ಸ್ಥಳೀಯ ಸಂಸ್ಥೆ  

(Search results - 100)
 • Karnataka Districts30, Sep 2019, 2:49 PM IST

  ಗೆದ್ದು ವರ್ಷ ಕಳೆದರೂ ಅಧಿಕಾರ ಮಾತ್ರ ಇಲ್ಲ

  ಹಾಸನದ 2 ನಗರಸಭೆ ಮತ್ತು 3 ಪುರಸಭೆಗಳಿಗೆ ಚುನಾವಣೆ ನಡೆದು, ಅಲ್ಲಿಗೆ ಜನಪ್ರತಿನಿಧಿಗಳು ಸಂವಿಧಾನಬದ್ದವಾಗಿ ಆಯ್ಕೆಯಾಗಿ ಬರೋಬ್ಬರಿ ಒಂದು ವರ್ಷ 3 ತಿಂಗಳುಗಳೇ ಆಗಿವೆ. ಆದರೂ ಆ ಸ್ಥಳೀಯ ಸಂಸ್ಥೆಗಳಿಗೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಆಯ್ಕೆ ಆಗಿಲ್ಲ.

 • Mumbai heavy rain red alert

  NEWS5, Sep 2019, 8:26 AM IST

  ಮುಂಬೈನಲ್ಲಿ ಭಾರೀ ಮಳೆ, ರೆಡ್‌ ಅಲರ್ಟ್‌

  ಕೆಲದಿನಗಳ ಕಾಲ ಅಬ್ಬರಿಸಿ ಬೊಬ್ಬಿರಿದು ಶಾಂತವಾಗಿದ್ದ ವರುಣ ಮತ್ತೆ ಮುಂಬೈನಲ್ಲಿ ಅಬ್ಬರಿಸುತ್ತಿದ್ದು, ನಗರದ ಹಲವೆಡೆ ಭಾರೀ ಮಳೆ ಸುರಿದಿದೆ. ಜೊತೆಗೆ ಬುಧವಾರ ಮುಂಜಾನೆಯಿಂದ ಆರಂಭವಾಗುವ 24 ಗಂಟೆಗಳ ಅವಧಿಯಲ್ಲಿ ಮುಂಬೈ ಹಾಗೂ ಉಪನಗರಗಳಲ್ಲಿ ರೆಡ್‌ ಅಲರ್ಟ್‌ ಘೋಷಣೆ ಮಾಡಲಾಗಿದ್ದು, ಪರಿಸ್ಥಿತಿ ಎದುರಿಸಲು ಸಜ್ಜಾಗಿ ಎಂದು ಹವಾಮಾನ ಇಲಾಖೆ ಸ್ಥಳೀಯ ಸಂಸ್ಥೆಗಳಿಗೆ ಸೂಚನೆ ನೀಡಿದೆ.

 • water

  Karnataka Districts1, Aug 2019, 1:15 PM IST

  ಚಿತ್ರದುರ್ಗ: ಬಿಲ್‌ ಕೊಡದೆ ಪುಗ್ಸಟ್ಟೆ ನೀರು ಕುಡಿದವರ ಬಗ್ಗೆ ಡಿಸಿ ಗರಂ..!

  ಯಾವುದೇ ಬಿಲ್ ಪಾವತಿ ಮಾಡದೆ ಸೂಳೆಕೆರೆಯಿಂದ ಪೂರೈಕೆಯಾಗುವ ನೀರನ್ನು ಬಿಟ್ಟಿಯಾಗಿ ಕುಡಿದುಕೊಂಡಿದ್ದ ನಗರ ಸ್ಥಳೀಯ ಸಂಸ್ಥೆ ಹಾಗೂ ಗ್ರಾಮ ಪಂಚಾಯ್ತಿಗಳ ವಿರುದ್ಧ ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ಕಿಡಿ ಕಾರಿದ್ದಾರೆ. ಬಿಟ್ಟಿ ನೀರು ಕುಡಿಯೋಕೆ ಹೇಗೆ ಮನಸಾಗುತ್ತೆ ಅಂತ ಪ್ರಶ್ನಿಸಿರೋ ಡಿಸಿ ನಿರ್ವಹಣಾ ವೆಚ್ಚ ಪಾವತಿಸುವಂತೆ ಗಡುವು ನೀಡಿ ಎಚ್ಚರಿಸಿದ್ದಾರೆ

 • విజయవాడ ఎంపీగా విజయం సాధించిన నాని బీజేపీలో చేరుతారని కూడ సోషల్ మీడియాలో ప్రచారం సాగుతోంది.అయితే ఈ ప్రచారాన్ని నాని ఖండించారు. టీడీపీకి చెందిన కీలక నేతలు బీజేపీ వైపు చూస్తున్నారనే ప్రచారం సాగుతోంది. కొందరు నేతలు ఈ ప్రచారాన్ని ఖండించారు. బీజేపీలో తాను చేరడం లేదని నాని బుధవారం నాడు స్పష్టం చేశారు.

