ಸೊಳ್ಳೆ  

(Search results - 84)
 • <p>Top 10 July 20</p>

  News20, Jul 2020, 4:59 PM

  ಸಿದ್ದುಗೆ ಲೆಕ್ಕ ಕೊಟ್ಟ ಶ್ರೀರಾಮುಲು, ಮೋದಿಗೆ 6 ಕೋಟಿ ಹಿಂಬಾಲಕರು; ಜು.20ರ ಟಾಪ್ 10 ಸುದ್ದಿ!

  ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಭೂಮಿಪೂಜೆಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸದಿದ್ದರೆ, ಸಮಾರಂಭ ಮುಂದೂಡುವ ಸಾಧ್ಯತೆ ಹೆಚ್ಚಾಗಿದೆ. ಕೊರೋನಾ ನಿರ್ವಣೆಯಲ್ಲಿ ಭ್ರಷ್ಟಾಚಾರ ಆರೋಪಕ್ಕೆ ಶ್ರೀರಾಮುಲು ಲೆಕ್ಕ ಕೊಟ್ಟಿದ್ದಾರೆ. ಟ್ವಿಟರ್‌ನಲ್ಲಿ 6 ಕೋಟಿ ಹಿಂಬಾಲಕನ್ನು ಪಡೆದಿರುವ ಮೋದಿ ವಿಶ್ವದ 3ನೇ ನಾಯಕನಾಗಿ ಹೊರಹೊಮ್ಮಿದ್ದಾರೆ. ಸೊಳ್ಳೆಯಿಂದ ಹರಡುತ್ತಾ ಕೊರೋನಾ, ನಾಪತ್ತೆಯಾಗಿದ್ದ ಡ್ರೋನ್ ಪ್ರತಾಪ್ ಪತ್ತೆ ಸೇರಿದಂತೆ ಜುಲೈ 20ರ ಟಾಪ್ 10 ಸುದ್ದಿ ಇಲ್ಲಿವೆ.

 • <p>mosquito</p>

  International20, Jul 2020, 4:08 PM

  ಸೊಳ್ಳೆಯಿಂದ ಹರಡುತ್ತಾ ಕೊರೋನಾ? ಕೊನೆಗೂ ಸಿಕ್ತು ಉತ್ತರ

  ಸೊಳ್ಳೆಗಳಿಂದಲೂ ಕೊರೋನಾ ಹರಡುತ್ತದೆ ಎಂಬುದು ಬರೀ ಊಹಾಪೋಹ| ನಿಜಕ್ಕೂ ಸೊಳ್ಳೆಗಳಿಂದ ಕೊರೋನಾ ಹರಡುತ್ತಾ? ಇಲ್ಲಿದೆ ನೋಡಿ ಉತ್ತರ

 • <p>Vaccine</p>

  state18, Jul 2020, 10:43 AM

  ಮಳೆಯಿಂದ ಶೀತಗಾಳಿ ಹೆಚ್ಚಳ: ಕೊರೋನಾ, ಇತರ ವೈರಸ್‌ ಹೆಚ್ಚಳ!

  ಮಳೆಯಿಂದ ಶೀತಗಾಳಿ ಹೆಚ್ಚಳ: ವೈರಸ್‌ ಭೀತಿ| ಸರಾಸರಿ ಗರಿಷ್ಠ ಉಷ್ಣಾಂಶ 22 ಡಿಗ್ರಿಗೆ ಕುಸಿತ| ಶೀತದಲ್ಲಿ ಕೊರೋನಾ, ಇತರ ವೈರಸ್‌ ಬಲಿಷ್ಠ

