ಸ್ಟಾರ್ ಸ್ಪೋರ್ಟ್ಸ್  

(Search results - 8)
 • <p>ஐபிஎல்லில் இதுவரை 12 சீசன்கள் முடிந்துள்ள நிலையில், ஆர்சிபி அணி ஒருமுறை கூட கோப்பையை வென்றதில்லை. ஒவ்வொரு சீசனிலும் கோப்பையை வெல்லும் முனைப்புடன் களமிறங்கி ஏமாற்றத்துடனேயே ஒவ்வொரு சீசனையும் முடிக்கிறது ஆர்சிபி.</p>

  IPL19, Sep 2020, 3:51 PM

  IPL 2020: ಬರೋಬ್ಬರಿ 2,500 ಕೋಟಿ ಆದಾಯ ನಿರೀಕ್ಷೆಯಲ್ಲಿ ಸ್ಟಾರ್ ಸ್ಪೋರ್ಟ್ಸ್!

  ಕೊರೋನಾ ವೈರಸ್ ಕಾರಣ IPL 2020 ಟೂರ್ನಿಗೆ ಅಭಿಮಾನಿಗಳಿಗೆ ಪ್ರವೇಶವಿಲ್ಲ. ಹೀಗಾಗಿ ಕ್ರಿಕೆಟ್ ಅಭಿಮಾನಿಗಳು ನೇರ ಪ್ರಸಾರಕ್ಕೆ ಮುಗಿ ಬೀಳಲಿದ್ದಾರೆ. ಇತ್ತ ನೇರ ಪ್ರಸಾರದ ಹಕ್ಕು ಪಡೆದಿರುವ ಸ್ಟಾರ್ ಸ್ಪೋರ್ಟ್ಸ್ ವಾಹಿನಿ, ಈ ಆವೃತ್ತಿಯಲ್ಲಿ ದಾಖಲೆಯ ಪ್ರಮಾಣದ ಆದಾಯ ನಿರೀಕ್ಷೆಯಲ್ಲಿದೆ.

 • <p>ipl star sports</p>

  IPL15, Aug 2020, 9:26 AM

  ಐಪಿಎಲ್ 2020‌ ಕೇವಲ 10 ಸೆಕೆಂಡ್‌ ಜಾಹೀರಾತಿಗೆ 10 ಲಕ್ಷ ರುಪಾಯಿ..!

  ಕಳೆದ ಸಾಲಿನ ಐಪಿಎಲ್‌ ಟೂರ್ನಿಯಿಂದ ಸ್ಟಾರ್‌ ಸ್ಪೋರ್ಟ್ಸ್‌ಗೆ 3,000 ಕೋಟಿ ರು. ಆದಾಯ ಬಂದಿತ್ತು. ಕೊರೋನಾ ಹಿನ್ನೆಲೆಯಲ್ಲಿ ಜಾಹೀರಾತು ದರವನ್ನು ಇಳಿಕೆ ಮಾಡಲಾಗಿದೆ. ಹೀಗಾಗಿ ಹೆಚ್ಚು ಆದಾಯ ನಿರೀಕ್ಷಿಸಲಾಗದು ಎಂದು ಹೇಳಲಾಗಿದೆ.

 • undefined

  Cricket20, Jul 2020, 6:12 PM

  ಸೆ.26 ರಿಂದ ನ.8ರ ವರೆಗೆ IPL ಟೂರ್ನಿ; BCCI ವೇಳಾಪಟ್ಟಿಗೆ ಸ್ಟಾರ್ ಸ್ಪೋರ್ಟ್ಸ್ ಅಸಮಾಧಾನ!

  ಟಿ20 ವಿಶ್ವಕಪ್ ಟೂರ್ನಿ ಆಯೋಜನೆ ಕುರಿತು ಐಸಿಸಿ ಸಭೆ ಸೇರಿದೆ. ಇದೀಗ ಬಿಸಿಸಿಐ ಈ ಸಭೆಯತ್ತ ಚಿತ್ತ ಹರಿಸಿದೆ. ಇದರ ಬೆನ್ನಲ್ಲೇ ಬಿಸಿಸಿಐ ತಾತ್ಕಾಲಿಕ ಐಪಿಎಲ್ ವೇಳಾಪಟ್ಟಿಯನ್ನು ರೆಡಿ ಮಾಡಿದೆ. 45 ದಿನದ ವೇಳಾಪಟ್ಟಿ 8 ಫ್ರಾಂಚೈಸಿಗಳು ಸಮ್ಮತಿ ನೀಡಿದೆ. ಆದರೆ ಪ್ರಸಾರದ ಹಕ್ಕು ಪಡೆದಿರುವ ಸ್ಟಾರ್ ಸ್ಪೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

 • <p>বিশ্বকাপ অন্যত্র সরানোর আইসিসির হুমকি মেলে একেবারেই বিচলতি নয় বিসিসিআই<br />
&nbsp;</p>

  Cricket27, Jun 2020, 3:57 PM

  ಕ್ರಿಕೆಟ್ ಭವಿಷ್ಯ ಏನು? ಐಸಿಸಿ, ಬಿಸಿ​ಸಿಐಗೆ ಸ್ಟಾರ್‌ ಸಂಸ್ಥೆ ಪತ್ರ!

  ಟಿ20 ವಿಶ್ವ​ಕಪ್‌ ಹಾಗೂ ಐಪಿ​ಎಲ್‌ ನಡೆ​ಸು​ವು​ದಾ​ದರೆ, ಈಗಿಂದಲೇ ಜಾಹೀ​ರಾತು ಬುಕ್ಕಿಂಗ್‌ ನಡೆ​ಸ​ಬೇಕು ಎಂದು ಪತ್ರದಲ್ಲಿ ಸಂಸ್ಥೆ ತಿಳಿ​ಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ. 

 • undefined
  Video Icon

  SPORTS3, Sep 2019, 8:11 PM

  ಮತ್ತೆ ಟೀಂ ಇಂಡಿಯಾ ಕಾಲೆಳೆದ ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್..!

  ಕ್ರಿಕೆಟ್ ಪಂದ್ಯ ಆರಂಭಕ್ಕೂ ಮುನ್ನ ಪ್ರೋಮೋ ಬಿಡುಗಡೆ ಮಾಡುವುದು ಸರ್ವೇ ಸಾಮಾನ್ಯ ಎನಿಸಿಬಿಟ್ಟಿದೆ. ಭಾರತದಂತಹ ದೇಶದಲ್ಲಿ ಕ್ರಿಕೆಟ್’ನ್ನು ಒಂದು ಧರ್ಮ ಎಂಬಂತೆ ಆರಾಧಿಸುವವರಿದ್ದಾರೆ. ಹೀಗಿರುವಾಗ ಸ್ಟಾರ್ ಸ್ಫೋರ್ಟ್ಸ್ ಚಾನೆಲ್ ಈ ಹಿಂದೆ ಮಾಡಿದ ತಪ್ಪನ್ನೇ ಇದೀಗ ಮತ್ತೊಮ್ಮೆ ಮಾಡಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಆರಂಭಕ್ಕೂ ಮುನ್ನ ಬಿಡುಗಡೆಯಾದ ಪ್ರೋಮೋ ನೋಡಿ ಭಾರತೀಯ ಕ್ರಿಕೆಟ್ ಅಭಿಮಾನಿಗಳು ದಂಗಾಗಿ ಹೋಗಿದ್ದಾರೆ. ಅಷ್ಟಕ್ಕೂ ಸ್ಟಾರ್ ಸ್ಫೋರ್ಟ್ಸ್ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ಅಂತದ್ದೇನಿದೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...

 • ind vs pak

  World Cup15, Jun 2019, 3:56 PM

  ಇಂಡೋ-ಪಾಕ್ ಪಂದ್ಯ- ಪ್ರತಿ ಸೆಕೆಂಡ್ ಜಾಹೀರಾತಿಗೆ 2.5 ಲಕ್ಷ ರೂ!

  ಭಾರತ ಹಾಗೂ ಪಾಕಿಸ್ತಾನ ವಿಶ್ವಕಪ್ ಪಂದ್ಯ ಐಸಿಸಿ ಜೇಬು ತುಂಬಿಸಲಿದೆ. ಇತರ ಎಲ್ಲಾ ಪಂದ್ಯಗಳ ಆದಾಯಕ್ಕಿಂತ ಇಂಡೋ-ಪಾಕ್ ಪಂದ್ಯದ ಆದಾಯ ದುಪ್ಪಟ್ಟು. ಇನ್ನು ಪಂದ್ಯ ಪ್ರಸಾರ ಮಾಡೋ ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಕೂಡ ಇಂಡೋ-ಪಾಕ್ ಪಂದ್ಯದಿಂದ ಗರಿಷ್ಠ ಆದಾಯ ಸಂಪಾದಿಸಲಿದೆ. ಇಂಡೋ-ಪಾಕ್ ಪಂದ್ಯದಲ್ಲಿ ಪ್ರಸಾರ ಮಾಡೋ ಜಾಹೀರಾತಿನ ಪ್ರತಿ ಸೆಕೆಂಡು ಬೆಲೆ ಎಷ್ಟು? ಜಾಹೀರಾತಿನಿಂದ ವಾಹಿನಿ ಸಂಪಾದಿಸೋ ಆದಾಯವೆಷ್ಟು? ಇಲ್ಲಿದೆ ವಿವರ.

 • undefined

  TECHNOLOGY22, Sep 2018, 9:33 PM

  ಸ್ಟಾರ್ ಸ್ಪೋರ್ಟ್ಸ್ ಜೊತೆ ಜಿಯೋ ಟಿವಿ ಒಪ್ಪಂದ- ಇನ್ಮುಂದೆ ಪಂದ್ಯ ಫ್ರೀ

  ಐಪಿಎಲ್ ಟೂರ್ನಿ, ಟೀಂ ಇಂಡಿಯಾ ಕ್ರಿಕೆಟ್ ಪಂದ್ಯಗಳನ್ನ ಉಚಿತವಾಗಿ ನೇರಪ್ರಸಾರ ಮಾಡಲು ರಿಲಾಯನ್ಸ್ ಮಹತ್ವದ ಒಪ್ಪಂದ ಮಾಡಿಕೊಂಡಿದೆ. ಸ್ಟಾರ್ ಸ್ಪೋರ್ಟ್ ಜೊತೆ ಒಪ್ಪಂದ ಮಾಡಿಕೊಂಡಿರುವ ರಿಲಾಯನ್ಸ್ ಪಂದ್ಯಗಳನ್ನ ಫ್ರೀಯಾಗಿ ಪ್ರಸಾರ ಮಾಡಲಿದೆ. ಇಲ್ಲಿದೆ ಹೆಚ್ಚಿನ ಮಾಹಿತಿ.