  NEWS9, Jun 2019, 1:53 PM IST

  ಮತ್ತೊಂದು ಸ್ಥಳೀಯ ಸಂಸ್ಥೆ ಬಿಜೆಪಿ ತೆಕ್ಕೆಗೆ

  ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿದ್ದ ಬಿಜೆಪಿ ಸ್ಥಳೀಯ ಸಂಸ್ಥೆ ಚುನಾವಣೆಯೊಂದರಲ್ಲಿ ಜಯಗಳಿಸಿದೆ.

 • বাংলায় বিজেপি-র বিরুদ্ধেও রাজনৈতিক প্রতিহিংসার অভিযোগ। ছবি- গেটি ইমেজেস

  NEWS5, Jun 2019, 1:05 PM IST

  ಕೈ ಬಿಡದ ಶ್ರೀರಾಮ: ಬಂಗಾಳ ಲೋಕಲ್ ಫೈಟ್‌ನಲ್ಲಿ ಬಿಜೆಪಿ ಪಾರಮ್ಯ!

  ಜೈ ಮಹಾ ಕಾಳಿ, ಜೈ ಶ್ರೀರಾಮ ಘೋಷಣೆಯೊಂದಿಗೆ ಪ.ಬಂಗಾಳಕ್ಕೆ ಲಗ್ಗೆ ಇಟ್ಟಿರುವ ಬಿಜೆಪಿ, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಪಾರಮ್ಯ ಮೆರೆದಿದೆ. ಇದೇ ಮೊದಲ ಬಾರಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಆಡಳಿತ ಆರಂಭವಾಗಿದೆ.

 • టీఆర్ఎస్‌ను ఢీకొట్టే శక్తి బీజేపీకే ఉందని ఆ పార్టీ నేతలు చెబుతున్నారు. ఇతర పార్టీలకు చెందిన అసంతృప్తులను తమ వైపుకు తిప్పుకొనేందుకు బీజేపీ నేతలు ప్లాన్ చేస్తున్నారు. ఆయా జిల్లాల్లో బలమైన నేతలను తమ పార్టీలో చేర్చుకోవాలని బీజేపీ ప్లాన్ చేస్తోంది. పార్లమెంట్ ఎన్నికల సమయంలో కాంగ్రెస్ పార్టీకి చెందిన కొందరు నేతలు బీజేపీలో చేరారు.
  Video Icon

  NEWS3, Jun 2019, 3:52 PM IST

  ‘ಲೋಕ ಚುನಾವಣೆಯಲ್ಲಿ ಬಿಜೆಪಿಗೆ ಯದ್ವಾತದ್ವಾ ಲೀಡ್; EVM ಹ್ಯಾಕ್ ಶಂಕೆ’

  ಲೋಕಸಭೆ ಚುನಾವಣೆ ಬೆನ್ನಲ್ಲೇ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಹುತೇಕ ಕಡೆ ರಾಜ್ಯದ ಮತದಾರರು ಕಾಂಗ್ರೆಸ್‌ ಮತ್ತು ಜೆಡಿಎಸ್‌ಗೆ ಜೈ ಅಂದಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ, ಮತ್ತೆ ಇವಿಎಂ ಮೇಲೆ ರಾಜಕೀಯ ಮುಖಂಡರು ಬೊಟ್ಟು ಮಾಡಲಾರಂಭಿಸಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಕೂಡಾ ಇಂತಹ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ.