 • Karnataka Districts18, Jul 2020, 8:45 AM

  ಹಾವೇರಿ: ಕೊರೋನಾ ಮಧ್ಯೆ ಜಿಲ್ಲೆಯಲ್ಲಿ ಡೆಂಘೀ ಹಾವಳಿ, ಹೆಚ್ಚುತ್ತಿದೆ ಸಾಂಕ್ರಾಮಿಕ ರೋಗ

  ದಿನದಿಂದ ದಿನಕ್ಕೆ ಕೊರೋನಾ ಮಹಾಮಾರಿ ಹೆಚ್ಚುತ್ತಿದೆ. ಇದರ ನಡುವೆಯೇ ಮುಂಗಾರು ಆರಂಭವಾಗುತ್ತಿದ್ದಂತೆ ಸಾಂಕ್ರಾಮಿಕ ರೋಗಗಳ ಹಾವಳಿಯೂ ಹೆಚ್ಚುತ್ತಿದೆ. ಈಗಾಗಲೇ 51 ಡೆಂಘೀ ಪ್ರಕರಣ ದೃಢಪಟ್ಟಿದ್ದು, ಚಿಕೂನ್‌ಗುನ್ಯ ಕೂಡ ವ್ಯಾಪಿಸುತ್ತಿದೆ. ಕೊರೋನಾದಿಂದ ಬಚಾವಾದರೂ ಈ ಸಾಂಕ್ರಾಮಿಕ ರೋಗಗಳಿಂದ ಅನೇಕರು ಬಳಲುವಂತಾಗಿದೆ.
   

 • India11, Jul 2020, 12:35 PM

  ಕೊರೋನಾ ಆತಂಕದ ನಡುವೆ ದೇಶದಲ್ಲಿ ಡೇಂಘೀ ಹಾವಳಿ!

  ಈ ವರ್ಷ ಡೆಂಘೀ ಅಪಾಯವೂ ಹೆಚ್ಚು| ಮಳೆಗಾಲದ ಬೆನ್ನಲ್ಲೇ ದೇಶದಲ್ಲಿ ಡೆಂಘೀ ಹಾವಳಿ ಶುರು

 • Video Icon

  Health9, Jul 2020, 11:34 AM

  ಜಾಗ್ರತೆ ವಹಿಸಿ..! ಕೊರೊನಾ ಮಧ್ಯೆ ಸಾಂಕ್ರಾಮಿಕ ರೋಗಗಳ ಭೀತಿ ಶುರು

  ಮಳೆಗಾಲ ಪ್ರಾರಂಭವಾಗಿದೆ. ಸಾಂಕ್ರಾಮಿಕ ರೋಗಗಳು ಶುರುವಾಗುತ್ತವೆ. ಸೊಳ್ಳೆಗಳು ಶುರುವಾಗುತ್ತದೆ. ಕೊರೊನಾದಂತೆ ಎಚ್ಚರಿಕೆ ವಹಿಸುವಂತೆ ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ. 
  ಮಳೆಗಾಲದಲ್ಲಿ H1N1 ಡೇಂಘೀ, ಚಿಕನ್ ಗುನ್ಯಾ, ಮಲೇರಿಯಾ, ವೈರಲ್ ಫೀವರ್ ಹೆಚ್ಚಾಗುವ ಸಾಧ್ಯತೆ ಇದೆ. ಕೊರೊನಾದಂತೆ ಸಾಂಕ್ರಾಮಿಕ ರೋಗಗಳ ಬಗ್ಗೆ ನಿರ್ಲಕ್ಷ್ಯ ಬೇಡ ಎಂದು ತಜ್ಞರು ಹೇಳಿದ್ದಾರೆ. ಈ ಬಗ್ಗೆ  ಡಾ. ಸಿಎನ್ ಮಂಜುನಾಥ್ ಹೇಳಿದ್ದಾರೆ. 

   

 • Karnataka Districts24, Jun 2020, 7:33 AM

  ಮೂಡುಬಿದಿರೆ: ಡೆಂಘೀ 5 ಖಚಿತ, 23 ಶಂಕಿತ

  ಮಳೆಗಾಲದ ಆರಂಭದ ದಿನಗಳಲ್ಲೇ ಮೂಡುಬಿದಿರೆ ತಾಲೂಕು ವ್ಯಾಪ್ತಿಯ ಪುರಸಭೆ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಡೆಂಘೀ, ಮಲೇರಿಯಾ ಪ್ರಕರಣಗಳು ಪತ್ತೆಯಾಗುತ್ತಿದ್ದು, ಆರೋಗ್ಯಾಧಿಕಾರಿಗಳು ಸೂಕ್ತ ಕ್ರಮ ಜರಗಿಸಬೇಕಾಗಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್‌ ಸೂಚಿಸಿದ್ದಾರೆ.

 • Karnataka Districts23, Jun 2020, 7:52 AM

  ಕೊರೋನಾ ನಡುವೆ ಸದ್ದಿಲ್ಲದೇ ಹರಡುತ್ತಿದೆ ಡೆಂಘೀ: ಮಾರಣಹೋಮ ಆರಂಭ!

