ಸೊಲ್ಲಾಪುರ  

(Search results - 18)
 • <p>Ro Ro Train&nbsp;</p>

  state2, Sep 2020, 9:59 AM

  ಎರಡು ದಿನ ತಡವಾಗಿ ಹೊರಟ ರೋ ರೋ ರೈಲು

  ಕಳೆದ ಭಾನುವಾರ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಹಸಿರು ನಿಶಾನೆ ತೋರಿಸಿದ್ದ ‘ರೋಲ್‌ ಆನ್‌ ರೋಲ್‌ ಆಫ್‌’ (ರೋ ರೋ) ರೈಲು 2 ದಿನ ತಡವಾಗಿ ಮಂಗಳವಾರ ಪ್ರಯಾಣ ಸೊಲ್ಲಾಪುರದ ಬಾಳೆ ರೈಲು ನಿಲ್ದಾಣಕ್ಕೆ ಪ್ರಯಾಣ ಬೆಳೆಸಿದೆ. 
   

 • <p>On August 26, chief minister Mamata Banerjee had said that the state has no issues if local train and metro rail services are resumed. She even allowed resumption of flight services from six cities to Kolkata that had been suspended since July 6.<br />
&nbsp;</p>

  state30, Aug 2020, 7:36 AM

  ಬೆಂಗ್ಳೂರಿಂದ ಸೊಲ್ಲಾಪುರಕ್ಕೆ ಇಂದಿನಿಂದ ರೋ ರೋ ರೈಲು

  ನೈಋುತ್ಯ ರೈಲ್ವೆಯು ಬೆಂಗಳೂರು ಸಮೀಪದ ನೆಲಮಂಗಲದಿಂದ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಬಾಳೆಗೆ ಆರಂಭಿಸಿರುವ ‘ರೋಲ್‌ ಆನ್‌ ರೋಲ್‌ ಆಫ್‌’ (ರೋ ರೋ) ಎಂಬ ಸರಕು ತುಂಬಿದ ಟ್ರಕ್‌ ಅಥವಾ ಲಾರಿಗಳ ಸಾಗಣೆಯ ರೈಲು ಸೇವೆಯ ಪ್ರಾಯೋಗಿಕ ಸಂಚಾರಕ್ಕೆ ಇಂದು(ಭಾನುವಾರ) ಚಾಲನೆ ನೀಡಲಾಗುತ್ತಿದೆ. ಈ ಮೂಲಕ ನೈಋುತ್ಯ ರೈಲ್ವೆ ವಲಯ ಪ್ರಥಮ ಬಾರಿಗೆ ಈ ಸೇವೆ ಆರಂಭಿಸುತ್ತಿದೆ.
   

 • karnataka coronavirus

  state19, May 2020, 7:15 AM

  ರಾಜ್ಯಕ್ಕೆ 'ಮಹಾ' ಕಂಟಕ: ಮೊದಲ ಬಾರಿಗೆ ಕೊರೋನಾ ಶತಕ ಸ್ಫೋಟ!

  ರಾಜ್ಯದಲ್ಲಿ ಕೊರೋನಾ ಸೋಂಕು ಸೋಮವಾರ ಮೊದಲ ಬಾರಿಗೆ ಶತಕ ಮೀರಿದೆ| ಮಹಾರಾಷ್ಟ್ರದಿಂದ ವಾಪಸ್ಸಾದವರು ಕರ್ನಾಟಕಕ್ಕೆ ದಿನೇ ದಿನೇ ದೊಡ್ಡ ಕಂಟಕವಾಗಿ ಪರಿಣಮಿಸುತ್ತಿದ್ದಾರೆ|  ಸೋಂಕು ದೃಢಪಟ್ಟ108 ಪ್ರಕರಣಗಳಲ್ಲಿ 74 ಜನರು ಮಹಾರಾಷ್ಟ್ರದ ಮುಂಬೈ, ಪುಣೆ, ಸೊಲ್ಲಾಪುರ, ರಾಯಘಡ ಪ್ರವಾಸದ ಹಿನ್ನೆಲೆಯುಳ್ಳ ಹಾಗೂ ಅವರ ಸಂಪರ್ಕತರು ಎಂಬುದು ಆತಂಕ

 • ট্রেনের ছবি

  Karnataka Districts13, Mar 2020, 1:04 PM

  ಪ್ರಯಾಣಿಕರ ಗಮನಕ್ಕೆ: ಎರಡು ರೈಲುಗಳು ಭಾಗಶಃ ರದ್ದು

  ಕುಲಾಲಿ- ಸಾವಳಗಿ ವಿಭಾಗದಲ್ಲಿ ಡಬ್ಲಿಂಗ್‌ ಕಾಮಗಾರಿ ಹಿನ್ನೆಲೆಯಲ್ಲಿ ಎರಡು ರೈಲುಗಳ ಓಡಾಟವನ್ನು ಭಾಗಶಃ ರದ್ದುಪಡಿಸಲಾಗಿದೆ. 
   

