷ್ಟ್ರೀಯ ಹಣಕಾಸು ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇ ಪಾಕಿಸ್ತಾನಕ್ಕೆ ಮುಳುವಾಗಿದೆ.

 • Kanteerava stadium

  SPORTS16, May 2019, 9:47 AM IST

  ಗುಂಡಿ ಬಿದ್ದ ಟ್ರ್ಯಾಕ್‌ನಲ್ಲೇ ಅಥ್ಲೀಟ್‌ಗಳ ಅಭ್ಯಾಸ- ಪದಕ ಬೇಟೆ ಹೇಗೆ?

  ಕಂಠೀರವ ಕ್ರೀಡಾಂಗಣದಲ್ಲಿ ಗುಂಡಿ ಬಿದ್ದ ಟ್ರ್ಯಾಕ್‌ನಲ್ಲೇ ಅಥ್ಲೀಟ್‌ಗಳ ಅಭ್ಯಾಸ | ಪದೇ ಪದೇ ಗಾಯಗೊಳ್ಳುತ್ತಿರುವ ಕ್ರೀಡಾಳುಗಳು |  ರಾಜ್ಯ ಕ್ರೀಡಾ ಇಲಾಖೆಯ ಜಾಣ ಕುರುಡುತನ | ಇಂಥ ಸ್ಥಿತಿಯಲ್ಲಿ ಅಭ್ಯಾಸ ನಡೆಸಿ ಪದಕ ಬೇಟೆ ಹೇಗೆ; ಯುವ ಅಥ್ಲೀಟ್‌ಗಳ ಪ್ರಶ್ನೆ

 • Sagara BJP
  Video Icon

  Karnataka Districts15, May 2019, 5:15 PM IST

  ಬಿಜೆಪಿ ಸ್ಥಿತಿ ಹೇಗಿದೆ? ಮೋದಿಗೆ ಪ್ರಶ್ನೆ ಎಸೆದ ಸಾಗರದ ಯುವಕ... ವಿಡಿಯೋ ವೈರಲ್

  ಬಾವುಟ ಕಟ್ಟುವಾಗ ಜಾತಿ ಕೇಳಲಿಲ್ಲ, ಹಣ ಇದೆಯೇ ಎನ್ನಲಿಲ್ಲ. ಆದರೆ ಈಗ ಟಿಕೆಟ್ ಕೊಡಿ ಎಂದರೆ ಜಾತಿ, ಹಣ ಎಲ್ಲವನ್ನೂ ಕೇಳುತ್ತಾರೆ. ಜಾತ್ಯತೀತ ಪಕ್ಷ ಎಂದು ನಂಬಿಕೊಂಡು ಬಂದ ಬಿಜೆಪಿಯ ಪಕ್ಷದಲ್ಲಿನ ನನ್ನ ಸ್ಥಿತಿ ಹೀಗಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ನನಗೆ ಅಪಾರ ಗೌರವವಿದೆ, ಪಕ್ಷದ ಬಗ್ಗೆ ಭಕ್ತಿಯಿದೆ.ಆದರೆ ನನ್ನಂತಹ ಕಾರ್ಯಕರ್ತರು ಇದನ್ನು ನಂಬಿಕೊಂಡು ಹಾಳಾಗಬಾರದು’ ಹೀಗೆಂದು ಯುವಕನೋರ್ವ ಪ್ರಧಾನಿ ನರೇಂದ್ರ ಮೋದಿಯವರ ಭಾವ ಚಿತ್ರದ ಮುಂದೆ  ನಿಂತುಕೊಂಡು ಹೇಳಿ ಕೊಳ್ಳುವ ದೃಶ್ಯವೊಂದು ಇದೀಗ ವೈರಲ್ ಆಗಿದೆ.

 • rahul gandhi and narendra modi

  Lok Sabha Election News14, May 2019, 12:28 PM IST

  ಅವರವರ ಭಾವಕ್ಕೆ: 44-120 ರ ಲೆಕ್ಕಾಚಾರದಲ್ಲಿ ಕಾಂಗ್ರೆಸ್, ಬಿಜೆಪಿ 300ರ ಆಸ್ ಪಾಸ್!

