ಸೌರವ್ ಗಂಗೂಲಿ  

(Search results - 134)
 • * ಆದರೆ ದಾದಾ ಕೇವಲ 3 ಸೆಕೆಂಡ್ ಗಳಲ್ಲಿ ಪಿಂಕ್ ಬಾಲ್ ಟೆಸ್ಟ್ ಆಡಲು ಕೊಹ್ಲಿಯನ್ನು ಒಪ್ಪಿಸಿದ್ದರು.

  Cricket17, Feb 2020, 1:04 PM IST

  ಇಂಡೋ-ಆಸೀಸ್ ಡೇ & ನೈಟ್ ಟೆಸ್ಟ್‌ಗೆ ಓಕೆ ಎಂದ ದಾದಾ

  'ಆಸ್ಪ್ರೇಲಿಯಾದಲ್ಲಿ ಹಗಲು-ರಾತ್ರಿ ಪಂದ್ಯವಾಡಲು ನಾವು ಸಿದ್ಧರಿದ್ದೇವೆ. ಪಂದ್ಯವನ್ನು ಯಾವ ಕ್ರೀಡಾಂಗಣದಲ್ಲಿ ಬೇಕಿದ್ದರೂ ಆಯೋಜಿಸಲಿ’ ಎಂದು ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಸ್ಪಷ್ಟಪಡಿಸಿದ್ದರು.

 • Sourav Ganguly

  Cricket7, Feb 2020, 10:41 AM IST

  ಸೂಪರ್‌ ಸೀರೀಸ್‌ ಚರ್ಚೆ: ಇಂಗ್ಲೆಂಡ್‌ಗೆ ಗಂಗೂಲಿ!

  ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ (ಇಸಿಬಿ) ಹಾಗೂ ಕ್ರಿಕೆಟ್‌ ಆಸ್ಪ್ರೇಲಿಯಾ (ಸಿಎ) ಜತೆ ಅನೌಪಚಾರಿಕ ಸಭೆ ನಡೆಸಲಿದ್ದು, ಟೂರ್ನಿ ಆಯೋಜನೆ ಬಗ್ಗೆ ಚರ್ಚೆಸಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. 

 • 13 top10 stories

  News13, Jan 2020, 5:09 PM IST

  ಸಂಪುಟ ರಚನೆ ಸರ್ಕಸ್ to ಗಂಗೂಲಿ ಭರ್ಜರಿ ಡ್ಯಾನ್ಸ್; ಜ.13ರ ಟಾಪ್ 10 ಸುದ್ದಿ!

  ಸಂಪುಟ ರಚನೆ ದಿನದಿಂದ ದಿನಕ್ಕೆ ಕಗ್ಗಾಂಟಾಗುತ್ತಿದೆ. ಒಂದೆಡೆ ಗೆದ್ದವರಿಗೆಲ್ಲಾ ಮಂತ್ರಿ ಸ್ಥಾನ ಕೊಡಲು ಸಾಧ್ಯವಿಲ್ಲ ಅನ್ನೋದು ಮಾತಿಗೆ ಅನರ್ಹ ಶಾಸಕರು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಗಂಭೀರವಾಗಿ ಕಾಣುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸ್ಟೇಜ್ ಮೇಲೆ ಭರ್ಜರಿ ಸ್ಟೆಪ್ ಹಾಕಿ ಮಿಂಚಿದ್ದಾರೆ. 13ನೇ ವಯಸ್ಸಿಗೆ ತನ್ನ ಮೇಲೆ ನಡೆದ ರೇಪ್ ಪ್ರಯತ್ನದ ಕಹಿ ಘಟನೆಯನ್ನು ಬಿಗ್ ಬಾಸ್ ಸ್ಪರ್ಧಿ ಬಿಚ್ಚಿಟ್ಟಿದ್ದಾರೆ. ಜನವರಿ 13ರ ಟಾಪ್ 10 ಸುದ್ದಿ ಇಲ್ಲಿವೆ.

 • Ganguly

  Cricket13, Jan 2020, 3:51 PM IST

  ಬಿಸಿಸಿಐ ಅಧ್ಯಕ್ಷನ ಬಿಂದಾಸ್ ಸ್ಟೆಪ್, ದಾದಾಗೆ ಭಜ್ಜಿ ಸಾಥ್!

  ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ತಮ್ಮ ಬ್ಯುಸಿ ಶೆಡ್ಯೂಲ್‌ನಲ್ಲೂ ಭರ್ಜರಿ ಡ್ಯಾನ್ಸ್ ಮೂಲಕ ಗಮನ ಸೆಳೆದಿದ್ದಾರೆ. ಗಂಭೀರವಾಗಿ ಕಾಣಿಸುವ ಗಂಗೂಲಿ, ತಮ್ಮ ಖಡಕ್ ಮಾತಿನಿಂದಲೇ ತಿರುಗೇಟು ನೀಡುತ್ತಾರೆ. ಆದರೆ ದಾದಾ ಇದೀಗ ಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಗಂಗೂಲಿ ಜೊತೆ ಹರ್ಭಜನ್ ಸಿಂಗ್ ಕೂಡ ಡ್ಯಾನ್ಸ್‌ನಲ್ಲಿ ಮಿಂಚಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗಿದೆ

 • শোয়েব আখতার ও সৌরভ গঙ্গোপাধ্যায়

  Cricket7, Jan 2020, 11:02 AM IST

  4 ದಿನಗಳ ಟೆಸ್ಟ್‌ ನಡೆಸಲು ಗಂಗೂಲಿ ಬಿಡಲ್ಲ: ಅಖ್ತರ್‌!

  ಜಾಗತಿಕ ಮಟ್ಟದಲ್ಲಿ ಹೆಚ್ಚು ಟೂರ್ನಿಗಳನ್ನು ಆಯೋಜಿಸಿ, ದ್ವಿಪಕ್ಷೀಯ ಸರಣಿಗಳ ಪ್ರಸಾರ ಹಕ್ಕು ಕಿತ್ತುಕೊಳ್ಳಲು ಐಸಿಸಿ ಈ ರೀತಿ ಮಾಡುತ್ತಿದೆ ಎಂದು ಅಖ್ತರ್ ಅಸಮಾದಾನ ಹೊರ ಹಾಕಿದ್ದಾರೆ.

 • সৌরভ গঙ্গোপাধ্যায়ের ছবি
  Video Icon

  Cricket6, Jan 2020, 1:19 PM IST

  ಹೊಸ ವರ್ಷಕ್ಕೆ ಕೊಹ್ಲಿ-ಶಾಸ್ತ್ರಿಗೆ ಶಾಕ್ ಕೊಟ್ಟ ದಾದಾ

  ಬಿಸಿಸಿಐ ಜಾರಿಗೆ ತಂದಿರುವ ಹೊಸ ರೂಲ್ಸ್ ಕೊಹ್ಲಿ-ಶಾಸ್ತ್ರಿ ಕಂಗಾಲಾಗುವಂತೆ ಮಾಡಿದೆ. ಅಲ್ಲದೇ ಈ ಜೋಡಿಯ ಆಟಾಟೋಪಕ್ಕೆ ಬ್ರೇಕ್ ಹಾಕುವಂತೆ ಮಾಡಿದೆ.

 • Dravid-Ganguly

  Cricket3, Jan 2020, 9:59 AM IST

  NCA ಸುಧಾರಣೆಗೆ ದ್ರಾವಿಡ್‌-ಗಂಗೂಲಿ ಸೂತ್ರ; ಬೆಂಗಳೂರಿನಲ್ಲೇ ಹೊಸ ಅಕಾಡೆಮಿ!

  ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ(NCA) ಮೇಜರ್ ಸರ್ಜರಿ ಮಾಡಲು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. NCA ಮುಖ್ಯಸ್ಥ ರಾಹುಲ್ ದ್ರಾವಿಡ್ ಜೊತೆ ಚರ್ಚಿಸಿರುವ ಗಂಗೂಲಿ ಸುಧಾರಣೆಗೆ ಹೊಸ ಸೂತ್ರ ಸಿದ್ಧಪಡಿಸಿದ್ದಾರೆ.

 • Sourav Ganguly

  Cricket29, Dec 2019, 6:11 PM IST

  ರಜಾ ದಿನ ಕೆಲಸ ಇಷ್ಟವಿಲ್ಲ; ಗಂಗೂಲಿಗೆ ಫ್ಯಾನ್ಸ್ ಭರ್ಜರಿ ಪ್ರತಿಕ್ರಿಯೆ!

  ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಟ್ವೀಟ್ ಮತ್ತೆ ಸದ್ದು ಮಾಡುತ್ತಿದೆ. ಇತ್ತೀಚೆಗಷ್ಟೇ ಪುತ್ರಿಗೆ ಪ್ರತಿಕ್ರಿಯೆ ನೀಡಿ ವೈರಲ್ ಆಗಿದ್ದ ಗಂಗೂಲಿ ಇದೀಗ ರಜಾ ದಿನದಲ್ಲಿ ಕೆಲಸ ಇಷ್ಟವಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಅಭಿಮಾನಿಗಳು ಹಲವು ಸಲಹೆ ನೀಡಿದ್ದಾರೆ.

