ಸೋಶಿಯಲ್ ಮಿಡಿಯಾ  

(Search results - 23)
 • <p>baby</p>

  International7, Jul 2020, 6:31 PM

  ತಾಯಿ ಗರ್ಭದಿಂದ ಹೊರ ಬರುವಾಗ 'ಆ' ವಸ್ತುವನ್ನೂ ತಂದ ಕಂದ, ವೈದ್ಯರಿಗೆ ಶಾಕ್!

  ಕೊರೋನಾದಿಂದಾಗಿ ವಿಶ್ವದಲ್ಲಿ ಸದ್ಯದ ಪರಿಸ್ಥಿತಿ ವಿಚಿತ್ರವಾಗಿದೆ. ಬಹುತೇಕರ ಮುಖದಲ್ಲಿ ಭಯ ಹಾಗೂ ಸೋಮಾರಿತನವಿದೆ. ಹೀಗಿರುವಾಗ ವಿಯೆಟ್ನಾಂನಲ್ಲಿ ಮಗುವೊಂದರ ಫೋಟೋ ವೈರಲ್ ಆಗಿದ್ದು, ಇದು ಜನರನ್ನು ನಗುವಂತೆ ಮಾಡಿದೆ. ಈ ಫೋಟೋ ನೋಡಿದ್ರೆ ಜೀವವೊಂದು ಈ ಭೂಮಿಗೆ ಬರುವುದಾದರೆ ಅದು ಯಾವುದೇ ಬಂಧನ ಅಥವಾ ಸಂಕಷ್ಟವನ್ನು ತೊಡೆದು ಹಾಕಿ ಬರುತ್ತದೆ. ಹೀಗಿರುವಾಗ ಮಗು ಜನಿಸುವಾಗ ಅದು ತಾಯಿಯ ಗರ್ಭದಿಂದ ವಸ್ತುವೊಂದನ್ನು ಹಿಡಿದು ಬಂದಿರುವುದನ್ನು ವೈದ್ಯರು ಗಮನಿಸಿದ್ದಾರೆ. ವೈದ್ಯರು ಇದರ ಫೋಟೋ ಸೋಶಿಯಲ್ ಮಿಡಿಯಾಗೆ ಅಪ್ಲೋಡ್ ಮಾಡಿದ್ದು, ಇದು ನೋಡ ನೋಡುತ್ತಿದ್ದಂತೆಯೇ ವೈರಲ್ ಆಗಿದೆ. ಅಷ್ಟಕ್ಕೂ ಆ ಮಗು ತಾಯಿ ಗರ್ಭದಿಂದ ಹಿಡಿದು ಬಂದ ವಸ್ತು ಯಾವುದು? ಇಲ್ಲಿದೆ ನೋಡಿ ವಿವರ

 • <p>RCC</p>

  Technology31, May 2020, 3:45 PM

  ಸೋಶಿಯಲ್ ಮೀಡಿಯಾ ಕಂಪನಿಗಳಿಂದ ಅಭಿವ್ಯಕ್ತಿ ಸ್ವಾತಂತ್ರ್ಯದ ಹನನ: ರಾಜೀವ್ ಚಂದ್ರಶೇಖರ್

  ಸೋಶಿಯಲ್ ಮೀಡಿಯಾ ಕಂಪನಿ ಬಳಸುತ್ತಿರುವ ಅಲ್ಗಾರಿದಂ ವಿರುದ್ಧ ಸಂಸದ ರಾಜೀವ್ ಚಂದ್ರಶೇಖರ್ ಗರಂ| ದಿಗ್ಗಜ ಕಂಪನಿಗಳು ಜನರ ಅಭಿವ್ಯಕ್ತಿ ಸ್ವಾತಂತ್ರ್ಯ ಕಸಿದುಕೊಳ್ಳುತ್ತಿವೆ| ಈ ನಿಯಮಗಳಿಂದ ಚುನಾವಣೆ ಮಾತ್ರವಲ್ಲ ವ್ಯಾಪಾರದ ಮೇಲೂ ಪರಿಣಾಮ ಬೀರುತ್ತದೆ

 • <h3>Mother dies on lap of son in Agra of Uttarpradesh</h3>
  Video Icon

  India29, Apr 2020, 5:02 PM

  ತಾಯಿ ಉಳಿಸಲು ಮಗನ ಪರದಾಟ: 'ಕಂದ'ನ ತೋಳಿನಲ್ಲೇ ಪ್ರಾಣ ಬಿಟ್ಟ ಅವ್ವ!

