ಸೋಲಾರ್  

(Search results - 41)
 • undefined

  India10, Jul 2020, 2:37 PM

  ಏಷ್ಯಾದ ಅತೀ ದೊಡ್ಡ ಸೋಲಾರ್ ಪ್ಲಾಂಟ್ ಉದ್ಘಾಟಿಸಿದ ಮೋದಿ!

  ಭಾರತ ಮಾಲಿನ್ಯ ನಿಯಂತ್ರಣಕ್ಕೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಇದರಲ್ಲಿ ಪ್ರಮುಖವಾಗಿ ಇಂಧನ ವಾಹನಗಳ ಬದಲು ಎಲೆಕ್ಟ್ರಿಕ್ ವಾಹನಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಇದರ ಜೊತೆಗೆ ಸೋಲಾರ್ ಪವರ್ ಬಳಕೆಗೂ ಅಷ್ಟೇ ಮಹತ್ವ ನೀಡಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಏಷ್ಯಾದ ಅತೀ ದೊಡ್ಡ ಸೋಲಾರ್ ಪ್ಲಾಂಟ್ ಉದ್ಘಾಟಿಸಿದ್ದಾರೆ. 

 • undefined

  International29, Jun 2020, 7:44 AM

  ಚೀನಾಕ್ಕೆ ಭರ್ಜರಿ ತೆರಿಗೆ: ಸೋಲಾರ್‌ ಉಪಕರಣಗಳ ದರ ಭಾರಿ ಏರಿಕೆ?

  ಚೀನಾಕ್ಕೆ ತೆರಿಗೆ: ಸೋಲಾರ್‌ ಉಪಕರಣಗಳ ದರ ಭಾರಿ ಏರಿಕೆ?| ಶೇ.25ರಷ್ಟುಆಮದು ಸುಂಕ ವಿಧಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು| ಸದ್ಯ ಆಮದು ಸೋಲಾರ್‌ ಮಾಡ್ಯೂಲ್‌ಗಳ ಮೇಲೆ ಆಮದು ಸುಂಕ ಶೇ.15 ಇದೆ

 • solar

  state11, Feb 2020, 10:11 AM

  ಸೌರ ಪಾರ್ಕ್‌ನಿಂದ ಚರ್ಮರೋಗ, ಮೂತ್ರಪಿಂಡ ಸಮಸ್ಯೆ, ಕ್ಯಾನ್ಸರ್‌ ಆತಂಕ!

  ಸೌರ ಪಾರ್ಕ್ನಿಂದ ಪಾವಗಡ ಜನರಿಗೆ ಕಾಯಿಲೆ ಭೀತಿ| ಹಾನಿಕಾರಕ ತ್ಯಾಜ್ಯ ಅವೈಜ್ಞಾನಿಕ ವಿಲೇವಾರಿ| ಚರ್ಮರೋಗ, ಮೂತ್ರಪಿಂಡ ಸಮಸ್ಯೆ, ಕ್ಯಾನ್ಸರ್‌ ಆತಂಕ| ಅತಿದೊಡ್ಡ ಸೋಲಾರ್‌ ಘಟಕದಿಂದ ಉಷ್ಣಾಂಶ ಹೆಚ್ಚಳ: ಶಕ್ತಿ ಸ್ಥಳ ರೈತರ ಕ್ಷೇಮಾಭಿವೃದ್ಧಿ ಸಂಘ ಆರೋಪ

 • undefined

  Karnataka Districts11, Jan 2020, 9:01 AM

  ಕ್ರಿಮಿನಾಶಕ ಕುಡಿದು 45 ವರ್ಷದ ಆನೆ ಸಾವು

  ಕೋಸಿಗೆ ಸಿಂಪಡಿಸಲು ಡ್ರಂನಲ್ಲಿ ಇಟ್ಟಿದ್ದ ಕೀಟನಾಶಕ ಸೇವಿಸಿ ಆನೆ ವಾಪಸ್‌ ಹೋಗುತ್ತಿದ್ದಾಗ ಆನೆ ಸೋಲಾರ್‌ ತಂತಿ ಮೇಲೆ ಕುಸಿದು ಬಿದ್ದು ಸಾವನಪ್ಪಿದ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

 • solar roofing- home care

  Karnataka Districts15, Dec 2019, 8:58 AM

  ಲಕ್ಷ ದಾಟುತ್ತಿದ್ದ ವಿದ್ಯುತ್ ಬಿಲ್ ಸಾವಿರಕ್ಕಿಳಿಯಿತು..! ಸಕ್ಸಸ್ ಆಯ್ತು ವೈದ್ಯ ದಂಪತಿ ಪ್ಲಾನ್

