ಸ್ಟೀವ್ ಸ್ಮಿತ್  

(Search results - 55)
 • న్యూఢిల్లీ: కెప్టెన్ విరాట్ కోహ్లీ అద్భుతమైన డబుల్ సెంచరీ ద్వారా దక్షిణాఫ్రికాపై జరిగిన రెండో టెస్టు మ్యాచులో భారత్ విజయం సాధించి రికార్డు సృష్టించింది. దక్షిణాఫ్రికాపై ఇన్నింగ్సు 137 పరుగుల తేడాతో విజయం సాధించి, మరో టెస్టు మ్యాచ్ మిగిలి ఉండగానే సిరీస్ ను సొంతం చేసుకుంది. తద్వారా స్వదేశంలో 11 టెస్ట్ సిరీస్ లను వరుసగా గెలుచుకున్న ప్రపంచ రికార్డును టీమిండియా సొంతం చేసుకుంది.

  Cricket15, Oct 2019, 2:16 PM IST

  ಟೆಸ್ಟ್ ರ‍್ಯಾಂಕಿಂಗ್: ಸ್ಮಿತ್ ಹಿಂದಿಕ್ಕಲು ಕೊಹ್ಲಿಗೆ ಇನ್ನೊಂದೆ ಹೆಜ್ಜೆ ಬಾಕಿ..!

  ದಕ್ಷಿಣ ಆಫ್ರಿಕಾ ವಿರುದ್ಧ ಪುಣೆ ಟೆಸ್ಟ್‌ನಲ್ಲಿ ಅಜೇಯ 254 ರನ್‌ ಗಳಿ​ಸಿದ ಕೊಹ್ಲಿ, ಒಟ್ಟು 936 ರೇಟಿಂಗ್‌ ಅಂಕ ಹೊಂದಿದ್ದು ಅಗ್ರಸ್ಥಾನ​ದ​ಲ್ಲಿ​ರುವ ಆಸ್ಪ್ರೇ​ಲಿ​ಯಾದ ಸ್ಟೀವ್‌ ಸ್ಮಿತ್‌ (937)ಗಿಂತ ಕೇವಲ 1 ಅಂಕ ಹಿಂದಿ​ದ್ದಾರೆ. ರಾಂಚಿ​ಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆ​ಯ​ಲಿ​ರುವ 3ನೇ ಟೆಸ್ಟ್‌ನಲ್ಲಿ ಕೊಹ್ಲಿ, ಸ್ಮಿತ್‌ರನ್ನು ಹಿಂದಿಕ್ಕಿ ವಿಶ್ವದ ನಂ.1 ಬ್ಯಾಟ್ಸ್‌ಮನ್‌ ಆಗುವ ನಿರೀಕ್ಷೆ ಇದೆ.

 • স্টিভ স্মিথ

  SPORTS18, Sep 2019, 7:16 PM IST

  ಭಾರತೀಯನಾಗಿದ್ದರೆ OK, ಆಸ್ಟ್ರೇಲಿಯನ್ನಾಗಿದ್ದೇ ತಪ್ಪಾಯ್ತು; ಸ್ಮಿತ್ ಕೋಚ್

  ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಭಾರತೀಯನಾಗಿದ್ದರೆ ಸ್ವೀಕರಿಸುತ್ತಿದ್ದರು. ಆದರೆ ಆಸ್ಟ್ರೇಲಿಯನ್ನಾಗಿದ್ದೇ ತಪ್ಪಾಯ್ತು ಎಂದು ಸ್ಮಿತ್ ಬಾಲ್ಯದ ಕೋಚ್ ಹೇಳಿದ್ದಾರೆ. ಈ ಮಾತಿಗೆ ಆಸಿಸ್ ಅಭಿಮಾನಿಗಳು ಅಸಮಧಾನ ವ್ಯಕ್ತಪಡಿಸಿದ್ದಾರೆ.
   

 • kohli smith

  SPORTS16, Sep 2019, 8:44 PM IST

  ICC ಟೆಸ್ಟ್ ರ‍್ಯಾಂಕಿಂಗ್ ಪ್ರಕಟ; ಅಗ್ರಸ್ಥಾನದಲ್ಲಿ ಸ್ಮಿತ್, ವಿರಾಟ!

