Search results - 60 Results
 • what happens when you have too much sex 7 reasons

  LIFESTYLE19, Sep 2018, 9:41 PM IST

  ಅತಿ ಹೆಚ್ಚಿನ ಸೆಕ್ಸ್ ತಂದೊಡ್ಡುವ 7 ಅಪಾಯಗಳು

  ಲೈಂಗಿಕತೆ ಅಥವಾ ಸೆಕ್ಸ್ ಮಾನವನ ಜೀವನದ ಅಗತ್ಯಗಳಲ್ಲಿ ಒಂದು. ಆದರೆ ಅದೇ ಲೈಂಗಿಕತೆ ಅತಿಯಾದರೆ ಏನಾಗುತ್ತದೆ? ಬಹಳಷ್ಟು ಜನರಿಗೆ ಗೊತ್ತಿರದೆ  ಇರಬಹುದು. ಇದಕ್ಕೆ ಉತ್ತರ ಇಲ್ಲಿದೆ...

 • Model claims this superfood boosted her breasts by TWO cup sizes

  News12, Sep 2018, 7:07 PM IST

  ಮಾಡೆಲ್ ಅನುಭವ, ಹೀಗೆ ಮಾಡಿದ್ರೆ ಸ್ತನದ ಗಾತ್ರ ಹೆಚ್ಚುತ್ತಾ!

  ಚಿಕ್ಕ ಗಾಥ್ರದ ಸ್ತನಗಳಿಂದ ಅಭಿಮಾನಿಗಳು ದೂರವಾಗುತ್ತಿದ್ದರು. ಹೀಗೆ ಮಾಡಿದ್ದರಿಂದ ನನ್ನ ಸ್ತನಗಳು ಎರಡು ಕಪ್ ಸೈಜ್ ದೊಡ್ಡದಾವು ಎಂದು ಮಾಡೆಲ್ ಒಬ್ಬರು ಹೇಳಿದ್ದಾರೆ. ಹಾಗಾದರೆ ಆಕೆ ಮಾಡಿದ್ದೇನು? 

 • THIS is what happens when you stop having sex

  LIFESTYLE9, Sep 2018, 8:50 PM IST

  ಸೆಕ್ಸ್ ನಿಲ್ಲಿಸಿದರೆ ದೇಹದ ಮೇಲಾಗುವ ಪರಿಣಾಮವೇನು?

  ಲೈಂಗಿಕ ಕ್ರಿಯೆ ಅಥವಾ ಸಂಭೋಗ ಮಾನವನ ದೇಹದಲ್ಲಿನ ಅನೇಕ ಬದಲಾವಣೆಗೆ ಕಾರಣವಾಗುತ್ತದೆ. ಹಾರ್ಮೋನ್ ಬದಲಾವಣೆ, ವರ್ತನೆಯಲ್ಲಿ ಬದಲಾವಣೆ, ದೀರ್ಘಾಯುಷ್ಯ ಹೀಗೆ ಅನೇಕ ಪರಿವರ್ತನೆ ಅಥವಾ ಲಾಭಕ್ಕೆ ಕಾರಣವಾಗಬಹುದು.. 

 • Myth busted Diabetes is NOT caused by eating Sweet

  LIFESTYLE9, Sep 2018, 7:37 PM IST

  ಸಕ್ಕರೆ ಕಾಯಿಲೆ ಬಗ್ಗೆ ಇದ್ದ ಭಯಾನಕ ಸುಳ್ಳು ಬಯಲು!

