ಸೋಂಕು

(Search results - 1231)
• Video Icon

state7, Jul 2020, 11:47 AM

'ಕೊರೊನಾದಿಂದ ಇನ್ನೈದು ತಿಂಗಳು ಇದೇ ಸ್ಥಿತಿ; ಎಲ್ಲರೂ ಫೀಲ್ಡಿಗಿಳಿಯಬೇಕು'; ಆರ್ ಅಶೋಕ್

'ರಾಜ್ಯದಲ್ಲಿ ಕೊರೊನಾ ಪರಿಸ್ಥಿತಿ ಇನ್ನೂ ನಾಲ್ಕೈದು ತಿಂಗಳು ಇದೇ ರೀತಿ ಇರುತ್ತದೆ. ಇದನ್ನು ನಿಭಾಯಿಸುವ ಅನಿವಾರ್ಯವಿದೆ. ಇದು ಒಂದೆರಡು ದಿನಗಳಲ್ಲಿ ಮುಗಿದು ಹೋಗುವುದಿಲ್ಲ. ಆಗಸ್ಟ್, ಸೆಪ್ಟೆಂಬರ್ ವೇಳೆಗೆ ಇನ್ನಷ್ಟು ಸೋಂಕು ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಈ ಪರಿಸ್ಥಿತಿಗೆ ನಾವು ಸಿದ್ಧರಾಗಬೇಕಿದೆ. ಸೋಂಕಿತರ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗಳಲ್ಲಿ ಸಾಕಷ್ಟು ಹಾಸಿಗೆ ವ್ಯವಸ್ಥೆ ಮಾಡಲಾಗಿದೆ. ನಮ್ಮೊಂದಿಗೆ ಕೈ ಜೋಡಿಸಲು ಸಾಕಷ್ಟು ಸ್ವಯಂ ಸೇವಾ ಸಂಸ್ಥೆಗಳು ಮುಂದೆ ಬಂದಿವೆ' ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ.

BSY

state7, Jul 2020, 8:25 AM

ಕೊರೋನಾ ಅಟ್ಟಹಾಸ: ರಾಜ್ಯದಲ್ಲಿ ಮತ್ತೊಂದು ಆತಂಕಕಾರಿ ಬೆಳವಣಿಗೆ!

100 ಪರೀಕ್ಷೆಗಳಲ್ಲಿ 10 ಕೊರೋನಾ ಪಾಸಿಟಿವ್‌!| 5 ದಿನಗಳಿಂದ ಕೊರೋನಾ ಸೋಂಕಿತರ ಸಂಖ್ಯೆ ತೀವ್ರ ಹೆಚ್ಚಳ| ಜೂನ್‌ ಮೊದಲ ವಾರ ಶೇ.1ರಷ್ಟಿದ್ದ ಪಾಸಿಟಿವ್‌ ದರ ಈಗ ಶೇ.10| ಬೆಂಗಳೂರಲ್ಲಿ 100 ಟೆಸ್ಟ್‌ಗಳಲ್ಲಿ ಸರಾಸರಿ 8 ಪಾಸಿಟಿವ್‌

ఆంధ్రప్రదేశ్ రాష్ట్ర రాజకీయాలు ఎప్పుడు కూడా హాట్ హాట్ గానే ఉంటున్నాయి. అధికార వైసీపీ, ప్రతిపక్ష టీడీపీ ల మధ్య రాజకీయ యుద్ధం కరోనా వైరస్ కన్నా హాట్ టాపిక్ గా మారింది. అధికారంలో ఉన్న వైసీపీ ఎలాగైనా బలమైన పునాది వేసుకొని తన పాలనను సుస్థిరం చేసుకోవాలని చూస్తుంటే... ఎలాగైనా ప్రతిపక్షాన్ని గద్దె దించి అధికారాన్ని చేబట్టాలని ప్రతిపక్ష టీడీపీ ప్రయత్నం చేస్తుంది.

Karnataka Districts7, Jul 2020, 7:47 AM

ಹೊಟೇಲ್‌, ಅಂಗಡಿಯಿಂದ ಸ್ಥಳೀಯರಿಗೆ ಸೋಂಕು ಪ್ರಸಾರ!