 • Hubballi

  Karnataka Districts8, Mar 2020, 5:44 PM

  ಮಹಿಳಾ ದಿನಾಚರಣೆಯ ಸ್ಪೆಷಲ್: ಸೊಲ್ಲಾಪುರ-ಧಾರವಾಡ ರೈಲಿನ ಮಹಿಳಾ ಸಿಬ್ಬಂದಿಯ ಕೆಲ ಫೋಟೋಸ್

  ಹುಬ್ಬಳ್ಳಿ[ಮಾ.08]: ಮಹಿಳಾ ದಿನಾಚರಣೆಯ ಪ್ರಯುಕ್ತ ಸೊಲ್ಲಾಪುರ-ಧಾರವಾಡ ರೈಲಿನಲ್ಲಿ ಮಹಿಳಾ ಸಿಬ್ಬಂದಿಗಳೇ ಇದ್ದರು. ರೈಲು ಚಾಲನೆಯಿಂದ ಹಿಡಿದು ಎಲ್ಲ ಕೆಲಸವನ್ನ ಮಹಿಳೆಯರೆ ಮಾಡಿದ್ದಾರೆ.  ಮಹಿಳಾ ಸಿಬ್ಬಂದಿಗಳ ರೈಲಿಗೆ ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ನೈರುತ್ಯ ರೈಲ್ವೆ ಜನರಲ್ ಮ್ಯಾನೇಜರ್ ಅಜಯ್ ಕುಮಾರ್ ಸಿಂಗ್ ಚಾಲನೆ ನೀಡಿದ್ದಾರೆ.

 • Hubballi

  Karnataka Districts8, Mar 2020, 3:38 PM

  ಸೊಲ್ಲಾಪುರ-ಧಾರವಾಡ ರೈಲಿನಲ್ಲಿ ಮಹಿಳಾ ಸಿಬ್ಬಂದಿಗಳದ್ದೇ ದರ್ಬಾರ್!

  ಇಂದು ವಿಶ್ವಾದ್ಯಂತ ಮಹಿಳಾ ದಿನಾಚರಣೆ ಆಚರಿಸಲಾಗುತ್ತಿದೆ. ಹೀಗಾಗಿ ಈ ವಿಶೇಷ ದಿನದಂದು ಸೊಲ್ಲಾಪುರ-ಧಾರವಾಡ ರೈಲಿನಲ್ಲಿ ಮಹಿಳಾ ಸಿಬ್ಬಂದಿಗಳೇ ಇದ್ದರು. ಹೌದು ರೈಲು ಚಾಲನೆಯಿಂದ ಹಿಡಿದು ಎಲ್ಲರೂ  ಮಹಿಳಾ ಸಿಬ್ಬಂದಿಗಳೇ.
   

 • solapur

  India26, Feb 2020, 8:28 AM

  ಸೊಲ್ಲಾಪುರ ಬಿಜೆಪಿ ಸಂಸದಗೆ ಅನರ್ಹತೆ ಭೀತಿ!

  ಸೊಲ್ಲಾಪುರ ಬಿಜೆಪಿ ಸಂಸದಗೆ ಅನರ್ಹತೆ ಭೀತಿ| ಜಯಸಿದ್ದೇಶ್ವರರ ಸ್ವಾಮೀಜಿ ಜಾತಿ ಪ್ರಮಾಣಪತ್ರ ಅಸಿಂಧು| ಸ್ವಾಮೀಜಿ ಎಸ್‌ಸಿ ಸಮುದಾಯದವರಲ್ಲ| ಜಾತಿ ಪರಿಶೀಲನಾ ಸಮಿತಿ ತೀರ್ಪು| ಇದರ ವಿರುದ್ಧ ಹೈಕೋರ್ಟ್‌ಗೆ: ಸ್ವಾಮೀಜಿ ಪರ ವಕೀಲರು

 • Chentrappinni National Highway

  Karnataka Districts26, Jan 2020, 10:16 AM

  ಹುಬ್ಬಳ್ಳಿ- ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ದುರಸ್ತಿ ಯಾವಾಗ ?

