ಸ್ಕೋಡಾ

(Search results - 8)

Skoda Rapid tsi

Automobile17, Sep 2020, 5:43 PM

ಹೊಚ್ಚ ಹೊಸ Skoda ರ‍್ಯಾಪಿಡ್ TSI ಅಟೊಮ್ಯಾಟಿಕ್ ಕಾರು ಬಿಡುಗಡೆ

• ಟರ್ಬೋಚಾರ್ಜ್ಡ್  ಸ್ಟ್ರಾಟಿಫೈಡ್ ಇಂಜೆಕ್ಷನ್ ವ್ಯವಸ್ಥೆಯ ಜೊತೆಗೆ ಅಟೊಮ್ಯಾಟಿಕ್ ಟ್ರಾನ್ಸ್‍ಮಿಶನ್
• ಹೊಸ ರ‍್ಯಾಪಿಡ್ TSI ಅಟೊಮ್ಯಾಟಿಕ್ ಟ್ರಾನ್ಸ್‍ಮಿಶನ್ ಎಕ್ಸ್ ಶೋರೂಮ್ ₹ 9.49 ಲಕ್ಷಗಳಿಂದ ಆರಂಭ
• ಈ ಶ್ರೇಣಿಯಲ್ಲಿ ಅತ್ಯಂತ ಕೈಗೆಟಕುವ ಅಟೊಮ್ಯಾಟಿಕ್ ಆಪ್ಷನ್ ಆಗಿರುವ ಹೊಸ ಸ್ಕೋಡಾ ರ‍್ಯಾಪಿಡ್ TSI ಅಟೊಮ್ಯಾಟಿಕ್ ಟ್ರಾನ್ಸ್‍ಮಿಶನ್ ಕಾರು

Skoda Enyak iV electric Car

Automobile31, Aug 2020, 9:02 PM

ಕುತೂಹಲ ಕೆರಳಿಸಿದೆ ಸ್ಕೋಡಾ Enyaq iV ಎಲೆಕ್ಟ್ರಿಕ್ ಕಾರು !

ಸರಣಿ ಟೀಸರ್ ಬಿಡುಗಡೆ ಮಾಡಿ ಕುತೂಹಲ ಹೆಚ್ಚಿಸಿ ಸ್ಕೋಡಾ Enyaq iV ಇದೀಗ ನಾಳೆ ಬಹಿರಂಗವಾಗಲಿದೆ. ಇದು ಕ್ರಾಸೋವರ್ ಕಾರಾಗಿದ್ದು, ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಸ್ಕೋಡಾದ ಹೊಚ್ಚ ಹೊಸ ಎಲೆಕ್ಟ್ರಿಕ್ ಕಾರಿನತ್ತ ಎಲ್ಲರ ಚಿತ್ತ ನೆಟ್ಟಿದೆ.

Skoda Rapid Rider Plus

Automobile30, Aug 2020, 3:09 PM

ಸ್ಕೋಡಾ ರ‍್ಯಾಪಿಡ್ AT ಬುಕಿಂಗ್ ಆರಂಭ, ಸೆ.18ರಿಂದ ಗ್ರಾಹಕರ ಕೈಗೆ ಕಾರು!

ಸ್ಕೋಡಾ ಇಂಡಿಯಾ ತನ್ನ ರ‍್ಯಾಪಿಡ್ ಅಟೋಮ್ಯಾಟಿಕ್ ಕಾರಿನ ಬುಕಿಂಗ್ ಆರಂಭಿಸಿದೆ. ಬುಕಿಂಗ್ ಹಣ ರಿಫೆಂಡೇಬಲ್ ಆಗಿದ್ದು, ಸೆಪ್ಟೆಂಬರ್ 18 ರಿಂದ ಬುಕ್ ಮಾಡಿದ ಗ್ರಾಹಕರಿಗೆ ಡೆಲಿವರಿ ಆರಂಭಗೊಳ್ಳಲಿದೆ. ನೂತನ ಕಾರಿನ ಬುಕಿಂಗ್ ಬೆಲೆ ಹಾಗೂ ಕಾರಿನ ಮಾಹಿತಿ ಇಲ್ಲಿದೆ.

Skoda india bengaluru, dealer Showroom

Automobile11, Aug 2020, 7:52 PM

ಕರ್ನಾಟಕದಲ್ಲಿ PPS ಮೋಟಾರ್ಸ್ ಜೊತೆ ಸ್ಕೋಡಾ ಸಹಭಾಗಿತ್ವ; 50 ಹೊಸ ನಗರಕ್ಕೆ ಡೀಲರ್‌ಶಿಪ್ ವಿಸ್ತರಣೆ!

ಇಂಡಿಯಾ 2.0 ಪ್ರಾಜೆಕ್ಟ್ ಅಡಿಯಲ್ಲಿ, ಸ್ಕೋಡಾ ಅಟೋ ಇಂಡಿಯಾ ತನ್ನ ನೆಟ್‌ವರ್ಕ್ ವ್ಯಾಪ್ತಿಯನ್ನು ದುಪ್ಪಟ್ಟುಗೊಳಿಸಲಿದೆ ಮತ್ತು ಮುಂದಿನ ಮೂರು ವರ್ಷಗಳಲ್ಲಿ 50 ಹೊಸ ನಗರಗಳಿಗೆ ವಿಸ್ತರಿಸಲಿದೆ. ಸ್ಕೋಡಾ ಅಟೋದ ಹೊಸ ಅತ್ಯಾಧುನಿಕ ಡೀಲರ್‌ಶಿಪ್‌ ಸೌಲಭ್ಯ ಬೆಂಗಳೂರಿನಲ್ಲಿ ಆರಂಭಗೊಂಡಿದೆ.

