ಸ್ಕಾರ್ಪಿಯೋ
(Search results - 11)Deal on WheelsDec 29, 2020, 5:52 PM IST
ಮಹೀಂದ್ರ ಸ್ಕಾರ್ಪಿಯೋ ಡ್ಯಾನ್ಸಿಂಗ್ ಕಾರು ಸೀಝ್, ಮಾಲೀಕನಿಗೆ 41 ಸಾವಿರ ರೂ ಫೈನ್!
ವಾಹನ ಮಾಡಿಫಿಕೇಶನ್ ಕಾನೂನು ಉಲ್ಲಂಘನೆಯಾಗಿದೆ. ನಿಯಮ ಉಲ್ಲಂಘಿದರೆ ದುಬಾರಿ ದಂಡಕ್ಕೆ ಗುರಿಯಾಗಬೇಕಾಗುತ್ತದೆ. ಆದರೆ ಭಾರತದಲ್ಲಿ ಮಾಡಿಫಿಕೇಶನ್ ಕ್ರೇಝ್ ಸ್ವಲ್ಪ ಹೆಚ್ಚೇ ಇದೆ. ಅದರಲ್ಲೂ ಚಿತ್ರ ವಿಚಿತ್ರವಾಗಿ ಮಾಡಿಫಿಕೇಶ್ ಮಾಡಿದ ಕಾರುಗಳೂ ಇವೆ. ಹೀಗೇ ಮಾಡಿಫೈ ಮಾಡಿ ಡ್ಯಾನ್ಸಿಂಗ್ ಸ್ಕಾರ್ಪಿಯೋ ಎಂದೇ ಗುರುತಿಸಿಕೊಂಡಿದ್ದ ಕಾರನ್ನು ಪೊಲೀಸರು ಸೀಝ್ ಮಾಡಿದ್ದಾರೆ. ಇಷ್ಟೇ ಅಲ್ಲ ಮಾಲೀಕರಿಗೆ ದುಬಾರಿ ದಂಡ ಹಾಕಿದ್ದಾರೆ
AutomobileNov 17, 2020, 6:40 PM IST
ಮರಕ್ಕೆ ಸ್ಕಾರ್ಪಿಯೋ ಕಾರು ಕಟ್ಟಿ ಹಾಕಿದ ಮಾಲೀಕ; ಇದು ಹೈಟೆಕ್ ಲಾಕ್ ಎಂದು ಆನಂದ್ ಮಹೀಂದ್ರ!
ಮಹೀಂದ್ರ ಮುಖ್ಯಸ್ಥ ಆನಂದ್ ಮಹೀಂದ್ರ ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಹಲವು ಬಾರಿ ಕುತೂಹಲಕರ ಹಾಗೂ ಸ್ವಾರಸ್ಯಕರ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಇದೀಗ ಮರಕ್ಕೆ ಸ್ಕಾರ್ಪಿಯೋ ಕಾರು ಕಟ್ಟಿ ಹಾಕಿದ ಘಟನೆ ಕುರಿತು ಆನಂದ್ ಮಹೀಂದ್ರ ಸ್ವಾರಸ್ಯಕರ ಮಾಹಿತಿ ಹಂಚಿಕೊಂಡಿದ್ದಾರೆ.
AutomobileOct 31, 2020, 5:21 PM IST
ಆನಂದ್ ಮಹೀಂದ್ರ ಮನ ಗೆದ್ದ ಮನೆ ಮೇಲಿನ ಸ್ಕಾರ್ಪಿಯೋ ನೀರಿನ ಟ್ಯಾಂಕ್!
ಮಹೀಂದ್ರ ಕಂಪನಿ ಮುಖ್ಯಸ್ಥ ಆನಂದ್ ಮಹೀಂದ್ರ ಸಾಮಾಜಿಕ ಜಾಲತಾಣದಲ್ಲೂ ಸಕ್ರಿಯ. ಹೀಗಾಗಿ ಪ್ರತಿ ಬಾರಿ ಆನಂದ್ ಮಹೀಂದ್ರ ಟ್ವೀಟ್ ಭಾರಿ ಸಂಚಲನ ಸೃಷ್ಟಿಸುತ್ತಿದೆ. ಇದೀಗ ಆನಂದ್ ಮಹೀಂದ್ರ ಮನೆ ಮೇಲೆ ನೀರಿನ ಟ್ಯಾಂಕ್ ನಿರ್ಮಿಸಿದ ಮನೆ ಮಾಲೀಕನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಹೀಂದ್ರ ಮನ ತಣಿಸಿದ ಕಾರ್ಯ ಕುರಿತ ವಿವರ ಇಲ್ಲಿದೆ.