ಈಗಾಗಲೇ ಜಿಲ್ಲೆಯಲ್ಲಿ 3 ಹೊಟೇಲಿನ ಮಾಲೀಕರಿಗೆ, ಸಿಬ್ಬಂದಿಗೆ ಕೊರೋನಾ ಪತ್ತೆಯಾಗಿ ಅವುಗಳನ್ನು ಸೀಲ್‌ ಡೌನ್‌ ಮಾಡಲಾಗಿದೆ. ಸಹಜವಾಗಿಯೇ ಹೊಟೇಲಿನಿಂದ ಸಾಕಷ್ಟುಮಂದಿ ಗ್ರಾಹಕರಿಗೆ ಸೋಂಕು ಹರಡುತ್ತದೆ. ಜಿಲ್ಲಾಡಳಿತ ಅವರನ್ನು ಪತ್ತೆ ಮಾಡಿ, ಅವರಿಂದ ಸಮಾಜದಲ್ಲಿ ಬೇರೆಯವರಿಗೆ ಸೋಂಕು ಹರಡುವುದನ್ನು ತಡೆಯಲು ಶತಪ್ರಯತ್ನ ಮಾಡುತ್ತಿದೆ. ಪರಿಣಾಮ ಸೋಮವಾರ ಹೊಟೇಲೊಂದರ 9 ಮಂದಿ ಗ್ರಾಹಕರಿಗೆ ಕೊರೋನಾ ಸೋಂಕು ಪತ್ತೆಯಾಗಿದೆ.

• Karnataka Districts7, Jul 2020, 7:33 AM

ಶಿವಮೊಗ್ಗದಲ್ಲಿ ಕೊರೋನಾ ಅಟ್ಟಹಾಸ; 24 ಮಂದಿಗೆ ಸೋಂಕು

ನಗರದ ಗೋಪಾಲಗೌಡ ಬಡಾವಣೆ ‘ಇ’ ಬ್ಲಾಕ್‌ನ 2ನೇ ತಿರುವಿನಲ್ಲಿ ವೈದ್ಯರೊಬ್ಬರಿಗೆ ಪಾಸಿಟಿವ್‌ ಬಂದಿದ್ದು, ರಸ್ತೆಯನ್ನು ಸೀಲ್‌ಡೌನ್‌ ಮಾಡಲಾಗಿದೆ. ಇನ್ನೂ ಗಾಂಧಿಬಜಾರಿನ 5ನೇ ತಿರುವು ಅಶೋಕ ರಸ್ತೆಯ ವೃದ್ಧೆಯೊಬ್ಬರಿಗೆ ಕೊರೋನಾ ಪಾಸಿಟಿವ್‌ ಬಂದಿದ್ದು, ಸದರಿ ರಸ್ತೆಯನ್ನು ಸೀಲ್‌ಡೌನ್‌ ಮಾಡಲಾಗಿದೆ.

এদিকে করোনা আক্রান্তের সংখ্যায় ভারত ইতিমধ্যে ব্রিটেনকে পেছনে ফেলে বিশ্বের চতুর্থ দেশ হয়ে গিয়েছে। গত ৭ দিনে দেশের মধ্যে ৭টি রাজ্যে সবচেয়ে বেশি ছড়িয়েছে সংক্রমণ।

India7, Jul 2020, 7:27 AM

ಕೊರೋನಾ ತಾಂಡವ: ದೇಶದಲ್ಲಿ 20 ಸಾವಿರ ಗಡಿ ದಾಟಿದ ಸಾವು!

ದೇಶದಲ್ಲಿ ನಿನ್ನೆ 21529 ಮಂದಿಗೆ ಕೊರೋನಾ ಸೋಂಕು, 456 ಸಾವು| 20000 ಗಡಿ ದಾಟಿದ ಸಾವು| ಸತತ 4ನೇ ದಿನವೂ 20 ಸಾವಿರಕ್ಕೂ ಹೆಚ್ಚು ಕೇಸ್‌| ನಾಲ್ಕೇ ದಿನದಲ್ಲಿ 6ರಿಂದ 7 ಲಕ್ಷಕ್ಕೇರಿತು ಸೋಂಕಿತರ ಸಂಖ್ಯೆ