  ಸಕ್ಕರೆ ಕಾಯಿಲೆ ಅಥವಾ ಮಧುಮೇಹದ ಹೆಸರು ಕೇಳಿದರೆ ಭಾರತೀಯರು ಬೆಚ್ಚಿ ಬೀಳುವ ಸ್ಥತಿ ನಿರ್ಮಾಣವಾಗಿ ಅನೇಕ ವರ್ಷಗಳೆ ಕಳೆದು ಹೋದವು. ಭಾರತದಲ್ಲಿ ಮಧುಮೇಹಿಗಳ ಸಂಖ್ಯೆ ಅತಿ ಹೆಚ್ಚಿನ ಪ್ರಮಾಣದಲ್ಲಿಯೂ ಇದೆ. ಸಿಹಿ ಪದಾರ್ಥ ಹೆಚ್ಚಿಗೆ ತಿಂದರೆ ಮಧುಮೇಹಕ್ಕೆ ತುತ್ತಾಗಬೇಕಾಗುತ್ತದೆ ಎಂಬುದು ಜನರಲ್ ಮಾತು. ಆದರೆ ಸಕ್ಕರೆ ಕಾಯಿಲೆಗೆ ಕಾರಣವಾಗುವ ಅಸಲಿ ಅಂಶಗಳೇ ಬೇರೆ.. ಯಾವುದು ಅಂತೀರಾ? 

 • Here is 8 natural ways to getting larger breasts

  Woman7, Sep 2018, 10:05 PM IST

  ಸ್ತನದ ಗಾತ್ರ ಹೆಚ್ಚಳಕ್ಕೆ ನಿಸರ್ಗದತ್ತ 8 ಟಿಪ್ಸ್

  ಪ್ರತಿಯೊಬ್ಬ ಮಹಿಳೆಗೂ ತನ್ನ ಎದೆ ಭಾಗ ಆಕರ್ಷಕವಾಗಿರಬೇಕು. ಸುಂದರವಾದ ಕುಚದ್ವಯಗಳನ್ನು ಹೊಂದಿರಬೇಕು ಎಂಬ ಆಸೆ ಇದ್ದೆ ಇರುತ್ತದೆ. ಅನುವಂಶಿಕ ಕಾರಣವೋ ಇಲ್ಲವೇ ಬೇರೆ ಏನಾದರೂ ಕಾರಣದಿಂದ ಸ್ತನದ ಗಾತ್ರ ಚಿಕ್ಕದಾಗಿರುತ್ತದೆ. ಕೆಲವರು ಇದರಿಂದ ಖಿನ್ನತೆಯನ್ನು ಅನುಭವಿಸುತ್ತಾರೆ. ಹಾಗಾದರೆ ನೈಸರ್ಗಿಕವಾಗಿ ಸ್ತನದ ಗಾತ್ರ ಹೆಚ್ಚಳ ಮಾಡಿಕೊಳ್ಳುವುದು ಹೇಗೆ।? ಇಲ್ಲಿದೆ 8 ಟಿಪ್ಸ್ ಗಳು

 • Side effects of precaution tablets like ipill

  Health25, Aug 2018, 4:51 PM IST

  ಗರ್ಭನಿರೋಧಕ ಮಾತ್ರೆ ಕೆಲವೊಮ್ಮೆ ತರುತ್ತೆ ಕುತ್ತು

  ಗರ್ಭನಿರೋಧಕ ಮಾತ್ರೆ ಸೇವಿಸುವುದರಿಂದ ಬಸುರನ್ನು ತಡೆಯಲು ಹೆಣ್ಣಿಗೆ ಅನುಕೂಲವಾಗುತ್ತೆ. ಆದರೆ, ಇಂಥವು ಹೆಣ್ಣಿನ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುವುದು ಗ್ಯಾರಂಟಿ. ಹೆಣ್ತನಕ್ಕೆ ಮೆರಗು ನೀಡುವ ಮುಟ್ಟನ್ನು ಮಾತ್ರ ಈ ಗರ್ಭ ನಿರೋಧಕ ಔಷಧಿಗಳು ಸರಿ ಮಾಡುತ್ತದೆ. ಆದರೆ, ರಕ್ತಸ್ರಾವ ಹೆಚ್ಚಲೂಬಹುದು. ಅಲ್ಲದೇ ಹಾರ್ಮೋನ್‌ಗಳು ಏರುಪೇರಾಗುವುದರಿಂದ ಮೊಡವೆ ಮೂಡಬಹುದು.