  ಪ್ರಕೃತಿಯಲ್ಲಿರುವ ಚೈತನ್ಯದ ಮೂಲಗಳನ್ನೇ ಬಳಸಿಕೊಂಡು, ಪರಿಸರ ಸ್ನೇಹಿಯಾಗಿ ಬೆಳಕು, ನೀರು ಪಡೆಯುವ ಮೂಲಕ ಮಂಗಳೂರಿನ ವೈದ್ಯ ದಂಪತಿ ಇತರರಿಗೆ ಮಾದರಿಯಾಗಿದ್ದಾರೆ. ಲಕ್ಷಕ್ಕೂ ಹೆಚ್ಚು ವಿದ್ಯುತ್ ಬಿಲ್ ಪಾವತಿಸುತ್ತಿದ್ದ ದಂಪತಿ  ಸಾವಿರಗಳಲ್ಲಿ ಬಿಲ್ ಪಾವತಿಸುತ್ತಿರುವುದೇ ಅವರ ಕಾರ್ಯದ ಯಶಸ್ಸು.

 • Yadgir
  Video Icon

  Karnataka Districts25, Nov 2019, 2:56 PM

  ಟ್ರಾಕ್ಟರ್ ಹೆಡ್‌ಲೈಟ್ ಬೆಳಕಿನಲ್ಲಿಯೇ ನವಜೋಡಿಯ ಎಂಗೇಜ್ಮೆಂಟ್!

  ಯಾದಗಿರಿ(ನ.25): ಜಿಲ್ಲೆಯ ಸುರಪುರ ತಾಲೂಕಿನ ನೀಲಕಂಠರಾಯನಗಡ್ಡಿ ಗ್ರಾಮದಲ್ಲಿ ಟ್ರಾಕ್ಟರ್ ಹೆಡ್ ಲೈಟ್ ಬೆಳಕಿನಲ್ಲಿ ನವಜೋಡಿಯೊಂದು ಎಂಗೇಜ್ಮೆಂಟ್ ಮಾಡಿಕೊಂಡಿದೆ. ಮಾದ್ಯಾಮ ಹಾಗೂ ಸೋಮಣ್ಣ ಜೋಡಿ ನಿಶ್ಚಿತಾರ್ಥ ಕಾರ್ಯಕ್ರಮ ವಿದ್ಯುತ್ ಬೆಳಕು ಇಲ್ಲವೇ ಸೋಲಾರ್ ಬೆಳಕಿನಲ್ಲಿ ನಡೆಸಬೇಕಾಗಿತ್ತು. ಆದರೆ ,ಕೃಷ್ಣಾ ನದಿ ಪ್ರವಾಹಕ್ಕೆ ವಿದ್ಯುತ್ ಕಂಬಗಳು ಹಾನಿಯಾದ ಹಿನ್ನೆಲೆಯಲ್ಲಿ ಕಳೆದ ಮೂರು ತಿಂಗಳಿನಿಂದ ಗಡ್ಡಿ ಜನರು ಕಗ್ಗತ್ತಲಿನಲ್ಲಿಯೇ ಕಾಲ ಕಳೆಯುವಂತಾಗಿದೆ. ಹೀಗಾಗಿ ಟ್ರಾಕ್ಟರ್ ಹೆಡ್ ಲೈಟ್ ಬೆಳಕಿನಲ್ಲಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದೆ. 

 • solar

  state3, Nov 2019, 9:40 AM

  ಬೆಂಗಳೂರು: ಸೋಲಾರ್ ಬಳಸಿದ್ರೆ 1 ಲಕ್ಷ ರೂ. ಬಹುಮಾನ..!

  ಜನವರಿ ಅಂತ್ಯದ ವೇಳೆಗೆ ಗ್ರಾಮ ಪಂಚಾಯತ್‌ ಕಚೇರಿಗಳಿಗೆ ಮತ್ತು ಬೀದಿ ದೀಪಗಳಿಗೆ ಸೌರ ವಿದ್ಯುತ್‌ ವ್ಯವಸ್ಥೆ ಕಲ್ಪಿಸಿಕೊಳ್ಳುವ ಗ್ರಾಮ ಪಂಚಾಯತ್‌ಗಳಿಗೆ ಒಂದು ಲಕ್ಷ ರು. ಪ್ರೋತ್ಸಾಹ ಧನ ನೀಡುವುದಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ ಘೋಷಿಸಿದ್ದಾರೆ.

 • Mercury

  Technology21, Oct 2019, 7:38 PM

  ಸೂರ್ಯನ ಸುತ್ತುವ ಬುಧ ನೋಡಿ: ಹಿಂಗಿದೆ ದೈತ್ಯನ ಮುಂದೆ ಕುಬ್ಜನ ಮೋಡಿ!