  ಮೇ 19 ರ ಕೊನೆ ಹಂತದ ಮತದಾನ ಬಾಕಿ ಉಳಿದಿರುವಂತೆಯೇ ದಿಲ್ಲಿಯಲ್ಲಿ ಮೇ 23ರ ನಂತರ ಉದ್ಭವ ಆಗಬಹುದಾದ ಸ್ಥಿತಿ ಬಗ್ಗೆ ಚರ್ಚೆ ಆರಂಭವಾಗಿದೆ. 2 ದಿನಗಳ ಹಿಂದೆ ದಿಲ್ಲಿಗೆ ಬಂದಿದ್ದ ಚಂದ್ರಬಾಬು ನಾಯ್ಡು ಅವರು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಜೊತೆ ಚರ್ಚಿಸಿ ನಂತರ ಕೊಲ್ಕತ್ತಾಗೆ ಹಾರಿ ಮಮತಾ ಬ್ಯಾನರ್ಜಿ ಜೊತೆ ಕೂಡ ಮಾತುಕತೆ ನಡೆಸಿ ಬಂದಿದ್ದಾರೆ.

 • Kodagu
  Video Icon

  NEWS12, May 2019, 3:17 PM IST

  ಪ್ರವಾಸಿ ಕೇಂದ್ರವಾಗಿದೆ ಕೊಡಗು ಮಹಾಮಳೆಗೆ ಸಿಲುಕಿದ ಕಟ್ಟಡ

  ಕಳೆದ ಬಾರಿ ಮಹಾಮಳೆಗೆ ಕೊಡಗು-ಮೈಸೂರು ಅಕ್ಷರಶಃ ನಲುಗಿ ಹೋಗಿತ್ತು. ಅಪಾರ ಆಸ್ತಿಪಾಸ್ತಿ ಹಾನಿಯಾಗಿತ್ತು. ಮಳೆಗೆ 3 ಅಂತಸ್ತಿನ ಕಟ್ಟಡವೊಂದು ತೇಲಿ ಬಂದಿತ್ತು. ಇದರ 80 ರಷ್ಟು ಭಾಗ ಪ್ರಪಾತಕ್ಕೆ ಬಿದ್ದಿದೆ. ಪಾಳು ಬಂಗಲೆಯಾಗಿದೆ. ಇದು ಈಗ ಪ್ರವಾಸಿಗರ ಆಕರ್ಷಣೀಯ ಕೇಂದ್ರವಾಗಿದೆ. ಈ ಕಟ್ಟಡದ ಈಗಿನ ಸ್ಥಿತಿ ಹೇಗಿದೆ ನೋಡಿ. 

 • kangana

  Cine World12, May 2019, 9:43 AM IST

  ಕಂಗನಾ ಏಕೆ ದೊಡ್ಡ ಹೀರೋಗಳ ಸಿನಿಮಾದಲ್ಲಿ ನಟಿಸೋದಿಲ್ಲ?

  ಸಿನಿಮಾ ಸ್ಟಾರ್‌ಗಳ ಮಕ್ಕಳಲ್ಲಿ ಸ್ವಲ್ಪ ಪ್ರತಿಭೆಯೂ ಇದ್ದುಬಿಟ್ಟರೆ ಅವರಿಗೆ ಯಶಸ್ಸು ಸುಲಭವಾಗಿ ಸಿಕ್ಕಿಬಿಡುತ್ತದೆ. ಆದರೆ, ನಿಜವಾದ ಯಶಸ್ಸು ಗಳಿಸಲು ಹಾಗೂ ಯಾವುದೇ ಕ್ಷೇತ್ರದಲ್ಲಿ ನಮ್ಮ ಅಸ್ತಿತ್ವವನ್ನು ಕಂಡುಕೊಳ್ಳಲು ಏನಿಲ್ಲವೆಂದರೂ ಒಂದು ದಶಕ ಬೇಕೆಂಬುದು ಅವರಿಗೆ ಗೊತ್ತೇ? ಎಲ್ಲವೂ ಕೈಗೆಟಕುವಂತಿರುವ ಆರಾಮದ ಸ್ಥಿತಿಯಿಂದ ಸ್ಟಾರ್‌ ಮಕ್ಕಳ ವೃತ್ತಿಜೀವನ ಶುರುವಾಗುತ್ತದೆ - ಕಂಗನಾ ರಾಣಾವತ್. 

