ಸ್ಕೂಟರ್  

(Search results - 118)
 • Bajaj chetak

  Automobile11, Oct 2019, 1:16 PM IST

  ಮತ್ತೆ ರಸ್ತೆಗಳಿಯುತ್ತಿದೆ ಹಮಾರ ಬಜಾಜ್; ಅ.16ಕ್ಕೆ ಚೇತಕ್ ಇ ಸ್ಕೂಟರ್ ಲಾಂಚ್!

  ಬಜಾಜ್ ಚೇತಕ್ ಸ್ಕೂಟರ್ ಮತ್ತೆ ರಸ್ತೆಗಿಳಿಯುತ್ತಿದೆ. 80ರ ದಶಕದಲ್ಲಿ ಭಾರತೀಯರ ನೆಚ್ಚಿನ ಸ್ಕೂಟರ್ ಆಗಿದ್ದ ಚೇತಕ್ ಹೊಸ ಅವತಾರದಲ್ಲಿ ಬಿಡುಗಡೆಯಾಗುತ್ತಿದೆ. ಐತಿಹಾಸಿಕ ಹೆಸರಿನಲ್ಲಿ ನೂತನ ಸ್ಕೂಟರ್ ಅಕ್ಟೋಬರ್11 ರಂದು ಭಾರತದ ಮಾರುಕಟ್ಟೆ ಪ್ರವೇಶಿಸುತ್ತಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

 • bounce2

  Bengaluru-Urban9, Oct 2019, 7:58 AM IST

  ಬೌನ್ಸ್‌ ಸ್ಕೂಟರ್‌ ಬಳಸಿ ಬಳಿಕ ಬೆಂಕಿ ಹಚ್ಚಿದರು!

  ಬಳಸಿದ ಬಳಿಕ ಬೌನ್ಸ್ ಸ್ಕೂಟರ್ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದು ಈ ಸಂಬಂಧ ಪ್ರಕರಣ ದಾಖಲಾಗಿದೆ. 

 • Automobile4, Oct 2019, 7:22 PM IST

  ದೀಪಾವಳಿ ಆಫರ್; ಹೀರೋ ಎಲೆಕ್ಟ್ರಿಕ್ ಸ್ಕೂಟರ್‌ಗೆ ಭರ್ಜರಿ ಡಿಸ್ಕೌಂಟ್!

  ದೀಪಾವಳಿ ಹಬ್ಬಕ್ಕೆ ಹೀರೋ ಎಲೆಕ್ಟ್ರಿಕ್ ವಿಶೇಷ ಆಫರ್ ನೀಡಿದೆ. ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ಕ್ಯಾಶ್ ಡಿಸ್ಕೌಂಟ್ ಆಫರ್ ನೀಡಲಾಗಿದೆ. ಆಫರ್ ಕುರಿತ ಹೆಚ್ಚಿನ ವಿವರ ಇಲ್ಲಿದೆ.

 • Modified Scooter

  Karnataka Districts23, Sep 2019, 1:18 PM IST

  ಹಳೆ ಸ್ಕೂಟರ್‌ಗಳ ಹೊಸ ಪಯಣ, ಯುವಕರು ಫಿದಾ..!

  ಈಗ ತರಹೇವಾರಿ ನವನವೀನ ಬೈಕ್‌, ಗೇರ್‌ ಹಾಕಬೇಕಾದ ಅಗತ್ಯವೇ ಇಲ್ಲದ ಸ್ಕೂಟರ್‌ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿರುವಾಗ ಹಳೆ ಕಾಲದ ಕಬ್ಬಿಣ ತಗಡಿನ ಸ್ಕೂಟರ್‌ ಯಾರಿಗೆ ಬೇಕು ಅಂತೀರಾ? ಆದರೆ ‘ಓಲ್ಡ್‌ ಈಸ್‌ ಗೋಲ್ಡ್‌’ ಎನ್ನುವುದನ್ನು ಮಂಗಳೂರಿನ ಯುವಕರು ತೋರಿಸಿಕೊಟ್ಟಿದ್ದಾರೆ. ಆಕರ್ಷಕ ಪೈಂಟ್, ಹೊಸ ಟೈರ್‌ಗಳೊಂದಿಗೆ ಕೊಂಗೊಳಿಸ್ತಿದ್ದ ಸ್ಕೂಟರ್‌ಗಳಿಗೆ ಯುವಕರು ಫಿದಾ ಆಗಿದ್ದಾರೆ.

