ಸೌತ್ ಆಫ್ರಿಕಾ  

(Search results - 55)
 • South Africa

  SPORTS13, Aug 2019, 10:34 PM IST

  ಭಾರತ ವಿರುದ್ಧದ ಸರಣಿಗೆ ದಕ್ಷಿಣ ಆಫ್ರಿಕಾ ತಂಡ ಪ್ರಕಟ!

  ಭಾರತ ವಿರುದ್ದದ ಟೆಸ್ಟ್ ಹಾಗೂ ಟಿ20 ಸರಣಿಗೆ ಸೌತ್ ಆಫ್ರಿಕಾ ತಂಡ ಪ್ರಕಟಗೊಂಡಿದೆ. ಸೆಪ್ಟೆಂಬರ್ 15 ರಿಂದ ಸರಣಿ ಆರಂಭಗೊಳ್ಳಲಿದ್ದು, ತಂಡದಲ್ಲಿ ಮಹತ್ತರ ಬದಲಾವಣೆ ಮಾಡಲಾಗಿದೆ.  

 • SPORTS5, Aug 2019, 9:34 PM IST

  ಟೆಸ್ಟ್ ಕ್ರಿಕೆಟ್‌ಗೆ ಡೇಲ್ ಸ್ಟೇನ್ ದಿಢೀರ್ ವಿದಾಯ!

  ಸೌತ್ ಆಫ್ರಿಕಾ ಹಿರಿಯ ವೇಗಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಪ್ಲೇಯರ್ ಡೇಲ್ ಸ್ಟೇನ್ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಸ್ಟೇನ್ ದಿಢೀರ್ ವಿದಾಯ ಹೇಳಿದ್ದೇಕೆ? ಇಲ್ಲಿದೆ ವಿವರ.

 • Team India
  Video Icon

  world cup videos17, Jul 2019, 3:31 PM IST

  ಸೌತ್ ಆಫ್ರಿಕಾದಿಂದ ಚೋಕರ್ಸ್ ಪಟ್ಟ ಕಸಿದು ಕೊಂಡ ಭಾರತ!

  ಕ್ರಿಕೆಟ್ ಜಗತ್ತಿನಲ್ಲಿ ಸೌತ್ ಆಫ್ರಿಕಾ ಚೋಕರ್ಸ್ ಅನ್ನೋ ಹಣೆಪಟ್ಟಿ ಹೊತ್ತುಕೊಂಡಿದೆ. ಆದರೆ ಈ ಚೋಕರ್ಸ್ ಪಟ್ಟವನ್ನು ಇದೀಗ ಸೌತ್ ಆಫ್ರಿಕಾದಿಂದ ಭಾರತ ಕಸಿದುಕೊಂಡಿದೆ. 2019ರ ವಿಶ್ವಕಪ್ ಸೆಮಿಫೈನಲ್ ಸೋಲಿಗೆ ಭಾರತಕ್ಕೆ ಚೋಕರ್ಸ್ ಪಟ್ಟ ಬಂದಿಲ್ಲ. 2013ರ ಬಳಿಕ ಟೀಂ ಇಂಡಿಯಾ ಪ್ರದರ್ಶನವೇ ಇದಕ್ಕೆ ಕಾರಣ. 2013ರ ಚಾಂಪಿಯನ್ಸ್ ಟ್ರೋಫಿ ಬಳಿಕ ಭಾರತ ಚೋಕರ್ಸ್ ಹಣೆಪಟ್ಟಿಗೆ ಗುರಿಯಾಗಿದ್ದು ಹೇಗೆ ಅನ್ನೋದು ಇಲ್ಲಿದೆ.

 • football crime

  SPORTS17, Jul 2019, 12:35 PM IST

  ಮನೆ ಎದುರೇ ಗುಂಡಿಕ್ಕಿ ಮಾಜಿ ಫುಟ್ಬಾಲ್ ಪಟು ಹತ್ಯೆ!

  ಸೌತ್ ಆಫ್ರಿಕಾ ಮಾಜಿ ಫುಟ್ಬಾಲ್ ಪಟುವನ್ನು ಮನೆ ಮುಂಭಾಗದಲ್ಲೇ ಗುಂಡಿಕ್ಕು ಹತ್ಯೆ ಮಾಡಲಾಗಿದೆ. ಕೊಲೆ ಹಿಂದೆ ಬ್ಲೇಡ್ ರನ್ನರ್ ಖ್ಯಾತಿಯ ಆಸ್ಕರ್ ಪಿಸ್ಟೋರಿಯಸ್ ಕೈವಾಡವಿದೆ ಅನ್ನೋ ಅನುಮಾನ ವ್ಯಕ್ತವಾಗಿದೆ. 