  ಆ್ಯಷಸ್ ಟೆಸ್ಟ್ ಸರಣಿಯಲ್ಲಿ ಸ್ಟೀವ್ ಸ್ಮಿತ್ ಅಬ್ಬರಿಂದ ಟೆಸ್ಟ್ ರ‍್ಯಾಂಕಿಂಗ್ ಪಟ್ಟ ಆಸಿಸ್ ಪಾಲಾಗಿದೆ. ಇದೀಗ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಅತ್ಯುತ್ತಮ ಅವಕಾಶವಿದ್ದು, ಮತ್ತೆ ಅಗ್ರಸ್ಥಾನಕ್ಕೇರುವ ಎಲ್ಲಾ ಸಾಧ್ಯತೆಗಳಿವೆ. ಐಸಿಸಿ ಬಿಡುಗಡೆ ಮಾಡಿದ ನೂತನ ರ‍್ಯಾಂಕಿಂಗ್ ಪಟ್ಟಿ ಇಲ್ಲಿದೆ.

 • বিরাট ও স্মিথের ছবি
  Video Icon

  SPORTS12, Sep 2019, 5:09 PM IST

  ಕೊಹ್ಲಿ-ಸ್ಮಿತ್ ಇಬ್ಬರಲ್ಲಿ ಯಾರು ಬೆಸ್ಟ್..?

  ಆಧುನಿಕ ಕ್ರಿಕೆಟ್’ನ ಸೂಪರ್ ಸ್ಟಾರ್ ಬ್ಯಾಟ್ಸ್’ಮನ್’ಗಳ ಪಟ್ಟಿಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಆಸ್ಟ್ರೇಲಿಯಾ ಸ್ಟೀವ್ ಸ್ಮಿತ್, ಇಂಗ್ಲೆಂಡ್ ನಾಯಕ ಜೋ ರೂಟ್ ಹಾಗೂ ನ್ಯೂಜಿಲೆಂಡ್ ಕ್ಯಾಪ್ಟನ್ ಕೇನ್ ವಿಲಿಯಮ್ಸನ್ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ. ಅದರಲ್ಲೂ ಇದೀಗ ಕೊಹ್ಲಿ ಹಾಗೂ ಸ್ಮಿತ್ ನಡುವೆ ನಂ.1 ಪಟ್ಟಕ್ಕಾಗಿ ಜಿದ್ದಾಜಿದ್ದಿನ ಹೋರಾಟ ಜೋರಾಗಿದೆ. ಇದರ ಜತೆಜತೆಗೆ ಈ ಇಬ್ಬರಲ್ಲಿ ಯಾರು ಬೆಸ್ಟ್ ಎನ್ನುವ ಚರ್ಚೆಯೂ ಜೋರಾಗಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

 • smith kohli

  SPORTS10, Sep 2019, 6:51 PM IST

  ಸ್ಮಿತ್ ರ‍್ಯಾಂಕಿಂಗ್‌ನಲ್ಲಿ ಮತ್ತಷ್ಟು ಮುಂದೆ, ಕೊಹ್ಲಿಗೆ 2ನೇ ಸ್ಥಾನವೇ ಫಿಕ್ಸ್..?

  ಆ್ಯಷಸ್ ಸರಣಿಯ ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯದಲ್ಲಿ ಸ್ಟೀವ್ ಸ್ಮಿತ್ 211 ರನ್ ಬಾರಿಸುವ ಆಸೀಸ್ ಟೆಸ್ಟ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದರೊಂದಿಗೆ ಒಟ್ಟು 937 ರೇಟಿಂಗ್ ಅಂಕ ಕಲೆಹಾಕುವುದರೊಂದಿಗೆ ನಂ.1 ಸ್ಥಾನವನ್ನು ಇನ್ನಷ್ಟು ಭದ್ರಪಡಿಸಿಕೊಂಡಿದ್ದಾರೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 903 ರೇಟಿಂಗ್ ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲೇ ಉಳಿದಿದ್ದಾರೆ. 

 • smith cummins

  SPORTS8, Sep 2019, 2:08 PM IST

  ಆ್ಯಷಸ್‌ ಕದನ: 2ನೇ ಇನ್ನಿಂಗ್ಸ್‌ನಲ್ಲೂ ಆಸೀಸ್‌ಗೆ ಆಸರೆಯಾದ ಸ್ಮಿತ್‌!

