Search results - 131 Results
 • soundarya

  News17, Apr 2019, 12:49 PM IST

  ಸೌಂದರ್ಯ ನಿಧನರಾದಾಗ 7 ತಿಂಗಳ ಗರ್ಭಿಣಿ?

  ನಟಿ ಸೌಂದರ್ಯ ನಿಧನರಾಗಿ 15 ವರ್ಷಗಳು ಕಳೆದಿವೆ. ಲೋಕಸಭಾ ಚುನಾವಣೆ ಪ್ರಚಾರಕ್ಕೆ ತೆರಳುವ ಸಲುವಾಗಿ ವಿಮಾನವೇರಿದ್ದ ಸಂದರ್ಭದಲ್ಲಿ ದುರಂತ ಸಂಭವಿಸಿ 2004ರಲ್ಲಿ ಅಸುನೀಗಿದ್ದು ಈ ವೇಳೆ ಅವರು 7 ತಿಂಗಳ ಗರ್ಭಿಣಿಯಾಗಿದ್ದರು ಎನ್ನಲಾಗಿದೆ. 

 • Vinegar Beauty

  LIFESTYLE5, Apr 2019, 3:23 PM IST

  ವಿನೆಗರ್‌ ಸೌಂದರ್ಯಕ್ಕೂ ಸೈ, ಕ್ಲೀನಿಗೂ ಜೈ....

  ಕೆಲವು ಅಡುಗೆಗಳಿಗೆ ಬಳಸುವ ವಿನೆಗರ್‌ ಅನ್ನು ಸೌಂದರ್ಯ ಹೆಚ್ಚಿಸಿಕೊಳ್ಳಲೂ ಬಳಸಿಕೊಳ್ಳಬಹುದು. ಅದನ್ನು ಬಳಸೋದು ಹೇಗೆ? 

 • Face pack

  LIFESTYLE25, Mar 2019, 2:01 PM IST

  ತ್ವಚೆ ಸೌಂದರ್ಯ ಉದ್ಧಾರಕ್ಕೆ ಉದ್ದೆಂಬ ಮದ್ದು....

  ಇಡ್ಲಿ, ದೋಸೆಗೆ ಬಳಸೋ ಉದ್ದೂ ತ್ವಚೆ ಸೌಂದರ್ಯ ಹೆಚ್ಚಿಸುತ್ತದೆ. ಹೊರಗಿನಿಂದ ಬಳಸಿದರೂ ಉದ್ದಿನಲ್ಲಿರುವ ಕೆಲವು ಗುಣಗಳು ಮುಖದ ಸೌಂದರ್ಯವನ್ನು ಹೆಚ್ಚಿಸುವುದು ಗ್ಯಾರಂಟಿ.

 • Women

  LIFESTYLE21, Mar 2019, 3:37 PM IST

  ಸ್ತನ ಸೌಂದರ್ಯಕ್ಕೆ ಬ್ರಾ ತರುತ್ತೆ ಧಕ್ಕೆ...

  ಸ್ತನಗಳ ಸೌಂದರ್ಯದೊಂದಿಗೆ ಆರೋಗ್ಯವೂ ಕಾಪಾಡಿಕೊಳ್ಳಲು ಮಹಿಳೆಯರು ಬ್ರಾ ಧರಿಸುತ್ತಾರೆ. ಆದರೆ, ಇದು ಆರೋಗ್ಯಕ್ಕೇ ಕುತ್ತು ತರುವಂತಿರಬಾರದು. ಹೇಗಿರಬೇಕು ಮಹಿಳೆಯರ ಈ ಒಳ ಉಡುಪು?

 • Skin

  LIFESTYLE16, Mar 2019, 3:48 PM IST

  ತ್ವಚೆಯ ಸೌಂದರ್ಯಕ್ಕೆ ಸಿಹಿಯಿಂದ ದೂರವಿದ್ದರೊಳಿತು....!

  ಕೆಲವೊಮ್ಮೆ ನಾವು ಸಾಮಾನ್ಯವಾಗಿ ತಿನ್ನುವ ಪದಾರ್ಥಗಳೇ ನಮ್ಮ ಅನಾರೋಗ್ಯಕ್ಕೆ ಕಾರಣವಾಗಬಲ್ಲದು. ಸ್ವೀಟ್ ತಿಂದರೆ ತ್ವಚೆಯ ಆರೋಗ್ಯಕ್ಕೆ ಕೇಡು. ಏಕೆ, ಹೇಗೆ?