 • সৌরভ গঙ্গোপাধ্যায়ের ছবি

  Cricket29, Dec 2019, 3:34 PM IST

  ಯೋ-ಯೋ ಟೆಸ್ಟ್ ಕಡ್ಡಾಯ ಕುರಿತು ಗಂಗೂಲಿ ಖಡಕ್ ಮಾತು!

  ಕ್ರೀಡಾಪಟುಗಳಿಗೆ ಫಿಟ್ನೆಸ್ ಅತ್ಯತ್ಯ. ಇದೀಗ ಕ್ರಿಕೆಟ್‌ನಲ್ಲಿ ಫಿಟ್ನೆಸ್‌ಗೆ ಹೆಚ್ಚಿನ ಆದ್ಯತೆ. ಟೀಂ ಇಂಡಿಯಾ ಈಗಾಗಲೇ ಯೋ-ಯೋ ಟೆಸ್ಟ್ ಕಡ್ಡಾಯ ಮಾಡಿದೆ. ನಾಯಕ ವಿರಾಟ್ ಕೊಹ್ಲಿ ಭಾರತ ತಂಡದಲ್ಲಿ ಫಿಟ್ನೆಸ್‍‌ಗೆ ಹೆಚ್ಚಿನ ಒತ್ತು ನೀಡಿದರು. ಯೋ-ಯೋ ಟೆಸ್ಟ್ ಕಡ್ಡಾಯ ಕುರಿತು ಪರ ವಿರೋಧಗಳಿವೆ. ಇದೀಗ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಯೋ-ಯೋ ಟೆಸ್ಟ್ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.  

 • সৌরভ ও ধোনির ছবি

  Cricket28, Dec 2019, 10:00 PM IST

  ಧೋನಿ ಭವಿಷ್ಯ; ಗಂಗೂಲಿ ಹೇಳಿಕೆಯಿಂದ ಹೆಚ್ಚಿದ ಆತಂಕ!

  ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ಕ್ರಿಕೆಟ್ ಭವಿಷ್ಯ ಕುರಿತು ಅಭಿಮಾನಿಗಳು ಆತಂಕಗೊಂಡಿದ್ದಾರೆ. 2019ರ ವಿಶ್ವಕಪ್ ಟೂರ್ನಿ ಬಳಿಕ ಧೋನಿ, ಟೀಂ ಇಂಡಿಯಾದಲ್ಲಿ ಕಾಣಿಸಿಕೊಂಡಿಲ್ಲ. 2020ರಲ್ಲಿನ ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಸರಣಿಗೂ ಧೋನಿ ಆಯ್ಕೆಯಾಗಿಲ್ಲ. ಇದು ಅಭಿಮಾನಿಗಳಲ್ಲಿ ಹಲವು ಪ್ರಶ್ನೆ ಹುಟ್ಟು ಹಾಕಿದೆ. ಇದರ ಬೆನ್ನಲ್ಲೇ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿಕೆ ಆತಂಕಕ್ಕೆ ಕಾರಣವಾಗಿದೆ. 
   

 • ganguly and pink ball

  Cricket28, Dec 2019, 6:35 PM IST

  ಡೇ & ನೈಟ್ ಟೆಸ್ಟ್‌ಗೆ ಕ್ರೀಡಾಂಗಣ ನಿಗದಿ; ಬೆಂಗಳೂರಿಗೆ ದಾದಾ ಕೊಡುಗೆ!

  ಟೀಂ ಇಂಡಿಯಾದ ಮುಂದಿನ ಡೇ ಅಂಡ್ ಟೆಸ್ಟ್ ಪಂದ್ಯಕ್ಕೆ ಕ್ರೀಡಾಂಗಣ  ನಿಗದಿಯಾಗಿದೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕ್ರೀಡಾಂಗಣ ಆಯ್ಕೆ ಮಾಡಿದ್ದು, ಬೆಂಗಳೂರು ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.

