ಸ್ಟೀವ್ ವ್ಹಾ  

(Search results - 3)
 • undefined

  CricketAug 15, 2020, 10:02 PM IST

  ಕಪಿಲ್ ದೇವ್ to ಸ್ಟೀವ್ ವ್ಹಾ; ದಿಗ್ಗಜ ಕ್ರಿಕೆಟಿಗರ ಮಾತುಗಳಲ್ಲಿ MS ಧೋನಿ!

  ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್.ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. 2004 ರಲ್ಲಿ ಆರಂಭಗೊಂಡ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ ಜರ್ನಿಯ ಸಾಧನೆಗೆ ಸರಿಸಾಟಿ ಇಲ್ಲ. 16 ವರ್ಷಗಳ ಕಾಲ ಟೀಂ ಇಂಡಿಯಾ ಪರ ಆಡಿದ ಧೋನಿ ದಾಖಲೆ ಮಾತ್ರವಲ್ಲ, ದಿಗ್ಗಜ ಕ್ರಿಕೆಟಿನಾಗಿ ಹೊರಹೊಮ್ಮಿದ್ದಾರೆ. ವಿಶ್ವದ ಶ್ರೇಷ್ಠ ನಾಯಕನಾಗಿ, ಬೆಸ್ಟ್ ಫಿನೀಶರ್ ಆಗಿ, ಅತ್ಯುತ್ತಮ ವಿಕೆಟ್ ಕೀಪರ್ ಆಗಿ ಧೋನಿ ಇತಿಹಾಸ ರಚಿಸಿದ್ದಾರೆ. ದಿಗ್ಗಜ ಧೋನಿ ಕುರಿತು ವಿಶ್ವ ಕ್ರಿಕೆಟ್‌ನ ಇತರ ಕ್ರಿಕೆಟಿಗರು ಏನು ಹೇಳಿದ್ದಾರೆ? ಇಲ್ಲಿದೆ ನೋಡಿ

 • steve waugh

  SPORTSMay 21, 2019, 3:44 PM IST

  ವಿಶ್ವಕಪ್ ಪ್ರಶಸ್ತಿ ಗೆಲ್ಲೋ ನೆಚ್ಚಿನ ತಂಡ ಪ್ರಕಟಿಸಿದ ಸ್ಟೀವ್ ವ್ಹಾ!

  ವಿಶ್ವಕಪ್ ಪ್ರಶಸ್ತಿ ರೇಸ್‌ನಲ್ಲಿ ಹಲವು ತಂಡಗಳು ಕಾಣಿಸಿಕೊಂಡಿವೆ. ಆದರೆ ಪ್ರಶಸ್ತಿ ಗೆಲ್ಲೋದು ಯಾರು ಅನ್ನೋ ಕುತೂಹ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದಕ್ಕೆ ಆಸ್ಟ್ರೇಲಿಯಾ ಮಾಜಿ ನಾಯಕ ಸ್ವೀವ್ ವ್ಹಾ ಉತ್ತರಿಸಿದ್ದಾರೆ.

 • undefined

  SPORTSOct 2, 2018, 4:39 PM IST

  ವಿಶ್ವಕಪ್ ಗೆದ್ದುಕೊಟ್ಟ ನಾಯಕನ ವಿರುದ್ದವೇ ತಿರುಗಿ ಬಿದ್ದ ಶೇನ್ ವಾರ್ನ್!

  ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ವಿದಾಯ ಹೇಳಿದ ಮೇಲೂ ವಿವಾದಗಳಿಂದ ಮುಕ್ತವಾಗಿಲ್ಲ. ಇದೀಗ ವಾರ್ನ್ ತಮ್ಮ ಆತ್ಮಚರಿತ್ರೆಯಲ್ಲಿ ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕನ ವಿರುದ್ಧವೇ ತಿರುಗಿ ಬಿದ್ದಿದ್ದಾರೆ.