  ಮಗನ ತೊಳಿನಲ್ಲೇ ತಾಯಿಯೊಬ್ಬಳು ಪ್ರಾಣ ಬಿಟ್ಟ ಹೃದಯ ವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ತಾಯಿ ಉಳಿಸಿಕೊಳ್ಳಲು ಮಗ ಪರದಾಡಿದ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.

 • <p>wuhan</p>

  International19, Apr 2020, 3:17 PM

  ವುಹಾನ್‌ ಲ್ಯಾಬ್‌ನ ಶಾಕಿಂಗ್ ಫೋಟೋ ರಿವೀಲ್: ವೈರಸ್ ಇಟ್ಟಿದ್ದ ಫ್ರಿಡ್ಜ್ ಒಮ್ಮೆ ನೋಡಿ

  ಕೊರೋನಾ ಅಟ್ಟಹಾಸ ವಿಶ್ವದ 200ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಕಂಡು ಬರುತ್ತಿದೆ. ಈವರೆಗೂ ಈ ವೈರಸ್‌ನಿಂದ 1.60 ಲಕ್ಷ ಮಂದಿ ಮೃತಪಟ್ಟಿದ್ದಾರೆ. ವುಹಾನ್‌ನಿಂದ ಈ ಹರಡಿದ ಮಾರಕ ವೈರಸ್‌ಗೆ ಚೀನಾವೇ ಕಾರಣ ಎನ್ನಲಾಗುತ್ತಿದೆ. ಅಮೆರಿಕ, ಬ್ರಿಟನ್ ಹಾಗೂ ಫ್ರಾನ್ಸ್‌ನಂತಹ ರಾಷ್ಟ್ರಗಳು ಕೊರೋನಾ ಇಷ್ಟೊಂದು ಹರಡಲು ಚೀನಾವೇ ಕಾರಣ ಎಂದು ಆರೋಪಿಸುತ್ತಿವೆ. ಈ ಆರೋಪಗಳು ದಿನೇ ದಿನೇ ಹೆಚ್ಚಾಉತ್ತಿದ್ದು, ಇದಕ್ಕೆ ಸಾಕ್ಷಿ ಎಂಬಂತೆ ಫೋಟೋ, ವಿಡಿಯೋ ಹಾಗೂ ಅನೇಕ ವರದಿಗಳು ಬರಲಾರಂಭಿಸಿವೆ. ಚೀನಾಗೆ ಸಂಬಂಧಿಸಿದಂತೆ ಈಗ ಮತ್ತೊಂದು ವಿಚಾರ ಬಯಲಾಗಿದ್ದು, ಕೆಲ ಫೋಟೋಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿವೆ.

 • sneha

  India8, Mar 2020, 11:12 AM

  ನಿರಾಶ್ರಿತರ ಹಸಿವು ನೀಗಿಸಿದ 'ಸ್ನೇಹಾ'ಗೆ ಮೋದಿ ಟ್ವಿಟರ್ ಖಾತೆ!, ಯಾರೀಕೆ?

  ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಂದು 7 ಸ್ಫೂರ್ತಿದಾಯಕ ಮಹಿಳೆಯರಿಗೆ ತನ್ನ ಸೋಶಿಯಲ್ ಮಿಡಿಯಾ ಖಾತೆ ಬಿಟ್ಟು ಕೊಟ್ಟ ಮೋದಿ| ಇಂದು ಇಡೀ ದಿನ ಮೋದಿ ಟ್ವಿಟರ್ ಖಾತೆಗೆ ಮಹಿಳೆಯರೇ ಬಾಸ್| ಮೊದಲ ಟ್ವೀಟ್ ಮಾಡಿದ ಸ್ನೇಹಾ ಮೋಹನ್‌ದಾಸ್

 • Kamal

  Entertainment26, Feb 2020, 9:41 PM

  30 ವರ್ಷದ ಹಿಂದಿನ ಕಮಲ್ ಚುಂಬನ, ಈಗಿನ ಬಾಲಿವುಡ್ ರೇಂಜಿಗೇನೂ ಕಮ್ಮಿ ಇಲ್ಲ!