  ದರು. ಆಕ​ರ್ಷಕ ಅರ್ಧ​ಶ​ತಕ ಬಾರಿ​ಸಿದ ಸ್ಮಿತ್‌, 5ನೇ ವಿಕೆಟ್‌ಗೆ ಮ್ಯಾಥ್ಯೂ ವೇಡ್‌ ಜತೆ ಸೇರಿ ಶತ​ಕದ ಜೊತೆ​ಯಾಟವಾಡಿ​ದರು. ಸ್ಮಿತ್ 82 ರನ್ ಬಾರಿಸಿ ಜ್ಯಾಕ್ ಲೀಚ್’ಗೆ ವಿಕೆಟ್ ಒಪ್ಪಿಸಿದರು. ವೇಡ್ 34 ರನ್ ಬಾರಿಸಿ ಜೋಫ್ರಾ ಆರ್ಚರ್’ಗೆ ಬಲಿಯಾದರು. 

 • steve smith double century

  SPORTS6, Sep 2019, 12:06 PM IST

  ಆ್ಯಷಸ್ ಟೆಸ್ಟ್: ಸ್ಟೀವ್ ಸ್ಮಿತ್‌ ದಾಖಲೆಯ ದ್ವಿಶ​ತ​ಕ; ಆಸೀಸ್‌ ಬೃಹತ್‌ ಮೊತ್ತ!

  ಆ್ಯಷಸ್ ಟೆಸ್ಟ್ ಸರಣಿಯಲ್ಲಿ ಆಸಿಸ್ ಬೃಹತ್ ಮೊತ್ತ ಕಲೆಹಾಕಿದೆ. ಸ್ಟೀವ್ ಸ್ಮಿತ್ ದ್ವಿಶತಕ ಸಿಡಿಸೋ ಮೂಲಕ ಇಂಗ್ಲೆಂಡ್ ಲೆಕ್ಕಾಚಾರ ಉಲ್ಟಾ ಮಾಡಿದ್ದಾರೆ.  

 • Virat Kohli

  SPORTS3, Sep 2019, 3:32 PM IST

  ಟೆಸ್ಟ್ ಸರಣಿ ಗೆಲುವಿನ ಬೆನ್ನಲ್ಲೇ ವಿರಾಟ್ ಕೊಹ್ಲಿಗೆ ಶಾಕ್ ಕೊಟ್ಟ ICC..!

  ಭಾರತ-ವೆಸ್ಟ್ ಇಂಡೀಸ್ ನಡುವಿನ ಎರಡನೇ ಟೆಸ್ಟ್ ಪಂದ್ಯ ಮುಕ್ತಾಯವಾದ ಬೆನ್ನಲ್ಲೇ ಐಸಿಸಿ ನೂತನ ಟೆಸ್ಟ್ ಶ್ರೇಯಾಂಕ ಪ್ರಕಟಿಸಿದ್ದು, ಆಸ್ಟ್ರೇಲಿಯಾದ ಬ್ಯಾಟ್ಸ್’ಮನ್ ಸ್ಟೀವ್ ಸ್ಮಿತ್ ಮೊದಲ ಸ್ಥಾನಕ್ಕೇರಿದ್ದಾರೆ.

 • Virat Kohli
  Video Icon

  SPORTS21, Aug 2019, 4:51 PM IST

  ವಿರಾಟ್ ಕೊಹ್ಲಿಗೆ ಭಯ ಹುಟ್ಟಿಸಿದ ಆ 3 ಇನಿಂಗ್ಸ್..!

