Search results - 14 Results
 • Avi Leob

  SCIENCE5, Feb 2019, 2:57 PM IST

  ಏಲಿಯನ್ ಶಿಪ್ ಮೇಲಿದೆ: ಹಾವರ್ಡ್ ವಿಜ್ಞಾನಿಯ ಎಚ್ಚರಿಕೆ ಕೇಳಬೇಕಿದೆ!

  ಪರಗ್ರಹಿ ಯಾನವೊಂದು ಸೌರಮಂಡಲಕ್ಕೆ ಲಗ್ಗೆ ಇಟ್ಟಿದ್ದು, ಗುರು ಗ್ರಹದ ಸುತ್ತ ತಿರಿಗಾಡುತ್ತಿದೆ ಎಂದು ಹಾವರ್ಡ್ ವಿವಿ ವಿಜ್ಞಾನಿ ಅವಿ ಲೋಬ್ ವಾದ ಮಂಡಿಸಿದ್ದಾರೆ.

 • Super Earth

  SCIENCE17, Jan 2019, 3:14 PM IST

  ಅಲ್ಲಿವೆಯಂತೆ ಜೀವಿಗಳು: ಹೇಗಿವೆ ಅಂದ್ರೆ...!

  ಇತ್ತೀಚಿಗೆ ಪತ್ತೆ ಹಚ್ಚಲಾದ ಸೌರಮಂಡಲದ ಹೊರಗಿನ ಗ್ರಹವೊಂದರಲ್ಲಿ ಜೀವಿಗಳಿರಬಹುದೆಂಬ ಶಂಕೆಯನ್ನು ವಿಜ್ಞಾನಿಗಳು ವ್ಯಕ್ತಪಡಿಸಿದ್ದಾರೆ. ಬರ್ನಾರ್ಡ್ ಬಿ ಎಂಬ ಈ ಸೂಪರ್ ಅರ್ಥ್ ಭೂಮಿಗಿಂತ 3.2 ಪಟ್ಟು ದೊಡ್ಡದಿದೆ.

 • Galaxy

  SCIENCE10, Jan 2019, 1:23 PM IST

  ಏನೆಲ್ಲಾ ಮಾಡ್ಬೇಕೋ ಮಾಡ್ಬಿಡಿ: ನಮ್ ಗ್ಯಾಲಕ್ಸಿ ಹೊತ್ತಿ ಉರಿಯಲಿದೆ!

  ನಮ್ಮ ಸೌರಮಂಡಲದ ಆವಾಸ ಸ್ಥಾನವಾಗಿರುವ ಮಿಲ್ಕಿ ವೇ ಅಥವಾ ಹಾಲು ಹಾದಿ ಗ್ಯಾಲಕ್ಸಿ ಅವನತಿಯತ್ತ ಸಾಗುತ್ತಿದೆ ಎಂದು ಖಗೋಳ ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಇನ್ನು ಕೆಲವೇ ಬಿಲಿಯನ್ ವರ್ಷಗಳಲ್ಲಿ ಹಾಲು ಹಾದಿ ಗ್ಯಾಲಕ್ಸಿ ತನ್ನ ಪಕ್ಕದ ಮತ್ತೊಂದು ಗ್ಯಾಲಕ್ಸಿಯೊಂದಿಗೆ ಡಿಕ್ಕಿ ಹೊಡೆದು ಅದರಲ್ಲಿ ವಿಲೀನವಾಗಲಿದೆ ಎಂದು ಖಗೋಳ ವಿಜ್ಞಾನಿಗಳು ತಿಳಿಸಿದ್ದಾರೆ.

 • New Horizons

  SCIENCE29, Dec 2018, 3:05 PM IST

  ಹೊಸ ವರ್ಷದ ಮೊದಲ ದಿನ ನಾವು ಊಹಿಸಿರದ ಜಗತ್ತಿಗೆ ನ್ಯೂ ಹೊರೈಜನ್ಸ್!

  ಒಂದು ಕಾಲದಲ್ಲಿ ಸೌರಮಂಡಲದ 9ನೇ ಗ್ರಹ ಎಂದೇ ಗುರುತಿಸಲ್ಪಡುತ್ತಿದ್ದ ಪ್ಲುಟೋ ಅಧ್ಯಯನದಲ್ಲಿ ನಿರತವಾಗಿರುವ ನಾಸಾದ ನ್ಯೂ ಹೊರೈಜನ್ಸ್ ನೌಕೆ ಕೂಡ ಅನನ್ಯ ಸಾಧನೆ ಮಾಡಲು ಸಜ್ಜಾಗಿದೆ.ಹೊಸ ವರ್ಷದ ಮೊದಲನೇ ದಿನ ನ್ಯೂ ಹೊರೈಜನ್ ನೌಕೆ ಸೌರಮಂಡಲದ ಕಟ್ಟಕಡೆಯ ಗ್ರಹಕಾಯ ಎಂದು ಹೇಳಲಾದ ಅಲ್ಟಿಮಾ ಟೂಲೆ ಸಮೀಪ ಹಾದು ಹೋಗಲಿದೆ.