 • Raichuru- Water

  NEWS9, May 2019, 9:22 AM IST

  ಇದೆಂಥಾ ಸ್ಥಿತಿ! 1 ಕೊಡ ನೀರಿಗೆ 40 ಅಡಿ ಆಳಕ್ಕಿಳಿಯಬೇಕು!

  ಬೀದರ್‌ ಜಿಲ್ಲೆಯ ಚಿಮ್ಮೇಗಾಂವ್‌ ತಾಂಡಾದಲ್ಲಿ ಬಾವಿಗಿಳಿದು ನೀರೆತ್ತಬೇಕಾದ ಸ್ಥಿತಿ ಇದ್ದರೆ ಪಕ್ಕದ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನಲ್ಲಿ ಜೀವ ಜಲಕ್ಕಾಗಿನ ಪರದಾಟ ಇದಕ್ಕಿಂತಲೂ ಭೀಕರ. ಗುಂಡೆರಾವ್‌ ಗ್ರಾಮದಲ್ಲಿ ಕೊಡ ನೀರಿಗಾಗಿ 18 ಅಡಿ ಏಣಿ ಹತ್ತಿಳಿಯಬೇಕು, 30-40 ಅಡಿ ಆಳಕ್ಕಿಳಿದು ಇಳಿಜಾರು ಕೋರೆಯಲ್ಲಿ ಜೀವ ಪಣಕ್ಕಿಟ್ಟು ನೀರು ಸಂಗ್ರಹಿಸಬೇಕು!

 • kochi mango festival

  NEWS8, May 2019, 8:06 AM IST

  ಈ ಸಲ ಮಾವಿನ ಬೆಳೆಯೂ ಇಲ್ಲ, ಬೆಲೆಯೂ ಇಲ್ಲ!

  ಈ ಬಾರಿ ಮಾವಿನ ಇಳುವರಿಯೂ ಇಲ್ಲ, ಇದ್ದ ಮಾವಿಗೆ ಹೇಳಿಕೊಳ್ಳುವಂತಹ ಬೆಲೆಯೂ ಇಲ್ಲ! ಧಾರವಾಡ ಹಾಗೂ ಸುತ್ತಲಿನ ಪ್ರದೇಶದಲ್ಲಿ ಬೆಳೆದ ಆಲ್ಫಾನ್ಸೋ (ಆಪೋಸ್) ಈ ವರ್ಷ ಸಂಕಷ್ಟದ ಸ್ಥಿತಿಯಲ್ಲಿದೆ. ನಿರೀಕ್ಷಿತ ಮಟ್ಟದಲ್ಲಿ ಮಾರುಕಟ್ಟೆಗೆ ಮಾವು ಬರುತ್ತಿಲ್ಲ. ಇದ್ದ ಮಾವನ್ನು ಮಾರಬೇಕೆಂದರೆ ಸಮಾಧಾನಕರ ಬೆಲೆಯೂ ಇಲ್ಲ. ಹೀಗಾಗಿ ಮಾವು ಬೆಳೆಗಾರರು ಕಂಗಾಲಾಗಿದ್ದಾರೆ.

 • mamata modi

  Lok Sabha Election News7, May 2019, 11:07 AM IST

  ಬಂಗಾಳದಲ್ಲಿ ದೀದಿಯನ್ನು ಹಿಂದಿಕ್ಕಿ 23 ಸೀಟು ಗೆಲ್ಲುತ್ತಾ ಬಿಜೆಪಿ?