 • Video Icon

  NEWS3, Jun 2019, 12:33 PM IST

  ಲೋಕಲ್ ಫೈಟ್: ತವರು ಜಿಲ್ಲೆಯಲ್ಲೇ BSYಗೆ ಭಾರೀ ಮುಖಭಂಗ

  ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಗೆಲುವನ್ನು ತಂದುಕೊಟ್ಟಿದ್ದ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್, ಯಡಿಯೂರಪ್ಪರಿಗೆ ತವರು ಜಿಲ್ಲೆಯಲ್ಲಿ ಭಾರೀ ಮುಖಭಂಗವಾಗಿದೆ. ಈಗ ಹೊರಬಿದ್ದ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶಗಳಲ್ಲಿ, ಶಿಕಾರಿಪುರ ಸೇರಿದಂತೆ, ಶಿವಮೊಗ್ಗ ಜಿಲ್ಲೆಯಲ್ಲಿ ಬಿಜೆಪಿಗೆ ಭಾರಿ ಹಿನ್ನಡೆಯಾಗಿದೆ.
   

 • Video Icon

  NEWS2, Jun 2019, 5:40 PM IST

  ವಿಶ್ವನಾಥ್‌ ವಿರುದ್ಧ ತಿರುಗಿಬಿದ್ದ JDS ಕಾರ್ಯಕರ್ತರು; ರಾಜ್ಯಾಧ್ಯಕ್ಷರಿಗೇ ಎಚ್ಚರಿಕೆ!

  ಜೆಡಿಎಸ್‌ ನಾಯಕರ ನಡುವೆ ಜಗಳ ತಾರಕಕ್ಕೇರಿದೆ. ಸ್ಥಳೀಯ ಸಂಸ್ಥೆ ಚುನಾವಣೆ ವಿಚಾರವಾಗಿ ಸಚಿವ ಸಾ.ರಾ. ಮಹೇಶ್ ವಿರುದ್ಧ ವಾಗ್ದಾಳಿ ನಡೆಸಿದ್ದ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ವಿರುದ್ಧ ಈಗ ಕಾರ್ಯಕರ್ತರೇ ತಿರುಗಿ ಬಿದ್ದಿದ್ದಾರೆ. ವಿಶ್ವನಾಥ್ ಮಾಡಿರುವ ಆರೋಪದಲ್ಲಿ ಹುರುಳಿಲ್ಲ ಎಂದಿರುವ ಕಾರ್ಯಕರ್ತರು, ಕಾಂಗ್ರೆಸ್ ಅಭ್ಯರ್ಥಿಗೆ ಜೆಡಿಎಸ್ ಟಿಕೆಟ್ ಯಾಕೆ ಕೊಡಬೇಕು ಎಂದು ಪ್ರಶ್ನಿಸಿದ್ದಾರೆ.  

 • NEWS1, Jun 2019, 11:47 AM IST

  ಪಕ್ಷದ ವಿರುದ್ಧವೇ ತಿರುಗಿ ಬಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್

  ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಬಹಿರಂಗವಾಗಿ ಸ್ವ ಪಕ್ಷದ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ಇದೀಗ ಕಾಂಗ್ರೆಸ್ ಬಂಡಾಯ ಜೆಡಿಎಸ್ ನಲ್ಲಿಯೂ ಕೂಡ ಕಾಣಿಸಿಕೊಂಡಿದೆ. 

 • Karnataka

  Karnataka Districts31, May 2019, 8:49 PM IST

  ಕರ್ನಾಟಕ ಸ್ಥಳೀಯ ಸಂಸ್ಥೆಗಳ ಎಲೆಕ್ಷನ್: ಕೈ ಮೇಲುಗೈ, ಬಿಜೆಪಿ, ಜೆಡಿಎಸ್‌ಗೆ ಹಿನ್ನಡೆ

  ರಾಜ್ಯದಲ್ಲಿ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರ್ಕಾರ ಇದ್ಧರೂ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಎರಡೂ ಪಕ್ಷಗಳ ಅಭ್ಯರ್ಥಿಗಳು ಸ್ವತಂತ್ರವಾಗಿ ಸ್ಪರ್ಧಿಸಿದ್ದವು. ಈ ಪೈಕಿ ಕಾಂಗ್ರೆಸ್ ಮೇಲುಗೈ ಸಾಧಿಸಿದ್ದು, ಜೆಡಿಎಸ್  ಅಸ್ತಿತ್ವಕ್ಕಾಗಿ ತಿಣುಕಾಡುವಂತಾಗಿದೆ. ಇನ್ನು ಬಿಜೆಪಿಗೆ ಮುಖಭಂಗ ಅನುಭವಿಸಿದೆ.

 • Local

  NEWS31, May 2019, 7:50 AM IST

  ಲೋಕಲ್ ತೀರ್ಪು: ದೋಸ್ತಿ ಗೆಲ್ಲುತ್ತಾ.. ಕಮಲ ಅರಳುತ್ತಾ..?