 • duplessis

  World Cup7, Jul 2019, 4:06 PM IST

  ಆಸೀಸ್ ವಿರುದ್ಧದ ಗೆಲುವಿನ ಬೆನ್ನಲ್ಲೇ ಸೆಮಿ ಫೈನಲ್ ಭವಿಷ್ಯ ನುಡಿದ ಡುಪ್ಲೆಸಿಸ್!

  ವಿಶ್ವಕಪ್ ಟೂರ್ನಿ ಸೆಮಿಫೈನಲ್ ಹೋರಾಟಕ್ಕೆ ನಾಲ್ಕು ತಂಡಗಳು ರೆಡಿಯಾಗಿದೆ. ಸೆಮಿಫೈನಲ್ ಹೋರಾಟದಲ್ಲಿ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸೋ ತಂಡ ಯಾವುದು? ಈ ಕುರಿತು ಸೌತ್ ಆಫ್ರಿಕಾ ನಾಯಕ ಫಾಫ್ ಡುಪ್ಲೆಸಿಸ್ ಭವಿಷ್ಯ ನುಡಿದಿದ್ದಾರೆ.

 • South Africa

  World Cup7, Jul 2019, 1:57 AM IST

  ಸೌತ್ ಆಫ್ರಿಕಾ ವಿರುದ್ಧ ಆಸೀಸ್‌ಗೆ ಸೋಲು; ಸೆಮೀಸ್ ಎದುರಾಳಿ ಅದಲು-ಬದಲು!

  ವಿಶ್ವಕಪ್ ಟೂರ್ನಿಯ ಅಂತಿಮ ಪಂದ್ಯದಲ್ಲಿ ಸೌತ್ ಆಫ್ರಿಕಾ 10 ರನ್ ರೋಚಕ ಗೆಲುವು ಸಾಧಿಸಿದೆ. ಸೌತ್ ಆಫ್ರಿಕಾ ವಿರುದ್ಧ ಡೇವಿಡ್ ವಾರ್ನರ್ ಹಾಗೂ ಅಲೆಕ್ಸ್ ಕ್ಯಾರಿ ಹೋರಾಟ ವ್ಯರ್ಥವಾಯಿತು. ಈ  ಸೋಲಿನೊಂದಿಗೆ ಸೆಮಿಫೈನಲ್ ನಿರೀಕ್ಷೆಯಲ್ಲಿ ಬದಲಾವಣೆಯಾಗಿದೆ.  

 • Warner

  World Cup7, Jul 2019, 12:42 AM IST

  ಶತಕ ಸಿಡಿಸಿ ದಾಖಲೆ ಬರೆದ ಡೇವಿಡ್ ವಾರ್ನರ್!

  ಆಸ್ಟ್ರೇಲಿಯಾ ಸ್ಫೋಟಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಸೆಂಚುರಿ ಸಿಡಿಸಿ ದಾಖಲೆ ಬರೆದಿದ್ದಾರೆ. ಸೌತ್ ಆಫ್ರಿಕಾ ವಿರುದ್ದ ಅಬ್ಬರಿಸಿದ ವಾರ್ನರ್ ಸೆಂಚುರಿ ದಾಖಲಿಸಿದ್ದಾರೆ. 

 • Duplessis

  World Cup6, Jul 2019, 9:39 PM IST

  ವಿಶ್ವಕಪ್ 2019: ಆಸ್ಟ್ರೇಲಿಯಾಗೆ 326 ರನ್ ಟಾರ್ಗೆಟ್ ನೀಡಿದ ಸೌತ್ ಆಫ್ರಿಕಾ!