  ಬುಧ ಗ್ರಹದ ಅಧ್ಯಯನದಲ್ಲಿ ನಿರತವಾಗಿರುವ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ, ಈ ಗ್ರಹ ಸೂರ್ಯನನ್ನು ಸುತ್ತುವ ಸಮಯ ಮತ್ತು ವಿಧಾನವನ್ನು ಸೆರೆ ಹಿಡಿದಿದೆ. ನಾಸಾದ ಸೋಲಾರ್ ಡೈನಾಮಿಕ್ ಆಬ್ಸರ್ವೇಟರಿ ಮೂಲಕ ಸೂರ್ಯನನ್ನು ಸುತ್ತುತ್ತಿರುವ ಬುಧ ಗ್ರಹದ ಚಲನೆಯನ್ನು ಸೆರೆ ಹಿಡಿಯಲಾಗಿದೆ.

 • Sheep

  Kolar16, Oct 2019, 12:31 PM

  ಕೋಲಾರ: ಸೋಲಾರ್‌ ಘಟಕ ಕಾಮಗಾರಿ ನಿಲ್ಲಿಸಲು ಕುರಿಗಳೊಂದಿಗೆ ಪ್ರತಿಭಟನೆ

  ಕೋಲಾರದ ಕೆಜಿಎಫ್‌ನಲ್ಲಿ ರೈತರು ಕುರಿಗಳೊಡನೆ ಸೇರಿ ಪ್ರತಿಭಟನೆ ಮಾಡಿದ್ದಾರೆ. ಸರ್ಕಾರಿ ಜಮೀನಿನಲ್ಲಿ ಸೋಲಾರ್‌ ಘಟಕ ಸ್ಥಾಪಿಸುತ್ತಿರುವುದನ್ನು ವಿರೋಧಿಸಿದ ರೈತರು ತಮ್ಮ ಕುರಿಗಳನ್ನೂ ಸೇರಿಸಿಕೊಂಡು ಪ್ರತಿಭಟಿಸಿದ್ದಾರೆ.

 • Protest

  Mysore13, Oct 2019, 9:53 AM

  ನೀರು, ಸೋಲಾರ್, ಫ್ಯಾನ್ ಏನೂ ಇಲ್ಲ, ಮೈಸೂರು ವಿವಿ ಹಾಸ್ಟೆಲ್ ಗೋಳು ಕೇಳೋರಿಲ್ಲ..!

  ಹಾಸ್ಟೆಲ್, ಕಾಳೇಜುಗಳಿಗೆ ಸರ್ಕಾರ ಎಷ್ಟೇ ಅನುದಾನ ನೀಡಿದ್ರೂ ಅಲ್ಲಿನ ವಿದ್ಯಾರ್ಥಿಗಳು ಮೂಲಭೂತ ಸೌಕರ್ಯಗಳಿಗಾಗಿ ಪ್ರತಿಭಟನೆ ಮಾಡದೆ ಸವಲತ್ತುಗಳು ಸಿಗೋದು ಕಡಿಮೆ. ಮೈಸೂರು ವಿವಿ ಹಾಸ್ಟೆಲ್‌ನಲ್ಲಿ ನೀರು, ಸೋಲಾರ್, ಫ್ಯಾನ್ ಸೇರಿ ಎಲ್ಲದಕ್ಕೂ ಕೊರತೆ. ಕುಲಪತಿ ಹಾಗೂ ಕುಲ ಸಚಿವರ ಎದುರೇ ಧಿಕ್ಕಾರದ ಘೋಷಣೆ ಕೂಗಿದ ವಿದ್ಯಾರ್ಥಿಗಳು ಸಮಸ್ಯೆ ಪರಿಹರಿಸುವಂತೆ ಕೇಳಿದ್ಧಾರೆ.

 • Solar Flames

  Technology11, Oct 2019, 12:39 PM

  ಭಲೇ ಚಂದ್ರಯಾನ: ಸೌರಜ್ವಾಲೆ ಗುರುತಿಸಿದ ಭಾರತದ ಮಾನ!

  ಚಂದ್ರಯಾನ-2 ನೌಕೆ ಸೌರಜ್ವಾಲೆಗಳನ್ನು ಗುರುತಿಸಿದ್ದು, 24 ಗಂಟೆಗಳ ಅವಧಿಯಲ್ಲಿ ಸೂರ್ಯನಿಂದ ಹೊರ ದೂಡಲ್ಪಟ್ಟ ಸೌರಜ್ವಾಲೆಗಳನ್ನು ಚಂದ್ರಯಾನ-2 ನೌಕೆ ಸೆರೆ ಹಿಡಿದಿದೆ. ನೌಕೆಯ ಸೋಲಾರ್ ಎಕ್ಸ್ ರೇ ಮಾನಿಟರ್(XSM) ಸೌರಜ್ವಾಲೆಗಳನ್ನು ಗುರುತಿಸಿದೆ.