 • Parker Solar Probe

  SCIENCE30, Oct 2018, 11:22 AM IST

  ಸೃಷ್ಟಿಯಾಯ್ತು ಇತಿಹಾಸ: ಸೂರ್ಯನ ಸಮೀಪ ಪಾರ್ಕರ್!

  ಸೂರ್ಯನ ಅಧ್ಯಯನಕ್ಕಾಗಿ ಕಳುಹಿಸಲಾಗಿರುವ ನಾಸಾದ ಪಾರ್ಕರ್ ಪ್ರೋಬ್ ನೌಕೆ, ಸೂರ್ಯನ ಅತ್ಯಂತ ಸಮೀಪಕ್ಕೆ ಹೋಗಿ ಇತಿಹಾಸ ನಿರ್ಮಿಸಿದೆ. ಇದುವರೆಗೂ ಮಾನವ ನಿರ್ಮಿತ ಯಾವುದೇ ನೌಕೆ ಸೌರಮಂಡಲದ ಕೇಂದ್ರವಾದ ಸೂರ್ಯನಿಗೆ ಇಷ್ಟೊಂದು ಸಮೀಪ ಹೋಗಿರಲಿಲ್ಲ.

 • Alien Life

  SCIENCE21, Oct 2018, 5:54 PM IST

  10 ವರ್ಷದಲ್ಲಿ ಏಲಿಯನ್ ಜಗತ್ತಿನೊಂದಿಗೆ ಸಂಪರ್ಕ: ನಾಸಾ!

  ವಿಶ್ವದ ಸರ್ವಶ್ರೇಷ್ಠ ಖಗೋಳ ಸಂಸ್ಥೆ ನಾಸಾ ಕೂಡ ಹಲವು ದಶಕಗಳಿಂದ ಏಲಿಯನ್ ಜಗತ್ತನ್ನು ಹುಡುಕುವ ಕಾಯಕದಲ್ಲಿ ನಿರತವಾಗಿದೆ. ಏಲಿಯನ್ ಜಗತ್ತಿನ ಹುಡುಕಾಟದಲ್ಲಿರುವ ನಾಸಾ, ಇದರಲ್ಲಿ ಯಶಸ್ವಿಯಾಗುವ ಕಾಲ ಸನ್ನಿಹಿತವಾಗಿದೆ ಎಂಬ ಆಶಾಭಾವನೆ ಇದೀಗ ಮೂಡಿದೆ.

 • Voyager-2

  SCIENCE6, Oct 2018, 5:22 PM IST

  ಕದ್ದುಮುಚ್ಚಿ ಸೌರಮಂಡಲ ದಾಟಲಿರುವ ವಾಯೇಜರ್-2: ಸೂರ್ಯ ಸುಮ್ನಿರ್ತಾನಾ?

  ವಾಯೇಜರ್-2 ನೌಕೆ ಎಲ್ಲಿದೆ, ಹೇಗಿದೆ ಎಂಬುದರ ಕುರಿತು ನಾಸಾ ಇದೀಗ ಮಾಹಿತಿ ಹೊರಗೆಡವಿದೆ. ನಾಸಾದ ಪ್ರಕಾರ ವಾಯೇಜರ್-2 ನೌಕೆ ಕೂಡ ನಮ್ಮ ಸೌರಮಂಡಲದ ಅಮಚಿಗೆ ಬಂದು ತಲುಪಿದ್ದು, ಸೌರಮಂಡಲದ ಗಡಿಯ ಕೊನೆಯ ಪದರಾದ ಹಿಲಿಯೋಸ್ಪಿಯರ್ ಬಳಿ ಸುಳಿದಾಡುತ್ತಿದೆ. ಅಂದರೆ ವಾಯೇಜರ್-2 ನೌಕೆಯಂತೆ ವಾಯೇಜರ್-2 ನೌಕೆ ಕೂಡ ನಮ್ಮ ಸೌರಮಂಡಲಕ್ಕೆ ಟಾಟಾ ಹೇಳಲು ಸಿದ್ಧತೆ ನಡೆಸಿದೆ. ಈ ಮೂಲಕ ಬ್ರಹ್ಮಾಂಡದ ನಿರ್ವಾತ ಪ್ರದೇಶವನ್ನು ನೌಕೆ ತಲುಪಲಿದೆ.