AutomobileAug 30, 2020, 7:44 PM IST
ಟಾಟಾ ಸಫಾರಿ to ಮಹೀಂದ್ರ ಸ್ಕಾರ್ಪಿಯೋ: ಇಲ್ಲಿದೆ ಭಾರತೀಯ ಸೇನಾಧಿಕಾರಿ ಬಳಸಿದ ವಾಹನಗಳ ಲಿಸ್ಟ್!
ಭಾರತೀಯ ಸೇನೆ ಬಳಿ ಅತ್ಯಾಧುನಿಕ ಶಸ್ತಾಸ್ತ್ರ,ಬಂಕರ್, ಯುದ್ಧ ವಿಮಾನ ಸೇರಿದಂತೆ ಹಲವು ಯುದ್ದೋಪಯೋಗಿ ವಾಹನಗಳಿವೆ. ಇದರ ಜೊತೆಗೆ ಸಾರಿಗೆಯಾಗಿ ಹಲವು ವಾಹನಗಳನ್ನು ಸೇನಾಧಿಕಾರಿಗಳು ಬಳಸಿದ್ದಾರೆ. ಸೇನಾಧಿಕಾರಿಗಳು ಬಳಸಿದ ವಾಹನ ವಿವರ ಇಲ್ಲಿದೆ.
AutomobileJul 5, 2020, 7:07 PM IST
ನೂತನ ಮಹೀಂದ್ರ ಥಾರ್ ಬೆನ್ನಲ್ಲೇ ಬಿಡುಗಡೆಯಾಗಲಿದೆ ಸ್ಕಾರ್ಪಿಯೋ, XUV500 ಕಾರು!
ಮಹೀಂದ್ರ ಕಂಪನಿ ಶೀಘ್ರದಲ್ಲೇ ಮುಂದಿನ ಪೀಳಿಗೆಯ ಥಾರ್ ಜೀಪ್ ಬಿಡುಗಡೆ ಮಾಡಲಿದೆ. ಇದರ ಬೆನ್ನಲ್ಲೇ ಸ್ಕಾರ್ಪಿಯೋ, XUV500 ಕಾರು ಬಿಡುಗಡೆಯಾಗಲಿದೆ. ಹಲವು ಬದಲಾವಣೆಗಳೊಂದಿಗೆ ನೂನತ ಕಾರು ಮಾರುಕಟ್ಟೆ ಪ್ರವೇಶಿಸುತ್ತಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.
AutomobileApr 26, 2020, 4:09 PM IST
5ಸಾವಿರ ರೂ.ಗೆ ಬುಕ್ ಮಾಡಿ ಮಹೀಂದ್ರ ಸ್ಕಾರ್ಪಿಯೋ BS6, ಆನ್ಲೈನ್ನಲ್ಲಿ ಮಾತ್ರ!
ಕೊರೋನಾ ವೈರಸ್ ಲಾಕ್ಡೌನ್ ಕಾರಣ ಇದೀಗ ಹಲವು ಆಟೋಮೊಬೈಲ್ ಕಂಪನಿಗಳು ಆನ್ಲೈಕ್ ಬುಕಿಂಗ್ ಆರಂಭಮಾಡಿದೆ. ಲಾಕ್ಡೌನ್ ತೆರವಿನ ಬಳಿಕ ವಾಹನ ಡೆಲಿವರಿ ಆಗಲಿದೆ. ಇದೀಗ ಮಹೀಂದ್ರ ಸ್ಕಾರ್ಪಿಯೋ ಆನ್ಲೈನ್ ಬುಕಿಂಗ್ ಆರಂಭವಾಗಿದೆ. ಕೇವಲ 5,000 ರೂಪಾಯಿಗೆ BS6 ಸ್ಕಾರ್ಪಿಯೋ ಕಾರು ಬುಕ್ ಮಾಡಬಹುದು.