   

 • How to overcome pain occurs after delivery

  Woman23, Aug 2018, 6:59 PM IST

  ಪ್ರಸವದ ನಂತರದ ಪೇನ್‌ಗೇನು ಮಾಡೋದು?

  ಹೆರುವ, ಹೊರುವ ಈ ಗ್ಯಾಪ್‌ನಲ್ಲಿ ಗರ್ಭ ಧರಿಸದಂತೆ ತೆಗೆದುಕೊಳ್ಳುವ ಕೆಲವು ಗರ್ಭನಿರೋಧಕಗಳಿಂದ ಹೆಣ್ಣು ತನ್ನ ದೇಹ ಸೌಂದರ್ಯವನ್ನು ಹಾಳು ಮಾಡಿಕೊಳ್ಳುವುದು ಸಹಜ. ಇಷ್ಟೆಲ್ಲವಾದರೂ ಫಿಟ್‌ ಆಗಿರುವಂತೆ ಆಕೆ ಏನು ಮಾಡಬಹುದು?

 • Breastfeeding mother have awards till 6 years

  LIFESTYLE20, Aug 2018, 4:35 PM IST

  ಬ್ರೆಸ್ಟ್ ಫೀಡ್ ಮಾಡೋ ಬೆಸ್ಟ್ ಅಮ್ಮಂದಿರಿಗಿದೆ ಅವಾರ್ಡ್!

  ತಾಯಿ ಹಾಲು ಮಗುವಿಗೆ ಬಹಳ ಮುಖ್ಯ. ಫಿಸಿಕ್ ಹಾಳಾಗುತ್ತೆ ಎನ್ನೋ ತಪ್ಪು ಕಲ್ಪನೆ ಇರೋ ಅಮ್ಮಂದಿರು ಮಗುವಿಗೆ ಸ್ತನ್ಯಪಾನ ಮಾಡಿಸದೇ, ಮಕ್ಕಳಿಗೂ ಅದ್ಭುತವಾದ ಅನುಭವವನ್ನು ಮಿಸ್ ಮಾಡಿಕೊಳ್ಳುವಂತೆ ಮಾಡುತ್ತಿದ್ದಾರೆ. ಅಲ್ಲದೇ ತಮ್ಮ ಆರೋಗ್ಯವನ್ನೂ ಹಾಳು ಮಾಡಿಕೊಳ್ಳುತ್ತಿದ್ದಾರೆ. 

 • 3 Reasons Why Men Are Attracted to a Womans Breasts

  LIFESTYLE11, Aug 2018, 7:10 PM IST

  ಪುರುಷರು ಮಹಿಳೆಯರ ‘ಆ’ ಜಾಗವನ್ನೇ ದಿಟ್ಟಿಸಲು 3 ಕಾರಣ

  ಪುರುಷರು ಮಹಿಳೆಯರನ್ನು ನೋಡುವಾಗ ಒಮ್ಮೆಯಾದರೂ ಆ ಜಾಗವನ್ನು ನೋಡಿಯೇ ನೋಡುತ್ತಾರೆ ಎಂದು ಸಮೀಕ್ಷೆಯೊಂದು ಹೇಳಿದೆ. ಇದಕ್ಕೆ ಬೇಕಾದ ಕೆಲವು ಕಾರಣಗಳನ್ನು ಪತ್ತೆ ಹಚ್ಚಿದೆ. ಹಾಗಾದರೆ ಪುರುಷರು ಅಲ್ಲಿ ದಿಟ್ಟಿಸಲು ಕಾರಣವೇನು?

 • Urin colour indicates condition of health

  Health9, Aug 2018, 5:14 PM IST

  ನೊರೆ ನೊರೆ ಮೂತ್ರಕ್ಕೇನು ಕಾರಣ?

