Search results - 7 Results
 • Weightlifter Geeta Wins Karnataka Local Body Election

  NEWS5, Sep 2018, 9:12 AM IST

  ಚೀಲ ಮಾರುತ್ತಿದ್ದ ಪವರ್‌ ಲಿಫ್ಟರ್‌ ಗೀತಾಗೆ ಗೆಲುವು!

  ನಿಷ್ಠಾವಂತ ಕಾರ್ಯಕರ್ತರ ನಿರಂತರ ಓಡಾಟದಿಂದ ನನ್ನನ್ನು ಮೊದಲ ಚುನಾವಣೆಯಲ್ಲಿ ಬಲಿಷ್ಠ ಸ್ಪರ್ಧಿಯ ನಡುವೆ ಗೆಲ್ಲಿಸಿಕೊಟ್ಟಿದ್ದಾರೆ’ ಗೀತಾ ಎಂದು ಹೇಳಿದರು.

 • Congress touches its victory line in Local Body Election 2018

  NEWS4, Sep 2018, 9:08 AM IST

  ನಗರ ಸ್ಥಳೀಯ ಚುನಾವಣೆ:ನಿಟ್ಟುಸಿರು ಬಿಟ್ಟ ಕಾಂಗ್ರೆಸ್

  ಸಮ್ಮಿಶ್ರ ಸರ್ಕಾರ ರಚನೆಯಾದ ನಂತರವೂ ನೆಲೆ ಭದ್ರಪಡಿಸಿಕೊಳ್ಳುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ಆದರೆ ನಗರಗಳಲ್ಲಿ ಹಿನ್ನಡೆಯಾಗಿದೆ. ಅರೆನಗರ ಪ್ರದೇಶಗಳಲ್ಲಿ ಕಾಂಗ್ರೆಸ್ ಪ್ರಾಬಲ್ಯ ಮೆರೆದಿದೆ. ತನ್ಮೂಲಕ ಗ್ರಾಮೀಣ ಭಾಗದಲ್ಲಿ ಪಕ್ಷ ಈಗಲೂ ಭದ್ರ ಎಂಬ ಸಂದೇಶ ಸಿಕ್ಕಿದೆ. ಮೈತ್ರಿ ಧರ್ಮ ಪಾಲಿಸುತ್ತಲೇ ಹಳೆ ಮೈಸೂರು ಭಾಗದಲ್ಲಿ ಅಸ್ತಿತ್ವ ಕಾಪಾಡಿಕೊಳ್ಳಲು ಸೂಕ್ತ ಉಪಾಯ ಮಾಡಬೇಕಾಗಿದೆ.

 • Local Body Election 2018 : Bidar

  Bidar3, Sep 2018, 5:58 PM IST

  ನಗರ ಸ್ಥಳೀಯ ಸಂಸ್ಥೆ ಚುನಾವಣೆ : ಬೀದರ್‌ನಲ್ಲಿ ಕಾಂಗ್ರೆಸ್ ಗೆಲುವು

  ನಗರ ಸ್ಥಳೀಯ ಚುನಾವಣಾ ಫಲಿತಾಂಶ ಪ್ರಕಟ | ಬೀದರ್‌ನಲ್ಲಿ ಒಂದೇ ಒಂದು ಪುರಸಭೆಗೆ ಚುನಾವಣೆ | ಕಾಂಗ್ರೆಸ್’ಗೆ ಗೆಲುವು 

 • Local Body Election 2018 : Bellary

  Ballari3, Sep 2018, 5:25 PM IST

  ಸ್ಥಳೀಯ ಸಂಸ್ಥೆ ಚುನಾವಣೆ: ಬಳ್ಳಾರಿಯಲ್ಲಿ ಕಾಂಗ್ರೆಸ್ ಮೇಲುಗೈ

  ನಗರ ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶ ಪ್ರಕಟ | ಗಣಿ ಜಿಲ್ಲೆ ಬಳ್ಳಾರಿಯಲ್ಲಿ ಕಾಂಗ್ರೆಸ್ ಮೇಲುಗೈ | ಅತಂತ್ರ ಸ್ಥಿತಿಯಲ್ಲಿ ಕೊಟ್ಟೂರು 