  ಆಧುನಿಕ ಕ್ರಿಕೆಟ್’ನ ಸೂಪರ್ ಸ್ಟಾರ್ ಬ್ಯಾಟ್ಸ್’ಮನ್ ಎನಿಸಿಕೊಂಡಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಆಸ್ಟ್ರೇಲಿಯಾದ ಅನುಭವಿ ಬ್ಯಾಟ್ಸ್’ಮನ್ ಸ್ಟೀವ್ ಸ್ಮಿತ್ ನಡುವೆ ರ‍್ಯಾಂಕಿಂಗ್ ಯುದ್ಧ ಆರಂಭವಾಗಿದೆ. ಒಂದು ವರ್ಷ ನಿಷೇಧದ ಬಳಿಕ ಕಮ್ ಬ್ಯಾಕ್ ಮಾಡಿರುವ ಸ್ಮಿತ್, ಇದೀಗ ಟೆಸ್ಟ್ ಕ್ರಿಕೆಟ್’ನಲ್ಲು ನಂ.1 ಶ್ರೇಯಾಂಕಕ್ಕೇರಲು ತುದಿಗಾಲಿನಲ್ಲಿ ನಿಂತಿದ್ದಾರೆ. ಅದರಲ್ಲೂ ಆ್ಯಷಸ್ ಸರಣಿಯ ಮೊದಲ ಮೂರು ಇನಿಂಗ್ಸ್’ಗಳಲ್ಲಿ 2 ಶತಕ ಹಾಗೂ ಒಮ್ಮೆ 92 ರನ್ ಬಾರಿಸಿರುವ ಸ್ಮಿತ್ ಕೊಹ್ಲಿ ಹಿಂದಿಕ್ಕುವ ವಿಶ್ವಾಸದಲ್ಲಿದ್ದಾರೆ. ಇಬ್ಬರ ನಡುವೆ 10 ರೇಟಿಂಗ್ ಅಂಕಗಳ ಅಂತರವಿದೆ. ಇಬ್ಬರಿಗೂ ಎರಡು ಪಂದ್ಯಗಳಿವೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

 • smith injury

  SPORTS20, Aug 2019, 5:14 PM IST

  ಆ್ಯಷಸ್ ಕದನ: ಮೂರನೇ ಟೆಸ್ಟ್ ನಿಂದ ಹೊರಬಿದ್ದ ಸ್ಮಿತ್..!

  ಲಾರ್ಡ್ಸ್ ಟೆಸ್ಟ್ ಪಂದ್ಯದ ವೇಳೆ ಜೋಫ್ರಾ ಆರ್ಚರ್ ಬೌಲಿಂಗ್ ವೇಳೆ ಸ್ಮಿತ್ ಗಾಯಗೊಂಡಿದ್ದರು. ಆರ್ಚರ್ ಎಸೆದ ಬೌನ್ಸರ್ ಸ್ಮಿತ್ ಕುತ್ತಿಗೆಗೆ ಬಡಿದಿತ್ತು. ನೋವು ತಾಳಲಾರದೇ ಸ್ಮಿತ್ ನೆಲಕ್ಕೆ ಉರುಳಿದ್ದರು. ಆ ಬಳಿಕ ಚೇತರಿಸಿಕೊಂಡು ಮತ್ತೆ ಕ್ರೀಸ್’ಗಿಳಿದರಾದರೂ ಹೆಚ್ಚು ಹೊತ್ತು ಬ್ಯಾಟ್ ಬೀಸಲು ಸಾಧ್ಯವಾಗಲಿಲ್ಲ.

 • kohli smith

  SPORTS20, Aug 2019, 11:30 AM IST

  ಟೆಸ್ಟ್ ಶ್ರೇಯಾಂಕ: ನಂ.1 ಪಟ್ಟಕ್ಕೆ ಕೊಹ್ಲಿಗೆ ಸ್ಮಿತ್‌ ಪೈಪೋಟಿ!

  ಲಂಕಾ ವಿರುದ್ಧ ಮೊದಲ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ವೈಫಲ್ಯ ಕಂಡ ನ್ಯೂಜಿಲೆಂಡ್‌ ನಾಯಕ ಕೇನ್‌ ವಿಲಿಯಮ್ಸನ್‌ರನ್ನು ಸ್ಟೀವ್ ಸ್ಮಿತ್‌ ಹಿಂದಿಕ್ಕಿದ್ದಾರೆ. ವಿಲಿಯಮ್ಸನ್‌ 3ನೇ ಸ್ಥಾನಕ್ಕೆ ಕುಸಿದಿದ್ದಾರೆ.

 • Steve smith

  SPORTS18, Aug 2019, 5:43 PM IST

  ಬೌನ್ಸರ್‌ ಎಸೆತಕ್ಕೆ ಗಾಯಗೊಂಡ ಸ್ಮಿತ್ ಪಂದ್ಯದಿಂದ ಔಟ್; ಜೋಫ್ರಾ ವಿರುದ್ಧ ಆಕ್ರೋಶ!