  ನನ್ನ ಅನುಮತಿ ಇಲ್ಲದೆ ನಟ ಕಮಲ್ ಹಾಸನ್ ಅವರು ನನಗೆ ಚುಂಬಿಸಿದ್ದರು ಎಂದು ನಟಿ ರೇಖಾ ನೀಡದ್ದ ಹೇಳಿಕೆ ಸೋಶಿಯಲ್ ಮಿಡಿಯಾದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿ ಮಾಡಿದೆ. ಕಮಲ್ ಹಾಸನ್ ಕ್ಷಮೆ ಕೇಳಬೇಕು ಎಂಬ ಆಗ್ರಹವೂ ಕೇಳಿ ಬಂದಿದೆ. 30 ವರ್ಷದ ಹಿಂದಿನ 1986ರಲ್ಲಿ ತೆರೆಕಂಡಿದ್ದ ಪುನ್ನಗೈ ಮನ್ನನ್  ಚಿತ್ರದ  ಕತೆ ಒಂದೆಡೆಯಾದರೆ ಬಾಲಿವುಡ್ ನಲ್ಲಿಯೂ ಕಿಸ್ಸಿಂಗ್ ಸೀನ್ ಗಳಿಗೇನೂ ಕಮ್ಮಿ ಇಲ್ಲ.

 • Video Icon

  Politics28, Jan 2020, 7:24 PM

  ಎಚ್‌ಡಿಕೆ ಮಿಣಿಮಿಣಿ ಪೌಡರ್‌ಗೆ ಯತ್ನಾಳ್‌ ಲೇವಡಿ ಮಾಡಿದ್ದು ಹೀಗೆ...

  ಸೋಶಿಯಲ್ ಮಿಡಿಯಾದಲ್ಲಿ ಸದ್ದು ಮಾಡುತ್ತಿರುವ ಮಿಣಿಮಿಣಿ ಪೌಡರ್; ಈಗ ರಾಜಕೀಯ ವಲಯದಲ್ಲೂ ಮಿಣಿಮಿಣಿ ಪೌಡರ್ ಹವಾ; ಎಚ್‌ಡಿಕೆಗೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಲೇವಡಿ

 • siddu

  Politics5, Dec 2019, 6:33 PM

  ಇವರೇ ಕಣ್ರೋ 'ಹೌದೋ ಹುಲಿಯಾ' ದ ಅಸಲಿ ಮಾಲೀಕ!

  ಸೋಶಿಯಲ್ ಮೀಡಿಯಾದ ಸದ್ಯದ ಟ್ರೆಂಡ್ 'ಹೌದ್ದೋ ಹುಲಿಯಾ'. ಸಿದ್ದರಾಮಯ್ಯ ಭಾಷಣದ ವೇಳೆ ಡೈಲಾಗ್  ಹೇಳಿದ್ದ ವ್ಯಕ್ತಿಯನ್ನು ಪತ್ತೆ ಮಾಡಲಾಗಿದೆ.

 • sara taylor

  SPORTS28, Aug 2019, 12:08 PM

  ಈ ಮಹಿಳಾ ಕ್ರಿಕೆಟರ್ ಪದೇ ಪದೇ ಬೆತ್ತಲಾಗುವುದೇಕೆ?

