ಸೋನು ಸೂದ್

(Search results - 26)

sonu sood

News1, Aug 2020, 4:45 PM

'ಅವರಿನ್ನು ಅನಾಥರಲ್ಲ': ಹೆತ್ತವರ ಕಳೆದುಕೊಂಡ 3 ಮಕ್ಕಳ ದತ್ತು ಪಡೆದ ಸೋನು ಸೂದ್!

ಹೆತ್ತವರ ಕಳೆದುಕೊಂಡು ಅನಾಥರಾಗಿದ್ದ ಮೂವರು ಮಕ್ಕಳು| ಸೋನು ಸೂದ್‌ ಅಂಕಲ್‌ ಅವರಂತೆ ಯಾರಾದರೂ ನಮ್ಮ ನೆರವಿಗೆ ಬಂದ್ರೆ ಡಾಕ್ಟರ್ ಆಗಿ ಬಡವರ ಆರೈಕೆ ಮಾಡುತ್ತೇನೆಂದ ಪುಟ್ಟ ಬಾಲಕ| ವಿಡಿಯೋ ನೋಡಿ ಮಕ್ಕಳ ದತ್ತು ಪಡೆದ ಸೋನು ಸೂದ್

sonu sood

Cine World30, Jul 2020, 4:53 PM

ಕೇವಲ 5500 ರೂಗಳೊಂದಿಗೆ ಮುಂಬೈಗೆ ಬಂದಿದ್ದ ಲಾಕ್‌ಡೌನ್‌ ಹೀರೋ ಸೋನುಸೂದ್‌

ಕೊರೋನಾ ಮತ್ತು ಲಾಕ್‌ಡೌನ್ ನಡುವೆ, ಬಡವರ ಪಾಲಿಗೆ  ನೆರವಾದ  ನಟ ಸೋನು ಸೂದ್ ಜುಲೈ 30 ರಂದು  47 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅವರು ಜುಲೈ 30, 1973 ರಂದು ಮೊಗಾದಲ್ಲಿ ಜನಿಸಿದರು. ಲಾಕ್‌ಡೌನ್‌ ಸಮಯದಲ್ಲಿ ವಲಸೆ ಕಾರ್ಮಿಕರನ್ನು  ತಮ್ಮ ಮನೆಗಳಿಗೆ ಕಳುಹಿಸುವ  ವ್ಯವಸ್ಥೆ ಮಾಡಲು  ತುಂಬಾ ಶ್ರಮವಹಿಸಿದ್ದಾರೆನಟ. ಸೋನು ಸೂದ್ ಮುಂಬೈಗೆ ಬಂದಾಗ,  ಕೇವಲ ಐದುವರೆ ಸಾವಿರ ರೂಪಾಯಿಗಳನ್ನು ಹೊಂದಿದ್ದರಂತೆ. ಇಲ್ಲಿದೆ ನೋಡಿ   ಲಾಕ್‌ಡೌನ್‌ ಹೀರೋ ಸೋನುವಿನ ಲೈಫ್‌ನ ಹೋರಾಟದ ವಿವರಗಳು.

