ಸೋನಂ ಕಪೂರ್  

(Search results - 17)
 • sonam kapoor

  LIFESTYLE9, Sep 2019, 4:58 PM IST

  ಸೋನಂ ಕಪೂರ್ ಡಯಟ್ ಟಿಪ್ಸ್ ಇದು!

  ಬಾಲಿವುಡ್ ನಟಿ ಸೋನಂ ಕಪೂರ್ ತೆಳ್ಳಗೆ ಬೆಳ್ಳಗೆ ಬಳಕುವ ಬಳ್ಳಿಯಂತಿದ್ದಾರೆ. ಇದ್ದರೆ ಸೋನಂನಂತಿರಬೇಕು ಎಂದೆನಿಸುವುದು ಸಹಜ. ಅವರ ಹೇಗೆಲ್ಲಾ ಡಯಟ್ ಮಾಡ್ತಾರೆ? ಅವರೇ ಹೇಳಿದ್ದಾರೆ ನೋಡಿ. 

 • sonam kapoor

  ENTERTAINMENT19, Aug 2019, 4:30 PM IST

  ‘ಪಾಕಿಸ್ತಾನಕ್ಕೆ ಹೋಗಿ’ ಎಂದವರಿಗೆ ಸೋನಂ ಕಪೂರ್ ತಪರಾಕಿ!

  ನಟಿ ಸೋನಂ ಕಪೂರ್ ಬಿಬಿಸಿಗೆ ಕೊಟ್ಟ ಸಂದರ್ಶನದಲ್ಲಿ ಪಾಕಿಸ್ತಾನದ ಬಗ್ಗೆ ಮಾತನಾಡಿದ್ದಾರೆ. ಪಾಕಿಸ್ತಾನದಲ್ಲಿ ನೀರ್ಜಾ ಸಿನಿಮಾ ರಿಲೀಸ್ ಆಗದೇ ಇದ್ದಿದ್ದು ಬೇಸರ ತಂದಿದೆ ಎಂದಿದ್ದಕ್ಕೆ ನೆಟ್ಟಿಗರು ಗರಂ ಆಗಿದ್ದಾರೆ. 

 • ENTERTAINMENT29, Jul 2019, 1:02 PM IST

  ಮಳೆಯಿಂದ ರಕ್ಷಣೆಗಾಗಿ ಬಂದ ಶ್ವಾನಕ್ಕೆ ಥಳಿತ; ನ್ಯಾಯಕ್ಕಾಗಿ ಒಂದಾದ ಬಾಲಿವುಡ್ ತಾರೆಯರು

  ಮುಂಬೈನಲ್ಲಿ ವರುಣರಾಯನ ಆರ್ಭಟ ಜೋರಾಗಿದೆ. ಕಳೆದ ಒಂದು ವಾರದಿಂದ ಸಿಕ್ಕಾಪಟ್ಟೆ ಮಳೆಯಾಗುತ್ತಿದೆ. ಮಳೆಯಿಂದ ರಕ್ಷಣೆ ಪಡೆಯಲು ಕಟ್ಟಡದೊಳಗೆ ಹೋದ ನಾಯಿಯನ್ನು ಸೆಕ್ಯುರಿಟಿ ಗಾರ್ಡ್ ಹಿಗ್ಗಾಮುಗ್ಗ ಹೊಡೆದಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 

 • Sonam kapoor

  Cine World19, May 2019, 9:59 AM IST

  ಸೆಲಬ್ರಿಟಿಗಳ ಸೌಂದರ್ಯದ ಹಿಂದಿದೆ ಇಷ್ಟೆಲ್ಲಾ ಕಷ್ಟನಷ್ಟ!

  ಹೊರ ಜಗತ್ತಿಗೆ ಒಂದಷ್ಟು ಕಲ್ಪನೆಗಳನ್ನು ಹುಟ್ಟಿಸಿರುವ ಸೆಲಬ್ರಿಟಿ ಜೀವನದ ಬಗ್ಗೆ, ಅವರ ಸೌಂದರ್ಯದ ಬಗ್ಗೆ ಬಾಲಿವುಡ್ ನಟಿ ಸೋನಂ ಕಪೂರ್ ಮಾತನಾಡಿದ್ದಾರೆ. ಸೆಲಬ್ರಿಟಿ ಜೀವನವನ್ನು ಅನಾವರಣಗೊಳಿಸಿದ್ದಾರೆ. ಅವರ ಮಾತುಗಳು ಇಲ್ಲಿವೆ ನೋಡಿ.  