  ಜೋಫ್ರಾ ಆರ್ಚರ್ ಬೌನ್ಸರ್ ಎಸೆತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಸ್ಟೀವ್ ಸ್ಮಿತ್ ಪಂದ್ಯದಿಂದ ಹೊರಬಿದ್ದಿದ್ದಾರೆ. ಸ್ಮಿತ್ ಬದಲು ಯುವ ಆಟಗಾರ ತಂಡ  ಸೇರಿಕೊಂಡಿದ್ದಾರೆ. ಆದರೆ ಈ ಘಟನೆ ಬಳಿಕ ವೇಗಿ ಜೋಫ್ರಾ ವಿರುದ್ದ ಆಕ್ರೋಶ ವ್ಯಕ್ತವಾಗಿದೆ.  ಮಾಜಿ ಕ್ರಿಕೆಟಿಗರು, ಅಭಿಮಾನಿಗಳು ಇಂಗ್ಲೆಂಡ್ ವೇಗಿ ವರ್ತನೆಗೆ ಕಿಡಿ ಕಾರಿದ್ದಾರೆ.

 • kohli smith

  SPORTS7, Aug 2019, 1:32 PM IST

  ICC ಟೆಸ್ಟ್ ಶ್ರೇಯಾಂಕ ಪ್ರಕಟ: ಕೊಹ್ಲಿ ಅಗ್ರಸ್ಥಾನಕ್ಕೆ ಗಂಡಾಂತರ..!

  ಆಸ್ಪ್ರೇಲಿಯಾ ಬ್ಯಾಟ್ಸ್‌ಮನ್‌ ಸ್ಟೀವ್‌ ಸ್ಮಿತ್‌ ಭಾರತದ ಚೇತೇಶ್ವರ್‌ ಪೂಜಾರ ಅವರನ್ನು ಹಿಂದಿಕ್ಕಿ 3ನೇ ಸ್ಥಾನಕ್ಕೇರಿದ್ದಾರೆ. ಬರ್ಮಿಂಗ್‌ಹ್ಯಾಮ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ನಡೆದ ಮೊದಲ ಆ್ಯಷಸ್‌ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ಸ್ಮಿತ್‌ ಶತಕ ಬಾರಿಸಿದ್ದರು.

 • Ishanth Smith

  SPORTS5, Aug 2019, 3:55 PM IST

  ಆ್ಯಷಸ್ ಸರಣಿ: 2 ವರ್ಷಗಳ ಬಳಿಕ ಇಶಾಂತ್‌ ಅನುಕರಣೆ ಮಾಡಿದ ಸ್ಮಿತ್!

  ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವಿನ ಆಶ್ಯಸ್ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ವೇಗಿಯನ್ನು ಅನುಕರಣೆ ಮಾಡಲಾಗಿದೆ. 2 ವರ್ಷಗಳ ಹಿಂದೆ ಇಶಾಂತ್ ಶರ್ಮಾ ಮಾಡಿದ ಸ್ಲೆಡ್ಜಿಂಗ್‌ನ್ನು ಇದೀಗ ಅನುಕರಣೆ ಮಾಡಿ ತಿರುಗೇಟು ನೀಡಲಾಗಿದೆ. 
   

 • Steve Smith

  SPORTS5, Aug 2019, 10:51 AM IST

  ಆ್ಯಷಸ್‌ ಕದನ: ಇಂಗ್ಲೆಂಡ್‌ಗೆ 398 ರನ್‌ ಗುರಿ

  ಎರಡನೇ ಇನ್ನಿಂಗ್ಸ್‌ ಆರಂಭಿಸಿರುವ ಇಂಗ್ಲೆಂಡ್‌ 4ನೇ ದಿನದಂತ್ಯಕ್ಕೆ ವಿಕೆಟ್‌ ನಷ್ಟವಿಲ್ಲದೆ 13 ರನ್‌ ಗಳಿಸಿದ್ದು, 5ನೇ ಹಾಗೂ ಅಂತಿಮ ದಿನವಾದ ಸೋಮವಾರ ಇಂಗ್ಲೆಂಡ್‌ 385 ರನ್‌ ಕಲೆಹಾಕಬೇಕಿದೆ. ಪಂದ್ಯ ಡ್ರಾ ಇಲ್ಲವೇ ಆಸ್ಪ್ರೇಲಿಯಾ ಪಾಲಾಗುವ ಸಾಧ್ಯತೆ ಹೆಚ್ಚಿದೆ.