 • 10 top10 stories

  NEWS10, Sep 2019, 5:03 PM IST

  HDK ಮತ್ತೆ ಸಿಎಂ, ಸ್ಲಿಪ್ಪರ್‌ಗೂ ಬೀಳುತ್ತೆ ಟ್ರಾಫಿಕ್ ಫೈನ್; ಇಲ್ಲಿವೆ ಸೆ.10ರ ಟಾಪ್ 10 ಸುದ್ದಿ!

  ಸೆಪ್ಟೆಂಬರ್ 10 ರಂದು ರಾಜಕೀಯ ಭವಿಷ್ಯ ಹೆಚ್ಚು ಸದ್ದು ಮಾಡಿದೆ. ಹೆಚ್ ಡಿ ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿ ಆಗಲಿದ್ದಾರೆ ಅನ್ನೋ ಭವಿಷ್ಯ ಮಿಂಚನ ವೇಗ ಪಡೆದುಕೊಂಡಿದೆ. ಅತ್ತ ಕಾಂಗ್ರೆಸ್ ಮತ್ತೊಂದು ವಿಕೆಟ್ ಕಳೆದುಕೊಂಡಿದೆ. ಪಕ್ಷದ ಸ್ಟಾರ್ ನಟಿ ಇದೀಗ ಗುಡ್ ಬೈ ಹೇಳಿರುವುದು ನುಂಗರಲಾದ ತುತ್ತಾಗಿ ಪರಿಣಮಿಸಿದೆ.  ರಾಜಕೀಯ ಚದುರಂಗದಾಟ ನಡುವೆ ಟ್ರಾಫಿಕ್ ನಿಯಮ ಹಾಗೂ ದಂಡ ಭಾರಿ ಸದ್ದು ಮಾಡುತ್ತಿದೆ. ಸ್ಲಿಪ್ಪರ್, ಹವಾಯಿ ಚಪ್ಪಲ್ ಹಾಕಿ ಬೈಕ್, ಸ್ಕೂಟರ್ ಓಡಿಸಿದರೂ ಬೀಳುತ್ತೆ ಭಾರಿ ದಂಡ. ಹೀಗಾಗಿ ಎಚ್ಚರ ವಹಿಸುವುದು ಅಗತ್ಯ. ಮನೆಯಲ್ಲಿ ಬೆಚ್ಚಗೆ ಕುಳಿತು ಬಿಗ್‌ಬಾಸ್‌ಗಾಗಿ ಕಾಯುತ್ತಿರುವರಿಗೆ ಕಿಚ್ಚ ಸುದೀಪ್ ಸಿಹಿ ಸುದ್ದಿ ನೀಡಿದ್ದಾರೆ. ಇಮ್ರಾನ್ ಖಾನ್ ಪಕ್ಷದ ಸಚಿವ ಪಾಕ್ ತೊರೆದು ಭಾರತಕ್ಕೆ ಆಗಮನ ಸೇರಿದಂತೆ ಸೆಪ್ಟೆಂಬರ್ 10 ರಂದು ಹಲವು ಸುದ್ದಿಗಳು ಸಂಚಲನ ಮೂಡಿಸಿದೆ. ಇದರಲ್ಲಿ ಆಯ್ದ ಟಾಪ್ 10 ಸುದ್ದಿ ಇಲ್ಲಿವೆ.    