 • Sonam Kapoor

  ENTERTAINMENT21, Apr 2019, 1:24 PM IST

  ಮದುವೆಯಾಗಿ ಒಂದು ವರ್ಷದೊಳಗೆ ಸೋನಂ ಪ್ರಗ್ನೆಂಟ್?

   

  ಬಿ-ಟೌನ್‌ ಸ್ಟೈಲಿಷ್ ನಟಿ ಸೋನಂ ಕಪೂರ್ ತಾಯಿಯಾಗುತ್ತಿದ್ದಾರೆ ಎಂಬ ಸುದ್ಧಿ ಹರಿದಾಡುತ್ತಿದ್ದು ಅದಕ್ಕೆ ಕಾರಣ ಆನಂದ್ ಸೋನಂಗೆ ಶೂ ಲೇಸ್ ಕಟ್ಟಿದ್ದು.

 • Ek Ladki 2

  Cine World2, Feb 2019, 12:25 PM IST

  ಏಕ್ ಲಡ್ಕಿ ಕಿ ಕೋ.. ಚಿತ್ರ ಆನ್‌ಲೈನ್‌ನಲ್ಲಿ ಲೀಕ್?

  ಸೋನಂಕಪೂರ್ ಹಾಗೂ ಅನಿಲ್ ಕಪೂರ್ ಅಭಿನಯದ ಬಹು ನಿರೀಕ್ಷಿತ ಚಿತ್ರ ’ಏಕ್ ಲಡ್ಕಿ ಕೋ ದೇಖಾ ತೋ ಐಸಾ ಲಗಾ’ ಸಿನಿಮಾ ಆನ್ ಲೈನ್ ನಲ್ಲಿ ಲೀಕಾಗಿದೆ ಎನ್ನಲಾಗುತ್ತಿದೆ. 

 • Sonam Kapoor

  Sandalwood1, Feb 2019, 3:34 PM IST

  ಆನಂದ್‌ ಮೊದಲ ಭೇಟಿಯಲ್ಲಿ ಸೋನಮ್‌ಗೆ ಇಂಥ ಗಿಫ್ಟ್ ಕೊಟ್ರಂತೆ!

  ಬಾಲಿವುಡ್ ಫ್ಯಾಷನ್ ಐಕಾನ್ ಎಂದೇ ಫೇಮಸ್ ಆದ ಸೋನಂ ಕಪೂರ್ ತನ್ನ ಬೆಟರ್ ಹಾಫ್‌ ಆನಂದ್ ಅಹುಜಾ ಜೊತೆಗಿನ ಮೊದಲ ಭೇಟಿಯ ಸವಿ ನೆನಪನ್ನು ಮೆಲಕು ಹಾಕಿದ್ದು ಹೀಗೆ...

 • aishwarya

  Cine World15, Nov 2018, 3:35 PM IST

  ಬಾಲಿವುಡ್‌ನ ಟಾಪ್ 10 ಶ್ರೀಮಂತ ನಟಿಯರಿವರು!