• Video Icon

state6, Jul 2020, 7:21 PM

ಸೋಂಕು ಸಮುದಾಯಕ್ಕೆ ಹರಡಿಲ್ಲ: ಡಿಸಿಎಂ ಸಿ.ಎನ್‌. ಅಶ್ವತ್ಥ್ ನಾರಾಯಣ ಸ್ಪಷ್ಟನೆ

ನಮ್ಮ ರಾಜ್ಯದಲ್ಲಿ ಕೊರೋನಾ ಸೋಂಕು ಸಮುದಾಯಕ್ಕೆ ಹರಡಿಲ್ಲ. ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ನಮ್ಮಲ್ಲಿ ಸೋಂಕಿತರ ಸಂಖ್ಯೆ ಕಡಿಮೆ ಇದೆ. ಶೇ 90ರಷ್ಟು ಜನರು ಗುಣಮುಖರಾಗುತ್ತಿದ್ದಾರೆ ಎಂದು ಉಪ ಮುಖ್ಯಮಂತ್ರಿ ಸಿ.ಎನ್‌. ಅಶ್ವತ್ಥನಾರಾಯಣ ಎಂದು ಸ್ಪಷ್ಟಪಡಿಸಿದ್ದಾರೆ.

BJP CONGRESS FLAG

Politics6, Jul 2020, 5:24 PM

ಕರ್ನಾಟಕದ ಕಾಂಗ್ರೆಸ್-ಬಿಜೆಪಿ ಶಾಸಕರಿಗೂ ತಗುಲಿದ ಕೊರೋನಾ ಸೋಂಕು

ಮಾಹಾಮಾರಿ ಕೊರೋನಾ ವೈರಸ್ ಎಲ್ಲೆಡೆ ವ್ಯಾಪಕವಾಗಿ ಹಬ್ಬುತ್ತಿದೆ. ಕೊರೋನಾ ವಿರುದ್ದ ಹೋರಾಡುತ್ತಿರುವ ವಾರಿಯರ್ಸ್​ಗಳನ್ನೂ ಸಹ ಕಟ್ಟಿಕಾಡುತ್ತಿದೆ. ಇದೀಗ ಕೊರೋನಾ ಜನಪ್ರತಿನಿಧಿಗಳತ್ತ ಹೆಜ್ಜೆ ಇಟ್ಟಿದೆ.

Coronavirus

India6, Jul 2020, 3:50 PM

1918ರಲ್ಲಿ ಸ್ವಾನೀಶ್ ಜ್ವರ ಗೆದ್ದ, 2020ರಲ್ಲಿ ಕೊರೋನಾ ಮೆಟ್ಟಿನಿಂತ 106 ವರ್ಷದ ದೆಹಲಿ ವೃದ್ಧ!

ಕೊರೋನಾ ವೈರಸ್ ಹೆಚ್ಚಾಗುತ್ತಿದ್ದಂತೆ ದೆಹಲಿಯ ಕುಟುಂಬವೊಂದು ಎಚ್ಚರಿಕೆ ವಹಿಸಿತ್ತು. ಆದರೆ ಕೊರೋನಾ ಬಿಡಬೇಕಿಲ್ಲ. ಕುಟುಂಬದ 106 ವರ್ಷದ ವೃದ್ಧ, ಆತನ ಪುತ್ರ, ಮೊಮ್ಮಕ್ಕಳು ಸೇರಿದಂತೆ ಕೆಲವರಿಗೆ ಕೊರೋನಾ ಸೋಂಕು ಖಚಿತಗೊಂಡಿತ್ತು. ಕುಟುಂಬ ಸದಸ್ಯರು ಆಸ್ಪತ್ರೆ ದಾಖಲಾದರು. ಕುಟುಂಬದಲ್ಲಿನ ಯುಲಕರು, ಆರೋಗ್ಯವಂತರು ಇನ್ನೂ ಚೇತರಿಸಿಕೊಂಡಿಲ್ಲ ಆದರೆ 106 ವರ್ಷದ ವೃದ್ಧ ಕೊರೋನಾ ಗೆದ್ದು ಮನೆಗೆ ವಾಪಾಸ್ಸಾಗಿದ್ದಾರೆ. ಈ ವೃದ್ಧನ ರೋಚಕ ಕತೆ ಕೇಳಿದರೆ ರೋಮಾಂಚನವಾಗಲಿದೆ.

