ಸ್ಥಳೀಯ ಸಂಸ್ಥೆಗಳ ಚುನಾವಣೆ  

(Search results - 24)
 • <p>Karnataka high court</p>

  stateOct 23, 2020, 11:58 AM IST

  ಪುರಸಭೆ, ಪ.ಪಂ ಚುನಾವಣೆಗೆ ಹೈಕೋರ್ಟ್‌ನಿಂದ ಹಸಿರು ನಿಶಾ​ನೆ

  ರಾಜ್ಯದ 117 ಪುರಸಭೆ ಹಾಗೂ 100 ಪಟ್ಟಣ ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಸಲು ಹೈಕೋರ್ಟ್‌ ಗುರುವಾರ ಒಪ್ಪಿಗೆ ನೀಡಿದೆ.
   

 • mother and son

  BallariNov 14, 2019, 10:57 AM IST

  ಕಂಪ್ಲಿ ಪುರಸಭೆ ಉಪಚುನಾವಣೆ: ತಾಯಿ- ಮಗನಿಗೆ ಸೋಲು

  ಜಿಲ್ಲೆಯ ಕಂಪ್ಲಿ ಪುರಸಭೆಗೆ ನಡೆದ ಉಪಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಒಂದು ಕಡೆ ಮದುಮಗ ಸೋತರೆ ಮತ್ತೊಂದು ಕಡೆ ತಾಯಿ-ಮಗ ಇಬ್ಬರೂ ಸೋಲು ಕಂಡಿದ್ದಾರೆ. 

 • Jharkhand elections, Jharkhand assembly elections, BJP first list, candidate list, CM Raghuvar Das

  BallariNov 14, 2019, 10:05 AM IST

  ಸ್ಥಳೀಯ ಸಂಸ್ಥೆಗಳ ಚುನಾವಣೆ: ಕೂಡ್ಲಿಗಿಯಲ್ಲಿ ಅತಂತ್ರ, ಕಂಪ್ಲಿಯಲ್ಲಿ ಅರಳಿದ ಕಮಲ

  ಜಿಲ್ಲೆಯಲ್ಲಿ ನಡೆದ ಎರಡು ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯ ಫಲಿತಾಂಶ ಇಂದು[ಗುರುವಾರ] ಹೊರಬಿದ್ದಿದೆ. ಕೂಡ್ಲಿಗಿ ಪಟ್ಟಣ ಪಂಚಾಯತಿ ಅತಂತ್ರವಾದರೆ, ಕಂಪ್ಲಿ ಪುರಸಭೆಯಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. 
   

 • undefined

  ShivamoggaNov 14, 2019, 9:55 AM IST

  ಜೋಗದಲ್ಲಿ ಬಿಜೆಪಿ ಕಮಾಲ್ : ಪಟ್ಟಣ ಪಂಚಾಯತ್‌ನಲ್ಲಿ ಕಮಲಕ್ಕೆ ಭರ್ಜರಿ ಜಯ

  ರಾಜ್ಯದ ಹಲವೆಡೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಿದೆ. ಶಿವಮೊಗ್ಗ ಜಿಲ್ಲೆಯ ಜೋಗ ಕಾರ್ಗಲ್ ಪಟ್ಟಣ ಪಂಚಾಯತ್ ನಲ್ಲಿ ಬಿಜೆಪಿ ಜಯಭೇಟಿ ಭಾರಿಸಿದೆ. 

 • Kampli

  BallariNov 14, 2019, 9:44 AM IST

  ಪುರಸಭೆ ಚುನಾವಣೆ ಫಲಿತಾಂಶ: ಮದುವೆಯ ದಿನವೇ ಮದುಮಗನಿಗೆ ಸೋಲು

  ಪುರಸಭೆಗೆ ನಡೆದ ಉಪ ಚುನವಾಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ರಾಜೇಶ್ ಅವರು ಪರಾಭವ ಹೊಂದಿದ್ದಾರೆ. ರಾಜೇಶ್ ಅವರ ಮದುವೆ ಕೂಡ ಇಂದೇ ಇದೆ. ಹೀಗಾಗಿ ಇಂದು ರಾಜೇಶ ಅವರಿಗೆ ವಿಶೇಷ ದಿನವಾಗಿತ್ತು. ಆದರೆ. ಮದುವೆಯ ದಿನವೇ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. ಇವರ ಪ್ರತಿಸ್ಪರ್ಧಿ ಅಭ್ಯರ್ಥಿ ಬಿಜೆಪಿಯ ಟಿ.ವಿ.ಸುದರ್ಶನ ರೆಡ್ಡಿ ಅವರು ಗೆಲುವು ಸಾಧಿಸಿದ್ದಾರೆ.