 • NASA

  NEWS11, Aug 2018, 9:03 AM IST

  ಸೂರ್ಯನ ಅಧ್ಯಯನಕ್ಕೆ ನಾಸಾ ಗಗನನೌಕೆ : ಇಂದಿನಿಂದ ಸೂರ್ಯ ಶಿಕಾರಿ!

  ಅಸಂಖ್ಯಾತ ರಹಸ್ಯಗಳನ್ನು ತನ್ನ ಉರಿಯೊಡಲಲ್ಲಿ ಬಚ್ಚಿಟ್ಟುಕೊಂಡಿರುವ ಸೌರಮಂಡಲದ ಕೇಂದ್ರ ಬಿಂದು ‘ಸೂರ್ಯ’ನ ನಿಕಟ ಅಧ್ಯಯನಕ್ಕೆ ಮಾನವ ಇತಿಹಾಸದಲ್ಲೇ ಮೊದಲ ಸಾಹಸವೊಂದು ಶನಿವಾರ ಆರಂಭವಾಗುತ್ತಿದೆ. 
   

 • ISRO

  NEWS27, Jun 2018, 3:42 PM IST

  ಇಡೀ ಜಗತ್ತನ್ನು ಬೆಚ್ಚಿ ಬೀಳಿಸಲಿರುವ ಇಸ್ರೋ: ಏನ್ಮಾಡಲಿದೆ ಗೊತ್ತಾ?

  ನಾವು ಮಂಗಳಕ್ಕೆ ಹೋಗ್ತಿವಿ, ನಾವು ಗುರು ಗ್ರಹ ಜಾಲಾಡ್ತಿವಿ, ನಾವು ಸೌರಮಂಡಲ ದಾಟಿ ಮುನ್ನುಗ್ಗುತ್ತೀವಿ ಅಂತಾ ಅಮೆರಿಕ ಬೀಗುತ್ತಲೇ ಇದೆ. ಆದರೆ ಭಾರತ ಮಾತ್ರ ಸೈಲೆಂಟಾಗಿ ಭೂಮಿಯ ಏಕೈಕ ಉಪಗ್ರಹ ಚಂದ್ರನ ಮೇಲೆ ಕಣ್ಣಿಟ್ಟು ಗುಪ್ತ ಯೋಜನೆ ರೂಪಿಸುತ್ತದೆ.

 • Helicopter

  NEWS26, Jun 2018, 7:26 PM IST

  ಮಂಗಳನ ಆಗಸದಲ್ಲಿ ಹೆಲಿಕಾಪ್ಟರ್: ನಮ್ದಾ ಅಥವಾ?

  ಬ್ರಹ್ಮಾಂಡದ ವಿಸ್ಮಯಗಳನ್ನೆಲ್ಲಾ ತಿಳಿದುಕೊಳ್ಳುವ ಬಯಕೆ ನಾಸಾಗೆ. ಅದರಂತೆ ನಮ್ಮ ಸೌರಮಂಡಲದ ರಹಸ್ಯಗಳನ್ನು ಅರಿಯಲು ನಾಸಾ ಸದಾ ಒಂದಿಲ್ಲೊಂದು ಯೋಜನೆ ರೂಪಿಸುತ್ತಲೇ ಇರುತ್ತದೆ. ಮಂಗಳ ಗ್ರಹದ ಅಧ್ಯಯನ ನಡೆಸುವುದು ಎಂದರೆ ನಾಸಾಗೆ ಎಲ್ಲಿಲ್ಲದ ಆಸಕ್ತಿ. ಈ ಕಾರಣಕ್ಕಾಗಿಯೇ ನಾಸಾ ಹಲವಾರು ಸ್ಪೇಸ್‌ಕ್ರಾಫ್ಟ್‌ಗಳನ್ನು ಮಂಗಳನ ಅಂಗಳಕ್ಕೆ ಕಳುಹಿಸಿದೆ. ಅದರಂತೆ ನಾಸಾ ಇದೇ ಮೊದಲ ಬಾರಿಗೆ ಮಂಗಳ ಗ್ರಹಕ್ಕೆ ಹೆಲಿಕಾಪ್ಟರ್‌ವೊಂದನ್ನು ಕಳುಹಿಸಲಿದೆ. 

 • Mars

  NEWS19, Jun 2018, 4:39 PM IST

  ಜುಲೈ 27ಕ್ಕೆ ಘಟಿಸಲಿದೆ ಬಾಹ್ಯಾಕಾಶ ವಿಸ್ಮಯ: ಮಿಸ್ ಮಾಡ್ಕೊಬೇಡಿ..!

