ಸೋನಾಲಿ ಬೇಂದ್ರೆ  

(Search results - 10)
 • Sonali Bendre

  ENTERTAINMENT29, May 2019, 1:33 PM IST

  ಬೋಳು ತಲೆಯಿಂದ ಶಾಕ್ ಆಗಲಿಲ್ಲ, ಬದುಕು ದೊಡ್ಡದು ಎನಿಸಿತು: ಸೋನಾಲಿ ಬೇಂದ್ರೆ

  ನಟಿ ಸೋನಾಲಿ ಬೇಂದ್ರೆ ನ್ಯೂಯಾರ್ಕ್ ನಲ್ಲಿ ಕ್ಯಾನ್ಸರ್ ಟ್ರೀಟ್ ಮೆಂಟ್ ಪಡೆಯುತ್ತಿದ್ದಾರೆ. ಕಿಮೋಥೆರಪಿಗೂ ಮುನ್ನ ಅವರ ಕೂದಲನ್ನು ಸಂಪೂರ್ಣವಾಗಿ ತೆಗೆಸಿಕೊಂಡಿದ್ದರು. ಇದೀಗ ಸ್ವಲ್ಪ ಸ್ವಲ್ಪ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು ಭಾರತಕ್ಕೆ ಮೊದಲ ಬಾರಿ ಆಗಮಿಸಿದ್ದಾರೆ. 

 • sonali bendre

  Cine World5, May 2019, 11:23 AM IST

  ಬಾಲ್ಡ್ ಈಸ್ ಬ್ಯೂಟಿಫುಲ್ : ಕ್ಯಾನ್ಸರ್ ಬಗ್ಗೆ ಸೋನಾಲಿ ಬೇಂದ್ರೆ ಮಾತುಗಳಿವು

  ಕ್ಯಾನ್ಸರ್ ನಿಂದ ಗುಣಮುಖರಾಗಿ ಬಂದ ಬಾಲಿವುಡ್ ನಟಿ ಸೋನಾಲಿ ಬೇಂದ್ರೆ ಅವರ ಜೀವನಗಾಥೆಯನ್ನು ಎಲ್ಲರೊಂದಿಗೆ ಹಂಚಿಕೊಂಡಿದ್ದಾರೆ. 

 • Sonali mumbai

  Cine World3, Dec 2018, 10:21 AM IST

  ಕ್ಯಾನ್ಸರ್‌ ಚಿಕಿತ್ಸೆ ಬಳಿಕ ಮುಂಬೈಗೆ ಮರಳಿದ ನಟಿ ಸೋನಾಲಿ ಬೇಂದ್ರೆ

  ಜುಲೈನಲ್ಲಿ ಕ್ಯಾನ್ಸರ್‌ ಚಿಕಿತ್ಸೆಗೆಂದು ನ್ಯೂಯಾರ್ಕ್‌ಗೆ ತೆರಳಿದ್ದ ಬಾಲಿವುಡ್ ನಟಿ ಸೊನಾಲಿ ಬೇಂದ್ರೆ ಮುಂಬೈಗೆ ಮರಳಿದ್ದಾರೆ.

 • Sonali Bendre

  News13, Nov 2018, 12:40 PM IST

  ವೆಡ್ಡಿಂಗ್ ಆ್ಯನಿವರ್ಸರಿ ದಿನ ಪತಿ ನೆನೆದು ಸೋನಾಲಿ ಬೇಂದ್ರೆ ಭಾವುಕ

  ನಿನ್ನೆ ಸೋನಾಲಿ ಬೇಂದ್ರೆ ವೆಡ್ಡಿಂಗ್ ಆ್ಯನಿವರ್ಸರಿ ಇದ್ದು ಪತಿಗೆ ಸೋನಾಲಿ ಭಾವನಾತ್ಮಕ ಪತ್ರ ಬರೆದಿದ್ದಾರೆ. ನನ್ನ ಪತಿ, ನನ್ನ ಸಂಗಾತಿ, ನನ್ನ ಸ್ನೇಹಿತ, ನನ್ನ ಶಕ್ತಿ ಎಂದು ಬರೆದುಕೊಂಡಿದ್ದಾರೆ. 

 • sonali

  NEWS6, Sep 2018, 11:23 AM IST

  ಹೊಸ ಲುಕ್ ನಲ್ಲಿ ಸೋನಾಲಿ ಬೇಂದ್ರೆ

  ಅನಾರೋಗ್ಯದಿಂದ ಬಳಲುತ್ತಿರುವ ಸೋನಾಲಿ ಬೇಂದ್ರೆ ಇದೀಗ ತಮ್ಮ ಹೊಸ ಲುಕ್ ನ ಫೊಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 

 • Sonali bendre

  Cine World6, Aug 2018, 1:30 PM IST

  ಸೊನಾಲಿ ನೋವಿಗೆ ಸಾಥ್ ಕೊಟ್ಟ ಸ್ನೇಹಿತರು

  ಅಮೆರಿಕದ ನ್ಯೂಯಾರ್ಕ್‌ನಲ್ಲಿ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿರುವ ಬಾಲಿವುಡ್ ನಟಿ ಸೋನಾಲಿ ಬೇಂದ್ರೆ

 • Sonali Bendre

  Cine World3, Aug 2018, 6:56 PM IST

  ಸೋನಾಲಿ ಬೇಂದ್ರೆ ಆರೋಗ್ಯ ಸ್ಥಿರ

  ಸದ್ಯ ಸೋನಾಲಿ ಬೇಂದ್ರೆ ನ್ಯೂಯಾರ್ಕ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಮ್ಮ ಕುಟುಂಬ ಕೂಡಾ ಇಲ್ಲೇ ಇದೆ. ಇದು ಸುದೀರ್ಘವಾದ ಪಯಣ. ನನ್ನ ಪತ್ನಿ ಗುಣಮುಖರಾಗಲೆಂದು ಹಾರೈಸಿದ ಎಲ್ಲರಿಗೂ ಧನ್ಯವಾದಗಳು ಎಂದು ಗೋಲ್ಡಿ ಹೇಳಿದ್ದಾರೆ. 