  ಲೋಕಸಭಾ ಚುನಾವಣಾ ಫಲಿತಾಂಶದ ಅಬ್ಬರ ಮುಗಿದ ಬೆನ್ನಲ್ಲೇ ಇಂದು ಹೊರಬೀಳಲಿರುವ ಸ್ಥಳೀಯ ಸಂಸ್ಥೆಗಳ ಫಲಿತಾಂಶ ತೀವ್ರ ಕುತೂಹಲ ಕೆರಳಿಸಿದೆ. 7 ನಗರಸಭೆ, 30 ಪುರಸಭೆ ಹಾಗೂ 19 ಪಟ್ಟಣ ಪಂಚಾಯಿತಿಗಳಿಗೆ ನಡೆದ ಚುನಾವಣಾ ಫಲಿತಾಂಶದತ್ತ ರಾಜ್ಯದ ಜನರ ಚಿತ್ತ ನೆಟ್ಟಿದೆ. ಯಾವ್ಯಾವ ಜಿಲ್ಲೆಗಳಲ್ಲಿ ಯಾವ ಪಕ್ಷ ಗೆಲುವು ಸಾಧಿಸುತ್ತೆ..? ಎನ್ನುವುದೇ ಕುತೂಹಲಕಾರಿ ವಿಚಾರ

 • Video Icon

  NEWS29, May 2019, 1:18 PM IST

  ನಗರ ಸ್ಥಳೀಯ ಸಂಸ್ಥೆಗಳಿಗೆ ಭರದಿಂದ ಮತದಾನ!

  ರಾಜ್ಯದ 61 ನಗರ ಸ್ಥಳೀಯ ಸಂಸ್ಥೆಗಳಿಗೆ ಮತದಾನ; 1296 ವಾರ್ಡ್‌ಗಳಿಗೆ 4360 ಅಭ್ಯರ್ಥಿಗಳು ಕಣದಲ್ಲಿ; ಮೇ.31ರಂದು ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಮತ ಎಣಿಕೆ

 • লোকসভা নির্বাচনে কাকে ভোট দিচ্ছেন তাঁরা। নিজস্ব চিত্র

  Karnataka Districts22, May 2019, 8:51 AM IST

  ಚುನಾವಣೆ : ರಾಜ್ಯದಲ್ಲಿ 30 ಅಭ್ಯರ್ಥಿಗಳ ಅವಿರೋಧ ಆಯ್ಕೆ

  30 ಸ್ಥಾನಗಳಿಗೆ ರಾಜ್ಯದಲ್ಲಿ ಅಭ್ಯರ್ಥಿಗಳ ಅವಿರೋಧ ಆಯ್ಕೆಯಾಗಿದೆ. 

 • JDS

  Karnataka Districts15, May 2019, 3:02 PM IST

  ಶಿವಮೊಗ್ಗ: ಮತ್ತೊಂದು ಚುನಾವಣೆಗೆ ಸಜ್ಜಾದ ಕೈ-ಜೆಡಿಎಸ್

  ಲೋಕಸಭಾ ಚುನಾವಣೆ ಮುಕ್ತಾಯವಾಗುತ್ತಿದ್ದ ಶಿವಮೊಗ್ಗ ಮತ್ತೊಂದು ಫೈಟ್ ಗೆ ಸಿದ್ಧವಾಗಿದೆ. ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಮತ್ತೆ ಮುಂದುವರಿಯಲಿದೆ.

 • Britain

  NEWS4, May 2019, 8:47 AM IST

  ಬ್ರಿಟನ್‌ ಎಲೆಕ್ಷನ್: ಇಬ್ಬರು ಕನ್ನಡಿಗರ ಆಯ್ಕೆ

  ಬ್ರಿಟನ್‌ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಇಬ್ಬರು ಕನ್ನಡಿಗರ ಆಯ್ಕೆ| ಸ್ವಿಂಡನ್‌ ಹೇಡನ್‌ ವಿಕ್‌ ಕ್ಷೇತ್ರದಲ್ಲಿ ಕನ್ಸರ್ವೆಟಿವ್‌ ಪಕ್ಷದಿಂದ ಸ್ಪರ್ಧಿಸಿದ್ದ ಡಾ.ಕುಮಾರ್‌ ನಾಯ್ಕ್|