Skoda Karoq

Automobile26, May 2020, 7:56 PM

ಸ್ಕೋಡಾ ಕಾರೋಖ್ ಕ್ರಾಸ್ ಓವರ್ SUV ಕಾರು ಬಿಡುಗಡೆ; ಹತ್ತು ಹಲವು ವಿಶೇಷತೆ!

ನವದೆಹಲಿ(ಮೇ.26):  ಲಾಕ್‌ಡೌನ್ ಸಡಿಲಿಕೆ ಬೆನ್ನಲ್ಲೇ ಬಹುತೇಕ ಎಲ್ಲಾ ಆಟೋಮೊಬೈಲ್ ಕಂಪನಿಗಳು ಆರಂಭಗೊಂಡಿದೆ. ವಾಹನ ಡೀಲರ್‌ಗಳು ಮಾರಾಟ ಆರಂಭಿಸಿದ್ದಾರೆ. ಇದರ ಬೆನ್ನಲ್ಲೇ ಸ್ಕೋಡಾ ಕಾರೋಖ್ ಕ್ರಾಸ್ ಓವರ್ SUV ಕಾರು ಬಿಡುಗಡೆ ಮಾಡಿದೆ. ಗರಿಷ್ಠ ಸುರಕ್ಷತೆ, ಹೆಚ್ಚುವರಿ ಫೀಚರ್ಸ್ ಹೊಂದಿದೆ. ನೂತನ skoda karoq ಕಾರು ಜೀಪ್ ಕಂಪಾಸ್, ಎಂಜಿ ಹೆಕ್ಟರ್ ಸೇರಿದಂತೆ ಹಲವು SUV ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ಮಾರುಕಟ್ಟೆ ಪ್ರವೇಶಿಸಿದೆ.

• undefined

AUTOMOBILE9, May 2019, 11:26 AM

ಕಾರು ರಿಪೇರಿಗೆ ಡೀಲರ್ ಮೊತ್ತ 3 ಲಕ್ಷ- ಲೋಕಲ್ ಗ್ಯಾರೇಜ್‌ನಲ್ಲಿ 1000 ರೂ.ಗೆ ರೆಡಿ!

ಸ್ಕೋಡಾ ಕಾರಿನಲ್ಲಿ ಸಣ್ಣ ಸಮಸ್ಯೆ ಕಾಣಿಸಿಕೊಂಡು ಕೆಟ್ಟು ನಿಂತಿತು. ತಕ್ಷಣವೇ ಶೋ ರೂಂಗೆ ತೆಗೆದುಕೊಂಡು ಹೋದ ಕಾರು ಮಾಲೀಕನಿಗೆ ಶಾಕ್ ಕಾದಿತ್ತು.  ರಿಪೇರಿಗೆ ಬರೋಬ್ಬರಿ 3 ಲಕ್ಷ ರೂಪಾಯಿ ಹೇಳಿದ್ದಾರೆ. ಗಾಬರಿಗೊಂಡ ಮಾಲೀಕ ಲೋಕಲ್ ಗ್ಯಾರೇಜ್‌ನಲ್ಲಿ 10 ನಿಮಿಷಕ್ಕೆ ಕಾರು ರೆಡಿ ಮಾಡಿ ಕೊಟ್ಟಿದ್ದಾರೆ.

• maruti Ignis

AUTOMOBILE22, Feb 2019, 4:50 PM

ಸ್ಕೋಡಾ ಒಕ್ಟಾವಿಯಾ VS ಮಾರುತಿ ಇಗ್ನಿಸ್ ರೇಸ್- ಅಚ್ಚರಿ ನೀಡಿದ ರಿಸಲ್ಟ್!

ಗ್ರೇಟರ್ ನೋಯ್ಡಾದ ಬುದ್ ಅಂತಾರಾಷ್ಟ್ರೀಯ ರೇಸ್ ಟ್ರ್ಯಾಕ್‌ನಲ್ಲಿ ಸ್ಕೋಡಾ ಒಕ್ಟಾವಿಯಾ ಹಾಗೂ ಮಾರುತಿ ಇಗ್ನಿಸ್ ಕಾರಿನ ರೇಸ್ ಅಚ್ಚರಿ ಫಲಿತಾಂಶ ನೀಡಿದೆ. ಬಲಿಷ್ಠ ಎಂಜಿನ್ ಸ್ಕೋಡಾ ಕಾರಿಗೆ ಪೈಪೋಟಿ ನೀಡಿದ ಇಗ್ನಿಸ್ ಕಾರಿನ ಪರ್ಫಾಮೆನ್ಸ್ ಹೇಗಿತ್ತು? ಇಲ್ಲಿದೆ ವಿಡಿಯೋ.

• skoda kodiaq

AUTOMOBILE10, Nov 2018, 3:17 PM

ಭರ್ಜರಿ ರಿಯಾಯಿತಿ ಘೋಷಿಸಿದ ಸ್ಕೋಡಾ-1 ಲಕ್ಷ ರೂಪಾಯಿ ಕಡಿತ!

ಟೊಯೊಟಾ ಫಾರ್ಚುನರ್ ಕಾರಿಗೆ ಪೈಪೋಟಿ ನೀಡಲು ಸ್ಕೋಡಾ ಕೊಡಿಯಾಕ್ ಕಾರು ಮುಂದಾಗಿದೆ. ಇದಕ್ಕಾಗಿ ಸ್ಕೋಡಾ ಭರ್ಜರಿ ಆಫರ್ ಕೂಡ ಘೋಷಿಸಿದೆ. ಇಲ್ಲಿದೆ ಸ್ಕೋಡಾ ಕಾರಿನ ನೂತನ ಆಫರ್ ಹಾಗೂ ಕಾರಿನ  ಹೆಚ್ಚಿನ ವಿವರ.