 • 'সানার পোস্ট সত্যিই নয়, ওকে এসব থেকে দুরে রাখুন', টুইট করলেন সৌরভ

  Cricket28, Dec 2019, 2:10 PM IST

  BCCI ಬಾಸ್ 'ದಾದಾ' ಕೆಲಸವನ್ನು ಕೊಂಡಾಡಿದ ಆಸೀಸ್ CEO

  2021ರಲ್ಲಿ ಭಾರತ, ಆಸ್ಪ್ರೇಲಿಯಾ, ಇಂಗ್ಲೆಂಡ್‌ ಹಾಗೂ ಮತ್ತೊಂದು ಆಹ್ವಾನಿತ ತಂಡ ಚತುಷ್ಕೋನ ಸರಣಿಯನ್ನು ಆಡಲಿವೆ ಎಂದು ಗಂಗೂಲಿ ಇತ್ತೀಚೆಗಷ್ಟೇ ಹೇಳಿದ್ದರು. 

 • undefined

  Cricket26, Dec 2019, 1:34 PM IST

  ಬುಮ್ರಾ ರಣಜಿ ಟೂರ್ನಿ ಆಡದಂತೆ ತಡೆದ ಸೌರವ್ ಗಂಗೂಲಿ..!

  ಸೌರವ್‌ ಅವರ ಮಧ್ಯಪ್ರದೇಶದಿಂದಾಗಿ ಬೂಮ್ರಾ ಈಗ ನೇರವಾಗಿ ಶ್ರೀಲಂಕಾ ವಿರುದ್ಧವೇ ಆಡಲಿದ್ದಾರೆ. ಗಾಯದಿಂದ ಚೇತರಿಸಿಕೊಂಡಿರುವ ಬುಮ್ರಾ ಫಿಟ್ನೆಸ್‌ ಸಾಬೀತುಪಡಿಸಲು ಕೇರಳ ವಿರುದ್ಧ ರಣಜಿ ಪಂದ್ಯ ಆಡಬೇಕಿತ್ತು.

 • undefined

  Cricket25, Dec 2019, 8:06 PM IST

  ಕೇವಲ 40 ನಿಮಿಷದಲ್ಲಿ ಹೃದಯ ಗೆದ್ದ ನಾಯಕ; ಗಂಗೂಲಿ ಹೊಗಳಿದ ಪಾಕ್ ದಿಗ್ಗಜ!

  ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಭಾರತೀಯ ಕ್ರಿಕೆಟ್‌ಗೆ ಹೊಸ ಮೆರುಗು ನೀಡಿದ್ದಾರೆ. ಟೀಂ ಇಂಡಿಯಾ ಕ್ರಿಕೆಟಿಗ ಹಾಗೂ ನಾಯಕನಾಗಿದ್ದಾಗಲೂ ಗಂಗೂಲಿ ಕ್ರಿಕೆಟ್ ಅಭಿಮಾನಿಗಳಿಗೆ ಅಚ್ಚು ಮೆಚ್ಚು. ಆದರೆ ಎದುರಾಳಿಗೆ ಸಿಂಹ ಸ್ವಪ್ನ. ಕಾರಣ ದಾದಾ ಅಗ್ರೆಸ್ಸೀವ್ ಕ್ರಿಕೆಟಿಗ. ಕಿರಿಕ್, ಸ್ಲೆಡ್ಜ್ ಯಾವುದೇ ಪ್ರತಿಕ್ರಿಯೆಗೆ ಗಂಗೂಲಿ ಅಲ್ಲೆ ಉತ್ತರ ನೀಡುತ್ತಿದ್ದರು. ಇದೇ ಅಗ್ರೆಸ್ಸೀವ್ ಕ್ರಿಕೆಟಿಗ ದಾದಾ ಕೇವಲ 40 ನಿಮಿಷದಲ್ಲಿ ಪಾಕಿಸ್ತಾನ ಕ್ರಿಕಿಟಗನ ಮನಸ್ದು ಗೆದ್ದಿದ್ದರು. 

 • Jasprit Bumrah

  Cricket21, Dec 2019, 11:14 AM IST

  ದ್ರಾವಿಡ್ ನೇತೃತ್ವದ NCAನಲ್ಲಿ ಬುಮ್ರಾ ಫಿಟ್ನೆಸ್‌ಗೆ ನಕಾರ; ಗಂಗೂಲಿ ಗರಂ!

  ಇಂಜುರಿಯಿಂದ ಚೇತರಿಸಿಕೊಂಡಿರುವ ವೇಗಿ ಜಸ್ಪ್ರೀತ್ ಬುಮ್ರಾ ಫಿಟ್ನೆಸ್ ಪರೀಕ್ಷೆಗೆ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ನಿರಾಕರಿಸಿದೆ. ಇದಕ್ಕೆ ಸೌರವ್ ಗಂಗೂಲಿ ಗರಂ ಆಗಿದ್ದಾರೆ.