  ಹುಬ್ಬಳ್ಳಿ- ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ತಾಲೂಕಿನ ಕೊಣ್ಣೂರು ಬಳಿ ನದಿ ಪಕ್ಕದಲ್ಲಿ ಪ್ರವಾಹದ ರಭಸಕ್ಕೆ ಕಿತ್ತು ಹೋಗಿದ್ದು, ಇಂದಿಗೂ ಈ ರಸ್ತೆ ದುರಸ್ತಿ ಕಾಣದೇ ಪ್ರತಿದಿನ ಸವಾರರು ರಸ್ತೆ ದಾಟಲು ಹರಸಾಹಸ ಪಡುವ ಪರಿಸ್ಥಿತಿ ಉಂಟಾಗಿದೆ.
   

 • fast tag lanes at toll gates in india

  Karnataka Districts16, Dec 2019, 8:24 AM

  ಕೊಪ್ಪಳ: ಮೊದಲ ದಿನವೇ ಫಾಸ್ಟ್‌ಟ್ಯಾಗ್‌ ಸಮಸ್ಯೆ, ವಾಹನ ಸವಾರರ ಪರದಾಟ

  ಜಿಲ್ಲೆಯಲ್ಲಿರುವ ಐದು ಟೋಲ್‌ಗೇಟ್‌ಗಳಲ್ಲಿ ಭಾನುವಾರ ಮೊದಲ ದಿನ ಆಪರೇಟರ್‌ಗಳು, ಚಾಲಕರಿಗೆ ಸಮಸ್ಯೆಯಾಯಿತು. ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 13 (ಸೊಲ್ಲಾಪುರ-ಬೆಂಗಳೂರು)ರಲ್ಲಿ 3 ಹಾಗೂ ಗಂಗಾವತಿ ತಾಲೂಕಿನಲ್ಲಿ 2 ಟೋಲ್‌ಗೇಟ್‌ ಸೇರಿ ಐದು ಟೋಲ್‌ಗೇಟ್‌ಗಳಿವೆ.
   

 • onion 11000 ton will in imported

  Karnataka Districts9, Dec 2019, 7:27 AM

  ಸೊಲ್ಲಾಪುರ ಈರುಳ್ಳಿ ಹುಬ್ಬಳ್ಳಿಗೆ ಆಗಮನ: ದರದಲ್ಲಿ ಏರುಪೇರಾಗುವ ಸಾಧ್ಯತೆ

  ಇಲ್ಲಿನ ಜಗಜ್ಯೋತಿ ಬಸವೇಶ್ವರ ಎಪಿಎಂಸಿಗೆ ಸೋಮವಾರ ಸೊಲ್ಲಾಪುರದಿಂದ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಆಗಮಿಸುವ ನಿರೀಕ್ಷೆಯಿದ್ದು, ಬೆಲೆಯಲ್ಲಿ ಗಣನೀಯ ಏರುಪೇರಾಗುವ ಸಾಧ್ಯತೆ ಇದೆ.
   

 • undefined

  Kalaburagi12, Nov 2019, 11:49 AM

  ಪ್ರಯಾಣಿಕರ ಗಮನಕ್ಕೆ: 20 ಕ್ಕೂ ಹೆಚ್ಚು ರೈಲು ಸೇವೆ ರದ್ದು

  ಸೊಲ್ಲಾಪುರ ವಿಭಾಗದಲ್ಲಿ ಬರುವ ಕಲಬುರಗಿ-ಸಾವಳಗಿ ಜೋಡಿ ರೈಲು ಮಾರ್ಗದ ನಾನ್-ಇಂಟರ್‌ಲಿಂಕಿಂಗ್ ಕಾಮಗಾರಿ ಕೈಗೊಂಡಿದ್ದರಿಂದ ನಾಲ್ಕು ಎಕ್ಸಪ್ರೆಸ್ ರೈಲು ಸೇರಿ 20 ಕ್ಕೂ ಹೆಚ್ಚು ರೈಲು ಸೇವೆ ಎರಡು ವಾರ ರದ್ದು ಪಡಿಸಿ ಅಧಿಸೂಚನೆ ಹೊರಡಿಸಿದೆ.