• Karnataka Districts6, Jul 2020, 1:21 PM

ಕೊರೋನಾ ದೃಢ: ಶಿರಸಿ ಮಾರಿಕಾಂಬಾ ದೇವಾಲಯ ಸೀಲ್‌ಡೌನ್‌

ಮಹಾಮಾರಿ ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಶ್ರೀಮಾರಿಕಾಂಬಾ ದೇವಾಲಯವನ್ನು ನಿನ್ನೆ(ಭಾನುವಾರ)ಯಿಂದ ಮುಂದಿನ 7 ದಿನಗಳವರೆಗೆ ಸೀಲ್‌ಡೌನ್‌ ಮಾಡಲಾಗಿದೆ.

• Video Icon

state6, Jul 2020, 12:43 PM

ಅಮ್ಮನಿಗೆ ಕೊರೊನಾ, ಮಗು ICU ನಲ್ಲಿ; ಮನಕಲಕುತ್ತಿದೆ ಬಾಣಂತಿಯ ಮೂಕರೋದನೆ

ಕೊರೊನಾ ಸೃಷ್ಟಿಸಿದ ಕರುಳು ಹಿಂಡುವ ಘಟನೆಯಿದು. ಹೆತ್ತಮ್ಮನಿಗೆ ಕೊರೊನಾ ಸೋಂಕು. ಮಗು ಐಸಿಯುನಲ್ಲಿದೆ. ಮಗುವನ್ನು ನೋಡಲಾಗದೇ ಬಾಣಂತಿ ಮೂಕ ರೋದನೆ ಅನುಭವಿಸುತ್ತಿದ್ದಾರೆ. ಗದಗದಲ್ಲಿ ಕಂಡು ಬಂದ ದೃಶ್ಯವಿದು. ನಿನ್ನೆಯಷ್ಟೇ ಸೋಂಕಿತ ಮಹಿಳೆಗೆ ಹೆರಿಯಾಗಿದೆ. ತಾಯಿಗೆ ಕೋವಿಡ್ ಇರುವುದರಿಂದ ಮಗುವನ್ನು ತಾಯಿ ನೋಡಲಾಗುತ್ತಿಲ್ಲ. ಮಗುವಿನ ಕೊರೊನಾ ಟೆಸ್ಟ್ ಮಾಡಿದ್ದು, ವರದಿಗಾಗಿ ಕಾಯಲಾಗಿದೆ. ನಿಜಕ್ಕೂ ಇದು ಮನಕಲಕುವ ಘಟನೆ. ಆದಷ್ಟು ಬೇಗ ಮಗು ತಾಯಿಯ ಮಡಿಲು ಸೇರಿಕೊಳ್ಳಲಿ ಎಂಬುದು ಸುವರ್ಣ ನ್ಯೂಸ್ ಆಶಯ.

Coronavirus

Karnataka Districts6, Jul 2020, 10:51 AM

17 ಜನರಿಗೆ ಕೊರೋನಾ ಸೋಂಕು: ಸುರಪುರ ಬಸ್‌ ಡಿಪೋ ಸೀಲ್‌ಡೌನ್‌

ಚಾಲಕ ಕಂ. ನಿರ್ವಾಹಕರು ಸೇರಿದಂತೆ 7 ಜನ ಸಿಬ್ಬಂದಿಗಳಿಗೆ ಕೊರೋನಾ ಸೋಂಕು ದೃಢಪಟ್ಟಿದ್ದರಿಂದ ಜಿಲ್ಲೆಯ ಸುರಪುರ ಬಸ್‌ ಡಿಪೋವನ್ನು ಸೀಲ್‌ಡೌನ್‌ ಮಾಡಲಾಗಿದೆ.

Coronavirus

Karnataka Districts6, Jul 2020, 9:47 AM

ಜೇವರ್ಗಿ: ಒಂದೇ ಕುಟುಂಬದ 12 ಜನರಿಗೆ ಕೊರೋನಾ, ಬೆಚ್ಚಿಬಿದ್ದ ಗ್ರಾಮಸ್ಥರು..!