  ಆಸ್ಟ್ರೇಲಿಯಾ ವಿರುದ್ಧ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಸೌತ್ ಆಫ್ರಿಕಾ ಗೆಲುವಿನ ವಿಶ್ವಾಸದಲ್ಲಿದೆ. ಹೀಗಾದಲ್ಲಿ ಅಂಕಪಟ್ಟಿ ಬದಲಾವಣೆಯಾಗಲಿದೆ. ಇಷ್ಟೇ ಅಲ್ಲ ಸೆಮಿಫೈನಲ್‌ನಲ್ಲಿ ಎದುರಾಳಿಗಳು ಬದಲಾಗಲಿದ್ದಾರೆ. ಸೌತ್ ಆಫ್ರಿಕಾ ನೀಡಿರುವ ರನ್ ಟಾರ್ಗೆಟ್‌ನ್ನು ಆಸ್ಟ್ರೇಲಿಯಾ  ಚೇಸ್ ಮಾಡುತ್ತಾ ಅನ್ನೋದೇ ಸದ್ಯದ ಕುತೂಹಲ.

 • Aus vs sa

  World Cup6, Jul 2019, 5:44 PM IST

  ವಿಶ್ವಕಪ್ 2019: ಟಾಸ್ ಗೆದ್ದ ಸೌತ್ ಆಫ್ರಿಕಾ ಬ್ಯಾಟಿಂಗ್

  ವಿಶ್ವಕಪ್ ಟೂರ್ನಿಯ ಅಂತಿಮ ಲೀಗ್ ಪಂದ್ಯದಲ್ಲಿ ಟಾಸ್ ಗೆದ್ದಿರುವ  ಸೌತ್ ಆಫ್ರಿಕಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಗೆಲುವಿನೊಂದಿಗೆ ಟೂರ್ನಿಗೆ ವಿದಾಯ ಹೇಳಲು ಸೌತ್ ಆಫ್ರಿಕಾ ಬಯಸಿದ್ದರೆ, ಭರ್ಜರಿ ಗೆಲುವಿನ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿಯಲು ಆಸ್ಟ್ರೇಲಿಯಾ ಹವಣಿಸುತ್ತಿದೆ.

 • Video Icon

  World Cup29, Jun 2019, 12:31 PM IST

  ವಿಶ್ವಕಪ್‌ನಲ್ಲಿ ಹುಟ್ಟಿಕೊಂಡಿದೆ ಮತ್ತೊಂದು ಚೋಕರ್ಸ್ ಟೀಂ

  ಲಂಡನ್(ಜೂ.29): ಕ್ರಿಕೆಟ್‌ನಲ್ಲಿ ಚೋಕರ್ಸ್ ಟೀಂ ಅನ್ನೋ ಅಪಖ್ಯಾತಿಗೆ ದಕ್ಷಿಣ ಆಫ್ರಿಕಾ ತಂಡ ಗುರಿಯಾಗಿದೆ. ವಿಶ್ವಕಪ್ ಟೂರ್ನಿ ಸೇರಿದಂತೆ ಪ್ರತಿಷ್ಠಿತ ಟೂರ್ನಿಯಲ್ಲಿ ಬಲಿಷ್ಠ ಸೌತ್ ಆಫ್ರಿಕಾ ಪ್ರಶಸ್ತಿ ಸುತ್ತಿಗೆ ಎಂಟ್ರಿ ಕೊಡುವುದಿಲ್ಲ. ಒಂದು ವೇಳೆ ಫೈನಲ್ ರೌಂಡ್ ಪ್ರವೇಶಿಸಿದರೆ ಪ್ರಶಸ್ತಿ ಗೆಲ್ಲೋದಿಲ್ಲ. ಸೌತ್ ಆಫ್ರಿಕಾದ ಜೊತೆಗೆ ಈ ವಿಶ್ವಕಪ್ ಟೂರ್ನಿಯಲ್ಲಿ ಮತ್ತೊಂದು ಚೋಕರ್ಸ್ ಟೀಂ ಹುಟ್ಟಿಕೊಂಡಿದೆ. ಆ ತಂಡ ಯಾವುದು? ಇಲ್ಲಿದೆ ವಿವರ.

 • World Cup29, Jun 2019, 10:03 AM IST

  ಸೌತ್ ಆಫ್ರಿಕಾ, ಶ್ರೀಲಂಕಾ ತಂಡದ ಮೇಲೆ ಜೇನು ನೊಣಗಳಿಗೆ ಪ್ರೀತಿ ಜಾಸ್ತಿ!