sonu sood

Entertainment29, Jul 2020, 8:28 PM

ವಲಸೆ ಕಾರ್ಮಿಕರ ಬಂಧು ನಟ ಸೋನು ಸೂದ್ ಅಪಾರ್ಟ್‌ಮೆಂಟ್ ಹೀಗಿದೆ ನೋಡಿ

ಜುಲೈ 30 ರಂದು ಸೋನು ಸೂದ್‌ಗೆ 47 ವರ್ಷದ ಹುಟ್ಟುಹಬ್ಬ. ನಟ ಸೋನು ಸೂದ್ 1973ರಲ್ಲಿ ಪಂಜಾಬ್‌ನಲ್ಲಿ ಜನಿಸಿದ್ದರು. ಬಾಲಿವುಡ್ ಮಾತ್ರವಲಲ್ಲ ದಕ್ಷಿಣ ಭಾರತದ ಅನೇಕ ಸೂಪರ್‌ ಹಿಟ್ ಸಿನಿಮಾಗಳಲ್ಲಿ ನಟಿಸಿರುವ ಸೋನು ಸೂದ್ ಸದ್ಯ ಭಾರೀ ಚರ್ಚೆಯಲ್ಲಿದ್ದಾರೆ. ಕೊರೋನಾ ಲಾಕ್‌ಡೌನ್ ಸಂದರ್ಭದಲ್ಲಿ ಅವರು ವಲಸೆ ಕಾರ್ಮಿಕರನ್ನು ಅವರ ಮನೆಗೆ ತಲುಪಿಸುವಲ್ಲಿ ಬಹಳಷ್ಟು ಪರಿಶ್ರಮ ವಹಿಸಿದ್ದರು. ಇಷ್ಟೇ ಅಲ್ಲ, ಈಗಲೂ ಬಡವರು, ಅನಾಥರು ಹಾಗೂ ಕಾರ್ಮಿಕರಿಗೆ ಸಹಾಯ ಮಾಡುವುದನ್ನು ಮುಂದುವರೆಸಿದ್ದಾರೆ. ದಕ್ಷಿಣ ಭಾರತ ಸಿನಿಮಾಗಳಿಂದ ಫಿಲಂ ದುನಿಯಾಗೆ ಎಂಟ್ರಿ ಕೊಟ್ಟ ಸೋನು ಸೂದ್ ದಬಂಗ್, ಜೊಧಾ ಅಕ್ಬರ್, ಸಿಂಗ್ ಈಸ್ ಕಿಂಗ್, ಏಕ್ ವಿವಾಹ್ ಐಸಾ ಭೀ, ಹ್ಯಾಪಿ ನ್ಯೂ ಇಯರ್, ರಾಜ್‌ಕುಮಾರ್, ಸಿಂಬಾ ಮೊದಲಾದ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಶೀಘ್ರದಲ್ಲೇ ಅಕ್ಷಯ ಕುಮಾರ್‌ರವರ ಪೃಥ್ವಿರಾಜ್ ಸಿನಿಮಾದಲ್ಲೂ ನಟಿಸಲಿದ್ದಾರೆ. ಇಂತಹ ನಟನ ಮನೆ, ಅಪಾರ್ಟ್‌ಮೆಂಟ್ ಹೇಗಿದೆ? ಇಲ್ಲಿದೆ ನೋಡಿ ಕೆಲ ಫೋಟೋಸ್.

Sonu Sood provides job

Cine World28, Jul 2020, 4:45 PM

ತರಕಾರಿ ವ್ಯಾಪಾರಕ್ಕಿಳಿದಿದ್ದ ಇಂಜಿನಿಯರ್‌ಗೆ  ಸೋನು ಸೂದ್‌ ಜಾಬ್ ಆಫರ್

ನಟ ಸೋನು ಸೂದ್ ಪ್ರತಿ ದಿನ ಒಂದೆಲ್ಲಾ ಒಂದು ಮಾದರಿ ಕೆಲಸ ಮಾಡುತ್ತಲೇ ಇದ್ದಾರೆ. ಈ ಬಾರಿ ಸಂಕಷ್ಟಕ್ಕೆ ಸಿಲುಕಿದ್ದ ಸಾಫ್ಟ್ ವೇರ್ ಇಂಜಿನಿಯರ್‌ಗೆ ನೆರವಾಗಿದ್ದಾರೆ.

Sonu Sood

Cine World27, Jul 2020, 2:54 PM

ಹೆಣ್ಣು ಮಕ್ಕಳೆ ಎತ್ತುಗಳು...ರೈತನ ಕುಟುಂಬಕ್ಕೆ ಸೋನು ಸೂದ್ 'ಟ್ರ್ಯಾಕ್ಟರ್'

ಹೆಣ್ಣು ಮಕ್ಕಳನ್ನೇ ಎತ್ತುಗಳನ್ನಾಗಿ ಮಾಡಿಕೊಂಡು ಆಂಧ್ರಪ್ರದೇಶದ ರೈತರೊಬ್ಬರು ಹೊಲ ಉಳುಮೆ ಮಾಡುತ್ತಿದ್ದ ದೃಶ್ಯ ವೈರಲ್ ಆಗಿತ್ತು. ಇದನ್ನು ನೋಡಿದ ನಟ ಸೋನು ಸೂದ್ ಕುಟುಂಬಕ್ಕೆ ಟ್ರ್ಯಾಕ್ಟರ್ ನೀಡಿದ್ದಾರೆ.