ಇಲ್ಲಿನ ಆಂದೋಲಾ ಗ್ರಾಮದ ಒಂದೇ ಕುಟುಂಬದ 12 ಜನರು ಹಾಗೂ ಪಟ್ಟಣದ ಬಸ್‌ ಡಿಪೋ ಹತ್ತಿರದ ಕ್ವಾರಂಟೈನ್‌ ಕೇಂದ್ರದಲ್ಲಿದ್ದ ಮೂವರು ಸೇರಿದಂತೆ ಒಟ್ಟು 15 ಜನರಿಗೆ ಕೊರೊನಾ ಸೋಂಕು ತಗುಲಿದ್ದರಿಂದ ಇಡೀ ಗ್ರಾಮ ಸೀಲ್‌ಡೌನ್‌ ಮಾಡಲಾಗಿದೆ.

Womens University

Karnataka Districts6, Jul 2020, 8:54 AM

ವಿಜಯಪುರ: ಅಕ್ಕಮಹಾದೇವಿ ಮಹಿಳಾ ವಿವಿ 7 ಮಂದಿಗೆ ಕೊರೋನಾ ಸೋಂಕು..!

ನಗರದಲ್ಲಿ ಇತ್ತೀಚೆಗೆ ನಿಧನ ಹೊಂದಿದ್ದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕೋವಿಡ್‌ ಪಾಸಿಟಿವ್‌ ರೋಗಿಸಂಖ್ಯೆ-14497 ಅವರ ಪ್ರಾಥಮಿಕ ಸಂಪರ್ಕದಿಂದ 7 ಜನರಿಗೆ ಕೋವಿಡ್‌ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್‌ ಪಾಟೀಲ್‌ ತಿಳಿಸಿದರು.

Coronavirus

Karnataka Districts6, Jul 2020, 7:57 AM

ಬಳ್ಳಾರಿಯಲ್ಲಿ ಮತ್ತೆ ಶತಕ ಬಾರಿಸಿದ ಕೊರೋನಾ: ಒಂದೇ ದಿನದಲ್ಲಿ 104 ಪ್ರಕರಣ ಪತ್ತೆ

ಜಿಲ್ಲೆಯಲ್ಲಿ ಭಾನುವಾರ 104 ಕೊರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಈವರೆಗೆ 1307 ಜನರಿಗೆ ಪಾಸಿಟಿವ್‌ ಸೋಂಕು ಹರಡಿದಂತಾಗಿದೆ. ಜಿಲ್ಲೆಯ ಸೋಂಕಿತರ ಸಂಖ್ಯೆಯಲ್ಲಿ ಜಿಂದಾಲ್‌ಗೆ ಸೇರಿದ 479 ಪ್ರಕರಣಗಳಿವೆ ಎಂದು ಜಿಲ್ಲಾಡಳಿತ ತಿಳಿಸಿದೆ.

Coronavirus

Karnataka Districts6, Jul 2020, 7:43 AM

ಕೊಪ್ಪಳ: ಹಳ್ಳಿಗೂ ಅಂಟಿದ ಹೈದರಾಬಾದ್‌ ನಂಜು, ಆತಂಕದಲ್ಲಿ ಜನತೆ

ಸಮೀಪದ ಹಳೇಬಂಡಿಹರ್ಲಾಪುರದಲ್ಲಿ ಭಾನುವಾರ ಒಂದು ಕೊರೋನಾ ಸೋಂಕು ಪತ್ತೆಯಾಗಿದೆ. ಹೈದರಾಬಾದ್‌ ನಂಟಿನಿಂದ ಗ್ರಾಮಕ್ಕೆ ಸೋಂಕು ಹರಡಿದೆ ಎನ್ನಲಾಗುತ್ತಿದೆ. ಇದು ಗ್ರಾಮದಲ್ಲಿ ಮೊದಲ ಪ್ರಕರಣವಾಗಿದೆ. ಮುನಿರಾಬಾದ್‌ನ ಹಾಲೋಬ್ಲಾಕ್‌ ಪ್ರದೇಶದಲ್ಲಿ ಸಹ ಒಂದು ಪ್ರಕರಣ ಪತ್ತೆಯಾಗಿದೆ.