IndiaMar 7, 2020, 11:40 AM IST
ಟ್ರ್ಯಾಕ್ಟರ್, ಸ್ಕಾರ್ಪಿಯೋ ನಡುವೆ ಭೀಕರ ಅಪಘಾತ: 11 ಮಂದಿ ದುರ್ಮರಣ!
ಭೀಕರ ರಸ್ತೆ ಅಪಘಾತ 11 ಮಂದಿ ದುರ್ಮರಣ, ನಾಲ್ವರಿಗೆ ಗಂಭೀರ ಗಾಯ| ರಾಷ್ಟ್ರೀಯ ಹೆದ್ದಾರಿ 28ರಲ್ಲಿ ನಡೆದ ಅಪಘಾತ
AUTOMOBILEFeb 25, 2019, 4:21 PM IST
ಪೊಲೀಸ್ ಇಲಾಖೆಗೆ ಮತ್ತಷ್ಟು ಬಲ - ನೂತನ ಮಹೀಂದ್ರ ಸ್ಕಾರ್ಪಿಯೋ ಸೇರ್ಪಡೆ!
ಬೆಂಗಳೂರು ಪೊಲೀಸರು ಸೇರಿದಂತೆ ವಿವಿದ ರಾಜ್ಯಗಳ ಪೊಲೀಸರು ಗಸ್ತು ತಿರುಗಲು ನೂತನ ವಾಹನಗಳನ್ನ ಖರೀದಿಸಿದೆ. ಇದೀಗ ಗುರುಗಾಂವ್ ಪೊಲೀಸರಿಗೆ ನೂತನ ಸ್ಕಾರ್ಪಿಯೋ ಕಾರು ನೀಡಲಾಗಿದೆ.
AUTOMOBILENov 12, 2018, 8:05 PM IST
ಮಹೀಂದ್ರ ಸ್ಕಾರ್ಪಿಯೋ S9 ಬಿಡುಗಡೆ-ಬುಕಿಂಗ್ ಆರಂಭ!
ಮಹೀಂದ್ರ ಕಂಪನೆಯ ಸ್ಕಾರ್ಪಿಯೋ ಮತ್ತೆ ಬಿಡುಗಡೆಯಾಗಿದೆ. ಆಕರ್ಷಕ ಲುಕ್, ಬಲಿಷ್ಠ ಎಂಜಿನ್ ಹಾಗೂ ತಂತ್ರಜ್ಞಾನ ಹೊಂದಿರುವ ನೂತನ ಸ್ಕಾರ್ಪಿಯೋ ಬೆಲೆ ಹಾಗೂ ವಿಶೇಷೆ ಇಲ್ಲಿದೆ.
MandyaAug 22, 2018, 5:00 PM IST
ಟೈರ್ ಬರ್ಸ್ಟ್ ಆಗಿ ಕಾರು ಪಲ್ಟಿ, ಇಬ್ಬರು ಸಾವು
ಹಾಸನದಿಂದ ಬೆಂಗಳೂರು ಕಡೆಗೆ ಹೊರಟಿದ್ದ ಸ್ಕಾರ್ಪಿಯೋ ಕಾರಿನ ಟಯರ್ ಬರ್ಸ್ಟ್ ಆಗಿ, ಇಬ್ಬರು ಅಸುನೀಗಿದ್ದು, ಮತ್ತೆ ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
NEWSJul 1, 2018, 5:00 PM IST
ಇದ್ದಕ್ಕಿದ್ದಂತೆ ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ; ನಡು ರಸ್ತೆಯಲ್ಲೇ ಹೊತ್ತಿ ಉರಿದ ಸ್ಕಾರ್ಪಿಯೋ
ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಸಂಪೂರ್ಣ ಸುಟ್ಟುಹೋಗಿರುವ ಘಟನೆ ರಾಮನಗರದಲ್ಲಿ ನಡೆದಿದೆ. ಚಾಲಕನ ಸಯಪ್ರಜ್ಞೆಯಿಂದ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರ ಜೀವ ಉಳಿದಿದೆ.