  ಮೂತ್ರದ ಬಣ್ಣ, ಕ್ವಾಂಟಿಟಿ ಮತ್ತು ಇತರೆ ಅಂಶಗಳಿಂದ ನಮ್ಮ ಆರೋಗ್ಯ ಹೇಗಿದೆ ಎಂದು ತಿಳಿಯಬಹುದು. ಮೂತ್ರ ತಿಳಿಯಾಗಿರಬಹುದು. ಇಲ್ಲವೇ, ಕಂದು, ಹಳದಿ ಮತ್ತು ಕೆಂಪು ಬಣ್ಣವೂ ಆಗಬಹುದು. ನಮ್ಮ ದೇಹದಿಂದ ಹೊರ ಬರುವ ನೀರು ಮತ್ತು ಉಪ್ಪಿನಂಶದ ಮೇಲೆ ಈ ಮೂತ್ರದ ಬಣ್ಣ ಅವಲಂಬಿತವಾಗಿರುತ್ತದೆ.

 • Cause on pimple on breast

  Health8, Aug 2018, 5:20 PM IST

  ಸ್ತನದ ಮೇಲೆ ಮೊಡವೆ ಮೂಡುವುದೇಕೆ?

  ಮುಖದಲ್ಲಿ ಮೊಡವೆ ಆಗೋದು ಕಾಮನ್. ವಿವಿಧ ಕಾರಣಗಳಿಂದ ಮುಖದ ಮೇಲೆ ಕಾಣಿಸಿಕೊಳ್ಳುವ ಪಿಂಪಲ್, ಬೆಂಬಿಡದಷ್ಟು ಮನುಷ್ಯನನ್ನು ಸತಾಯಿಸುತ್ತದೆ. ಸೌಂದರ್ಯಕ್ಕೆ ಕಪ್ಪು ಚುಕ್ಕೆಯಂತೆ ಇದು ಬಾರದಂತೆ ಶತಾಯ ಗತಾಯ ಪ್ರಯತ್ನಿಸಲಾಗುತ್ತದೆ.

 • Lawmakers across the world who breastfed while at work

  NEWS7, Aug 2018, 5:27 PM IST

  ಸಂಸತ್‌ನಲ್ಲೆ ಹಾಲುಣಿಸಿದ 9 ಮಾದರಿ ತಾಯಂದಿರಿವರು

  ಆಗಸ್ಟ್ ಮೊದಲ ವಾರವನ್ನು ವಿಶ್ವ ಸ್ತನ್ಯಪಾನ ಸಪ್ತಾಹವನ್ನಾಗಿ ಆಚರಿಸಕೊಂಡು ಬರುತ್ತಿದ್ದೇವೆ. ನವಜಾತ ಶಿಶುವಿಗೆ ಬೇಕಾದ ಸಂಪೂರ್ಣ ಆಹಾರ ನೀಡುವ ತಾಯಿ ಹಾಲು ಮಗುವನ್ನು ಎಲ್ಲ ರೀತಿಯಿಂದಲೂ ಸದೃಢರನ್ನಾಗಿಸುತ್ತದೆ ಎಂದು ಅನೇಕ ಸಮೀಕ್ಷೆಗಳಿಂದ ಸಾಬೀತಾಗಿದೆ.

 • How to avoid spreading cancer from mother to child

  LIFESTYLE6, Aug 2018, 3:30 PM IST

  ಕೊನೆಗೂ ತಾಯಿಯ ಕ್ಯಾನ್ಸರ್ ಶಿಶುವಿಗೆ ಬರಲಿಲ್ಲ!