  ಒಂದೆಡೆ ಜಿಲ್ಲೆಯಲ್ಲಿ ದಿನೇದಿನೆ ಹೆಚ್ಚುತ್ತಿರುವ ಕೊರೋನಾ ಸೋಂಕು ಜಿಲ್ಲೆಯನ್ನೇ ಹೈರಾಣು ಮಾಡುತ್ತಿದ್ದರೆ, ಇನ್ನೊಂದೆಡೆ ಸಾಂಕ್ರಮಿಕ ಡೆಂಘೀ ಕಾಯಿಲೆಯೂ ಹೆಚ್ಚಾಗುತ್ತಿದ್ದು ಆರೋಗ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದರೆ, ಜನರನ್ನು ಆತಂಕ್ಕೀಡು ಮಾಡಿದೆ.

 • Karnataka Districts31, May 2020, 8:31 AM

  ಕೊರೋನಾ ನಡುವೆ ಡೆಂಘೀ ಆತಂಕ ಶುರು!

  ಕೊರೋನಾ ಮಹಾ ಆತಂಕದ ನಡುವೆ ಮಳೆಗಾಲ ಶುರುವಾಗಲು ದಿನಗಣನೆ ಆರಂಭವಾಗಿದೆ. ಮಳೆಯೊಂದಿಗೆ ಮಲೇರಿಯಾ, ಡೆಂಘೀಯಂಥ ಸೋಂಕುಗಳ ಕಾಟವೂ ದಿಢೀರನೆ ಆರಂಭವಾಗಲಿದೆ. ಕೊರೋನಾ ಯುದ್ಧೋಪಾದಿ ಕೆಲಸಗಳ ನಡುವೆ ಡೆಂಘೀ ಸೋಂಕು ಪತ್ತೆ ವಿಳಂಬ, ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನಿರಾಕರಣೆಯ ಆತಂಕ ಸೃಷ್ಟಿಯಾಗಿದೆ. ಸ್ವತಃ ಆರೋಗ್ಯ ಇಲಾಖೆ ಈ ಬಗ್ಗೆ ಚಿಂತೆಗೀಡಾಗಿದೆ.

 • mosquitoes

  Karnataka Districts30, May 2020, 2:15 PM

  ಬೀದರ್‌: ಜನರ ರಕ್ತ ಹೀರುತ್ತಿರುವ ರಕ್ಕಸ ಸೊಳ್ಳೆಗಳು, ಹೈರಾಣಾದ ಜನ..!

  ಕೊರೋನಾ ವೈರಸ್‌ ರೋಗದ ಮಧ್ಯೆಯೇ ಹಗಲಿನಲ್ಲಿ ಸುಮಾರು 43 ರಿಂದ 44 ಡಿಗ್ರಿ ಸೆಲ್ಸಿಯಸ್‌ ಬಿಸಿಲಿನಿಂದ ತತ್ತರಿಸಿದ್ದರೆ, ರಾತ್ರಿ ಹೊತ್ತು ಸೊಳ್ಳೆಗಳ ಕಾಟದಿಂದ ಬೀದರ್‌ನ ಹಳೆ ಭಾಗದ ಜನರು ಹೈರಾಣ ಆಗಿದ್ದಾರೆ.
   

 • Karnataka Districts7, May 2020, 8:49 AM

  ಕೊರೋನಾ ನಡುವೆಯೇ ಹೆಚ್ಚುತ್ತಿದೆ ಡೆಂಘೀ, ಮಲೇರಿಯಾ ಭೀತಿ

  ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಹಾಗೂ ಬಲ್ನಾಡು ಗ್ರಾಮಗಳಲ್ಲಿ ಡೆಂಘಿ ಪ್ರಕರಣಗಳು ದಾಖಲಾಗಿದ್ದು, ಕೊರೋನಾ ಸೋಂಕು ಜತೆ ಡೆಂಘಿ, ಮಲೇರಿಯಾ ಪ್ರಕರಣ ಸೇರಿ ಚಿಕಿತ್ಸಾ ವ್ಯವಸ್ಥೆಗೆ ತೊಂದರೆಯಾಗುತ್ತಿರುವ ಘಟನೆ ದಕ್ಷಿಣ ಕನ್ನಡದಲ್ಲಿ ನಡೆಯುತ್ತಿದೆ.