 • undefined

  BagalkotNov 14, 2019, 8:54 AM IST

  ಪುರಸಭೆ ಚುನಾವಣೆ ಫಲಿತಾಂಶ: ಮಹಾಲಿಂಗಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಗೆಲುವು

  ಜಿಲ್ಲೆಯ ಮಹಾಲಿಂಗಪುರ ಪುರಸಭೆ ಉಪ ಚುನಾವಣೆಯಲ್ಲಿ 17 ನೇ ವಾರ್ಡ್ ನ ಕಾಂಗ್ರೆಸ್ ಅಭ್ಯರ್ಥಿ ರಾಜು ಗೌಡಪ್ಪಗೋಳ ಅವರು ಗೆಲುವು ಸಾಧಿಸಿದ್ದಾರೆ.  ರಾಜು ಗೌಡಪ್ಪಗೋಳ ಅವರು 139 ಮತಗಳ ಅಂತರದ ಗೆಲುವು ಸಾಧಿಸಿದ್ದಾರೆ. 
   

 • Kampli

  BallariNov 14, 2019, 8:34 AM IST

  ಮದುವೆ, ಚುನಾವಣೆಯ ರಿಸಲ್ಟ್ ಒಂದೇ ದಿನ: ಮದುಮಗನಲ್ಲಿ ಹೆಚ್ಚಿದ ಟೆನ್ಷನ್!

  ಕಂಪ್ಲಿ ಪುರಸಭೆ ಚುನಾವಣೆಯ ಎಂಟನೇ ವಾರ್ಡ್ ನ ಕಾಂಗ್ರೆಸ್ ಅಭ್ಯರ್ಥಿಗೆ ಎರಡು ವಿಷಯದಲ್ಲಿ ಟೆನ್ಷನ್ ಸ್ಟಾರ್ಟ್ ಆಗಿದೆ. ಹೌದು, ಕಾಂಗ್ರೆಸ್ ಅಭ್ಯರ್ಥಿ ರಾಜೇಶ ಅವರ ಮದುವೆ ಹಾಗೂ ಚುನಾವಣೆಯ ಫಲಿತಾಂಶ ಕೂಡ ಇಂದೇ ಇದೆ. ಹೀಗಾಗಿ ರಾಜೇಶ ಅವರಿಗೆ ಒಂದು ಕಡೆ ಮದುವೆಯ ಖುಷಿ ಆದರೆ, ಮತ್ತೊಂದು ಕಡೆ ಚುನಾವಣೆಯ ಫಲಿತಾಂಶದ ಭಯ ಆಗುತ್ತಿದೆ. 

 • EVM

  Bengaluru-UrbanNov 12, 2019, 7:56 AM IST

  ಲೋಕಲ್ ಎಲೆಕ್ಷನ್: 14 ನಗರ ಸ್ಥಳೀಯ ಸಂಸ್ಥೆಗಳಿಗೆ ಮತದಾನ ಆರಂಭ

  ದಾವಣಗೆರೆ ಮತ್ತು ಮಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ರಾಜ್ಯದ 14 ನಗರ ಸ್ಥಳೀಯ ಸಂಸ್ಥೆಗಳ 409 ವಾರ್ಡ್‌ಗಳಿಗೆ ಇಂದು[ಮಂಗಳವಾರ] ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದೆ. ಸಂಜೆ 5 ಗಂಟೆಯವರಿಗೆ ಮತದಾನ ನಡೆಯಲಿದೆ.  
   

 • local
  Video Icon

  NEWSMay 2, 2019, 5:50 PM IST

  ರಾಜ್ಯದಲ್ಲಿ ಲೋಕಲ್ ಫೈಟ್, ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮಹೂರ್ತ ಫಿಕ್ಸ್..!

  ಬಿಬಿಎಂಪಿ 2 ವಾರ್ಡ್, ತುಮಕೂರು ಪಾಲಿಕೆಯ 1 ವಾರ್ಡ್ ಸೇರಿದಂತೆ ರಾಜ್ಯದ 63 ಸ್ಥಳೀಯ ಸಂಸ್ಥೆಗಳ 1361 ವಾರ್ಡ್‍ಗಳಿಗೆ ಮತ್ತು ಗ್ರಾಪಂ 202 ಕ್ಷೇತ್ರಗಳಿಗೆ, ತಾಪಂಗಳ 10 ಕ್ಷೇತ್ರಗಳಿಗೆ ಮಿನಿ ಮಹಾಸಮರದ ದಿನಾಂಕವನ್ನು ರಾಜ್ಯ ಚುನಾವಣಾ ಆಯೋಗ ಇಂದು (ಗುರುವಾರ] ಘೋಷಣೆ ಮಾಡಿದೆ.

 • undefined

  NEWSApr 10, 2019, 8:11 AM IST

  ಕೈ-ದಳ ಮೈತ್ರಿ ಮುಂದಿನ ಚುನಾವಣೆಗಿಲ್ಲ!

  ಜೆಡಿಎಸ್‌ ಪಕ್ಷದೊಂದಿಗಿನ ಕಾಂಗ್ರೆಸ್‌ ಮೈತ್ರಿ ಲೋಕಸಭಾ ಚುನಾವಣೆಗೆ ಮಾತ್ರ ಸೀಮಿತವಾಗಿದ್ದು, ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಸೇರಿದಂತೆ ಎಲ್ಲ ಚುನಾವಣೆಗಳನ್ನೂ ಕಾಂಗ್ರೆಸ್‌ ಸ್ವಂತ ಬಲದಿಂದಲೇ ಎದುರಿಸಲಿದೆ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದರು.

 • election
  Video Icon

  NEWSSep 4, 2018, 12:45 PM IST

  ಲೋಕಸಭಾ ಚುನಾವಣೆ: ಬಿಜೆಪಿ ಮಣಿಸಲು ಕಾಂಗ್ರೆಸ್ ರಣತಂತ್ರ

  ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಗಿಯುತ್ತಿದ್ದಂತೆ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ರಣತಂತ್ರ ರೂಪಿಸಿದೆ. ಅಕ್ಟೋಬರ್ ನಲ್ಲಿ ದೇಶದಾದ್ಯಂತ ಮಹಾ ಸಮಾವೇಶ ನಡೆಸಲು ಕಾಂಗ್ರೆಸ್ ನಿರ್ಧರಿಸಿದೆ. ಬಿಜೆಪಿ ಬಡವರ ವಿರೋಧಿ, ಶ್ರೀಮಂತರ ಪರ ಎಂದು ಬಿಂಬಿಸಲು ರಣತಂತ್ರ ರೂಪಿಸಿದೆ. 

 • BJP

  NEWSSep 4, 2018, 9:22 AM IST

  ನಗರ ಸ್ಥಳೀಯ ಚುನಾವಣೆ : ಬಿಜೆಪಿಗೆ ನಿರಾಸೆಯಿಲ್ಲ!

  ಕಳೆದ ಮೂರು ತಿಂಗಳ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿಗೆ ಈ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ. ಆದರೆ, ಸಮ್ಮಿಶ್ರ ಸರ್ಕಾರದ ಅಲೆಯನ್ನು ಎದುರಿಸಿ ಹೆಚ್ಚು ಸ್ಥಾನ ಗಳಿಸಿದ್ದು ಮಾತ್ರ ನೆಮ್ಮದಿ ತಂದಿದೆ. ಜೊತೆಗೆ ಕಳೆದ ಬಾರಿಗಿಂತ ಹೆಚ್ಚು ಸ್ಥಾನಗಳನ್ನೂ ಗಳಿಸುವಲ್ಲಿ ಯಶಸ್ವಿಯಾಗಿದೆ.

 • undefined

  NEWSSep 4, 2018, 8:13 AM IST

  ಕಾಂಗ್ರೆಸ್-ಜೆಡಿಎಸ್ ಮೈತ್ರಿಗಿದೆ ಜನ ಬೆಂಬಲ: ಸಿಎಂ

  ರಾಜ್ಯದ ಜನರು ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದ ಮೂಲಕ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳ ಸಮ್ಮಿಶ್ರ ಸರ್ಕಾರಕ್ಕೆ ತಮ್ಮ ಸಂಪೂರ್ಣ ಸಹಮತವಿದೆ ಎಂಬ ಸ್ಪಷ್ಟಸಂದೇಶವನ್ನು ನೀಡಿದ್ದಾರೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

 • Election new

  NEWSSep 4, 2018, 7:34 AM IST

  ಲೋಕಸಭೆಗೂ ಕಾಂಗ್ರೆಸ್ -ಜೆಡಿಎಸ್ ಮೈತ್ರಿ?

  ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ಮುಂಬರುವ ಲೋಕಸಭಾ ಚುನಾವಣೆಯ ಲೆಕ್ಕಾಚಾರಕ್ಕೆ ವೇಗದ ಚಾಲನೆ ಸಿಕ್ಕಿದ್ದು, ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಒಟ್ಟಾಗಿ ಚುನಾವಣೆ ಎದುರಿಸುವುದಕ್ಕೆ ಉತ್ತೇಜನ ಸಿಕ್ಕಂತಾಗಿದೆ.

 • undefined

  MysuruSep 3, 2018, 4:29 PM IST

  ಸಾಂಸ್ಕೃತಿಕ ರಾಜಧಾನಿಯಲ್ಲಿ ಯಾವ ಪಕ್ಷಕ್ಕೂ ಒಲಿಯದ ಮತದಾರ

  • ಪಾಲಿಕೆ, ಪುರಸಭೆ ಎರಡಲ್ಲೂ ಅತಂತ್ರ ಸ್ಥಿತಿ ನಿರ್ಮಾಣ
  • ಬಿಜೆಪಿ ಹೆಚ್ಚು ಸ್ಥಾನ ಗೆದ್ದರೂ ಅಧಿಕಾರದ ಭಾಗ್ಯವಿಲ್ಲ
  • ಜೆಡಿಎಸ್ ಬೆಂಬಲದೊಂದಿಗೆ ಪುರಸಭೆ, ಪಾಲಿಕೆ ಎರಡರಲ್ಲೂ ಕಾಂಗ್ರೆಸಿಗೆ ಅಧಿಕಾರ ಸಾಧ್ಯತೆ