July 26 top

News26, Jul 2020, 4:59 PM

ಕಾರ್ಗಿಲ್ ವೀರರಿಗೆ ಮೋದಿ ನಮನ, ಉ.ಕೊರಿಯಾದಲ್ಲಿ ಕೊರೋನಾ; ಜು.26ರ ಟಾಪ್ 10 ಸುದ್ದಿ!

ಕಾರ್ಗಿಲ್ ವಿಜಯ್ ದಿವಸ್ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ದೇಶಕ್ಕಾಗಿ ಹೋರಾಡಿ ಹುತಾತ್ಮರಾದ ವೀರ ಯೋಧರಿಗೆ ನಮನ ಸಲ್ಲಿಸಿದ್ದಾರೆ.  ಭಾರತದ ಡ್ರೋನ್ ಖರೀದಿಗೆ ಅಮೆರಿಕ ತನ್ನ ನಿಯಮ ಸಡಿಲ ಮಾಡಲಾಗಿದೆ. ಬಾಲಿವುಡ್‌ನಲ್ಲಿ ಸ್ವಜನ ಪಕ್ಷಪಾತದ ಕುರಿತು ಬಾಲಿವುಡ್ ನಟ ಸೋನು ಸೂದ್ ಬಾಯ್ಬಿಟ್ಟಿದ್ದಾರೆ. ಮಾಜಿ ವೇಗಿ ಜಾವಗಲ್ ಶ್ರೀನಾಥ್‌ಗೆ ಪದ್ಮಶ್ರೀ ಪ್ರಶಸ್ತಿ ನೀಡಲು ಒತ್ತಾಯ ಕೇಳಿ ಬಂದಿದೆ. ಸರ್ವಾಧಿಕಾರಿ ಕಿಮ್ ರಾಷ್ಟ್ರಕ್ಕೂ ಕೊರೋನಾ ವಕ್ಕರಿಸಿದೆ. ಕೊರೋನಾ ಲಸಿಕೆ ಪ್ರಯೋಗ, ಸಂಯುಕ್ತಾ ಹೆಗ್ಡೆ ವಿಚಿತ್ರ ಫೋಟೋ ಸೇರಿದಂತೆ ಜುಲೈ 26ರ ಟಾಪ್ 10 ಸುದ್ದಿ ವಿವರ ಇಲ್ಲಿದೆ.

Sonu

Entertainment26, Jul 2020, 2:33 PM

ಅವಕಾಶಕ್ಕಾಗಿ ಅಲೆದಿದ್ರು ಸೋನು ಸೂದ್: ರಿಯಲ್ ಹಿರೋ ಬಾಲಿವುಡ್ ನೆಪೊಟಿಸಂ ಬಗ್ಗೆ ಹೇಳಿದ್ದಿಷ್ಟು

ಬಾಲಿವುಡ್‌ನಲ್ಲಿ ಸ್ವಜನ ಪಕ್ಷಪಾತದ ಬಗ್ಗೆ ತೀವ್ರ ಚರ್ಚೆಗಳಾಗುತ್ತಿರುವ ಬೆನ್ನಲ್ಲೇ ನಟ ಸೋನು ಸೂದ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಬಾಲಿವುಡ್ ನೆಪೊಟಿಸಂ ಬಗ್ಗೆ ರಿಯಲ್ ಹೀರೋ ಏನ್ ಹೇಳಿದ್ದಾರೆ..? ಇಲ್ಲಿ ಓದಿ.

sonu sood

Cine World24, Jul 2020, 11:03 PM

ಸೋನುಗೆ ಸೂದ್ ಸರಿಸಾಟಿ, ಸಂಕಷ್ಟದಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳಿಗೆ ಆಪದ್ಬಾಂಧವ

ಸೋನು ಸೂದ್ ಕೊರೋನಾ ಸಂಕಷ್ಟದ ಸಮಯದಲ್ಲಿ ತಮ್ಮ ಮಾದರಿ ಕೆಲಸವನ್ನು ಮುಂದುವರಿಸಿದ್ದಾರೆ. ಈ ಬಾರಿ ಹೊರ ದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ವಿದ್ಯಾರ್ಥಿಗಳನ್ನು ಕರೆದು ತಂದಿದ್ದಾರೆ.