  2019 ರಲ್ಲಿ ಉತ್ತರ ಪ್ರದೇಶ ಬಿಟ್ಟರೆ ಅತಿ ಹೆಚ್ಚು ಚುನಾವಣಾ ರಂಗು ಏರಿರುವುದು ಪಶ್ಚಿಮ ಬಂಗಾಳದಲ್ಲಿ. ತ್ರಿಪುರಾದ ‘ಚಲೋ ಪಲ್ಟಾಯ’ ಅಂದರೆ ‘ಬನ್ನಿ ಪರಿವರ್ತಿಸೋಣ’ ಘೋಷಣೆಯನ್ನು ದೀದಿ ರಾಜ್ಯದಲ್ಲಿ ಹಾಕಿಸುತ್ತಿರುವ ಮೋದಿ ಮತ್ತು ಅಮಿತ್‌ ಶಾಗೆ, ಯುಪಿಯಲ್ಲಿ ಕಮ್ಮಿ ಆಗುವ ಸೀಟು ಇಲ್ಲಿ ಬಂದರೆ ಸಾಕು ಎನ್ನುವ ಸ್ಥಿತಿಯಿದೆ. 

 • Rahul Gandhi announced decree if the candidate will lose the election in-charge ministers will be discharged from the cabinet

  NEWS7, May 2019, 10:11 AM IST

  ವೈರಲ್ ಚೆಕ್: ರಾಹುಲ್ ರ್ಯಾಲಿಯಲ್ಲಿ ಆ್ಯಂಬುಲೆನ್ಸ್ ಗೆ ದಾರಿ ಬಿಡದೇ ಮಗು ಸಾವು?

  ರಾಹುಲ್‌ ಗಾಂಧಿ ರಾರ‍ಯಲಿಗಾಗಿ ದೆಹಲಿ ಪೊಲೀಸರು ರಸ್ತೆ ತಡೆ ನೀಡಿದ್ದರಿಂದ ಆ್ಯಂಬುಲೆನ್ಸ್‌ ಹೋಗಲು ಸಾಧ್ಯವಾಗದೆ, ಅನಾರೋಗ್ಯಕ್ಕೀಡಾಗಿ ಗಂಭೀರ ಸ್ಥಿತಿಯಲ್ಲಿದ್ದ ಮಗುವೊಂದು ಸಾವನ್ನಪ್ಪಿದೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ಧಿ। ಏನಿದರ ಸತ್ಯಾಸತ್ಯತೆ? ಇಲ್ಲಿದೆ ನೀಡಿ. 

 • Chitradurga

  NEWS5, May 2019, 10:08 AM IST

  ಬರದ ನಾಡಿನಲ್ಲಿ ಕೆರೆ ಹೂಳೆತ್ತಲು ಮಠಾಧೀಶರು ಸಾಥ್

  ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಮಧುರೆ ಗ್ರಾಮದ ಕೆರೆಗೆ ಐತಿಹಾಸಿಕ ಹಿನ್ನಲೆಯಿದೆ. ಈ ಕೆರೆ ಸುತ್ತಮುತ್ತಲ ಹತ್ತಾರು ಹಳ್ಳಿಗಳ ನೀರಿನ ಮೂಲವೆನಿಸಿದೆ. ಆದ್ರೆ ಕಳೆದ ನಾಲ್ಕೈದು ವರ್ಷಗಳಿಂದ ಮಳೆಯಿಲ್ಲದ ಹಿನ್ನಲೆಯಲ್ಲಿ ಬರದಿಂದ ಬತ್ತಿ ಬರಿದಾಗಿದೆ.