  ಸಿನಿಮಾ ಕ್ಷೇತ್ರ ಇದೊಂದು ಮಾಯಾ ಜಗತ್ತು. ಕೆಲವರು ಇಲ್ಲಿ ಯಶಸ್ವಿಯಾದರೆ ಇನ್ನು ಕೆಲವರು ಅದೃಷ್ಟವಿಲ್ಲದೆ ನಿಂತಲ್ಲೇ ನಿಂತಿರುತ್ತಾರೆ. ಯಶಸ್ವಿಯಾದವರಿಗೆ ಹೆಸರು ತಂದು ಕೊಡುವುದರೊಂದಿಗೆ ಕೈ ತುಂಬಾ ಹಣವನ್ನೂ ತಂದುಕೊಡುವ ಉದ್ಯೋಗವಿದು. ಅದೃಷ್ಟ ಕೈ ಹಿಡಿದರೆ ಮತ್ತೆ ಹಿಂತಿರುಗಿ ನೋಡುವ ಪ್ರಮೇಯವೇ ಬರುವುದಿಲ್ಲ. ಹೀಗೇ ಆರಂಭಿಕ ಹಂತದಲ್ಲಿ ಹಲವಾರು ಏಳು ಬೀಳುಗಳನ್ನು ಕಂಡು, ಸದ್ಯ ಬಾಲಿವುಡ್‌ನಲ್ಲಿ ತಮ್ಮದೇ ಛಾಪು ಮೂಡಿಸಿರುವ ಹಲವಾರು ನಟಿಯರಿದ್ದಾರೆ. ತಮ್ಮ ಕಠಿಣ ಪರಿಶ್ರಮದಿಂದ ಹೆಸರುವಾಸಿಯಾದ ಅವರು ಇಂದು ಶ್ರೀಮಂತರಾಗಿದ್ದಾರೆ. ಹೀಗೆ ಶ್ರೀಮಂತರಾದ ನಟಿಯರಲ್ಲಿ ಅಗ್ರ 10 ಸ್ಥಾನದಲ್ಲಿರುವ ನಟಿಯರ ವಿವರ ಹೀಗಿದೆ. ಅಂದ ಹಾಗೇ ಈ ಪಟ್ಟಿಯಲ್ಲಿ ಇಬ್ಬರು ಕರ್ನಾಟಕದ ಬೆಡಗಿಯರೂ ಇದ್ದಾರೆ ಎಂಬುವುದು ವಿಶೇಷ.

 • Cine World17, Sep 2018, 11:13 AM IST

  ಕಂಗನಾಗೆ ಕಿರಿಕ್ ಪಾರ್ಟಿ ಎಂದ ಸೋನಂ ಕಪೂರ್

  ನಮ್ಮ ನಿಮ್ಮೆಲ್ಲರ ಲೈಫ್‌ನಲ್ಲೂ ಸಮಸ್ಯೆ ತಂದೊಡ್ಡುವ, ಸಮಸ್ಯೆಯಾಗಿ ಕಾಡುವ ವ್ಯಕ್ತಿಗಳು ಒಂದಲ್ಲ ಒಂದು ಹಂತದಲ್ಲಿ ಬಂದೇ ಬರುತ್ತಾರೆ. ಅವರೆಲ್ಲಾ ನಮ್ಮ ಪಾಲಿಗೆ ‘ಟ್ರಬಲ್ ಮೇಕರ್’ಗಳೇ

 • couple

  Cine World31, Jul 2018, 4:54 PM IST

  ಎಲ್ಲೇ ಇದ್ದರೂ ದಿನಕ್ಕೆ ಒಂದು ಬಾರಿ ಒಂದಾಗುತ್ತಾರೆ ಈ ನವ ಜೋಡಿಗಳು!

  ಸೋನಂ ಕಪೂರ್ ಮತ್ತು ಆನಂದ್ ಅಹುಜಾ ಮದುವೆಯಾಗಿ ಮೂರು ತಿಂಗಳು ಕಳೆಯುತ್ತಾ ಬಂತು. ಈ ಮೂರು ತಿಂಗಳಲ್ಲಿ ಅವರು ಒಬ್ಬರನ್ನೊಬ್ಬರು ಎಷ್ಟು ಹಚ್ಚಿಕೊಂಡಿದ್ದಾರೆ ಎಂದರೆ, ಒಮ್ಮೆಯೂ ಅವರು ಬೇರೆ ಬೇರೆಯಾಗಿ ಊಟ ಮಾಡಿಲ್ಲವಂತೆ. ಹೀಗಂತ ಹೇಳಿಕೊಂಡಿರುವುದು ಸ್ವತಃ ಆನಂದ್ ಅಹುಜಾ.

 • Krushi Tapanda
  Video Icon

  Sandalwood18, Jul 2018, 4:47 PM IST

  ಕನ್ನಡದ ಸೋನಂ ಕಪೂರ್ ಯಾರು?