 • ಸುಳ್ಳು ಹರಡುವದ ಮೊದಲು ನಿಂತರ, ಜನರು ಭಯಗೊಳ್ಳುವುದು ಕಡಿಮೆಯಾಗುತ್ತದೆ.

  Coronavirus Karnataka28, Mar 2020, 1:40 PM

  ಸೊಳ್ಳೆಗಳಿಂದ ಹರಡುತ್ತಾ ಕೊರೋನಾ? ಇಲ್ಲಿದೆ COVID19 ಕುರಿತ ಸತ್ಯ, ಮಿಥ್ಯ..!

  ಸೊಳ್ಳೆ ಕಚ್ಚಿದರೆ ಕೊರೋನಾ ಹರಡುತ್ತದೆಯೇ..? ಬಿಸಿಲಲ್ಲಿ ಕೊರೋನಾ ಸಾಯುತ್ತದೆ, ಶೀತದಲ್ಲಿ ಕೊರೋನಾ ಬದುಕುವುದಿಲ್ಲ ಎಂಬೆಲ್ಲಾ ಅಂತೆ ಕಂತೆಗಳು, ಸಂಶಯಗಳು ಎಲ್ಲರಲ್ಲೂ ಇದೆ. ಕೊರೋನಾ ಬಗ್ಗೆ ಜಾಗೃತಿ ವಹಿಸಬೇಕಾದರೆ ಆ ಬಗ್ಗೆ ತಿಳಿಯುವುದು ಅಗತ್ಯ. ಇಲ್ಲಿದೆ ಕೊರೋನಾ ವೈರಸ್ ಕುರಿತ ಸತ್ಯ, ಮಿಥ್ಯಗಳು

 • Shrimant Patil

  Karnataka Districts10, Dec 2019, 11:02 AM

  ಬಿಜೆಪಿ ಶಾಸಕನಿಗೆ ಡೆಂಘೀ ಜ್ವರ, ಆಸ್ಪತ್ರೆಗೆ ದಾಖಲು

  ಕಾಗವಾಡ ಬಿಜೆಪಿ ಶಾಸಕ ಶ್ರೀಮಂತ ಪಾಟೀಲ್‌ ಅವರು ಡೆಂಗೀ ಜ್ವರದಿಂದ ಬಳಲುತ್ತಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

 • dengue

  Karnataka Districts9, Dec 2019, 8:24 AM

  ಕೊಪ್ಪಳ: ದೇವಲಾಪುರದಲ್ಲಿ ನಾನಾ ಜ್ವರ, ಆತಂಕದಲ್ಲಿ ಗ್ರಾಮಸ್ಥರು

  ಸಮೀಪದ ದೇವಲಾಪುರ ಗ್ರಾಮದಲ್ಲಿ ಸೊಳ್ಳೆಗಳ ಹಾವಳಿ ಹೆಚ್ಚಾಗಿ ಜನರು ನಾನಾ ಜ್ವರಗಳಿಂದ ಬಳಲುತ್ತಿದ್ದು, ಕಳೆದ ತಿಂಗಳಿನಿಂದ ಜನರು ಆಸ್ಪತ್ರೆಗೆ ಅಲೆದಾಡುತ್ತಿದ್ದಾರೆ.
   

 • malaria

  BUSINESS19, Nov 2019, 10:23 AM

  ಈ ಕಂಪೆನಿಯಲ್ಲಿ ಸೊಳ್ಳೆ ಕಡಿತಕ್ಕೂ 1 ಲಕ್ಷ ಮೊತ್ತದ ವಿಮೆ!

  ಸೊಳ್ಳೆ ಕಡಿತಕ್ಕೂ ವಿಮೆ!| ಡೆಂಗ್ಯೂ, ಮಲೇರಿಯಾ ಸೇರಿ 7 ರೋಗಗಳಿಗೆ ವಿಮೆ| ಗರಿಷ್ಠ 1 ಲಕ್ಷ ಮೊತ್ತದ ವಿಮೆ, ಯಾವುದೇ ಆರೋಗ್ಯ ತಪಾಸಣೆಯ ಅಗತ್ಯವಿಲ್ಲ.