Search results - 23 Results
 • Sbi slash home loan interest rate .5 percent, buyers

  BUSINESS9, Feb 2019, 2:07 PM IST

  30 ಲಕ್ಷ ರೂ. ಸಾಲ ಇದೆಯಾ?: ಶನಿವಾರಕ್ಕೆ ಪಾಯಸ ಮಾಡ್ಬಿಡಿ!

  ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ವಿತ್ತೀಯ ನೀತಿಯನ್ನು ಪ್ರಕಟಿಸಿದ ಬೆನ್ನಲ್ಲೇ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 30 ಲಕ್ಷ ರೂ.ವರೆಗೆ ಗೃಹ ಸಾಲದ ಮೇಲಿನ ಬಡ್ಡಿದರವನ್ನು ಶೇಕಡಾ 0.05ರಷ್ಟು ಕಡಿತಗೊಳಿಸಿದೆ.

 • BUSINESS31, Jan 2019, 5:00 PM IST

  ಎಸ್‌ಬಿಐ ಗ್ರಾಹಕರಿಗೆ ಶಾಕ್: ಖಾತೆ ಮಾಹಿತಿ ಸರ್ವರ್‌ಗೆ ಪಾಸ್‌ವರ್ಡ್ ಇರ್ಲೇ ಇಲ್ಲ!

  ಭಾರತದ ಅತಿ ದೊಡ್ಡ ಸಾರ್ವಜನಿಕ ಬ್ಯಾಂಕ್ ಭಾರತೀಯ ಸ್ಟೇಟ್ ಬ್ಯಾಂಕ್ ಅಜಾಗರೂಕತೆಯಿಂದಾಗಿ ಲಕ್ಷಾಂತರ ಗ್ರಾಹಕರ ಮಾಹಿತಿಗೆ ಅಭದ್ರತೆ ಎದುರಾಗಿತ್ತು ಎನ್ನಲಾಗಿದೆ. ಎಸ್‌ಬಿಐ ತನ್ನ ಗ್ರಾಹಕರ ಬ್ಯಾಂಕಿಂಗ್ ಮಾಹಿತಿಗಳಿರುವ ಸರ್ವರ್‌ಗೆ ಭದ್ರತೆ ಒದಗಿಸದೆ ಲಕ್ಷಗಟ್ಟಲೆ ಗ್ರಾಹಕರನ್ನು ಅಪಾಯಕ್ಕೊಡ್ಡಿತ್ತು ಎನ್ನಲಾಗಿದೆ.

 • BUSINESS8, Jan 2019, 6:24 PM IST

  ಭಾರತ್ ಬಂದ್ ಡೇ-2: ಎಸ್‌ಬಿಐ ಕಾರ್ಯ ನಿರ್ವಹಿಸಲಿದೆಯಾ?

  ದೇಶಾದ್ಯಂತ ಎರಡು ದಿನಗಳ ಕಾರ್ಮಿಕ ಸಂಘಟನೆಗಳ ಮುಷ್ಕರದ ಫಲವಾಗಿ ಬ್ಯಾಂಕಿಂಗ್ ಕ್ಷೇತ್ರ ಕೊಂಚ ಸಂಕಷ್ಟ ಎದುರಿಸುತ್ತಿದೆ. ಭಾರತ್ ಬಂದ್ ಪರಿಣಾಮವಾಗಿ ಎರಡು ದಿನಗಳ ಕಾಲ ಬ್ಯಾಂಕ್‌ಗಳೂ ಕೂಡ ಕಾರ್ಯ ಸ್ಥಗಿತಗೊಳಿಸಿದ್ದು, ಗ್ರಾಹಕರು ತೊಂದರೆ ಅನುಭವಿಸುವಂತಾಗಿದೆ.

 • SBI

  BUSINESS28, Nov 2018, 3:52 PM IST

  SBI ಗ್ರಾಹಕರಿಗೆ ಸಿಹಿ ಸುದ್ದಿ: ಠೇವಣಿ ಬಡ್ಡಿ ದರ ಏರಿಕೆ!