 • Karnataka Local Body Elections 2018 Results BJP Emerge Victorious in Udupi District

  Udupi3, Sep 2018, 5:06 PM IST

  ಉಡುಪಿಯಲ್ಲಿ ಮುಂದುವರಿದ ಕಮಲಪರ್ವ

  • ‘ಕೈ’ಯಿಂದ ನಗರಸಭೆ ಕಸಿದುಕೊಂಡ ಬಿಜೆಪಿ
  • ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಗೆ ಭಾರೀ ಮುಖಭಂಗ
 • Karnataka Local Body Election 2018; Here is comprehensive report

  NEWS3, Sep 2018, 1:57 PM IST

  ಸ್ಥಳೀಯ ಸಂಸ್ಥೆ ಚುನಾವಣೆ 2018 : ಇಲ್ಲಿದೆ ಸೋಲು-ಗೆಲುವಿನ ಲೆಕ್ಕಾಚಾರ

  ಕರ್ನಾಟಕ ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಹೊರ ಬಿದ್ದಿದೆ. ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿಗೆ ಇದು ಪ್ರತಿಷ್ಠೆಯ ಕಣವಾಗಿತ್ತು. ಕೆಲವು ಕಡೆ ನಿರೀಕ್ಷೆಯಂತೆ ಫಲಿತಾಂಶ ಬಂದರೆ ಇನ್ನು ಕೆಲವು ಕಡೆ ಲೆಕ್ಕಾಚಾರ ತಲೆ ಕೆಳಗಾಗಿದೆ. ಎಲ್ಲೆಲ್ಲಿ ಏನೇನು ನಡೆದಿದೆ ಇಲ್ಲಿದೆ ಸಮಗ್ರ ಚಿತ್ರಣ. 
   

 • Will Congress JDS Ally For Karnataka Urban Local Bodies Elections 2018

  POLITICS3, Aug 2018, 12:11 PM IST

  ‘ಲೋಕಲ್ ವಾರ್‘ಗೆ ಜೆಡಿಎಸ್‌-ಕಾಂಗ್ರೆಸ್‌ ನಡುವೆ ದೋಸ್ತಿನಾ? ಕುಸ್ತಿನಾ?

  ಕರ್ನಾಟಕ ಮತ್ತೊಂದು ಮತಸಮರಕ್ಕೆ ಸಜ್ಜಾಗಿದೆ. ವಿಧಾನಸಭೆ ಚುನಾವಣೆಯ ಗುಂಗಿನಿಂದ ಈಗಷ್ಟೇ ಹೊರಬಂದ ರಾಜ್ಯದ ಜನರು ಇನ್ನೊಂದು ಚುನಾವಣೆಯಲ್ಲಿ ಭಾಗವಹಿಸುವ ಸಮಯ ಸನ್ನಿಹಿತವಾಗಿದೆ. ಈ ನಡುವೆ, ವಿಧಾನಸಭೆಯಲ್ಲಿ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್-ಕಾಂಗ್ರೆಸ್ ಈ ಚುನಾವಣೆಯನ್ನು ಹೇಗೆ ಎದುರಿಸಲಿವೆ? ಈ ಚುನಾವಣೆಯಲ್ಲೂ ಮೈತ್ರಿ ಮಾಡಿಕೊಳ್ಳುತ್ತವೋ? ಈ ಬಗ್ಗೆ ರಾಜಕೀಯ ಲೆಕ್ಕಾಚಾರಗಳು ಹೇಗಿದೆ ನೋಡೋಣ  ‘ನೇರಾ ನೇರ’ ಚರ್ಚೆಯಲ್ಲಿ...