• India24, Jul 2020, 10:04 PM

ಸೋಶಿಯಲ್ ಮೀಡಿಯಾದಲ್ಲಿ ಅಜ್ಜಿಯದ್ದೇ ಹವಾ, ಬಿಗ್ ಆಫರ್ ಕೊಟ್ಟ ಸೋನು ಸೂದ್

ಸೋಶಿಯಲ್ ಮೀಡಿಯಾದಲ್ಲಿ ಅಜ್ಜಿ ಹವಾ ನಿರ್ಮಿಸಿದ್ದಾರೆ. ಅಜ್ಜಿ ಮಾಹಿತಿ ಕೊಡಿ ಎಂದ ರಿತೇಶ್ ದೇಶ್ ಮುಖ್ ಕೇಳಿದ್ದರೆ  ಅಜ್ಜಿಗಾಗಿ ಶಾಲೆ ತೆರೆಯುತ್ತೇನೆ ಎಂದ ಸೋನು ಸೂದ್ ಹೇಳಿದ್ದಾರೆ.

Sonu sood

India17, Jul 2020, 3:39 PM

ಮಹಾರಾಷ್ಟ್ರ ಪೊಲೀಸ್ ಸಿಬ್ಬಂದಿಗೆ 25 ಸಾವಿರ ಫೇಸ್‌ಶೀಲ್ಡ್ ಕೊಟ್ಟ ಸೋನು ಸೂದ್..!

ಕೊರೋನಾ ಕಷ್ಟಕಾಲ ಆರಂಭವಾದಾಗಿನಿಂದ ಜನರ ಸೇವೆಗೆ ನಿಂತಿರುವ ಬಾಲಿವುಡ್ ನಟ ಸೋನು ಸೂದ್ ಮತ್ತೊಮ್ಮೆ ತಮ್ಮ ಮಾನವೀಯ ಕೆಲಸದ ಮೂಲಕ ಸುದ್ದಿಯಾಗಿದ್ದಾರೆ. ಮಹಾರಾಷ್ಟ್ರದ ಪೊಲೀಸ್‌ ಸಿಬ್ಬಂದಿಗೆ ಸುಮಾರು 25 ಸಾವಿರ ಮುಖಗವಸುಗಳನ್ನು ವಿತರಿಸಿದ್ದಾರೆ.

• Entertainment20, Jun 2020, 2:59 PM

ಬಾಲಿವುಡ್ ಬ್ಯಾಕ್‌ಗ್ರೌಂಡ್ ಡ್ಯಾನ್ಸರ್ಸ್‌ಗೆ ರೇಷನ್ ಕಿಟ್ ನೀಡಿದ ಸೋನು ಸೂದ್

ಲಾಕ್‌ಡೌನ್ ಆರಂಭವಾದಾಗಿನಿಂದ ಕಾರ್ಮಿಕರಿಗೆ, ಬಡ ಜನರಿಗೆ ಊರು ಸೇರಲು ವಿಶೇಷ ವಿಮಾನ, ಬಸ್‌ ವ್ಯವಸ್ಥೆ ಮಾಡಿ ರಿಯಲ್ ಹಿರೋ ಆದ ಖ್ಯಾತ ಖಳ ನಟ ಸೋನು ಇದೀಗ ಇನ್ನೊಂದು ಮಾನವೀಯ ಕೆಲಸದ ಮೂಲಕ ಸುದ್ದಿಯಲ್ಲಿದ್ದಾರೆ.

ট্রেনে বাড়ি ফিরছে হাজার পরিযায়ী শ্রমিক, নেপথ্যে ফের সোনু সুদ, খাবার-স্যানিটাইজারও বিতরণ করলেন অভিনেতা

Cine World9, Jun 2020, 6:55 PM

ಕಾರ್ಮಿಕರ ನೆರವಿಗೆ ನಿಂತ ಸೋನು ಸೂದ್‌ಗೆ ಪೊಲೀಸರ ಬ್ರೇಕ್!

ವಲಸೆ ಕಾರ್ಮಿಕರ ನೆರವಿಗೆ ನಿರಂತರವಾಗಿ ನಿಲ್ಲುತ್ತಿರುವ ಸೋನು ಸೂದ್ ಅವರು ಕಾರ್ಮಿಕರನ್ನು ಭೇಟಿಯಾಗದಂತೆ ಪೊಲೀಸರು ತಡೆದಿದ್ದಾರೆ ಎಂದು ವರದಿಯಾಗಿದ್ದು ನಟ ಇದನ್ನು ಅಲ್ಲಗಳೆದಿದ್ದಾರೆ.