  ದೇಶದ ಸಾರ್ವಜನಿಕ ವಲಯದ ಅತ್ಯಂತ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ, ತನ್ನ ನಿಶ್ಚಿತ ಠೇವಣಿ ಬಡ್ಡಿದರದಲ್ಲಿ ಗಮನಾರ್ಹ ಏರಿಕೆ ಮಾಡಿದೆ. ಶೇ. 0.05 ರಿಂದ ಶೇ. 0.10ರ ವರೆಗೆ ಅಥವಾ 5 ರಿಂದ 10 ಪಾಯಿಂಟ್ಸ್ ಗಳ ವರೆಗೆ ಬಡ್ಡಿದರದಲ್ಲಿ ಏರಿಕೆಯಾಗಿದೆ.

   

 • BUSINESS6, Nov 2018, 2:10 PM IST

  ಶೇ. 69ರಷ್ಟು ಕುಸಿತ, ಆದ್ರೂ 567 ಕೋಟಿ ಲಾಭ: ಎಸ್‌ಬಿಐ ಅಬ್ಬಬ್ಬಾ!

  ದೇಶದ ಅತಿ ದೊಡ್ಡ ಸಾರ್ವಜನಿಕ ಬ್ಯಾಂಕ್  ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೆಪ್ಟೆಂಬರ್ 30 ಕ್ಕೆ ಅಂತ್ಯಗೊಂಡ ಎರಡನೇ  ತ್ರೈಮಾಸಿಕ ಅವಧಿಯಲ್ಲಿ ಶೇ. 69 ರಷ್ಟು ಕುಸಿತದೊಂದಿಗೆ 576.46 ಕೋಟಿ ರೂ. ಲಾಭ ಗಳಿಸಿದೆ.

 • BUSINESS31, Oct 2018, 11:50 AM IST

  ಹಬ್ಬದಲ್ಲೇ ಹಿಂಗ್ ಮಾಡ್ಬೇಕಿತ್ತಾ?: ಎಸ್‌ಬಿಐ ಗ್ರಾಹಕರು ಹಾಯ್ ಹಾಯ್!

  ತನ್ನ ಗ್ರಾಹಕರಿಗೆ ಭಾರತೀಯ ಸ್ಟೇಟ್ ಬ್ಯಾಂಕ್ ಕಹಿ ಸುದ್ದಿಯೊಂದನ್ನು ನೀಡಿದೆ. ಎಟಿಎಂಗಳಿಂದ ದಿನವೊಂದಕ್ಕೆ ಹಣ ಪಡೆಯುವ ಮಿತಿಯನ್ನು 40 ಸಾವಿರ ರೂ. ದಿಂದ 20 ಸಾವಿರ ರೂ. ಗೆ ಕಡಿತಗೊಳಿಸಲಾಗಿದೆ. 
   

 • sbi

  BUSINESS15, Oct 2018, 10:40 PM IST

  ಅಮೆಜಾನ್, ಫ್ಲಿಪ್‌ಕಾರ್ಟ್‌ಗಿಂತ ಸೋವಿ, ಎಸ್‌ಬಿಐನಿಂದ ಯುನೋ ಮೇಳ!

  ಆನ್ ಲೈನ್ ಮಾರಾಟ ತಾಣಗಳ ಹಾದಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಹ ಇಳಿದಿದೆ. ಗ್ರಾಹಕರಿಗಾಗಿ 6 ದಿನಗಳ ಕಾಲ ಭರ್ಜರಿ ಆಫರ್ ನೀಡುತ್ತಿದೆ. ಏನಿದು ಸುದ್ದಿ ಅಂತೀರಾ? ಸಕಲ ಮಾಹಿತಿ ನಿಮ್ಮ ಮುಂದಿದೆ.

 • sbi

  INDIA15, Oct 2018, 10:54 AM IST

  ಎಸ್ ಬಿಐ ಗ್ರಾಹಕರಿಗೆ ಭರ್ಜರಿ ಹಬ್ಬದ ಆಫರ್

  ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್ ಒಂದನ್ನ ನೀಡುತ್ತಿದೆ.ಹಬ್ಬದ ಈ ಸಂದರ್ಭದಲ್ಲಿ ಭರ್ಜರಿ ಕ್ಯಾಶ್ ಬ್ಯಾಕ್ ಹಾಗೂ ಡಿಸ್ಕೌಂಟ್ ಆಫರ್ ನೀಡುತ್ತಿದೆ. 