 • Evolet electric

  AUTOMOBILE7, Sep 2019, 7:08 PM IST

  ಕೇವಲ 40 ಸಾವಿರಕ್ಕೆ ಎವೊಲೆಟ್ ಸ್ಕೂಟರ್, ಬೈಕ್ ಬಿಡುಗಡೆ!

  ಭಾರತದಲ್ಲಿ ಮತ್ತೊಂದು ಎಲೆಕ್ಟ್ರಿಕ್ ಕಂಪನಿ ಸ್ಕೂಟರ್, ಬೈಕ್ ಹಾಗೂ ATV ಬಿಡುಗಡೆ ಮಾಡಿದೆ. ಕಡಿಮೆ ಬೆಲೆಯಲ್ಲಿ ಬಿಡುಗಡೆಯಾಗಿರುವ ಈ ಎಲೆಕ್ಟ್ರಿಕ್ ಸ್ಕೂಟರ್ ಹಲವು ವಿಶೇಷತೆ ಹೊಂದಿದೆ. 

 • Okinawa electric scooter praise

  AUTOMOBILE5, Sep 2019, 6:41 PM IST

  ಒಕಿನಾವ ಪ್ರೈಸ್ ಪ್ರೋ ಸ್ಕೂಟರ್; ಮನೆಯಲ್ಲೇ ಚಾರ್ಜ್ ಮಾಡಿ 110 ಕಿ.ಮೀ ಪ್ರಯಾಣಿಸಿ!

  ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್ ಇದೀಗ ಪ್ರೈಸ್ ಪ್ರೂ ಸ್ಕೂಟರ್ ಬಿಡುಗಡೆ ಮಾಡಿದೆ. ಸ್ಕೂಟರ್‌ನಿಂದ ಬ್ಯಾಟರಿ ಬೇರ್ಪಡಿಸುವ ಸೌಲಭ್ಯ,ಒಂದು ಸಲ ಚಾರ್ಜ್ ಮಾಡಿದರೆ 90-110 ಕಿಲೋಮೀಟರ್ ಮೈಲೇಜ್, ಆಕರ್ಷಕ ವಿನ್ಯಾಸ ಹಾಗೂ ಬಣ್ಣ ಸೇರಿದಂತೆ ಹಲವು ವಿಶೇಷತೆಗಳು ಈ ಸ್ಕೂಟರ್‌ನಲ್ಲಿದೆ. ಒಕಿನಾವ ಪ್ರೈಸ್ ಪ್ರೋ ಸ್ಕೂಟರ್ ಬೆಲೆ ಹಾಗೂ ಹೆಚ್ಚಿನ ವಿವರ ಇಲ್ಲಿದೆ.

 • Traffic Rules

  NEWS5, Sep 2019, 8:14 AM IST

  ಸ್ಕೂಟರ್‌ ಚಾಲಕಗೆ 23000 ರು,ಆಟೋ ಚಾಲಕಗೆ 47500 ದಂಡ!

  ಸಂಚಾರ ನಿಯಮ ಉಲ್ಲಂಘನೆಗೆ ಕಡಿವಾಣ ಹಾಕುವ ನಿಟ್ಟಿನಿಂದ ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತಂದ ಹೊಸ ಮೋಟಾರು ವಾಹನ ಕಾಯ್ದೆಯು, ಜಾರಿಗೆ ಬಂದ ವಾರದೊಳಗೆ ವಾಹನ ಸವಾರರನ್ನು ಸುಸ್ತು ಮಾಡಿದೆ. ಕಾರಣ ಹಲವೆಡೆ ಪೊಲೀಸರು ಹಾಕಿದ ದಂಡದ ಪ್ರಮಾಣವು, ಪ್ರಯಾಣಿಕ ಸವಾರಿ ಮಾಡುತ್ತಿರುವ ವಾಹನಕ್ಕಿಂತಲೂ ದುಬಾರಿಯಾಗಿದೆ.