 • accident

  NEWS4, May 2019, 12:38 PM IST

  ಬಸ್ - ಟೆಂಪೊ ನಡುವೆ ಅಪಘಾತ : 25ಕ್ಕೂ ಹೆಚ್ಚು ಮಂದಿಗೆ ಗಾಯ

  ಬಸ್ ಹಾಗೂ ಟೆಂಪೊ ನಡುವೆ ಅಪಘಾತವಾಗಿ 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಮೂವರ ಸ್ಥಿತಿ ಚಿಂತಾಜನಕವಾಗಿದೆ.

 • children

  NEWS2, May 2019, 7:49 AM IST

  ಕುಡಿಯಲೂ ನೀರಿಲ್ಲದೆ ರಾಜ್ಯದಲ್ಲಿ ಹಾಹಾಕಾರ

  ಬಿಸಿಲ ತಾಪ ದಿನೇ ದಿನೆ ಏರುತ್ತಿದ್ದಂತೆ ರಾಜ್ಯದಲ್ಲಿ ಬರದ ಛಾಯೆ ಆವರಿಸಿದೆ. ಕೆರೆ, ಕಟ್ಟೆ, ನದಿಗಳೆಲ್ಲ ಒಣಗಿ ನೀರಿಗಾಗಿ ಹಾಹಾಕಾರ ಎದ್ದಿದೆ. ಪ್ರತೀ ವರ್ಷ ಮಾರ್ಚ್ ಅಂತ್ಯದ ಹೊತ್ತಿಗೆ ಹನಿನೀರಿಗೂ ಪರದಾಡುವ ಸ್ಥಿತಿ ಎದುರಾಗಿದೆ. 

 • Ashok

  Sandalwood1, May 2019, 1:24 PM IST

  ಚಿತ್ರೋದ್ಯಮದಲ್ಲಿ ಕಾರ್ಮಿಕರ ಸ್ಥಿತಿ ಹೇಗಿದೆ?

  ಹೊಸ ತಂತ್ರಜ್ಞಾನ ಮತ್ತು ಸರ್ಕಾರದ ಹೊಸ ನೀತಿಗಳು ಚಲನಚಿತ್ರೋದ್ಯಮದಲ್ಲೂ ಸಾಕಷ್ಟು ಬದಲಾವಣೆಗೆ ನಾಂದಿ ಹಾಡಿವೆ. ಸಿನಿಮಾ ನಿರ್ಮಾಣ ಮೊದಲಿಗಿಂತ ಸುಲಭ ಎನಿಸಿದೆ. ಈ ಸಂದರ್ಭದಲ್ಲಿ ಕರ್ನಾಟಕ ಚಲನಚಿತ್ರ ಕಾರ್ಮಿಕರು, ಕಲಾವಿದರು ಮತ್ತು ತಂತ್ರಜ್ಞರ ಒಕ್ಕೂಟದ ಅಧ್ಯಕ್ಷ ಅಶೋಕ್‌ ಮಾತನಾಡಿದ್ದಾರೆ. 

 • Vistara airlines

  NEWS1, May 2019, 9:07 AM IST

  ಜೆಟ್ ಸಿಬ್ಬಂದಿಗಳನ್ನು ತೆಕ್ಕೆಗೆ ಪಡೆದ ವಿಸ್ತಾರ ಏರ್‌ಲೈನ್ಸ್

  ತೀವ್ರ ಆರ್ಥಿಕ ನಷ್ಟಅನುಭವಿಸಿ ತಾತ್ಕಾಲಿಕವಾಗಿ ವಿಮಾನ ಹಾರಾಟ ಸ್ಥಗಿತದಿಂದ ಉದ್ಯೋಗ ಕಳೆದುಕೊಂಡು ತ್ರಿಶಂಕು ಸ್ಥಿತಿಯಲ್ಲಿರುವ ಜೆಟ್‌ ಏರ್‌ವೇಸ್‌ ವಿಮಾನದ ಸಿಬ್ಬಂದಿ ನೆರವಿಗೆ ಟಾಟಾ ಮಾಲೀಕತ್ವದ ವಿಸ್ತಾರ ವಿಮಾನಯಾನ ಧಾವಿಸಿದೆ.