ತಹಾಚಕ

India8, Jun 2020, 4:40 PM

ಅತ್ತ ಸೂದ್ ಟೀಕಿಸಿದ ರಾವತ್, ಹೂಗುಚ್ಛ ನೀಡಿ ಗೌರವಿಸಿದ ಠಾಕ್ರೆ!

ಕಾರ್ಮಿಕರನ್ನು ಮನೆಗೆ ತಲುಪಿಸುವಲ್ಲಿ ಹಗಲಿರುಳು ಶ್ರಮಿಸುತ್ತಿರುವ ನಟ ಸೋನು ಸೂದ್| ಸೋನು ಸೂದ್ ಶ್ರಮವನ್ನು ಟೀಕಿಸಿದ್ದ ಶಿವಸೇನೆ ನಾಯಕ ಸಂಜಯ್ ರಾವತ್|  ಸಂಜಯ್ ರಾವತ್ ಟೀಕೆ ಬೆನ್ನಲ್ಲೇ ಸೂದ್ ಕರೆಸಿ ಹೂಗುಚ್ಛ ನೀಡಿದ ಠಾಕ್ರೆ

sonu

Entertainment7, Jun 2020, 6:04 PM

ಆರತಿ ಬೆಳಗಿ ಸೋನು ಸೂದ್‌ಗೆ ಇಡ್ಲಿ ಮಾರಾಟಗಾರರ ಧನ್ಯವಾದ

ಕಾರ್ಮಿಕರ ಪಾಲಿನ ಆಪತ್ಭಾಂದವ| ಮುಂದುವರೆದಿದೆ ಬಾಲಿವುಡ್‌ ನಟ ಸೋನು ಸೂದ್ ಸೇವೆ| ತಮಿಳುನಾಡಿನ ಇನ್ನೂರಕ್ಕೂ ಅಧಿಕ ಇಡ್ಲಿ ಮಾರಾಟಗಾರರನ್ನು ಸುರಕ್ಷಿತವಾಗಿ ತವರಿಗೆ ತಲುಪಿಸಿದ ಸೋನು

• News6, Jun 2020, 4:49 PM

ಕಾರ್ಮಿಕರಿಗೆ ವಿಶೇಷ ವಿಮಾನ, ಇಟಲಿ ಹಿಂದಿಕ್ಕಿದ ಭಾರತಕ್ಕೆ 6ನೇ ಸ್ಥಾನ; ಜೂ.6ರ ಟಾಪ್ 10 ಸುದ್ದಿ!

ಕೊರೋನಾ ವೈರಸ್ ಅಟ್ಟಹಾಸದಲ್ಲಿ ಭಾರತ ಇದೀಗ ಇಟಲಿ ಹಿಂದಿಕ್ಕಿ 6ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಇತ್ತ ಸಂಕಷ್ಟದಲ್ಲಿರುವ 170 ವಲಸೆ ಕಾರ್ಮಿಕರಿಗೆ ಬಾಲಿವುಡ್ ನಟ ಸೊನು ಸೂದ್ ವಿಶೇಷ ವಿಮಾನ ಬುುಕ್ ಮಾಡಿದ್ದಾರೆ. ಕೊರೋನಾ ವೈರಸ್ ಚೀನಾ ಕೊಟ್ಟ ಅತ್ಯಂತ ಕೆಟ್ಟ ಗಿಫ್ಟ್ ಎಂದು ಡೋನಾಲ್ಡ್ ಟ್ರಂಪ್ ಕಿಡಿ ಕಾರಿದ್ದಾರೆ. ಸರ್ಕಾರದ ವಿಡಿಯೋ ಕಾನ್ಫೆರನ್ಸ್ ಸಭೆಯಲ್ಲಿ ನಾಯಕಿಯೊಬ್ಬರು ಲೈವ್‌ನಲ್ಲೇ ಬಟ್ಟೆ ಬಿಚ್ಚಿದ ಘಟನೆ ನಡೆದಿದೆ. ದೀಪಿಕಾ ಡ್ಯಾನ್ಸ್, ರಾಜ್ಯಸಭಾ ಎಲೆಕ್ಷನ್‌ಗೆ ಬಿಜೆಪಿ ಅಭ್ಯರ್ಥಿ ಸೇರಿದಂತೆ ಜೂನ್ 6 ರ ಟಾಪ್ 10 ಸುದ್ದಿ ಇಲ್ಲಿವೆ.