 • Eve electric

  AUTOMOBILE27, Aug 2019, 9:34 PM IST

  1 ಸಾವಿರ ರೂ.ಗೆ ಬುಕ್ ಮಾಡಿ EeVe ಎಲೆಕ್ಟ್ರಿಕ್ ಸ್ಕೂಟರ್!

  ಕೇವಲ 1,000 ರೂಪಾಯಿಗೆ ನೂತನ EeVe ಎಲೆಕ್ಟ್ರಿಕ್ ಸ್ಕೂಟರ್ ಬುಕ್ ಮಾಡಿಕೊಳ್ಳಬಹುದು. ಕಡಿಮೆ ಬೆಲೆಗೆ ಒಡಿಶಾದ ಕಟಕ್ ಮೂಲದ ಎಲೆಕ್ಟ್ರಿಕ್ ಕಂಪನಿ ಸ್ಕೂಟರ್ ಬಿಡುಗಡೆ ಮಾಡುತ್ತಿದೆ. ಈ ಸ್ಕೂಟರ್ ಕುರಿತ ಹೆಚ್ಚಿನ ವಿವರ ಇಲ್ಲಿದೆ.
   

 • Hero Electric 1

  AUTOMOBILE20, Aug 2019, 6:17 PM IST

  ಹೀರೋ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ; ಕಡಿಮೆ ಬೆಲೆ, 100 ಕಿ.ಮೀ ಮೈಲೇಜ್!

  ಭಾರತ ಈಗ ಎಲೆಕ್ಟ್ರಿಕ್ ವಾಹನ ಬಳಕೆಯತ್ತ ಹೆಜ್ಜೆ ಇಡುತ್ತಿದೆ. 2030ರ ವೇಳೆಗೆ ಸಂಪೂರ್ಣ ಎಲೆಕ್ಟ್ರಿಕ್ ವಾಹನಗಳೇ ತುಂಬಿಕೊಳ್ಳಲಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದೆ.ಭಾರತ ಸರ್ಕಾರ ಎಲೆಕ್ಟ್ರಿಕ್ ವಾಹನಗಳ ಮೇಲಿನ GST(ತೆರಿಗೆ) ಕಡಿತಗೊಳಿಸಿದ ಬಳಿಕ ಹೊಸ ಹೊಸ ಎಲೆಕ್ಟ್ರಿಕ್ ವಾಹನಗಳು ಮಾರುಕಟ್ಟೆ ಪ್ರವೇಶಿಸುತ್ತಿದೆ. ಇದೀಗ ಹೀರೋ ಎಲೆಕ್ಟ್ರಿಕ್ 2 ಹೊಸ ಸ್ಕೂಟರ್ ಬಿಡುಗಡೆ ಮಾಡಿದೆ. ನೂತನ ಸ್ಕೂಟರ್ ಬೆಲೆ, ವಿಶೇಷತೆ ಇಲ್ಲಿದೆ.

 • Okinawa electric scooter

  AUTOMOBILE18, Aug 2019, 5:07 PM IST

  ಭರ್ಜರಿ ಆಫರ್ ಘೋಷಿಸಿದ ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್‌; ಗ್ರಾಹಕನಿಗೆ ಉಚಿತ ವಿದೇಶ ಪ್ರವಾಸ!

  ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್  ಖರೀದಿಸುವ ಗ್ರಾಹಕರಿಗೆ ಭರ್ಜರಿ ಆಫರ್ ನೀಡಲಾಗಿದೆ. ಸ್ಕೂಟರ್ ಬೆಲೆಯಲ್ಲಿ ಡಿಸ್ಕೌಂಟ್ ಹಾಗೂ ಉಚಿತ ವಿದೇಶಿ ಪ್ರವಾಸದ ಆಫರ್ ಘೋಷಿಸಲಾಗಿದೆ. ಈ ಕೊಡುಗೆ ಆಕ್ಟೋಬರ್ ಅಂತ್ಯದವರೆಗೆ ಇರಲಿದೆ.