 • undefined
  Video Icon

  Karnataka Districts3, Oct 2019, 5:32 PM

  'ನನ್ನ ಹೆಸರಲ್ಲಿ ಸೋಲಾರ್ ಪ್ಲಾಂಟ್ ಇದ್ರೆ ಚಾಮುಂಡೇಶ್ವರಿ ಆಣೆ'

  ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸೋಲಾರ್ ಪ್ಲಾಂಟ್ ವಿಚಾರದಲ್ಲಿ ಕಿಕ್ ಬ್ಯಾಕ್ ಪಡೆದುಕೊಂಡಿದ್ದಾರೆ ಎಂಬ ಆರೋಪಕ್ಕೆ ಹೆಬ್ಬಾಳ್ಕರ್ ಅವರೇ ಪ್ರತಿಕ್ರಿಯೆ ನೀಡಿದ್ದಾರೆ. ಸೋಲಾರ್ ಪ್ಲಾಂಟ್ ನನ್ನ ಹೆಸರಿನಲ್ಲಿ ಇದ್ದರೆ ರಾಜ್ಯದ ಬೊಕ್ಕಸಕ್ಕೆ ಬರೆದುಕೊಡುತ್ತೇನೆ ಎಂದು ಹೇಳಿದ್ದಾರೆ.

 • undefined

  Karnataka Districts1, Oct 2019, 8:24 AM

  ಬಿಎಂಟಿಸಿ ನಷ್ಟತಡೆಗೆ ಸೌರ ವಿದ್ಯುತ್‌!

  ಬೆಂಗಳೂರು ಮಹಾನಗರ ಸಾರಿಗೆ ನಿಗಮ ಸೌರವಿದ್ಯುತ್‌ ಬಳಕೆ ಮಾಡಿಕೊಂಡು ವಿದ್ಯುತ್‌ ಬಿಲ್‌ನಲ್ಲಿ ಉಳಿತಾಯ ಮಾಡಲು ಮುಂದಾಗಿದೆ. ಇದಕ್ಕಾಗಿ ನಿಗಮಕ್ಕೆ ಸೇರಿದ ಕಟ್ಟಡಗಳ ಮೇಲೆ ಸೌರವಿದ್ಯುತ್‌ ಉತ್ಪಾದನೆ ವ್ಯವಸ್ಥೆ ಅಳವಡಿಸಲು ತೀರ್ಮಾನಿಸಿದೆ.
   

 • PM Modi inaugurate Gandhi Solar Park at UN headquarters
  Video Icon

  NEWS26, Sep 2019, 3:18 PM

  ವಿಶ್ವಸಂಸ್ಥೆಯಲ್ಲಿ ಗಾಂಧಿ ಸೋಲಾರ್ ಪಾರ್ಕ್ ಉದ್ಘಾಟಿಸಿದ ಪ್ರಧಾನಿ ಮೋದಿ!

  ವಿಶ್ವಸಂಸ್ಥೆಯ ಕೇಂದ್ರ ಕಚೇರಿಯಲ್ಲಿ 50 ಕಿಲೋ ವ್ಯಾಟ್ ಸಾಮರ್ಥ್ಯದ ಗಾಂಧಿ ಸೋಲಾರ್ ಪಾರ್ಕ್’ನ್ನು ಉದ್ಘಾಟಿಸಿದ್ದಾರೆ. ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ, ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೆ ಇನ್ ಹಾಗೂ ವಿಶ್ವ ಸಮುದಾಯದ ಗಣ್ಯರ ಸಮ್ಮುಖದಲ್ಲಿ ಗಾಂಧಿ ಸೋಲಾರ್ ಪಾರ್ಕ್’ನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು.

 • Modi

  NEWS25, Sep 2019, 12:14 PM

  ವಿಶ್ವಸಂಸ್ಥೆಯಲ್ಲಿ ಗಾಂಧಿ ಸೋಲಾರ್ ಪಾರ್ಕ್ ಉದ್ಘಾಟಿಸಿದ ಪ್ರಧಾನಿ ಮೋದಿ!

  ವಿಶ್ವಸಂಸ್ಥೆಯ ಕೇಂದ್ರ ಕಚೇರಿಯಲ್ಲಿ 50 ಕಿಲೋ ವ್ಯಾಟ್ ಸಾಮರ್ಥ್ಯದ ಗಾಂಧಿ ಸೋಲಾರ್ ಪಾರ್ಕ್’ನ್ನು ಪ್ರಧಾನಿ ಮೋದಿ ಉದ್ಘಾಟಿಸಿದ್ದಾರೆ. ವಿಶ್ವ ಸಮುದಾಯದ ಗಣ್ಯರ ಸಮ್ಮುಖದಲ್ಲಿ ಗಾಂಧಿ ಸೋಲಾರ್ ಪಾರ್ಕ್’ನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು.