ಸೋನಿಯಾ ಗಾಂಧಿ  

(Search results - 127)
 • sonia gandhi dk shivakumar
  Video Icon

  INDIA23, Oct 2019, 12:37 PM IST

  ತಿಹಾರ್‌ಗೆ ಸೋನಿಯಾ; ಡಿಕೆಶಿ ಭೇಟಿಯಾದ ಕಾಂಗ್ರೆಸ್ ನಾಯಕಿ

  ಅಕ್ರಮ ಹಣ ವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತಿಹಾರ್ ಜೈಲಿನಲ್ಲಿರುವ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್‌ರನ್ನು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಭೇಟಿಯಾದರು. ಕೆಲವು ದಿನಗಳ ಹಿಂದಷ್ಟೇ ಕರ್ನಾಟಕ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಕೂಡಾ ಡಿಕೆಶಿಯವರನ್ನು ಭೇಟಿಯಾಗಿದ್ದರು.

 • Is congress producing Priyanka in Raebareilly as Sonia successor

  Politics20, Oct 2019, 8:05 AM IST

  ಪ್ರಚಾರಕ್ಕೆ ಹೋಗದ ಸೋನಿಯಾ, ಪ್ರಿಯಾಂಕಾ: ಕಾಂಗ್ರೆಸ್‌ ಶಸ್ತ್ರತ್ಯಾಗ?

  ಪ್ರಚಾರಕ್ಕೆ ಹೋಗದ ಸೋನಿಯಾ, ಪ್ರಿಯಾಂಕಾ: ಕಾಂಗ್ರೆಸ್‌ ಶಸ್ತ್ರತ್ಯಾಗ?| ಮಹಾರಾಷ್ಟ್ರ, ಹರಾರ‍ಯಣದಲ್ಲಿ ಕಾಂಗ್ರೆಸ್‌ ಅಧ್ಯಕ್ಷೆ ಪ್ರಚಾರ ಇಲ್ಲ| ಚುನಾವಣೆಗೆ ಮೊದಲೇ ಹಿಂದೆ ಸರಿಯಿತಾ ಕಾಂಗ್ರೆಸ್‌ ಪಕ್ಷ?

 • Siddu
  Video Icon

  Politics16, Oct 2019, 5:33 PM IST

  ಸೋನಿಯಾ ಭೇಟಿಯಾದ ಸಿದ್ದು: ರಾಜ್ಯ ರಾಜಕಾರಣದ ಬಿಸಿ-ಬಿಸಿ ಚರ್ಚೆ..!

  ಹೈಕಮಾಂಡ್ ಬುಲಾವ್ ಮೇರೆಗೆ ದೆಹಲಿ ಹಾರಿರುವ ಸಿದ್ದು, ಇಂದು (ಬುಧವಾರ) ಸೋನಿಯಾ ಅವರನ್ನು ಭೇಟಿ ಮಾಡಿ ರಾಜ್ಯ ರಾಜಕಾರಣದ ಬಿಸಿ-ಬಿಸಿ ಚರ್ಚೆಗಳನ್ನು ಮಾಡಿದ್ದಾರೆ. ಹಾಗಾದ್ರೆ ಏನೆಲ್ಲ ಚರ್ಚೆಗಳಾದವು ಎನ್ನುವುದನ್ನು ವಿಡಿಯೋನಲ್ಲಿ ನೋಡಿ.

 • National15, Oct 2019, 12:25 PM IST

  ವಾರ್ ಗೆ ಕಾರಣವಾಯ್ತು ಖಟ್ಟರ್ ಖಡಕ್ ಹೇಳಿಕೆ

  ಸೋನಿಯಾ ಗಾಂಧಿ ಪುನಃ ಅಧ್ಯಕ್ಷೆಯಾಗಿರುವುದು ಕಾಂಗ್ರೆಸ್‌ ಪಕ್ಷ ಗುಡ್ಡ ಅಗೆದು ಇಲಿ ಹಿಡಿದಂತಿದೆ. ಅದೂ ಸತ್ತ ಇಲಿ’ ಎಂದು ಹರ್ಯಾಣದ ಮುಖ್ಯಮಂತ್ರಿ ಮನೋಹರ್‌ಲಾಲ್‌ ಖಟ್ಟರ್‌ ವ್ಯಂಗ್ಯವಾಡಿದ್ದಾರೆ. ಕಾಂಗ್ರೆಸ್‌ ಅಧ್ಯಕ್ಷೆಯಾಗಿ ಸೋನಿಯಾ ಗಾಂಧಿ ಪುನಃ ಪದಗ್ರಹಣ ವಹಿಸಿಕೊಂಡಿರುವ ಬಗ್ಗೆ ಹರ್ಯಾಣ ಮುಖ್ಯಮಂತ್ರಿ ಮನೋಹರ್‌ಲಾಲ್‌ ಖಟ್ಟರ್‌ ಆಡಿರುವ ಮಾತುಗಳು ವಿವಾದಕ್ಕೆ ಕಾರಣವಾಗಿವೆ.

 • sonia

  state9, Oct 2019, 7:31 AM IST

  ’ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ ಮೈತ್ರಿಗೆ ಗೆಲುವು ನಿಶ್ಚಿತ'

  ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ ಮೈತ್ರಿಗೆ ಗೆÜಲುವು ನಿಶ್ಚಿತ: ಖರ್ಗೆ| ಗೆಲ್ಲುವ ಸೂಕ್ತ ಅಭ್ಯರ್ಥಿ ಹುಡುಕಿ ಕಣಕ್ಕಿಳಿಸಿದ್ದೇವೆ| ಉಸ್ತುವಾರಿ ಮಲ್ಲಿಕಾರ್ಜುನ ಖರ್ಗೆ ವಿಶ್ವಾಸ

 • Sonia

  News5, Oct 2019, 9:32 AM IST

  ಕಾಂಗ್ರೆಸ್‌ನಲ್ಲಿ ಸೋನಿಯಾ ವರ್ಸಸ್‌ ರಾಹುಲ್‌?

  ಪಕ್ಷದಲ್ಲಿ ರಾಹುಲ್‌ ಬೆಂಬಲಿಗರನ್ನು ಕಡೆಗಣಿಸಲಾಗುತ್ತಿದೆ| ಕಾಂಗ್ರೆಸ್‌ನಲ್ಲಿ ಸೋನಿಯಾ ವರ್ಸಸ್‌ ರಾಹುಲ್‌?| ಅನುಮಾನಕ್ಕೆ ಕಾರಣವಾದ ಅಂಶಗಳು?

 • gandhi

  News3, Oct 2019, 10:13 AM IST

  ಗಾಂಧೀಜಿ ತತ್ವ ಸಿದ್ಧಾಂತ ಬಿಜೆಪಿಗೆ ಎಂದೂ ಅರ್ಥವಾಗಲ್ಲ: ಸೋನಿಯಾ

  ಗಾಂಧೀಜಿ ತತ್ವ ಸಿದ್ಧಾಂತ ಬಿಜೆಪಿಗೆ ಎಂದೂ ಅರ್ಥವಾಗಲ್ಲ: ಸೋನಿಯಾ| ತಾವು ಶ್ರೇಷ್ಠರೆಂದುಕೊಂಡವರಿಗೆ ಗಾಂಧಿ ಸಿದ್ಧಾಂತ ಅರ್ಥವಾಗಲ್ಲ| ಗಾಂಧೀಜಿ ಹಾದಿಯಲ್ಲಿ ನಡೆದಿದ್ದು ಕಾಂಗ್ರೆಸ್‌ ಮಾತ್ರ| ರಾಜಘಾಟ್‌ನಲ್ಲಿ ಸೋನಿಯಾ ಬಿಜೆಪಿ ವಿರುದ್ಧ ವಾಗ್ದಾಳಿ

 • gandhi jayanti
  Video Icon

  News2, Oct 2019, 1:44 PM IST

  ಗಾಂಧಿ @150: ರಾಷ್ಟ್ರಪಿತನಿಗೆ ಪಿಎಂ ಮೋದಿ ಪುಷ್ಪನಮನ!

  ಮಹಾತ್ಮ ಗಾಂಧಿ 150ನೇ ಜನ್ಮದಿನ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿ ಸಾಕಷ್ಟು ಗಣ್ಯರು ಗಾಂಧಿ ಅವರನ್ನು ನೆನೆದಿದ್ದಾರೆ. ರಾಜ್​ಘಾಟ್​ನಲ್ಲಿರುವ ಗಾಂಧಿಜಿ ಸ್ಮಾರಕಕ್ಕೆ ತೆರಳಿದ ಮೋದಿ ನಮನ ಸಲ್ಲಿಸಿದರು. ಅವರು ಸಂಸತ್ತಿಗೆ ತೆರಳಿ ಮಹಾತ್ಮನಿಗೆ ಗೌರವ ಸೂಚಿಸಲಿದ್ದಾರೆ. ಸಂಜೆ ಮೋದಿ ಗಾಂಧೀಜಿ ಉಪ್ಪಿನ ಸತ್ಯಾಗ್ರಹ ನಡೆದಿದ್ದ ಸಬರಮತಿ ಆಶ್ರಮಕ್ಕೂ ತೆರಳಲಿದ್ದಾರೆ.

 • Rahul gandhi

  NEWS30, Sep 2019, 9:19 AM IST

  Fact Check : ಮನಮೋಹನ್ ಸಿಂಗ್‌ಗೆ ಕೇಕ್‌ ಕತ್ತರಿಸಲೂ ಬಿಡ್ಲಿಲ್ವಾ ರಾಹುಲ್ ಗಾಂಧಿ?

  ಡಾ.ಮನಮೋಹನ ಸಿಂಗ್‌ ಪ್ರಧಾನಿಯಾಗಿದ್ದಾಗ ಅವರಿಗೆ ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಯಾವುದಕ್ಕೂ ಸ್ವಾತಂತ್ರ್ಯ ನೀಡುತ್ತಿರಲಿಲ್ಲ ಎಂಬ ಟೀಕೆ ಜನಜನಿತವಾಗಿತ್ತು. ಈಗ ಮಾಜಿ ಪ್ರಧಾನಿಯಾದ ಮೇಲೂ ಅವರಿಗೆ ಗಾಂಧಿ ಕುಟುಂಬದವರು ಸ್ವಾತಂತ್ರ್ಯ ನೀಡುತ್ತಿಲ್ಲ, ಮೊನ್ನೆ ಮನಮೋಹನ ಸಿಂಗ್‌ ಅವರ ಹುಟ್ಟುಹಬ್ಬದ ದಿನ ಅವರಿಗೆ ಕೇಕ್‌ ಕಟ್‌ ಮಾಡುವುದಕ್ಕೂ ಬಿಡದೆ ರಾಹುಲ್‌ ಗಾಂಧಿ ತಾವೇ ಕಟ್‌ ಮಾಡಿದರು ಎಂಬ ವಿಡಿಯೋವೊಂದು ಇದೀಗ ವೈರಲ್‌ ಆಗಿದೆ. ನಿಜಾನಾ ಈ ಸುದ್ದಿ? 

 • NEWS28, Sep 2019, 4:49 PM IST

  ರಮ್ಯಾ ನಾಪತ್ತೆ: ಎಐಸಿಸಿ ಸಾಮಾಜಿಕ ಜಾಲತಾಣಕ್ಕೆ ಹೊಸ ಸಾರಥಿ..!

  ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (ಎಐಸಿಸಿ) ಸಾಮಾಜಿಕ ಜಾಲತಾಣ ಮುಖ್ಯಸ್ಥೆ ಸ್ಥಾನದಿಂದ ರಮ್ಯಾ ಅವರಿಗೆ ಗೇಟ್ ಪಾಸ್ ನೀಡಲಾಗಿದೆ.
   

 • Robert Vadra

  NEWS27, Sep 2019, 7:28 AM IST

  ಡಿಕೆಶಿ, ಚಿದು ಬಳಿಕ ಸೋನಿಯಾ ಅಳಿಯನಿಗೂ ಬಂಧನ ಭೀತಿ!

  ಡಿಕೆಶಿ, ಚಿದು ಬಳಿಕ ಸೋನಿಯಾ ಅಳಿಯನಿಗೂ ಬಂಧನ ಭೀತಿ| ವಾದ್ರಾ ವಶಕ್ಕೆ ಪಡೆದು ವಿಚಾರಣೆಗೆ ಅನುಮತಿ ಕೇಳಿದ ಇ.ಡಿ.| ವಿಚಾರಣೆ ನ.5ಕ್ಕೆ ಮುಂದೂಡಿಕೆಯಾಗಿದ್ದರಿಂದ ಸದ್ಯ ನಿರಾಳ

 • dk shivakumar chidambaram
  Video Icon

  NEWS23, Sep 2019, 1:36 PM IST

  ತಿಹಾರ್‌ನಲ್ಲಿ ಚಿದಂಬರಂ ಭೇಟಿಯಾದ ಸೋನಿಯಾ; ಡಿಕೆಶಿಗಿಲ್ಲ ಆ ಭಾಗ್ಯ!

  INX ಮೀಡಿಯಾ ಪ್ರಕರಣದಲ್ಲಿ ತಿಹಾರ್ ಜೈಲು ಸೇರಿರುವ ಮಾಜಿ ಕೇಂದ್ರ ಗೃಹ ಮತ್ತು ಹಣಕಾಸು ಸಚಿವ ಪಿ.ಚಿದಂಬರಂ ಅವರನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಭೇಟಿಯಾದರು. ಅದೇ ಜೈಲಿನಲ್ಲಿ ಮತ್ತೊಬ್ಬ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್‌ರನ್ನು ಇಡಲಾಗಿದೆ. ಆದರೆ ಕಾಂಗ್ರೆಸ್ ನಾಯಕರು ಅವರನ್ನು ಭೇಟಿಯಾಗಿಲ್ಲ. ಇಲ್ಲಿದೆ ಕಾರಣ...  

 • Video Icon

  NEWS18, Sep 2019, 9:29 PM IST

  ಸೋನಿಯಾ ಬಳಿ ಪರಂ ಹೇಳಿದ ಆ ದೂರು, ಸಿದ್ದು ಕೈತಪ್ಪುತ್ತಾ ವಿಪಕ್ಷ ನಾಯಕನ ಸ್ಥಾನ?

  ಮತ್ತೆ ಸಿದ್ದರಾಮಯ್ಯ ಮತ್ತು ಡಾ. ಜಿ ಪರಮೇಶ್ವರ ನಡುವೆ ವಾರ್ ಶುರುವಾಗಿದೆಯಾ? ಹೀಗೊಂದು ಪ್ರಶ್ನೆ ರಾಜಕಾರಣದ ವಲಯದಲ್ಲಿ ಮೂಡಿದೆ. ಹಾಗಾದರೆ ಕಾರಣ ಏನು?

 • सोनिया गांधी।

  NEWS15, Sep 2019, 9:29 AM IST

  'ಕಾಂಗ್ರೆಸ್‌ನಲ್ಲಿ ಯಾರ‍್ಯಾರು ಉಳಿದಿದ್ದಾರೆ ನೋಡಿ ಹೇಳಿ!'

  ಪಕ್ಷದಲ್ಲಿ ಯಾರಾರ‍ಯರು ಉಳಿದಿದ್ದಾರೆ ನೋಡಿ ಹೇಳಿ?| ಪಕ್ಷದ ರಾಜ್ಯ ಘಟಕಗಳಿಗೆ ಕಾಂಗ್ರೆಸ್‌ ಹೈಕಮಾಂಡ್‌ ತುರ್ತು ನಿರ್ದೇಶನ| ಮಾಜಿ ಸಂಸದರ ಪೈಕಿ ಪಕ್ಷದಲ್ಲಿ ಹಾಲಿ ಉಳಿದವರ ಪಟ್ಟಿನೀಡಲು ಸೂಚನೆ

 • sidd

  NEWS14, Sep 2019, 8:08 AM IST

  ಸೋನಿಯಾ ಭೇಟಿಯಾಗದೇ ಸಿದ್ದು ವಾಪಸ್‌, ಸಿಎಂಗಳ ಸಭೆಯಲ್ಲಿ ಕಾಂಗ್ರೆಸ್‌ ಅಧಿನಾಯಕಿ ಬ್ಯುಸಿ!

  ಸೋನಿಯಾ ಭೇಟಿಯಾಗದೇ ಸಿದ್ದು ವಾಪಸ್‌| ಕಾಂಗ್ರೆಸ್‌ ಸಿಎಂಗಳ ಸಭೆಯಲ್ಲಿ ಕಾಂಗ್ರೆಸ್‌ ಅಧಿನಾಯಕಿ ಬ್ಯುಸಿ| ಮುಂದಿನ ವಾರ ಬರಲು ಸೂಚನೆ| ಬೆಂಗಳೂರಿಗೆ ಮರಳಿದ ಸಿದ್ದು| ಮೇಲ್ಮನೆ ವಿಪಕ್ಷ ನಾಯಕನ ಪಟ್ಟಕ್ಕೆ ಇಬ್ರಾಹಿಂ ಪರ ಸಿದ್ದು ಲಾಬಿ| ಹಿರಿಯರ ಜತೆ ಚರ್ಚಿಸಲು ಸದ್ಯ ಭೇಟಿಗೆ ಸೋನಿಯಾ ನಕಾರ?