  ಇಂಗ್ಲೆಂಡ್ ಮಹಿಳಾ ಕ್ರಿಕೆಟರ್ ಸಾರಾ ಟೇಲರ್ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಬೌಂಡರಿ, ಸಿಕ್ಸರ್ ಭಾರಿಸುತ್ತಿದ್ದಾರೆ. ಪ್ರತಿ ದಿನ ಸಾರಾ ಸೋಶಿಯಲ್ ಮಿಡಿಯಾ ಫಾಲೋವರ್ಸ್ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಕಾರಣ ಸಾರಾ ಟೇಲರ್ ಬೆತ್ತಲೆ ಫೋಟೋ. ಒಂದಲ್ಲ, ಎರಡು ಬಾರಿ ಸಾರಾ ಟೇಲರ್ ಬೆತ್ತಲಾಗಿದ್ದಾಳೆ. ಅಷ್ಟಕ್ಕು ಪದೇ ಪದೇ ಸಾರಾ ಬೆತ್ತಲಾಗುತ್ತಿರುವುದೇಕೆ? ಇಲ್ಲಿದೆ ವಿವರ.

 • karnataka bjp leaders

  NEWS27, Aug 2019, 3:50 PM

  ಚಾಮುಂಡಿ ಆಣೆಗೂ ಸರ್ವನಾಶ ಆಗ್ತೀರಾ: ರಾಜ್ಯ ಬಿಜೆಪಿ ನಾಯಕರಿಗೆ ಹಿಡಿ ಶಾಪ

  ರಾಜ್ಯ ಬಿಜೆಪಿ ರಾಜಕಾರಣ ಸಾಮಾಜಿಕ ಜಾಲತಾಣದಲ್ಲಿ ಬಾರೀ ಸೌಂಡ್ ಮಾಡುತ್ತಿದೆ.  ಡಿಸಿಎಂ ಹಾಗೂ ನೂತನ ಸಚಿವರಿಗೆ ಖಾತೆ ಹಂಚಿಕೆಯಲ್ಲಿ ಹೈಕಮಾಂಡ್ ತೆಗೆದುಕೊಂಡ ಕೆಲ ನಿರ್ಧಾರಗಳು ರಾಜ್ಯ ಬಿಜೆಪಿ ನಾಯಕರಿಗೆ ಅಚ್ಚರಿಗೆ ಕಾರಣವಾಗಿದೆ.

 • Yash

  News21, Jun 2019, 6:13 PM

  ಯಶ್-ರಾಧಿಕಾ ಮಗಳಿಗೆ ಹೆಸರು ಫೈನಲ್, 23ಕ್ಕೆ ನಾಮಕರಣ

  ಅಪ್ಪನ ದಿನದಂದು ಯಶ್ ಮಗಳನ್ನು ಮುದ್ದಾಡುತ್ತಿರುವ ವಿಶೇಷ ಫೋಟೋವನ್ನು ರಾಧಿಕಾ ಪಂಡಿತ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.ಇದಾದ ಮೇಲೆ ಮಗುವಿಗೆ ಯಾವ ಹೆಸರು ಇಡುತ್ತಾರೆ ಎಂಬ ಕುತೂಹಲವೂ ಎಲ್ಲರಲ್ಲಿ ಮನೆ ಮಾಡಿತ್ತು.

 • Muktsar

  NEWS15, Jun 2019, 4:24 PM

  ಹಣಕ್ಕಾಗಿ ಮಹಿಳೆಯನ್ನು ಹಿಗ್ಗಾ-ಮುಗ್ಗಾ ಥಳಿಸಿದ ಕಾಂಗ್ರೆಸ್ ನಾಯಕನ ಸಹೋದರ!

  ಮಹಿಳೆಯನ್ನು ಮನೆಯಿಂದ ಹೊರಗೆಳೆದು ಥಳಿಸಿದ ಕಾಂಗ್ರೆಸ್ ನಾಯಕನ ತಮ್ಮ| ಮಹಿಳೆಯ ರಕ್ಷಣೆಗೆ ಧಾವಿಸಿದ ಮತ್ತೊಬ್ಬ ಮಹಿಳೆಗೂ ಹೊಡೆತ| ಸೋಶಿಯಲ್ ಮಿಡಿಯಾದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಆರೋಪಿಯ ಬಂಧನ| ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆಯ ಸ್ಥಿತಿ ಗಂಭೀರ

 • Rahul Gandhi

  NEWS15, Jun 2019, 9:39 AM

  Fact Check| ರಾಹುಲ್‌ ಹುಟ್ಟಿದಾಗ ನರ್ಸ್‌ ರಾಜಮ್ಮಗೆ ಕೇವಲ 13 ವರ್ಷ!

