ಸೌದಿ ಅರೇಬಿಯಾ  

(Search results - 39)
 • NEWS29, Jun 2019, 10:59 AM IST

  ಮೆಕ್ಕಾ ಯಾತ್ರೆಗೆ ಇನ್ನಷ್ಟು ಭಾರತೀಯರಿಗೆ ಅವಕಾಶ

  ಸೌದಿ ಅರೇಬಿಯಾ ವಾರ್ಷಿಕವಾಗಿ ಹೆಚ್ಚುವರಿಯಾಗಿ 30 ಸಾವಿರ ಭಾರತೀಯ ಮುಸ್ಲಿಮರು ಮೆಕ್ಕಾ ಮಸೀದಿ ಭೇಟಿಗೆ ಅವಕಾಶ ಮಾಡಿಕೊಟ್ಟಿದೆ. 

 • Bhagavadgeethe- Soudi

  NEWS29, Jun 2019, 9:33 AM IST

  Fact Check: ಅರೇಬಿಕ್‌ ‘ಭಗವದ್ಗೀತೆ’ಯನ್ನು ಪ್ರಕಟಿಸಿತಾ ಸೌದಿ ಸರ್ಕಾರ?

  ಸೌದಿ ಅರೇಬಿಯಾ ಸರ್ಕಾರವು ಅರೇಬಿಕ್‌ ಭಾಷೆಯಲ್ಲಿ ‘ಭಗವದ್ಗೀತೆ’ಯನ್ನು ಬಿಡುಗಡೆ ಮಾಡಿದೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಸಂದೇಶ ಟ್ವೀಟರ್‌ ಮತ್ತು ಫೇಸ್‌ಬುಕ್‌ನಲ್ಲಿ ವೈರಲ್‌ ಆಗುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? 

 • NEWS18, Jun 2019, 10:17 AM IST

  Fact Check| ಕಾಶ್ಮೀರ ಹಿಂದುಗಳಿಗೆ ಮಾತ್ರ ಸೇರಿದ್ದು ಎಂದ ಸೌದಿ ಪ್ರಿನ್ಸ್‌!

  ‘ಜಮ್ಮು ಮತ್ತು ಕಾಶ್ಮೀರ ಹಿಂದುಗಳ ಭೂಮಿ. ಅದರ ಮೇಲೆ ಪಾಕಿಸ್ತಾನಕ್ಕಾಗಲೀ, ಮುಸ್ಲಿಮರಿಗಾಗಲೀ ಯಾವುದೇ ಹಕ್ಕಿಲ್ಲ’ ಎಂದು ಸೌದಿ ಅರೇಬಿಯಾದ ರಾಜಕುಮಾರ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಹೇಳಿದ್ದಾರೆಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಈ ಸುದ್ದಿ ನಿಜಾನಾ? ಇಲ್ಲಿದೆ ನೋಡಿ ವಾಸ್ತವಾಂಶ

 • Car

  AUTOMOBILE11, Jun 2019, 4:57 PM IST

  Fact Check : ಬಿಸಿಲಿನ ಶಾಖಕ್ಕೆ ಕರಗಿಹೋದ ಕಾರುಗಳು!

  ಬಿಸಿಲಿನ ಝಳ ಎಷ್ಟಿದೆ ಎಂದರೆ ಮನೆ ಹೊರಗೆ ನಿಲ್ಲಿಸಿರುವ ಕಾರುಗಳು ತನ್ನಿಂದ ತಾನೆ ಕರಗುತ್ತಿವೆ. ಹೌದೆ ಹಾಗಾದರೆ ಎಲ್ಲಿ, ಎಲ್ಲಿಂದ ಇಂಥ ಆತಂಕಕಾರಿ ಸುದ್ದಿ ಬಂದಿದೆ. ಹಾಗಾದರೆ ಈ ಸುದ್ದಿಯ ಸತ್ಯಾಸತ್ಯತೆ  ಏನು?

 • Imran Khan

  NEWS4, Jun 2019, 7:06 PM IST

  ಸೌದಿ ದೊರೆಗೆ ಅವಮಾನ: ಪಾಕ್ ಪ್ರಧಾನಿಗೆ ಕ್ಲಾಸ್!

  ಇಸ್ಲಾಮಿಕ್ ಸಹಕಾರ ಒಕ್ಕೂಟ ಸಮ್ಮೇಳನದಲ್ಲಿ ಭಾಗವಹಿಸಲು ಸೌದಿ ಅರೇಬಿಯಾಗೆ ತೆರಳಿದ್ದ ಇಮ್ರಾನ್ ಖಾನ್, ಸೌದಿ ದೊರೆಗೆ ಅವಮಾನಿಸುವ ಮೂಲಕ ಟ್ರೋಲ್‌ಗೆ ಒಳಗಾಗಿದ್ದಾರೆ.

 • execution

  NEWS24, Apr 2019, 7:52 AM IST

  37 ಉಗ್ರರಿಗೆ ಸಾಮೂಹಿಕ ಗಲ್ಲುಶಿಕ್ಷೆ!