 • BUSINESS13, Oct 2018, 5:09 PM IST

  ಡಿ.1 ರಿಂದ ಎಸ್‌ಬಿಐ ಇಂಟರ್ನೆಟ್ ಬ್ಯಾಂಕಿಂಗ್ ಸೇವೆ ಸ್ಥಗಿತ: ನೀವೇನ್ ಮಾಡ್ಬೇಕು?

  ಎಸ್‌ಬಿಐ ಬ್ಯಾಂಕ್ ಗ್ರಾಹಕರು ತಮ್ಮ ಅಧಿಕೃತ ಮೊಬೈಲ್ ನಂಬರ್‌ನ್ನು ನೋಂದಣಿ ಮಾಡಿಸದಿದ್ದರೆ ಅಂತಹ ಗ್ರಾಹಕರಿಗೆ ಇಂಟರ್ನೆಟ್ ಬ್ಯಾಂಕಿಂಗ್ ಸೇವೆಯನ್ನು ನಿಲ್ಲಿಸಲಾಗುವುದು ಎಂದು ಎಸ್‌ಬಿಐ ತಿಳಿಸಿದೆ. ತಮ್ಮ ಅಧಿಕೃತ ಮೊಬೈಲ್ ನಂಬರ್ ನೋಂದಣಿ ಮಾಡಿಸದ ಗ್ರಾಹಕರಿಗೆ ಡಿಸ್1 ರಿಂದ ಇಂಟರ್ನೆಟ್ ಸೇವೆ ಸಿಗುವುದಿಲ್ಲ ಎಂದು ಎಸ್‌ಬಿಐ ತಿಳಿಸಿದೆ.

 • BUSINESS19, Sep 2018, 2:12 PM IST

  ಆರ್‌ಬಿಐಗೆ ಎಸ್‌ಬಿಐ ಸಲಹೆ: ಈಗ್ಲಾದ್ರೂ ಕೇಳು ಪ್ರಭುವೇ!

  ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ ನಿರಂತರವಾಗಿ ಕುಸಿಯುತ್ತಿದ್ದು, ಇದು ಆರ್ಥಿಕ ಬೆಳವಣಿಗೆ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇದೇ ಕಾರಣಕ್ಕೆ ರೂಪಾಯಿ ಮೌಲ್ಯ ಸ್ಥಿತ್ಯಂತರಕ್ಕೆ ಕೇಂದ್ರ ಸರ್ಕಾರ ಕೂಡ ಇನ್ನಿಲ್ಲದ ಕಸರತ್ತು ನಡೆಸಿದೆ. ಈ ಮಧ್ಯೆ ರೂಪಾಯಿ ಮೌಲ್ಯ ಕುಸಿತ ತಡೆಯಲು ಆರ್‌ಬಿಐ ಮಧ್ಯಪ್ರವೇಶ ಮಾಡಬೇಕೆಂದು ಎಸ್‌ಬಿಐ ತನ್ನ ವರದಿಯಲ್ಲಿ ಸಲಹೆ ನೀಡಿದೆ.

 • BUSINESS17, Sep 2018, 8:44 PM IST

  ಗಮನಿಸಿ, ವಿಜಯ ಬ್ಯಾಂಕ್ ಸಹ ವಿಲೀನ.. ಕಾರಣ ಏನು?

  ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸೇರಿದಂತೆ ಕೆಲ ತಿಂಗಳುಗಳ ಹಿಂದೆ ಒಂದಿಷ್ಟು ಬ್ಯಾಂಕ್ ಗಳನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ವಿಲೀನ ಮಾಡಿದ್ದ ಕೇಂದ್ರ ಸರಕಾರ ಈಗ ಮತ್ತೊಂದಿಷ್ಟು ಬ್ಯಾಂಕ್ ಗಳನ್ನು ಏಕೀಕೃತ ವ್ಯವಸ್ಥೆ ಅಡಿ ತರಲು ಮುಂದಾಗಿದೆ.