  ರಾಹುಲ್‌ ಹುಟ್ಟಿದಾಗ ನರ್ಸ್‌ ರಾಜಮ್ಮಗೆ ಕೇವಲ 13 ವರ್ಷ. ಹೀಗಂತ ಸುದ್ದಿಯೊಂದು ಸೋಶಿಯಲ್ ಮಿಡಿಯಾಗಳಲ್ಲಿ ಸದ್ದು ಮಾಡುತ್ತಿದೆ. ಈ ಸುದ್ದಿ ಹಿಂದಿನ ನಿಜಾಂಶವೇನು? ಇಲ್ಲಿದೆ ನೋಡಿ

 • പശ്ചിമ ബംഗാളില്‍ ബിജെപിയുടെ വിജയം ആഘോഷിക്കുന്നവര്‍. തൃണമൂല്‍ കോണ്‍ഗ്രസിന് വ്യക്തമായ ഭൂരിപക്ഷമുണ്ടായിരുന്ന ബംഗാളില്‍ 23 സീറ്റ് തൃണമൂല്‍ നേടിയപ്പോള്‍ 18 സീറ്റ് ബിജെപി പിടിച്ചെടുത്തു. യുപിഎ സഖ്യത്തിന് ഒരു സീറ്റ് ലഭിച്ചു. എന്നാല്‍ സിപിഎമ്മിന് ഒരു സീറ്റ് പോലും നേടാനായില്ല.

  Lok Sabha Election News23, May 2019, 9:47 PM

  ಚಕ್ರವರ್ತಿ ಎಂಬ ಮಾಂತ್ರಿಕನಿಲ್ಲದಿದ್ದರೆ ರಾಜ್ಯದಲ್ಲಿ ಬಿಜೆಪಿ ಇಷ್ಟು ಗೆಲ್ತಾ ಇರ್ಲಿಲ್ಲ!

  ಕರ್ನಾಟಕದಲ್ಲಿ ಬಿಜೆಪಿ ಇಷ್ಟೊಂದು ದೊಡ್ಡ ಪ್ರಮಾಣದ ಗೆಲುವು ಸಾಧಿಸಲು ಅನೇಕರು ಕಾರಣರಿದ್ದಾರೆ. ಆದರೆ ಸೋಶಿಯಲ್ ಮೀಡಿಯಾ ಮಾತ್ರ ಈ ವ್ಯಕ್ತಿಯ ಹೆಸರನ್ನು ಕೊಂಡಾಡುತ್ತಿದೆ.

 • Ramya

  state27, Nov 2018, 3:34 PM

  ನಟಿ ರಮ್ಯಾಗಿದೆಯಾ ಆಸ್ಟಿಯೋಕ್ಲ್ಯಾಟೋಮಾ?: ಏನಿದು ರೋಗ?

  ನಟಿ, ಕಾಂಗ್ರೆಸ್ ಸೋಶಿಯಲ್ ಮಿಡಿಯಾ ಸೆಲ್ ಮುಖ್ಯಸ್ಥೆ ರಮ್ಯಾ ಮಾತ್ರ ಅಂತಿಮ ದರ್ಶನಕ್ಕೆ ಬಾರದೇ ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಆದರೆ ರಮ್ಯಾ ಒಂದು ತಿಂಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಮಾಡಿದ್ದ ಪೋಸ್ಟ್, ಇದೀಗ ಚರ್ಚೆಗೆ ಗ್ರಾಸ ಒದಗಿಸಿದೆ. ರಮ್ಯಾ ಅವರಿಗೆ ವಿಶಿಷ್ಟ ಕಾಯಿಲೆಯೊಂದು ಕಾಡುತ್ತಿದ್ದು, ಇದೇ ಕಾರಣಕ್ಕ ಅವರು ಅಂಬರೀಷ್ ಅಂತ್ಯಕ್ರಿಯೆಗೆ ಬರಲಾಗಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.