  ಸೌದಿ ಅರೇಬಿಯಾದಲ್ಲಿ 37 ಉಗ್ರರಿಗೆ ಸಾಮೂಹಿಕ ಮರಣದಂಡನೆ ವಿಧಿಸಲಾಗಿದೆ.

 • murder

  NEWS18, Apr 2019, 12:48 PM IST

  ಹತ್ಯೆ ಪ್ರಕರಣದ ಇಬ್ಬರು ಭಾರತೀಯ ದೋಷಿಗಳ ತಲೆ ಕಡಿದ ಸೌದಿ..!

  ಶಿರಚ್ಛೇದಕ್ಕೂ ಮುನ್ನ ಸೌದಿ ಅರೇಬಿದಲ್ಲಿನ ಭಾರತೀಯ ರಾಯಭಾರ ಕಚೇರಿಗೂ ಈ ಮಾಹಿತಿ ತಿಳಿಸಲಾಗಿಲ್ಲ. ಸೌದಿ ನಿಯಮಗಳ ಅನ್ವಯ ಶವವನ್ನು ಕುಟುಂಬ ಸದಸ್ಯರಿಗೆ ಕೂಡಾ ನೀಡಲಾಗುವುದಿಲ್ಲ. 

 • Modi

  NEWS20, Feb 2019, 2:43 PM IST

  ಭಾರತದಲ್ಲಿ ಸೌದಿ ರಾಜಕುಮಾರ: ಮೋದಿ ಮಾತುಕತೆ ನೇರಾನೇರ!

  ಭಾರತ ಪ್ರವಾಸದಲ್ಲಿರುವ ಸೌದಿ ರಾಜಕುಮಾರ ಮಹಮ್ಮದ್ ಬಿನ್ ಸಲ್ಮಾನ್ ಅವರನ್ನು ಪ್ರಧಾನಿ ಮೋದಿ ಹಾಗೂ ವಿದೇಶಾಂಗ ಸಚಿವೆ ಸ್ವರಾಜ್ ಅವರು ಸ್ವಾಗತಿಸಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ದ್ವಿಪಕ್ಷೀಯ ಮಾತುಕತೆ ವೇಳೆ ಉಭಯ ದೇಶಗಳ ನಾಯಕರು ಒಪ್ಪಂದಗಳ ವಿನಿಮಯ ಹಾಗೂ ಜಂಟಿ ಪತ್ರಿಕಾ ಹೇಳಿಕೆ ನೀಡಿದರು.

 • NEWS4, Dec 2018, 1:03 PM IST

  ಸೌದಿ ಜೊತೆ ತಿಕ್ಕಾಟ: ಒಪೆಕ್‌ ಒಕ್ಕೂಟಕ್ಕೆ ಕತಾರ್ ವಿದಾಯ?

  15 ತೈಲ ರಫ್ತು ದೇಶಗಳ ಸಂಘಟನೆಯಾದ ‘ಒಪೆಕ್‌’ನಿಂದ ಹೊರಬರಲು, ತೈಲ ಉತ್ಪಾದನೆಯಲ್ಲಿ ವಿಶ್ವದಲ್ಲೇ ಮೂರನೇ ಸ್ಥಾನದಲ್ಲಿರುವ ಕತಾರ್‌ ನಿರ್ಧರಿಸಿದೆ. ಸೌದಿ ಅರೇಬಿಯಾ ಸೇರಿದಂತೆ ಹಲವು ಮಧ್ಯಪ್ರಾಚ್ಯ ದೇಶಗಳು ತನ್ನ ಮೇಲೆ ಹೇರಿರುವ ನಿರ್ಬಂಧ ಮತ್ತು ಹಗೆತನದಿಂದ ಬೇಸತ್ತಿರುವ ಕತಾರ್‌ ಈ ನಿರ್ಧಾರಕ್ಕೆ ಬಂದಿದೆ.

 • Putin-Salman

  NEWS1, Dec 2018, 4:50 PM IST

  G-20: 'ನಿನ್ನೆ ನಿನ್ನೆಗೆ, ನಾಳೆ ನಾಳೆಗೆ, ಇಂದು ನಮ್ಮದೇ ಚಿಂತೆ ಏತಕೆ..?'

  ಅರ್ಜೆಂಟಿನಾದಲ್ಲಿ ನಡೆಯುತ್ತಿರುವ ಜಿ-20 ಸಮ್ಮೇಳನದಲ್ಲಿ ಪರಸ್ಪರ ಎದುರಾದ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಸೌದಿ ಅರೇಬಿಯಾ ರಾಜಕುಮಾರ ಮೊಹ್ಮದ್ ಬಿನ್ ಸಲ್ಮಾನ್ ಪರಸ್ಪರ ಹಾಯ್ ಹೇಳಿದ ರೀತಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