 • Ashwagandha

  Fashion7, Mar 2019, 3:44 PM IST

  ಅಶ್ವಗಂಧದ ಸೌಂದರ್ಯ ಲಹರಿ

   ಆಯುರ್ವೇದದಲ್ಲಿ ತುಳಸಿಯಂತೆ ಅಶ್ವಗಂಧಕ್ಕೂ ವಿಶೇಷ ಸ್ಥಾನಮಾನವಿದೆ. ಇದರ ಲಾಭ ಅಷ್ಟಿಷ್ಟಲ್ಲ. ಸೌಂದರ್ಯವನ್ನೂ ಹೆಚ್ಚಿಸುವಲ್ಲಿಯೂ ಇದರ ಪಾತ್ರ ಹಿರೀದು. ಅಷ್ಟಕ್ಕೂ ಇದನ್ನು ಬಳಸುವುದು ಹೇಗೆ?

 • Beauty

  Fashion25, Feb 2019, 3:27 PM IST

  ಕಡ್ಲೆಹಿಟ್ಟೆಂಬ ಸೌಂದರ್ಯ ವರ್ಧಕ....

  ಆ ಸೋಪ್, ಈ ಕ್ರೀಂ, ಮತ್ತೊಂದು ಫೇಸ್ ವಾಷ್...ಹೀಗೆ ಸೌಂದರ್ಯ ಹೆಚ್ಚಿಸಿಕೊಳ್ಳಲು ಏನೇನೋ ಸರ್ಕಸ್ ಮಾಡುತ್ತಲೇ ಇರುತ್ತಾರೆ ಹೆಂಗಳೆಯರು. ಆದರೆ, ಕಡ್ಲೆ ಹಿಟ್ಟೆಂಬ ಸೌಂದರ್ಯ ವರ್ಧಕದ ಬಗ್ಗೆ ನಿಮಗೇನು ಗೊತ್ತು?

 • Sridevi Saree

  Cine World24, Feb 2019, 10:08 AM IST

  ಶ್ರೀದೇವಿ ನೆಚ್ಚಿನ ಸೀರೆ ಆನ್‌ಲೈನ್‌ನಲ್ಲಿ ಹರಾಜು: ಬೆಲೆ ಕೇಳಿದ್ರೆ ಶಾಕ್!

    ಬಾಲಿವುಡ್ ದಂತಕಥೆ ಸೌಂದರ್ಯದ ಖನಿ ಶ್ರೀದೇವಿ ಅಗಲಿ ಇಂದಿಗೆ ಒಂದು ವರ್ಷ. ಇಂದು ಅವರ ಪುಣ್ಯತಿಥಿ. ಬೋನಿ ಕಪೂರ್, ಜಾಹ್ನವಿ ಸೇರಿದಂತೆ ಕುಟುಂಬಸ್ಥರು ಚೆನ್ನೈನಲ್ಲಿ ಪುಣ್ಯತಿಥಿ ನೆರವೇರಿಸಲಿದ್ದಾರೆ. 

 • Soundarya Rajinikanth

  News16, Feb 2019, 5:00 PM IST

  ಸೌಂದರ್ಯ ರಜನೀಕಾಂತ್ ಹನಿಮೂನ್ ಫೋಟೋ ವೈರಲ್

  ರಜನಿಕಾಂತ್ ಪುತ್ರಿ ಸೌಂದರ್ಯ ರಜನಿಕಾಂತ್ ಹಾಗೂ ವಿಶಾಗನ್ ಕೆಲ ದಿನಗಳ ಹಿಂದೆ ವಿವಾಹವಾಗಿದ್ದಾರೆ. ಇದೀಗ ಸೌಂದರ್ಯ ಹನಿಮೂನ್ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. 

 • Cine World14, Feb 2019, 12:04 PM IST

  ’ಪ್ಯಾರ್ ಕಿಯಾ ತೋ ಡರ್ ನ ಕ್ಯಾ’ ನಟಿ ಮಧುಬಾಲಾಗೆ ಗೂಗಲ್ ಡೂಡಲ್ ಗೌರವ

  ಬಾಲಿವುಡ್ ದಂತಕಥೆ ಮಧುಬಾಲಾ ಇಂದಿಗೂ ಸಿನಿ ರಸಿಕರಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಅವರ ಸಿನಿಮಾದ ಹಾಡುಗಳು ಇಂದಿಗೂ ಜನಪ್ರಿಯ. ಹಿಂದಿ ಚಿತ್ರರಂಗವನ್ನು ಒಂದಷ್ಟು ಕಾಲ ತನ್ನ ಹಿಡಿತದಲ್ಲಿ ಇಟ್ಟುಕೊಂಡ ಪ್ರತಿಭಾನ್ವಿತ ನಟಿ ಮಧುಬಾಲಾ. ಇಂದು ಅವರ 86 ನೇ ಹುಟ್ಟುಹಬ್ಬ. 