 • naked

  Karnataka Districts18, Aug 2019, 8:19 AM IST

  ಬೆತ್ತಲೆಯಾಗಿ ಬೈಕ್‌ ಓಡಿ​ಸಿ​ದ ಯುವತಿ ವಿಡಿಯೋ ವೈರಲ್‌!

  ಬೆತ್ತಲೆಯಾಗಿ ಬೈಕ್‌ ಓಡಿ​ಸಿ​ದ ಯುವತಿ ವಿಡಿಯೋ ವೈರಲ್‌| ಯುವತಿ ಬೆತ್ತಲೆಯಾಗಿ ಸ್ಕೂಟರ್‌ ಚಲಾ​ಯಿ​ಸಿದ ದೃಶ್ಯವನ್ನು ಸಾರ್ವಜನಿಕರು ಸೆರೆ ಹಿಡಿದಿದ್ದಾರೆ

 • Emflux

  AUTOMOBILE16, Aug 2019, 5:48 PM IST

  ಬರುತ್ತಿದೆ ಬೆಂಗಳೂರು ಮೂಲದ Emflux TWO ಎಲೆಕ್ಟ್ರಿಕ್ ಬೈಕ್ !

  ಬೆಂಗಳೂರು ಮೂಲದ Emflux ಮೋಟಾರ್ಸ್ ಎಲೆಕ್ಟ್ರಿಕ್ ಸ್ಪೊರ್ಟ್ ಬೈಕ್ ಬಿಡುಗಡೆ ಮಾಡಲು ಸಜ್ಜಾಗಿದೆ. ಎದರ್ ಎಲೆಕ್ಟ್ರಿಕ್ ಸ್ಕೂಟರ್ ಬಳಿಕ ಇದೀಗ ಬೆಂಗಳೂರಿನಿಂದ 2ನೇ ಎಲೆಕ್ಟ್ರಿಕ್ ವಾಹನ  ಮಾರುಕಟ್ಟೆ ಪ್ರವೇಶಿಸುತ್ತಿದೆ.

 • Okinawa i Praise

  AUTOMOBILE5, Aug 2019, 8:57 PM IST

  GST ಇಳಿಕೆ; ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಕಡಿತ!

  ಕೇಂದ್ರ ಸರ್ಕಾರ GST ಬೆಲೆ ಕಡಿತಗೊಳಿಸಿದ ಬೆನ್ನಲ್ಲೇ ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಇಳಿಕೆಯಾಗಿದೆ. ಇಲ್ಲಿದೆ ಒಕಿನಾವ ಸ್ಕೂಟರ್ ನೂತನ ಬೆಲೆ ವಿವರ.

 • Ather scooter 1

  AUTOMOBILE2, Aug 2019, 7:12 PM IST

  ಎದರ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಇಳಿಕೆ; ಇಲ್ಲಿದೆ ನೂತನ ದರ ಪಟ್ಟಿ!

  ಎಲೆಕ್ಟ್ರಿಕ್ ವಾಹನದ ಮೇಲಿನ GST ಕಡಿತಗೊಳಿಸಿದ ಬೆನ್ನಲ್ಲೇ ವಾಹನದ ಬೆಲೆಯೂ ಇಳಿಕೆಯಾಗಿದೆ. ಹ್ಯುಂಡೈ ಕೋನಾ, ಟಾಟಾ ಟಿಗೋರ್ ಸೇರಿದಂತೆ ಎಲೆಕ್ಟ್ರಿಕ್ ಕಾರುಗಳು ಬೆಲೆ ಇಳಿಸಿವೆ. ಇದೀಗ ಬೆಂಗಳೂರಿನ ಎದರ್ ಸ್ಕೂಟರ್ ಕೂಡ ಬೆಲೆ ಇಳಿಕೆ ಮಾಡಿದೆ.