 • INDIA12, Nov 2018, 4:02 PM IST

  ತೈಲ ಬೆಲೆ: ಒಳ್ಳೆ ಕಾಲ ಬಂದಿದೆ ಎಂದು ಬೀಗಬೇಡ: ಮುಂದೆ ಕಾದಿದೆ ಶಾಕ್

  ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆಯು ಶೇ. 2ರಷ್ಟು ಹೆಚ್ಚಳವಾಗಿದೆ. ಹೀಗಿರುವಾಗ ಇತರ ದೇಶಗಳೂ ಸೌದಿ ಅರೇಬಿಯಾದಂತೆ ತೈಲ ಉತ್ಪಾದನೆ ಕಡಿಮೆ ಮಾಡಿದರೆ ಕಚ್ಚಾ ತೈಲ ಬೆಲೆಯು ಮತ್ತೊಮ್ಮೆ ಗಗನಕ್ಕೇರುವುದರಲ್ಲಿ ಅನುಮಾನವಿಲ್ಲ. ಭಾರತದಲ್ಲೂ ಕಡಿಮೆಯಾಗಿರುವ ಬೆಲೆ ಮತ್ತೆ ಏರಿಕೆಯಾಗಲಿದೆ ಎಂಬುವುದು ತಜ್ಞರ ಅಭಿಪ್ರಾಯವಾಗಿದೆ.

 • Rain

  INTERNATIONAL11, Nov 2018, 1:05 PM IST

  ಭಾರೀ ಮಳೆ, ಪ್ರವಾಹ : ಮುಳುಗುತ್ತಿವೆ ಇಲ್ಲಿಯ ನಗರಗಳು

  ಚಂಡಮಾರುತದ ಪರಿಣಾಮ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು, ಸೌದಿ ಅರೇಬಿಯಾದ ಬಹುತೇಕ ಭಾಗಗಳಲ್ಲಿ 3 - 4  ದಿನಗಳಿಂದ ಭಾರೀ ಮಳೆ ಸುರಿಯುತ್ತಿದೆ.

 • Modi-Imran

  BUSINESS6, Nov 2018, 5:53 PM IST

  ಹೇ ಭಗವಾನ್: ರೊಕ್ಕಕ್ಕಾಗಿ ಭಾರತಕ್ಕೆ ಬರ್ತಾರಾ ಇಮ್ರಾನ್?

  ಹೆಚ್ಚೂ ಕಡಿಮೆ ದೀವಾಳಿಯ ಅಂಚಿಗೆ ಬಂದು ತಲುಪಿರುವ ಪಾಕಿಸ್ತಾನ, ಆರ್ಥಿಕ ನೆರವಿಗಾಗಿ ಕಂಡ ಕಂಡವರಲ್ಲಿ ಮನವಿ ಮಾಡುತ್ತಿದೆ. ಐಎಂಎಫ್, ಸೌದಿ ಅರೇಬಿಯಾ, ಚೀನಾ ಆದ ಬಳಿಕ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಆರ್ಥಿಕ ಸಹಾಯ ಬೇಡಿ ಭಾರತಕ್ಕೆ ಬರುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

 • Kannada

  NRI5, Nov 2018, 5:49 PM IST

  ಸೌದಿ ಅರೇಬಿಯಾದಲ್ಲಿ ಕನ್ನಡ ಹಬ್ಬ, ನಾಡಿಗೆ ಕೊಡುಗೆ ನೀಡಿದವರಿಗೆ ನಮನ

  ಕನ್ನಡದ ಕಂಪು ಕರ್ನಾಟಕವಲ್ಲ, ಭಾರತವಲ್ಲ ಇಡೀ ಪ್ರಪಂಚದಾದ್ಯಂತ ಪಸರಿಸಿದೆ. ಪಸರಿಸುತ್ತಲೇ ಇದೆ. ಕನ್ನಡ ಹಬ್ಬವನ್ನು ಸೌದಿ ಅರೇಬಿಯಾದಲ್ಲಿ ಸಂಭ್ರಮದಿಂದ ಆಚರಿಸಲಾಗಿದೆ. ನಮ್ಮ ರಾಜರ ಇತಿಹಾಸವನ್ನು ಮೆಲುಕು ಹಾಕಲಾಗಿದೆ.

 • Modi

  BUSINESS3, Nov 2018, 1:51 PM IST

  ಸೌದಿಗೆ ಮೋದಿ ಕಾಲ್: ಬರಲಿದೆ ಎಮೆರ್ಜೆನ್ಸಿ ಆಯಿಲ್!

  ನವೆಂಬರ್‌ನಲ್ಲಿ ಸೌದಿ ಅರೇಬಿಯಾದಿಂದ ಭಾರತಕ್ಕೆ ಹೆಚ್ಚುವರಿ 4 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲ ರಫ್ತಾಗಲಿದ್ದು, ಒಂದು ವೇಳೆ ಅಂತರಾಷ್ಟ್ರೀಯ ವಿದ್ಯಮಾನಗಳಿಂದ ತೈಲ ವ್ಯತ್ಯಯ ಉಂಟಾದರೆ ಇಂಧನ ಸ್ಥಿರತೆ ಕಾಯ್ದುಕೊಳ್ಳಲು ಇದು ಸಹಾಯಕಾರಿಯಾಗಲಿದೆ.