  ಬಿಗ್ ಬಾಸ್ ಖ್ಯಾತಿಯ ಕೃಷಿ ತಾಪಂಡ ಸುವರ್ಣ ನ್ಯೂಸ್ ಜೊತೆ ಖುಷಿ ಖುಷಿಯಾಗಿ ಮಾತನಾಡಿದ್ದಾರೆ.  ಇವರ ಬಿಂದಾಸ್ ಮಾತುಗಳನ್ನು ಕೇಳ್ತಾ ಇದ್ರೆ ನೀವು ಫೀದಾ ಆಗೋದು ಗ್ಯಾರಂಟಿ. 

 • Bollywood

  LIFESTYLE18, Jun 2018, 3:48 PM IST

  ಬಾಲಿವುಡ್ ಬೆಡಗಿಯರ first ಪೀರಿಯಡ್ಸ್ ಕಥೆ

  ‘ನಂಗೀವತ್ತು ಪೀರಿಯೆಡ್ಸ್ ..’ ಅಂತ ಮುಖ ಸೊಟ್ಟ ಮಾಡ್ಕೊಂಡು ಹೇಳೋ ಹೆಣ್ಮಕ್ಕಳನ್ನು ನೋಡಿದ್ದೀವಿ. ಅದರಲ್ಲೂ ಹಳ್ಳಿ ಕಡೆ ಪೀರಿಯೆಡ್ಸ್ ಅಂದರೆ ಅಸ್ಪ್ರಶ್ಯರಾದ ಹಾಗೆ, ಸಿಟಿ ಕಡೆ ಬೇರೆಯದೇ ಸಮಸ್ಯೆ. ಇಷ್ಟೆಲ್ಲ ಆದ್ರೂ ಪೀರಿಯೆಡ್ಸ್ಅನ್ನು ಸಂಭ್ರಮಿಸುವವರಿದ್ದಾರೆ. ತಮ್ಮ ಮೊದಲ ಪೀರಿಯೆಡ್ಸ್ ಮತ್ತು ಪೀರಿಯೆಡ್ಸ್ ಬಗ್ಗೆ ಅವರ ಮನಸ್ಥಿತಿಯನ್ನು ಸೆಲೆಬ್ರಿಟಿಗಳು ಹೀಗೆ ಹಂಚಿಕೊಂಡಿದ್ದಾರೆ.

   

 • Sonam Kapoor and Anand Ahuja

  4, Jun 2018, 2:30 PM IST

  ಮದುವೆಯ ನಂತರ ಸೋನಂ ಕಪೂರ್ ಫುಲ್ ಹ್ಯಾಪಿ

  ಸೋನಂ ಕಪೂರ್ ಮದುವೆಯ ಗುಸುಗುಸು ಆರಂಭವಾದಾಗಿನಿಂದಲೂ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲಿಗರು ಸಖತ್ ಪಬ್ಲಿಸಿಟಿ ಕ್ರಿಯೇಟ್ ಮಾಡಿದ್ದರು. ಒಂದು ಹಂತದಲ್ಲಿ ಇದು ಹಾಸ್ಯವನ್ನೂ, ಅಪಹಾಸ್ಯವನ್ನೂ ಉಂಟು ಮಾಡಿದ್ದಿದೆ.

 • Sonam Wedding
  Video Icon

  8, May 2018, 6:08 PM IST

  ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸೋನಂ ಕಪೂರ್; ಮದುವೆಯ ಅಪರೂಪದ ಫೋಟೋಗಳು

  ಬಾಲಿವುಡ್ ಚೆಲುವೆ ಸೋನಂ ಕಪೂರ್ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 

 • 8, May 2018, 3:25 PM IST

  ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಸೋನಂ ಕಪೂರ್

  ಬಾಲಿವುಡ್ ನಟಿ ಸೋನಮ್ ಕಪೂರ್ ಇಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಫ್ಯಾಷನ್ ಉದ್ಯಮಿ ಆನಂದ್ ಅಹುಜಾ ಕೈ ಹಿಡಿದಿದ್ದು ಈ ಮೂಲಕ ಸೋನಮ್ ಕಪೂರ್ ಅಹುಜಾ ಆಗಿದ್ದಾರೆ.