 • sbi bank

  BUSINESS8, Sep 2018, 5:19 PM IST

  ಬ್ಯಾಂಕ್‌ನಲ್ಲಿ ಕೆಲ್ಸ ಮಾಡ್ಬೇಕಾ?: ಎಸ್‌ಬಿಐ ಆಫರ್ ಇದೆ!

  ಸರ್ಕಾರಿ ಸ್ವಾಮ್ಯದ ಭಾರತೀಯ ಸ್ಟೇಟ್ ಬ್ಯಾಂಕ್ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ವಿಶೇಷ ಕೆಡರ್ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅಜಿರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆ.24 ಎಂದು ಸ್ಪಷ್ಟಪಡಿಸಿದೆ.

 • Card

  BUSINESS28, Aug 2018, 4:38 PM IST

  ನಿಮ್ಮ ಡೆಬಿಟ್ ಕಾರ್ಡ್‌ನಲ್ಲಿ ಈ ಚಿಪ್ ಇಲ್ಲಾಂದ್ರೆ ಅಷ್ಟೇ ಗತಿ!

  ವಂಚನೆಯಿಂದ ತನ್ನ ಗ್ರಾಹಕರನ್ನು ರಕ್ಷಿಸಲು ಮುಂದಾಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಡಿಸೆಂಬರ್ 31ರೊಳಗೆ ಎಟಿಎಂ ಡೆಬಿಟ್ ಕಾರ್ಡ್ ನಲ್ಲಿ ಮ್ಯಾಗ್ನೆಟಿಕ್ ಸ್ಟ್ರೈಪ್ ಬದಲಿಗೆ ಇಎಂವಿ ಚಿಪ್ ಗೆ ಬದಲಾಯಿಸಿಕೊಳ್ಳುವಂತೆ ಸ್ಪಷ್ಟ ಸೂಚನೆ ನೀಡಿದೆ.

 • SBI

  BUSINESS26, Aug 2018, 4:43 PM IST

  ವಿವಿಧ ಬ್ಯಾಂಕ್‌ಗಳ 70 ಶಾಖೆ ಬಂದ್.. ಕಾರಣ

  ಭಾರತದಲ್ಲಿ ಇರುವವರಿವವರಿಗೆ ಮಾತ್ರವಲ್ಲದೆ ಎನ್ ಆರ್‌ ಐ ಗಳಿಗೆ ಇದು ಬಹಳ ಪ್ರಮುಖವಾದ ಸುದ್ದಿ. ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಗಳು ವಿದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ 70 ಶಾಖೆಗಳನ್ನು ಬಂದ್ ಮಾಡಲು ತೀರ್ಮಾನ ತೆಗೆದುಕೊಂಡಿವೆ.

 • SBI
  Video Icon

  BUSINESS18, Aug 2018, 8:33 PM IST

  ನೀವು ಎಸ್‌ಬಿಐ ಗ್ರಾಹಕರಾ?: ಈ ವಿಡಿಯೋ ನೋಡ್ರಿ!

  ನಗರದ ಸೇಂಟ್ಸ್ ಮಾರ್ಕ್ಸ್ ರಸ್ತೆಯ ಎಸ್‌ಬಿಐ ಬ್ರ್ಯಾಂಚ್‌ನಲ್ಲಿ ಇವತ್ತಿನಿಂದ ಎರಡು ದಿನಗಳ ಹೋಂ ಲೋನ್ ಉತ್ಸವ ನಡೆಯಲಿದೆ. ಇದಕ್ಕೆ ಖ್ಯಾತ ಬಿಲ್ಡರ್ಸ್ ಕಂಪನಿಗಳಾದ ಶೋಭಾ ಡವಲಪರ್ಸ್, ಕೆ.ಎಸ್.ಆರ್ ಪ್ರಾಪರ್ಟಿಸ್ ಸೇರಿದಂತೆ ಅನೇಕ ಕಂಪನಿಗಳು ಸಾಥ್ ಕೊಟ್ಟಿವೆ.