 • undefined
  Video Icon

  relationship12, Jun 2019, 5:13 PM

  ಮನದನ್ನೆಯನ್ನ ಕರೆ ತರಲು ಹೆಲಿಕಾಪ್ಟರ್ ಕಳುಹಿಸಿದ ಅನ್ನದಾತ

  ಸೊಲ್ಲಾಪುರ, ಮಹಾರಾಷ್ಟ್ರ; ಸಾಮಾನ್ಯವಾಗಿ ಮದುಮಗಳನ್ನ ಮದುವೆ ಮಂಟಪಕ್ಕೆ ವಧುವಿನ ಸೋದರ ಮಾವ ಕೈಹಿಡಿದುಕೊಂಡೋ, ಕೆಲವೊಂದು ಸಂಪ್ರದಾಯದಲ್ಲಿ ಪಲ್ಲಕ್ಕಿಯಲ್ಲೋ, ಹೆಗಲಲ್ಲಿ ಹೊತ್ತುಕೊಂಡೋ ಬರೋದು ಸಂಪ್ರದಾಯ. ಆದ್ರೆ ಇಲ್ಲೊಬ್ಬ ವರ ಅದು ಕೂಡ ರೈತ, ತಾನು ಮದುವೆಯಾಗೋ ಹುಡುಗಿಯನ್ನ ಹೆಲಿಕಾಪ್ಟರ್‌ನಲ್ಲಿ ಮದುವೆ ಮಂಟಪಕ್ಕೆ ಕರೆಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾನೆ.

 • Reshma Padeknur

  NEWS21, May 2019, 1:31 PM

  ಕೊಲೆಯಾದಾಗ ಗರ್ಭಿಣಿಯಾಗಿದ್ರಾ ಕೈ ನಾಯಕಿ ರೇಷ್ಮಾ?

  ‘ಕೈ’ ನಾಯಕಿ ರೇಷ್ಮಾ ಪಡೆಕನೂರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೊಲ್ಲಾಪುರದ ರೇಷ್ಮಾ‌ ಆಪ್ತ  ಸಮೀವುಲ್ಲಾ ಹೊಸ ಬಾಂಬ್ ಸಿಡಿಸಿದ್ದಾರೆ. 

 • Lingayath

  Lok Sabha Election News27, Mar 2019, 12:45 PM

  ಸೊಲ್ಲಾಪುರದಲ್ಲಿ ಬಿಗ್ ಫೈಟ್: ಶಿಂಧೆ ವಿರುದ್ಧ ಲಿಂಗಾಯತ ಸ್ವಾಮೀಜಿ ಕಣಕ್ಕೆ

  ಶಿಂಧೆ ವಿರುದ್ಧ ಬಿಜೆಪಿಯಿಂದ ಲಿಂಗಾಯತ ಸ್ವಾಮೀಜಿ ಕಣಕ್ಕೆ| ಸೊಲ್ಲಾಪುರ ಲೋಕಸಭಾ ಕ್ಷೇತ್ರದಲ್ಲಿ ಬಿಗ್‌ ಫೈಟ್‌| 3.5 ಲಕ್ಷ ಲಿಂಗಾಯತ ಮತಗಳ ಮೇಲೆ ಕಣ್ಣಿಟ್ಟ ಬಿಜೆಪಿ| ಅಂಬೇಡ್ಕರ್‌ ಮೊಮ್ಮಗ ಕೂಡ ಇಲ್ಲಿ ಸ್ಪರ್ಧಿ

 • undefined

  NEWS16, Jan 2019, 9:38 AM

  ಅಕ್ರಮ ಮರಳು ದಂಧೆ ಲಾರಿ ಹಿಡಿದುಕೊಟ್ಟ ಶಾಸಕ

  ಅಕ್ರಮವಾಗಿ ಮರಳು ಸಾಗಣೆ ಮಾಡುತ್ತಿದ್ದ ವಾಹನವನ್ನು ಶಾಸಕರೊಬ್ಬರು ತಡೆದು ಪೊಲೀಸರಿಗೊಪ್ಪಿಸಿದ ಘಟನೆ ಇಲ್ಲಿನ ವಿಜಯಪುರ-ಸೊಲ್ಲಾಪುರ ರಾ.ಹೆ. 50ರಲ್ಲಿ ಸೋಮವಾರ ತಡರಾತ್ರಿ ನಡೆದಿದೆ. ನಾಗಠಾಣ ಕ್ಷೇತ್ರದ ಶಾಸಕ ಡಾ.ದೇವಾನಂದ ಚವ್ಹಾಣ, ಮರಳು ಸಾಗಣೆ ವಾಹನವನ್ನು ತಡೆದ ಜನಪ್ರತಿನಿಧಿ.