 • Nivedita

  INDIA14, Feb 2019, 8:52 AM IST

  ನಿಬೇದಿತಾಗೆ ‘ಮಿಸ್‌ ಎಲಿಗೆಂಟ್‌ ಏಷ್ಯಾ ಫೆಸಿಫಿಕ್‌’ ಕಿರೀಟ

  ಮಸ್ಕತ್‌ ಒಮಾನ್‌ನಲ್ಲಿ ಆಯೋಜಿಸಿದ್ದ ‘ಮಿಸ್‌ ಎಲಿಗೆಂಟ್‌ ಏಷ್ಯಾ ಫೆಸಿಫಿಕ್‌’ 2018-19 ಸೌಂದರ್ಯ ಸ್ಪರ್ಧೆಯಲ್ಲಿ ನಿಬೇದಿತಾ ಬಿಸ್ವಾಲ್‌ ವಿಜೇತರಾಗಿದ್ದಾರೆ.

 • Soundarya Rajnikanth

  Cine World12, Feb 2019, 1:26 PM IST

  ಸೌಂದರ್ಯ ರಜಿನೀಕಾಂತ್ ಮದ್ವೆ ವೈಭವ ಹೀಗಿತ್ತು...!

   

  ನಟ ರಜನೀಕಾಂತ್‌ ಅವರ ಕಿರಿಯ ಪುತ್ರಿ ಸೌಂದರ್ಯಾ, ನಟ ಹಾಗೂ ಉದ್ಯಮಿ ವಿಶಾಖನ್‌ ವನಗಮುಡಿ ಜೊತೆ 2ನೇ ಮುದುವೆ ಆಗಿದ್ದಾರೆ. ಈ ಅದ್ಭುತ ಕ್ಷಣದ ಚಿತ್ರಗಳಿವು...

 • karina

  INDIA7, Feb 2019, 11:37 AM IST

  ಬೆಳಗಾವಿಯ ಸೊಸೆಗೆ ಮಿಸಸ್‌ ಇಂಡಿಯಾ ಕಿರೀಟ!

  ಬೆಳಗಾವಿಯ ಸೊಸೆ, ರಷ್ಯಾ ಮೂಲದ ರೂಪದರ್ಶಿಯೊಬ್ಬಳು ಜೈಪುರದಲ್ಲಿ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ‘ವೊಗ್ಗಿಶ್‌ ಮಿಸಸ್‌ ಇಂಡಿಯಾ’ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

 • Beauty

  Woman5, Feb 2019, 4:13 PM IST

  ಸೌಂದರ್ಯ ವರ್ದಕವಾಗಿ ಪಿಸ್ತಾ...

  ಬ್ಯೂಟಿ ಪಾರ್ಲರ್‌ಗೆ ಹೋಗದೆಯೂ ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳಬಹುದು. ಮನೆಯಲ್ಲಿ ಸಿಗುವ ಕೆಲವು ಹಣ್ಣು-ತರಕಾರಿಗಳ ಸಿಪ್ಪೆಯಿಂದಲೂ ಮುಖ ಕಾಂತಿಯುತವಾಗುತ್ತದೆ. ಅಲ್ಲದೇ ಪಿಸ್ತಾವೂ ಒಂದೊಳ್ಳೆ ಮದ್ದು...ಹೇಗೆ ಬಳಸಬೇಕು?

 • Cine World2, Feb 2019, 4:04 PM IST

  ನಲವತ್ತರ ಆಂಟಿ ಬಲು ತುಂಟಿ!

  ವಯಸ್ಸು ನಲವತ್ತು ದಾಟಿದರೂ ಮಾಸದ ಸೌಂದರ್ಯ, ಆಕಾರಗೆಡದ ದೇಹ, ಅದೇ ಸೌಂದರ್ಯ.. ಅದೇ ಮಾದಕತೆಯನ್ನು ಇನ್ನೂ ಉಳಿಸಿಕೊಂಡಿದ್ದಾರೆ. ಇದಕ್ಕಾಗಿ ವರ್ಕೌಟ್, ಬ್ಯೂಟಿ ಪಾರ್ಲರ್, ಕ್ರೀಮು, ಸರ್ಜರಿ ಎಲ್ಲಾ ಮಾಡಿಸ್ಕೋಬೋದು ಎಂದು ಯೋಚಿಸುತ್ತಿದ್ದೀರಾ? ಖಂಡಿತಾ ಇಲ್ಲ. ಅವರ ಯೌವನದ ಗುಟ್ಟನ್ನು ಅವರೇ ಬಿಚ್ಚಿಟ್ಟಿದ್ದಾರೆ. ಜೊತೆಗೆ ಇತರೆ ಮಹಿಳೆಯರಿಗೆ ಸಲಹೆಯನ್ನು ನೀಡಿದ್ದಾರೆ.