 • Sonali Bendre

  Cine World11, Jul 2018, 7:37 PM IST

  ತಲೆ ಕೂದಲು ಕತ್ತರಿಸುವ ವೇಳೆ ಸೋನಾಲಿ ಕಣ್ಣು ಒದ್ದೆ!

  ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿರುವ ಬಾಲಿವುಡ್ ನಟಿ ಸೋನಾಲಿ ಬೇಂದ್ರೆ, ಸಾಮಾಜಿಕ ಜಾಲತಾಣದಲ್ಲಿ ಹೊಸ ವಿಡಿಯೋವೊಂದನ್ನು ಹರಿಬಿಟ್ಟಿದ್ದು, ಅವರ ಅಭಿಮಾನಿಗಳ ಕಣ್ಣನ್ನು ತೇವಗೊಳಿಸಿದೆ. ಜೀವನದಲ್ಲಿ ಎದುರಾಗಿರುವ ಈ ಸಂಕಷ್ಟವನ್ನು ತಾವು ಧೈರ್ಯದಿಂದ ಎದುರಿಸುತ್ತಿರುವುದಾಗಿ ಸೋನಾಲಿ ಹೇಳಿದ್ದಾರೆ.

 • KL Rahul Century

  ENTERTAINMENT4, Jul 2018, 2:44 PM IST

  ಖ್ಯಾತ ನಟಿಗೆ ಹೈಗ್ರೇಡ್ ಕ್ಯಾನ್ಸರ್: ಬಹಿರಂಗವಾಗಿದ್ದು ಹೇಗೆ?

  ಖ್ಯಾತ ಬಾಲಿವುಡ್ ನಟ ಇರ್ಫಾನ್ ಖಾನ್ ಕ್ಯಾನ್ಸರ್‌ನಿಂದ ಬಳಲುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ನಟಿ ಸೋನಾಲಿ ಬೇಂದ್ರೆ ಕೂಡ ಹೈಗ್ರೇಡ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಎಂಬ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಈ ಕುರಿತು ಖುದ್ದು ಸೋನಾಲಿ ಬೇಂದ್ರೆ ಮಾಹಿತಿ ನೀಡಿದ್ದು, ಕ್ಯಾನ್ಸರ್‌ಗಾಗಿ ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ.

 • chitrali

  ENTERTAINMENT4, Jul 2018, 11:56 AM IST

  ಡ್ರಾಮಾ ಜೂನಿಯರ್ಸ್ ಖ್ಯಾತಿಯ ಚಿತ್ರಾಲಿ ಈಗ ಹಿಂದಿ ಕಿರುತೆರೆಗೆ

  ‘ಇಂಡಿಯಾಸ್ ಬೆಸ್ಟ್ ಡ್ರಾಮೇಬಾಜ್’ ಅನ್ನೋದು ಡ್ರಾಮಾ ಜೂನಿಯರ್ಸ್ ಮಾದರಿಯಲ್ಲೇ ಇದು ಕೂಡ ಪುಟಾಣಿಗಳ ಆ್ಯಕ್ಟಿಂಗ್ ಟ್ಯಾಲೆಂಟ್ ಪ್ರದರ್ಶನದ ಬಹುದೊಡ್ಡ ವೇದಿಕೆ. ದೇಶದ ವಿವಿಧೆಡೆಗಳಿಂದ ಒಟ್ಟು 16 ಪುಟಾಣಿಗಳು ಇದರ ಫೈನಲ್ ಸ್ಪರ್ಧಿಗಳು. ಅಷ್ಟು ಪುಟಾಣಿಗಳಲ್ಲಿ ಚಿತ್ರಾಲಿ ಕೂಡ ಒಬ್ಬಳು. ಝೀ ಟಿವಿಯಲ್ಲಿ ಪ್ರಸಾರವಾಗುವ ಈ ರಿಯಾಲಿಟಿ ಶೋ, ಹಿಂದಿ ಕಿರುತೆರೆ ಜಗತ್ತಿನಲ್ಲಿ ಬಹು ಜನಪ್ರಿಯ ಕಾರ್ಯಕ್ರಮ. ವಿವೇಕ್ ಒಬೆರಾಯ್, ಸೋನಾಲಿ ಬೇಂದ್ರೆ ಮೆಚ್ಚುಗೆ: ವಿವೇಕ್ ಒಬೆರಾಯ್, ಸೋನಾಲಿ ಬೆಂದ್ರೆ ಹಾಗೂ ನಟ, ನಿರ್ದೇಶಕ ಅನುರಾಗ್ ಬಸು ಈ ಶೋ ತೀರ್ಪುಗಾರರು.