  ಸೌತ್ ಆಫ್ರಿಕಾ ಹಾಗೂ ಶ್ರೀಲಂಕಾ ತಂಡಗಳು ಮುಖಾಮುಖಿಯಾದಾಗ ಜೇನು ನೊಣ ದಾಳಿ ಮಾಡುವುದು ಹೆಚ್ಚಾಗುತ್ತಿದೆ. 2017ರ ಬಳಿಕ ಇದೀಗ ವಿಶ್ವಕಪ್ ಟೂರ್ನಿಯಲ್ಲೂ ಜೇನು ನೊಣ ಸೌತ್ ಆಫ್ರಿಕಾ ಹಾಗೂ ಶ್ರೀಲಂಕಾ ನಡುವಿನ ಪಂದ್ಯಕ್ಕೆ ಅಡ್ಡಿಪಡಿಸಿದೆ.

 • south africa

  World Cup28, Jun 2019, 10:08 PM IST

  ಗೆಲುವಿನ ಸಿಹಿ ಕಂಡ ಸೌತ್ ಆಫ್ರಿಕಾ-ಲಂಕಾ ಸಮೀಸ್ ಹಾದಿ ಕಠಿಣ

  5 ಸೋಲುಗಳಿಂದ ಹೈರಾಣಾಗಿದ್ದ ಸೌತ್ ಆಫ್ರಿಕಾ  ಕೊನೆಗೂ ಗೆಲುವಿನ ನಗೆ ಬೀರಿದೆ. ಶ್ರೀಲಂಕಾ ವಿರುದ್ಧ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಮಿಂಚಿದ ಸೌತ್ ಆಫ್ರಿಕಾ 9 ವಿಕೆಟ್ ಗೆಲುವು ಸಾಧಿಸಿದೆ. ಪಂದ್ಯದ ಹೈಲೈಟ್ಸ್ ಇಲ್ಲಿದೆ.  

 • South africa Vs Srilanka

  World Cup28, Jun 2019, 6:48 PM IST

  ವಿಶ್ವಕಪ್ 2019: ಸೌತ್ ಆಫ್ರಿಕಾಗೆ ಸುಲಭ ಗುರಿ ನೀಡಿದ ಶ್ರೀಲಂಕಾ!

  ಸೌತ್ ಆಫ್ರಿಕಾ ತಂಡದ ಕರಾರುವಕ್ ದಾಳಿಗೆ ತತ್ತರಿಸಿದ ಶ್ರೀಲಂಕಾ ದಿಟ್ಟ ಹೋರಾಟ ನೀಡುವಲ್ಲಿ ವಿಫಲವಾಗಿದೆ. ಹರಿಗಣಗಳ ವಿರುದ್ಧ ಶ್ರೀಲಂಕಾ ರನ್ ಸಿಡಿಸಿ, ಸಾಧಾರಣ ಮೊತ್ತ ಟಾರ್ಗೆಟ್ ನೀಡಿದೆ. 

 • Srilanka vs south africa

  World Cup28, Jun 2019, 2:35 PM IST

  ವಿಶ್ವಕಪ್ 2019: ಟಾಸ್ ಗೆದ್ದ ಸೌತ್ ಆಫ್ರಿಕಾ ಫೀಲ್ಡಿಂಗ್ - 2 ಬದಲಾವಣೆ!

  ಶ್ರೀಲಂಕಾ ವಿರುದ್ಧ ಟಾಸ್ ಗೆದ್ದಿರುವ ಸೌತ್ ಆಫ್ರಿಕಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಉಭಯ ತಂಡದ ಬದಲಾವಣೆ ಏನು? ಇಲ್ಲಿದೆ ವಿವರ. 

 • South Africa, Kagiso Rabada

  World Cup27, Jun 2019, 10:36 PM IST

  ಸೋಲಿನಿಂದ ಕಂಗೆಟ್ಟ ಸೌತ್ ಆಫ್ರಿಕಾಗೆ ಮತ್ತೊಂದು ಹೊಡೆತ!

  ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ರೇಸ್‌ನಿಂದ  ಹೊರಬಿದ್ದಿರುವ ಸೌತ್ ಆಫ್ರಿಕಾ ತಂಡಕ್ಕೆ ಮತ್ತೊಂದು ಹೊಡೆತ ಬಿದ್ದಿದೆ. ತಂಡ  ಮಿಡ್ಲ್ ಆರ್ಡರ್ ಬ್ಯಾಟ್ಸ್‌ಮನ್ ತಂಡದಿಂದ ಹೊರಬಿದ್ದಿದ್ದಾರೆ.