  ಕಳೆದ ವಾರ ಅಚ್ಚರಿಯ ವೈದ್ಯಕೀಯ ವಿದ್ಯಮಾನವೊಂದು ಬೆಳಕಿಗೆ ಬಂತು. ತನ್ನ ಜೀನ್‌ನಲ್ಲಿ ಕ್ಯಾನ್ಸರ್ ಕೋಶಗಳನ್ನು ಹೊಂದಿದ್ದ ತಾಯಿಯೊಬ್ಬಳು ತನ್ನಿಂದ ಕ್ಯಾನ್ಸರ್ ಜೀನ್‌ಗಳು ತನ್ನ ಮಕ್ಕಳಿಗೂ ವರ್ಗಾವಣೆಯಾಗಬಾರದು ಎಂದು ವಿಶಿಷ್ಟ ಪ್ರಯೋಗಕ್ಕೆ ಮುಂದಾದಳು. ಐವಿಎಫ್ ಮೂಲಕ ಪಿಜಿಡಿ ಅಥವಾ ಪ್ರಿ ಇಂಪ್ಲಾಂಟೇಶನ್ ಡಯಗ್ನೋಸಿಸ್ ಎಂಬ ಆಧುನಿಕ ಐವಿಎಫ್ ತಂತ್ರಜ್ಞಾನವನ್ನು ಬಳಸಿ ತನ್ನ ಕ್ಯಾನ್ಸರ್ ವಂಶವಾಹಿ ಮಕ್ಕಳಲ್ಲಿ ಮುಂದುವರಿಯದಂತೆ ನೋಡಿಕೊಂಡಳು. ದೇಶದಲ್ಲೇ ಮೊದಲು ಎನಿಸಿಕೊಂಡ ಈ ಪ್ರಯೋಗದ ಬಗೆಗಿನ ವಿವರ ಇಲ್ಲಿದೆ.

 • stop wearing black bra in summer WhatsApp Hoax Message Viral

  NEWS19, Jul 2018, 12:07 PM IST

  ಸೊನಾಲಿ ಬೇಂದ್ರೆಗೆ ಸ್ತನ ಕ್ಯಾನ್ಸರ್..? ಕಪ್ಪು ಬ್ರಾ ಕಾರಣವೇ..?

  21ನೇ ಶತಮಾನವನ್ನು ಸಂಪೂರ್ಣವಾಗಿ ಸಾಮಾಜಿಕ ಜಾಲತಾಣಗಳು ತಮ್ಮ ಹಿಡಿತಕ್ಕೆ ಪಡೆದುಕೊಂಡಿವೆ. ಅದರಲ್ಲಿ ನಿತ್ಯ ಲಕ್ಷಾಂತರ ಸಂದೇಶಗಳು  ಹರಿದಾಡುತ್ತಿರುತ್ತದೆ. ಅದರಲ್ಲಿ ಸತ್ಯಾಸತ್ಯತೆಗಳ ಬಗ್ಗೆ ಯಾರೂ ಕೂಡ ಗಮನಹರಿಸುವ ಗೋಜಿಗೆ ಹೋಗುವುದಿಲ್ಲ. ಇದೀಗ ಇಂತಹದ್ದೆ ಒಂದು ಸಂದೇಶ  ಫುಲ್ ವೈರಲ್ ಆಗಿದೆ. 

 • American model breastfeeding baby on catwalk

  NEWS18, Jul 2018, 2:03 PM IST

  ಕ್ಯಾಟ್ವಾಕ್ ಮಾಡುತ್ತಲೇ ಸ್ತನ್ಯಪಾನ ಮಾಡಿಸಿದ ಮಾಡೆಲ್

  ಮಾಡೆಲ್ ಓರ್ವರು ಕ್ಯಾಟ್ ವಾಕ್ ಮಾಡುತ್ತಲೇ ಮಗುವಿಗೆ ಸ್ತನ್ಯ ಪಾನ ಮಾಡಿಸಿರುವುದು ಇದೀಗ ಸಾಕಷ್ಟು ವೈರಲ್ ಆಗಿದೆ.