ಸೋಲೋ ಟ್ರಿಪ್  

(Search results - 5)
 • Anupama Gowda

  Small Screen7, Jan 2020, 4:43 PM

  ಒಬ್ಬಳೇ ಓಡಾಡೋದನ್ನು ಕಲಿಯೋಕೆ ಸೋಲೋ ಟ್ರಿಪ್ ಹೋದ್ರಂತೆ ಅನುಪಮಾ ಗೌಡ!

  ಕಿರುತೆರೆ ಹಾಗೂ ಹಿರಿತೆರೆ ಎರಡಕ್ಕೂ ಚಿರಪರಿಚಿತ ಹೆಸರು ಅನುಪಮಾ ಗೌಡ.  ಈಗ ಅವರು ಒಂದಷ್ಟು ಸಿನಿಮಾ ಕೆಲಸಗಳಿಗೆ ಬ್ರೇಕ್‌ ಕೊಟ್ಟು ಸೋಲೋ ಟ್ರಿಪ್‌ ಮೂಲಕ ವಿಯೆಟ್ನಾಂ ದೇಶ ಸುತ್ತುತ್ತಿದ್ದಾರೆ. ಅಲ್ಲಿನ ಹನಾಯ್‌, ಹೋಚಿಮಿನ್‌ ಸೇರಿದಂತೆ ಐದಾರು ನಗರಗಳ ಜತೆಗೆ ಅನೇಕ ರಮಣೀಯ ತಾಣಗಳನ್ನು ಸುತ್ತಾಡಿದ್ದಾರೆ. ಅಲ್ಲಿನ ಕೆಲವು ಫೋಟೋಗಳು ಇಲ್ಲಿವೆ.  

 • sindhu1

  Sandalwood11, Dec 2019, 3:54 PM

  ರಾಜಸ್ಥಾನದಲ್ಲಿ ಸಿಂಧು ಲೋಕನಾಥ್; ಒಬ್ಬಂಟಿಯಾಗಿ ಓಡಾಡುತ್ತಿರುವ ಫೋಟೋಗಳಿವು!

  ನಟ, ನಟಿಯರು ದೇಶ ವಿದೇಶ ಸುತ್ತುವುದು ಸಾಮಾನ್ಯ. ಆದರೆ ಒಬ್ಬಂಟಿಯಾಗಿ ಗೊತ್ತಿಲ್ಲದ ಸ್ಥಳಕ್ಕೆ ಹೋಗಿ ವಾರಗಟ್ಟಲೆ ಸುತ್ತಾಡಿ ಬರುವುದು ಅನುಪಮ. ಅಂತಹ ಅನುಪಮವಾದ ಅನುಭವವನ್ನು ನಟಿ ಸಿಂಧೂ ಲೋಕ್‌ನಾಥ್‌ ಗಳಿಸಿಕೊಂಡು ಬಂದಿದ್ದಾರೆ.  ಅಲ್ಲಿನ ಕೆಲವು ಫೋಟೋಗಳು ಇಲ್ಲಿವೆ ನೋಡಿ. 

 • sindhu

  Travel11, Dec 2019, 3:01 PM

  ರಾಜಸ್ಥಾನದಲ್ಲಿ ಸೋಲೋ ಟ್ರಿಪ್‌ ಮಾಡಿ ಬಂದಿದ್ದಾರೆ ಸಿಂಧೂ ಲೋಕನಾಥ್‌

  ನಟ, ನಟಿಯರು ದೇಶ ವಿದೇಶ ಸುತ್ತುವುದು ಸಾಮಾನ್ಯ. ಆದರೆ ಒಬ್ಬಂಟಿಯಾಗಿ ಗೊತ್ತಿಲ್ಲದ ಸ್ಥಳಕ್ಕೆ ಹೋಗಿ ವಾರಗಟ್ಟಲೆ ಸುತ್ತಾಡಿ ಬರುವುದು ಅನುಪಮ. ಅಂತಹ ಅನುಪಮವಾದ ಅನುಭವವನ್ನು ನಟಿ ಸಿಂಧೂ ಲೋಕ್‌ನಾಥ್‌ ಗಳಿಸಿಕೊಂಡು ಬಂದಿದ್ದಾರೆ.

 • Solo trip

  Travel29, May 2019, 4:17 PM

  ಹುಡುಗಿಯರು ಸೋಲೋ ಟ್ರಿಪ್‌ ಹೋಗುವುದು ಹೇಗೆ?

  ಏಕಾಂಗಿಯಾಗಿ ದೇಶ ವಿದೇಶ ಸುತ್ತುವುದು ಒಂದು ಸುಂದರ ಅನುಭೂತಿ. ತನ್ನನ್ನು ತಾನು ಕಂಡುಕೊಳ್ಳಲು, ತನ್ನೊಳಗೆ ತಾನು ಇಳಿಯಲು, ತನ್ನ ಶಕ್ತಿ-ದೌರ್ಬಲ್ಯಗಳನ್ನು ಅರಿತುಕೊಳ್ಳಲು ಕೆಲವೊಂದಷ್ಟುಮಂದಿ ಈ ರೀತಿಯ ಏಕಾಂಗಿ ಪಯಣಕ್ಕೆ (ಸೋಲೋ ಟ್ರಿಪ್‌) ಇಳಿದುಬಿಡುತ್ತಾರೆ. ಅಂತವರಲ್ಲಿ ನಮ್ಮ ನಟಿ ಮೇಘನಾ ಗಾಂವ್ಕರ್‌ ಕೂಡ ಒಬ್ಬರು. 

 • Madhur Vrundavana

  Travel27, Jul 2018, 4:52 PM

  ಸೋಲೋ ಟ್ರಿಪ್‌ಗೆ ಬೆಸ್ಟ್ ಪ್ಲೇಸ್ ಇವು...

  ಈಗಂತೂ ಯುವಕರು ಟ್ರಿಪ್ ಪ್ಲ್ಯಾನ್ ಮಾಡುತ್ತಲೇ ಇರುತ್ತಾರೆ. ವೀಕೆಂಡ್ ಎಂದರೆ ಒಂದು ಪ್ಲೇಸ್‌ಗೆ ಹೋಗಲು ಪ್ಲ್ಯಾನ್ ಮಾಡ್ತಾರೆ. ನಾಲ್ಕು ಜನರು ಹೋಗಬೇಕೆಂದರೆ ಕಪ್ಪೆಯನ್ನು ಹಿಡಿದು ತಕ್ಕಡಿಯಲ್ಲಿ ಹಾಕಿದಂಗೆ. ಅದರ ಬದಲು ನೀವೋಬ್ಬರೇ ಹೊರಟರೆ ಹೇಂಗೆ?