ಸ್ಕೂಟಿ  

(Search results - 6)
 • Scooty

  Karnataka Districts9, Sep 2019, 12:47 PM IST

  'ಮಗಳು ಸ್ಕೂಟಿ ಓಡಿಸ್ತಾಳೆ ಅಂತ ಬೀಗಬೇಡಿ'..!

  ಮಕ್ಕಳು ಕೇಳಿದ ತಕ್ಷಣ ಸ್ಕೂಟಿ ಕೊಡಿಸಿ ಮಾರ್ಕೆಟ್‌ಗೆ ಹೋಗೋದು, ಬಸ್‌ಸ್ಟಾಪ್‌ಗೆ ಡ್ರಾಪ್ ಮಾಡಿಸಿಕೊಂಡು ಮಗ, ಮಗಳು ಸ್ಕೂಟಿ ಓಡಿಸ್ತಿದ್ದಾಳೆ ಅಂತ ಬೀಗುತ್ತಿದ್ದವರು ಸ್ವಲ್ಪ ಆಲೋಚಿಸಬೇಕಿದೆ. ಹೊಸ ಸಂಚಾರಿ ನಿಯಮಗಳು ಬಂದಿದ್ದು, ಚಾಲನಾ ಪರವಾನಗಿ ಸೇರಿ ಇತರ ದಾಖಲೆ ಇಲ್ಲದೆ ಓಡಾಡಿದ್ರೆ ದೊಡ್ಡ ಮೊತ್ತದ ದಂಡ ತೆರಬೇಕಾಗಿದೆ.

 • Nitin Gadkari

  AUTOMOBILE4, Sep 2019, 9:46 PM IST

  ಹೊಸ ಟ್ರಾಫಿಕ್ ನಿಯಮ; ಟ್ರೋಲ್ ಆಯ್ತು ಸಾರಿಗೆ ಸಚಿವರ ಹೆಲ್ಮೆಟ್ ರಹಿತ ಪ್ರಯಾಣ!

  ಹೊಸ ಟ್ರಾಫಿಕ್ ನಿಯಮ ವಾಹನ ಚಾಲಕರು, ಸವಾರರನ್ನು ಹೈರಾಣಾಗಿಸಿದೆ. ತಮ್ಮ ವಾಹನದ ಬೆಲೆಗಿಂತೆ ಹೆಚ್ಚು ದಂಡ ಕಟ್ಟಬೇಕಾದ ಪರಿಸ್ಥಿತಿ ಬಂದೊದಗಿದೆ. ಇದರ ಬೆನ್ನಲ್ಲೇ ನಿಯಮ ಜಾರಿಗೊಳಿಸಿದ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೆಲ್ಮೆಟ್ ರಹಿತ ಸ್ಕೂಟಿ ಚಲಾಯಿಸಿ ಟ್ರೋಲ್ ಆಗಿದ್ದಾರೆ. ಸಾಮಾನ್ಯರಿಗೆ ದಂಡ ವಿಧಿಸುವ ಪೊಲೀಸರು ಸಾರಿಗೆ ಸಚಿವರಿಗೆ ದಂಡ ಯಾಕೆ ವಿಧಿಸಿಲ್ಲ ಎಂದು ಪ್ರಶ್ನಿಸಿದ್ದಾರೆ. 

 • AUTOMOBILE4, Sep 2019, 1:40 PM IST

  15 ಸಾವಿರ ಬೆಲೆಯ ಸ್ಕೂಟಿ: ಹೈರಾಣಾದ 23 ಸಾವಿರ ದಂಡ ಕಟ್ಟಿ!

  ಮೋಟಾರು ವಾಹನ ಕಾಯ್ದೆಯ ತಿದ್ದುಪಡಿ ಕಾನೂನು ದೇಶಾದ್ಯಂತ ಗೊಂದಲಮಯ ವಾತಾವರಣ ಸೃಷ್ಟಿಸಿದ್ದು, ಸಂಚಾರ ನಿಯಮ ಉಲ್ಲಂಘಿಸಿದವರ ಪಾಲಿಗೆ ಅಕ್ಷರಶಃ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದೆ. ಸರಿಯಾದ ದಾಖಲೆಗಳಿಲ್ಲದೆ ದ್ವಿಚಕ್ರ ವಾಹನ ಚಲಾಯಿಸಿದ್ದಕ್ಕೆ ದೆಹಲಿ ಮೂಲದ ವ್ಯಕ್ತಿಯೊಬ್ಬರಿಗೆ ಬರೊಬ್ಬರಿ 23 ಸಾವಿರ ರೂ ದಂಡ ವಿಧಿಸಲಾಗಿದೆ.

 • Accident

  Karnataka Districts14, Jul 2019, 7:46 AM IST

  ರಾಮನಗರದಲ್ಲಿ ಸ್ಕೂಟಿಗೆ ಡಿಕ್ಕಿಯಾಗಿ ಬಸ್‌ ಪಲ್ಟಿ : 21 ಮಂದಿಗೆ ಗಾಯ

  ಸ್ಕೂಟಿಗೆ ಡಿಕ್ಕಿ ಹೊಡೆದು  ಬಸ್ಸೊಂದು ಉರು​ಳಿ ಬಿದ್ದು 21 ಮಂದಿ ಗಾಯ​ಗೊಂಡಿ​ದ್ದಾರೆ. ಚಾಲಕನ ನಿಯಂತ್ರಣ ತಪ್ಪಿ ಈ ದುರ್ಘಟನೆ ಸಂಭವಿಸಿದೆ. 

 • electric hybrid scooter

  Automobiles30, Aug 2018, 2:01 PM IST

  ನಿಮ್ಮ ಸ್ಕೂಟಿ 100 ಕೀಮಿ ಮೈಲೇಜ್ ನೀಡಬೇಕೆ? ಈ ಕಿಟ್ ಅಳವಡಿಸಿ!

  ಪೆಟ್ರೋಲ್ ಬೆಲೆ ಇದೀಗ 80  ರೂಪಾಯಿ ದಾಟಿದೆ. ಈ ದುಬಾರಿ ಬೆಲೆಯಲ್ಲಿ ಕಡಿಮೆ ಮೈಲೇಜ್ ಸ್ಕೂಟರ್ ಕೂಡ ನಮಗೆ ಭಾರವಾಗಗುತ್ತಿದೆ. ಹೀಗಾಗಿ ನಿಮ್ಮ ಸ್ಕೂಟರ್ ಮೈಲೇಜ್ ಹೆಚ್ಚಿಸಿಕೊಳ್ಳಲು ಇಲ್ಲಿದೆ ಪರಿಹಾರ.

 • Kiki Dance
  Video Icon

  Koppal12, Aug 2018, 1:40 PM IST

  ಸ್ಕೂಟಿಯಿಂದ ಇಳಿದು ಕೊಪ್ಪಳ ಯುವಕನ ಕಿಕಿ ಡ್ಯಾನ್ಸ್ ವೈರಲ್

  ಯುವಕನೊಬ್ಬ ಬೈಕ್ ನಿಂದ ಇಳಿದು ಕಿಕಿ ಡ್ಯಾನ್ಸ್ ಮಾಡುವ ದುಸ್ಸಾಹಕ್ಕೆ ಕೈ ಹಾಕಿದ್ದಾನೆ. ಕಾರ್ತಿಕ್ ಎಂಬ ಯುವಕ ಕಾರ್ ಬದಲು ಸ್ಕೂಟಿಯಿಂದ ಇಳಿದು ಕಿಕಿ ಡ್ಯಾನ್ಸ್ ಮಾಡಿದ್ದಾನೆ. ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.