  ಮಂಗಳ ಮತ್ತು ಭೂಮಿಯ ಸಾಂಗತ್ಯವೇ ಅಂತದ್ದು. ಅನೇಕ ಖಗೋಳ ವಿಸ್ಮಯಗಳಿಗೆ ಇವೆರಡು ಗ್ರಹಗಳು ಸಾಕ್ಷಿಯಾಗುತ್ತವೆ. ಒಂದರ ಪಕ್ಕ ಮತ್ತೊಂದು ಎಂಬಂತೆ ಸದಾ ಜೊತೆಯಲ್ಲಿಯೇ ಇರುವ ಮಂಗಳ-ಭೂಮಿ ಜೋಡಿ ಸೌರಮಂಡಲದಲ್ಲಿ ವಿಶಿಷ್ಟ ಸ್ಥಾನ ಮತ್ತು ಮಹತ್ವ ಪಡೆದ ಗ್ರಹಗಳು. ಇದೇ ಜುಲೈ 27 ರಂದು ವಿಶಿಷ್ಟ ಬಾಹ್ಯಾಕಾಶ ವಿಸ್ಮಯಕ್ಕೆ ಜಗತ್ತು ಸಾಕ್ಷಿಯಾಗಲಿದ್ದು, 2003 ರ ಬಳಿಕ ಇದೇ ಮೊದಲ ಬಾರಿಗೆ ಮಂಗಳ ಗ್ರಹ ಭೂಮಿಗೆ ಅತ್ಯಂತ ಸಮೀಪ ಬರಲಿದೆ.

 • 7, Jun 2018, 3:11 PM IST

  ‘ಗುರು’ವಿನ ಅಧ್ಯಯನಕ್ಕೆ ಜುನೋ ಮಿಷನ್ ವಿಸ್ತರಣೆ..!

  ನಮ್ಮ ಸೌರಮಂಡಲದ ತ್ಯಂತ ದೊಡ್ಡ ಗ್ರಹ ಗುರುವಿನ ಅಧ್ಯಯನದಲ್ಲಿ ನಿರತವಾಗಿರುವ ನಾಸಾದ ಜುನೋ ಮಿಷನ್ ಅವಧಿ ವಿಸ್ತರಣೆಯಾಗಿದೆ. ಈ ದೈತ್ಯಗ್ರಹದ ಅಧ್ಯಯನ್ನಾಕಗಿ ನಾಸಾ ನಿಗದಿಪಡಿಸಿದ್ದ ಕಾಲಮೀತಿ ಅಲ್ಪವಾಗಿರುವುದರಿಂದ 2022ರವರೆಗೆ ಯೋಜನೆ ವಿಸ್ತರಿಸಲು ನಿರ್ಧಾರ ಕೈಗೊಳ್ಳಲಾಗಿದೆ.

 • Ceres dwarf planet

  1, Jun 2018, 8:51 PM IST

  ಸೆರೆಸ್ ಅಂಗಳ ಜಾಲಾಡಲಿದೆ ‘ನಮ್ಮಣ್ಣ ಡಾನ್’..!

  ಡಾನ್ ಗಗನನೌಕೆಯು ಒಳ ಸೌರಮಂಡಲದ ಏಕೈಕ ಕುಬ್ಜ ಗ್ರಹದ ಸಮೀಪಕ್ಕೆ ಹೊಗಿದೆ.  ಮಂಗಳ ಮತ್ತು ಗುರುಗ್ರಹದ ಮಧ್ಯದಲ್ಲಿರುವ ಸೆರೆಸ್ ಸೌರಮಂಡಲದ ಒಳಭಾಗದ ಏಕೈಕ ಕ್ಷುದ್ರಗ್ರಹ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

 • Interstellar Asteroid

  22, May 2018, 1:27 PM IST

  'ತೆರೆದಿದೆ ಮನೆ ಬಾ ಅತಿಥಿ’: ನಮ್ಮದಲ್ಲದ ಕ್ಷುದ್ರಗ್ರಹ ಪತ್ತೆ

  ಗುರುಗ್ರಹದ ಕಕ್ಷೆ ಸುತ್ತುತ್ತಿರುವ ನೂತನ ಕ್ಷುದ್ರಗ್ರಹವೊಂದನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. 2015 BZ509 ಎಂದು ಹೆಸರಿಸಿರುವ ಈ ಕ್ಷುದ್ರಗ್ರಹ ಅಸಲಿಗೆ ನಮ್ಮ ಸೌರಮಂಡಲದ ಸದಸ್ಯ ಅಲ್ಲ ಎಂಬ ಕುತೂಹಲಕಾರಿ ಅಂಶವನ್ನು ವಿಜ್ಞಾನಿಗಳು  ಬಯಲು ಮಾಡಿದ್ದಾರೆ.